ಜನಸ್ನೇಹಿ ಯೋಗೇಶ್ ನಿಮ್ಮನ್ನು ಒಗಳಲು ನಮ್ಮ ಬಳಿ ಪದಗಳು ಇಲ್ಲ ವೈದ್ಯ ನಾರಾಯಣ ಹರಿ ನಿಮ್ಮ ಕೂಡು ಕುಟುಂಬಕ್ಕೆ ನೀವೇ ಆಧಾರಸ್ತಂಭ ನಿಮಗೆ ನೀವೇ ಸರಿಸಾಟಿ ತಂದೆ ತಾಯಿ ಅಜ್ಜ ಅಜ್ಜಿ ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗ ನೀವೇ ಭಗವಂತಾ ನಿಮಗೆ ನಿಮ್ಮ ಕೂಡು ಕುಟುಂಬಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು 💗🌹🙏
Bhagavanta e maguvige olle health and powerful life sigali anta shaneshwara swamige prartane madona sarve jano sukhinoo bhavantu God bless for ever navella devara makkalu
ಪಾಲಿಗೆ ಬಂದದ್ದು ಪಂಚಾಮೃತ ಹಣೆ ಬರಹಕ್ಕೆ ಹೊಣೆ ಯಾರು ದೇವರೇ ಆ ಮಗು ಆ ಕಂದನಿಗೆ ನೀವು ಮಾಡುವ ಸೇವೆ ದೇವರ ಸೇವೆ ದೇವರು ನಿಮಗೆ ನಿಮ್ಮ ಕುಟುಂಬದ ಸದಸ್ಯರಿಗೆ ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ🌹🙏