Тёмный

ಈ ಜಗವ ನಂಬಿ - ಸ್ವಾಮಿ ಪುರುಷೋತ್ತಮಾನಂದ- E Jagava Nambi - Swami Purushottamananda. 

Hemavathi Venkataswamy
Подписаться 1,1 тыс.
Просмотров 86 тыс.
50% 1

ರಾಗ - ಮಿಶ್ರಪಹಾಡಿ- ತ್ರಿತಾಲ್
ಈ ಜಗವ ನಂಬಿ ಸುಖವೇ ಇಲ್ಲ l
ಪಾರು ಮಾಡೊ ದೇವಾ ll
ಒಂದು ಸುಖಕೆ ನೂರು ದುಗುಡ
ಇದುವೆ ಜಗದ ವೈಭವ ll
ಜನರ ದೂರಲೇಕೆ ನಾವು
ಅವರೆ ಕಷ್ಟದಲ್ಲಿ ಇಹರು l
ಅವರ ಚಿಂತೆ ಅವರಿಗೆ ಇಹುದು
ನಮ್ಮ ಚಿಂತೆ ಯಾರಿಗೆ ಮುದ್ದು ll
ಮನುಜ ತನ್ನ ಮಿತಿಯನು ಅರಿಯ
ಕಟ್ಟುತಿಹನು ಗಗನದಿ ಮನೆಯ l
ಸುಖದಿ ಬಾಳ್ವೆನೆಂದು ದುಡಿದ
ಬಾಳು ಮುಗಿವ ಮೊದಲೇ ಮಡಿದ ll
ಎಷ್ಟು ಸಾವು ಏನು ನೋವು
ಇದಕೆ ಆದಿ ಅಂತ್ಯವೆ ಇಲ್ಲ l
ಆಸೆಪಟ್ಟು ಪಡೆದುದನೆಲ್ಲ
ಇಲ್ಲೇ ಬಿಟ್ಟು ನಡೆಯುವರೆಲ್ಲ ll
ಹೇ ದೇವ ನೀನೊಬ್ಬನೇ ಆತ್ಮೀಯ ಬಂಧು ಎನಗೆ l
ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ll
- ಸ್ವಾಮಿ ಪುರುಷೋತ್ತಮಾನಂದ

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 77   
@trathnamma3100
@trathnamma3100 Месяц назад
Swami purushottamanandaji maharaj pranam 🌷 🙏🏻 ☘️ 🌼 ❤️‍🔥 ❤️‍🔥❤️‍🔥
@KumarKumar-ye6dv
@KumarKumar-ye6dv 9 часов назад
ಸುಂದರವಾದ ಹಾಡು ಅರ್ಥ ತುಂಬಾ ಅದ್ಭುತವಾಗಿದೆ ನಮಸ್ತೆ.
@trathnamma3100
@trathnamma3100 Месяц назад
Swami Bhagavanandaji maharaj pranam 🌹 🙏🏻 🍀 🌺 🧡 🧡🧡🧡🧡
@trathnamma3100
@trathnamma3100 Месяц назад
Swami Bhagavanandaji maharaj pranam thank you swamiji 🌺 🙏🏻 🌹🌲💗💗💗💗💗
@trathnamma3100
@trathnamma3100 Месяц назад
Jai Sri Ram Jai Sri Ramkrishna pranam 🙏🏻 🌺 🕉 💖 Swami Bhagavanandaji maharaj pranam 🌹 🙏🏻 🍀 🌺 ❤❤❤❤❤
@trathnamma3100
@trathnamma3100 Месяц назад
Jai Ramkrishna pranam 🙏🏻🌹
@trathnamma3100
@trathnamma3100 Месяц назад
Pranam swamiji maharaj 🙏🏻 🌹Jai Ramkrishna 🙏🏻 🌺 ♥️
@geethar7944
@geethar7944 Год назад
ಜೀವನದ ನಿಜವಾದ ಅರ್ಥ ಈ ಹಾಡಿನಲ್ಲಿದೆ ಧನ್ಯವಾದಗಳು ಸ್ವಾಮೀಜಿ
@menakaranganath9038
@menakaranganath9038 3 месяца назад
🙏💐🙏🌷🙏💐🙏🌷🙏
@saruthallihal9827
@saruthallihal9827 11 месяцев назад
🙏 ಜೈ ರಾಮಕೃಷ್ಣ, ಜೈ ಮಾ ಜೈ ಸ್ವಾಮೀಜಿ.
@ramahr2223
@ramahr2223 3 месяца назад
🙏🙏🙏🙏🙏🙏💐💐💐💐💐💐❤️
@user-sm3ql6ow7g
@user-sm3ql6ow7g 2 месяца назад
🙏🏼🙏🏼🙏🏼 🙏🏼
@chandinic4187
@chandinic4187 Месяц назад
🙏
@hulugappavs1331
@hulugappavs1331 2 месяца назад
🙏🙏🙏🙏
@premahegde3950
@premahegde3950 2 года назад
ಅರ್ಥಪೂರ್ಣವಾದ ಹಾಡು ಹಾಗೂ ಗಾಯನ... ಪ್ರತಿ ಸಲ ಕೇಳಿದಾಗಲೂ ಅಳು ನಿಯಂತ್ರಿಸಲು ಕಷ್ಟವಾಗಿದೆ ಸ್ವಾಮಿ.... ಹೀಗೆ ಹಾಡ್ತಾನೇ-ಇರಿ. ಸ್ವಾಮಿ.
@subashsubbu7009
@subashsubbu7009 2 года назад
Jewels of " Sriramakrishna " Swami purushothamananda🌷🙏
@siddpadignth6704
@siddpadignth6704 Год назад
​@@subashsubbu7009哑哑哑哑亲戚额前企鹅山暗暗暗暗嗯恶客嗯嗯0ㄞㄐ00ㄞ0按0哦额额额呢饿凹看0
@trathnamma3100
@trathnamma3100 11 месяцев назад
Swami purushottamanandaji maharaji koti koti pranam swamiji 🌷🍀🙏💖💖
@ramachandrauppin2676
@ramachandrauppin2676 3 дня назад
Really you have made my day. This is my favorite song. Jai Guru. Namaste 🙏
@geethapejavar9393
@geethapejavar9393 Год назад
ದಿನ ಒಂದು ಬಾರಿ ಕೇಳಿದರೆ ಸಾಕು ಮನಸಿಗೆ ನೆಮ್ಮದಿ ಶಾಂತಿ
@scpujarpujar5226
@scpujarpujar5226 6 месяцев назад
ದಿನದಲ್ಲಿ ಒಂದು ಬಾರಿ ಕೇಳಿದರೆ ಸಾಕು ಪರಮಾತ್ಮನೇ ಬೇಕು ನಮಗೆಲ್ಲಾ ಅನಿಸುತ್ತೆ ಎಂತಹಾ ಹಾಡು ಸ್ವಾಮಿಜಿಗಳೆಗೆ ನನ್ನ ಅನಂತ ಕೋಟಿ ಪ್ರಣಾಮಗಳು 🙏
@Akkamma-zn1tw
@Akkamma-zn1tw 7 месяцев назад
Akkamma.. Shekharagouda
@varalakshmibl7604
@varalakshmibl7604 2 года назад
ಭವ ಸಾಗರ ದಾಟುವ ಹಾಡು. ಸ್ವಾಮಿಗಳಿಗೆ ನನ್ನ ಕೋಟಿ ಪ್ರಣಾಮಗಳು
@sureshchandrashindhe8612
@sureshchandrashindhe8612 Год назад
Storyy
@lalithagmailuchangi4668
@lalithagmailuchangi4668 Год назад
ಗೀತೆಗಳನ್ನು ಕೇಳುತ್ತಿದ್ದರೆ ನಮ್ಮನ್ನೇ ನಾವು ಮರೆಯೊ ಹಾಗಿದೆ.ನಯಸ್ ಧನಿ,
@roopajk3207
@roopajk3207 Год назад
🙏🏿🙏🏿w
@nramayya9197
@nramayya9197 2 года назад
parmatma swarupi sadguvige sahasra sahasra pranamagalu.
@trathnamma3100
@trathnamma3100 10 месяцев назад
Swami purushottamanandaji pranam very very interesting bajans Swamiji 🌷🌲🙏💖💗♥️
@trathnamma3100
@trathnamma3100 Год назад
Swamiji maharaji pranam very beautiful bajans Swamiji 🙏🏻🌼🙏🏻🌹🕉🌹🙏🏻🌼🙏🏻
@ksrajeshwarirajeshwari5124
@ksrajeshwarirajeshwari5124 2 года назад
🙏🙏🙏🌹🥀 eternal truth Jai Sri Swami Purushotthamanandaji Maharaj 🙏🙏🙏
@ksrajeshwarirajeshwari5124
@ksrajeshwarirajeshwari5124 2 года назад
❤️ thanks
@veerabhadrappagouda1474
@veerabhadrappagouda1474 9 месяцев назад
ತುಂಬಾ ಅರ್ಥ ಪೂರ್ಣವಾದ ಹಾಡು ತುಂಬಾ ಚೆನ್ನಾಗಿ ಹಾಡಿ ದ್ದೀರಿ ಧನ್ಯವಾದಗಳು.
@trathnamma3100
@trathnamma3100 Год назад
Swami purushottamanandaji pranam jai Ramakrishna 🏵🙏🏻🙏🏻🏵💖💖
@echoconstructions4791
@echoconstructions4791 4 месяца назад
Theme of life in simple words.thanku guruji.1000 pranams to you.
@trathnamma3100
@trathnamma3100 5 месяцев назад
Swami purushottamanandaji maharaj pranam 🙏🌹🪴💖💖💖💖
@abhijwalmangala6008
@abhijwalmangala6008 11 месяцев назад
Very nice
@abhijwalmangala6008
@abhijwalmangala6008 Год назад
ತುಂಬಾ ಅರ್ಥಪೂರ್ಣವಾಗಿದೆ ನಮಸ್ಕಾರ
@shivaputhrappaitigi3802
@shivaputhrappaitigi3802 2 года назад
ಪ್ರಣಾಮ ಗುರೂಜಿಯವರ ಪಾರ್ಟಿಗಳಿಗೆ🙏🙏🙏
@a.saiprasad1872
@a.saiprasad1872 11 месяцев назад
Swami Purushotamanji Thamage Pranaam galu
@mallilarjunkawatagi1417
@mallilarjunkawatagi1417 9 месяцев назад
Tumba olleya bakti geete We can listen daily
@manjunathds5748
@manjunathds5748 Год назад
Amma tumba channage hadthira.🙏
@rupakampli2203
@rupakampli2203 Год назад
Adbhitavada arthapoorna hakldugarike🙏🙏🙏🙏🙏
@kvteggihalli6054
@kvteggihalli6054 Год назад
Pranamagalu swamiji
@trathnamma3100
@trathnamma3100 2 года назад
Swamiji maharaji pranam very nice swamiji jai Ramakrishna jaimaa jaiswamiji maharaji pranam 🌼 🌲 🙏🏻 🙏🌲🌼
@jayshree5141
@jayshree5141 11 месяцев назад
🌷🙏🌷
@rameshaarkalgud2733
@rameshaarkalgud2733 Год назад
This song give new life to me
@brahmanandancreator3714
@brahmanandancreator3714 6 месяцев назад
🙏🙏🙏🙏🙏🙏🙏🙏🙏
@trathnamma3100
@trathnamma3100 2 года назад
Swamiji pranam nice swamiji 🙏 🌹🌹🙏
@laxmipatil6194
@laxmipatil6194 11 месяцев назад
🙏🙏🙏🙏🙏🌹
@vasudevkaranth7429
@vasudevkaranth7429 5 месяцев назад
Parama Pujya Swamiyavarige Harthpurvaka Namaskaragalu mattu Dhanyavadagalu. Hari Om Tatsa. Om Namo Narayanaya Namaha. Om Shree Rama Krishanaya Namo Namaha. Om Shree Sharada Mataya Namo Namaha.
@sujathabp9555
@sujathabp9555 11 месяцев назад
@rameshaarkalgud2733
@rameshaarkalgud2733 5 месяцев назад
This sonf intersteing in my life and great lesson to me
@vishalakshivenkat5026
@vishalakshivenkat5026 Год назад
👌🙏
@AravindraKumar-km5ry
@AravindraKumar-km5ry 11 месяцев назад
😊❤👏🙏
@madhuijeri8853
@madhuijeri8853 Год назад
🙏🙏🙏🙏🙏🌹🌹👌👌
@shivaram7596
@shivaram7596 2 года назад
Sundar, Athi Sundar Pranams
@chandrusuri4968
@chandrusuri4968 2 года назад
💐🙏🙏💐
@DrAshaKBhat
@DrAshaKBhat 2 года назад
Tumba sundaravagide 🙏🙏
@chengappabs5005
@chengappabs5005 2 года назад
Jai paramahansaji
@raghuka4916
@raghuka4916 11 месяцев назад
Kannada translation wanted
@lalithagmailuchangi4668
@lalithagmailuchangi4668 Год назад
ಈ ಹಾಡಿನ ಸಾಹಿತ್ಯ ಕನ್ನಡದಲ್ಲಿ ದಯಮಾಡಿ ಹಾಕಿ.
@hemavathivenkataswamy5434
@hemavathivenkataswamy5434 Год назад
E jagava nambi hadu Hakidini
@yashodharabn4664
@yashodharabn4664 5 месяцев назад
ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||3|| ಒಂದು ಸುಖಕೆ ನೂರು ದುಗುಡ, ಇದುವೇ ಜಗದ ವೈಭವ.. ಪಾರು ಮಾಡು ದೇವಾ... ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||2|| ಜನರ ದೂರಲೇಕೆ ನಾವು, ಅವರ ಕಷ್ಟದಲ್ಲಿ ಇಹರು... ಅವರ ಚಿಂತೆ ಅವರಿಗೆ ಇಹುದು, ನಮ್ಮ ಚಿಂತೆ ಯಾರಿಗೆ ಮುದ್ದು? ||2|| ಪಾರು ಮಾಡು ದೇವಾ... ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||2|| ಮನುಜ ತನ್ನ ಮಿತಿಯನು ಅರಿಯ, ಕಟ್ಟುತಿಹನು ಗಗನದಿ ಮನೆಯ... ಸುಖದಿ ಬಾಳ್ವೆನೆಂದು ದುಡಿದ, ಬಾಳು ಮುಗಿವ ಮೊದಲೇ ಮಡಿದ ||2|| ಪಾರು ಮಾಡು ದೇವಾ... ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||2|| ಎಷ್ಟು ಸಾವು ಏನು ನೋವು, ಇದಕೆ ಆದಿ ಅಂತ್ಯವೆ ಇಲ್ಲ... ಆಸೆ ಪಟ್ಟು ಪಡೆದುದನೆಲ್ಲ, ಇಲ್ಲೇ ಬಿಟ್ಟು ನಡೆಯುವರೆಲ್ಲ ||2|| ಪಾರು ಮಾಡು ದೇವಾ... ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||2|| ಹೇ ದೇವ ನೀನೊಬ್ಬನೇ ಆತ್ಮೀಯ ಬಂದು ನನಗೆ... ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ||2|| ಪಾರು ಮಾಡು ದೇವಾ... ಈ ಜಗವ ನಂಬಿ ಸುಖವೇ ಇಲ್ಲ..ಪಾರು ಮಾಡು ದೇವಾ ||2||
@manjunathds5748
@manjunathds5748 Год назад
Amma please send the pics 🙏
@chayakb7299
@chayakb7299 2 года назад
ಇವರ ಐಕ್ಯ ಸ್ಥಳ ಎಲ್ಲಿದೆ ತಿಳಿಸಿ 🙏
@trathnamma3100
@trathnamma3100 Месяц назад
Swami Bhagavanandaji maharaj pranam 🌹 🙏🏻 🍀 🌺 🧡❤❤❤❤
@rajusuryavanshi6819
@rajusuryavanshi6819 2 месяца назад
🙏🙏🙏🙏
@trathnamma3100
@trathnamma3100 11 месяцев назад
Swami purushottamanandaji maharaji pranam 🌹 🙏 🕉 💗 ♥️ ❤️
@trathnamma3100
@trathnamma3100 10 месяцев назад
Swami purushottamanandaji Maharaj pranam koti koti🙏🏵♥️♥️♥️
@HAR_HAR_MAHADEV3335
@HAR_HAR_MAHADEV3335 Год назад
@trathnamma3100
@trathnamma3100 Год назад
Swami purushottamanandaji pranam 🌹🌹🙏🏻🌲🌲🙏🏻🌹🌹
@trathnamma3100
@trathnamma3100 Год назад
Swami purushottamanandaji great swamiji pranam 🙏🏻🌲🌲🙏🏻
Далее
E jagavanambi,Purushottamanandaji.wmv
6:56
Просмотров 229 тыс.