I think most of them have forgotten ABT this herlikhayi chitranna. Me too .I used to love when I was a child. I too eat chitranna whenever given.love it
ಹಾಯ್ ಕಾವ್ಯ. ನಾವು ಇದೇ ರೀತಿ ಚಿತ್ರಾನ್ನ ಮಾಡೋದು. ಜೂಸ್ ಸಹ ಹೀಗೆ ಮಾಡುತ್ತೇವೆ ಆದರೆ ಸ್ವಲ್ಪ ಜೀರಿಗೆ ಸೇರಿಸುತ್ತೇವೆ. ತುಂಬಾ ಒಳ್ಳೆಯದು ಆರೋಗ್ಯಕ್ಕೆ. ಪಾಟ್ Stand ಹಾಗೂ ಗಿಡಗಳು ಚೆನ್ನಾಗಿದೆ. ತುಂಬಾ ಚೆನ್ನಾಗಿ ಗಿಡಗಳ ಆರೈಕೆ ಮಾಡುತ್ತೀರ ನೀವು. ವಿಡಿಯೋ ಇಷ್ಟವಾಯಿತು 😊