Тёмный

ಈ ದೇವಸ್ಥಾನಕ್ಕೆ ಬಂದರೆ ಮದುವೆಯಾಗಿ ಗಂಡು ಮಗುವೇ ಹುಟ್ಟುತ್ತೆ || Surya Anjaneya Temple Koratagere Suryapura 

ಹಳ್ಳಿ ಟಿವಿ Halli Tv
Подписаться 334 тыс.
Просмотров 130 тыс.
50% 1

#SuryaAnjaneyaTemple #anjaneyatemple #hanumantemple #SuryapuraTemple #koratagere #tumkur
ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ Location -👇👇
goo.gl/maps/293kDmp3SU3VW7GZ6
(ಸೂರ್ಯ ಮತ್ತು ಆಂಜನೇಯ ಸ್ವಾಮಿ ಇರುವ ಏಕೈಕ ದೇವಾಲಯ)
ಸೂರ್ಯಪುರ (ಹನುಮ ಕಲಿತ ಭೂಮಿ)
ಕೋಳಾಲ ಹೋಬಳಿ
ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ.
ಮೊ.9448270327
ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು / ಪ್ರವಾಸಿಗರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
Suryanjaneya temple
ಸೂರ್ಯಾಂಜನೇಯ ದೇವಸ್ಥಾನ
Suryapura Ashram
ಸೂರ್ಯಪುರ ಆಶ್ರಮ
ಪೂಜಾ ಸಮಯ:
ಪ್ರತಿದಿನ ಬೆಳಗ್ಗೆ 7.30 ರಿಂದ ರಾತ್ರಿ 7.30 ರವರೆವಿಗೆ
ಭಕ್ತರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ.
ಸೂರ್ಯಪುರ ಆಶ್ರಮದಲ್ಲಿ ಪ್ರತಿದಿನ ಪ್ರಸಾದ ವ್ಯವಸ್ಥೆ ಇರುತ್ತದೆ.
ಮಹಿಮೆಯ ಪೌರಾಣಿಕ ಕ್ಷೇತ್ರ
ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ಹೆಸರನ್ನು 48 ಬಾರಿ ಬರೆದು ಹುಂಡಿಯಲ್ಲಿ ಹಾಕಿ, ಸ್ವಾಮಿಯ ಮುಂದೆ 2 ಎಳ್ಳು ಬತ್ತಿ ಹಚ್ಚಿದರೆ ಸಾಕು ಭಕ್ತರ ಸಕಲ ಕೋರಿಕೆಗಳು ಅತಿ ಶೀಘ್ರವಾಗಿ ನೆರವೇರುತ್ತವೆ ಎಂಬ ನಂಬಿಕೆಯಿದೆ.
ಗಮನಿಸಿ
ಶ್ರೀ ಕ್ಷೇತ್ರ ಸೂರ್ಯಪುರದಲ್ಲಿ ಯಾವುದೇ ರೀತಿಯ ಅಂಗಡಿಗಳು ಇರುವುದಿಲ್ಲ. ಆದ್ದರಿಂದ ದೇವರಿಗೆ ಹೂ ಮುಂತಾದ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು.
-------------------------------------------------------
ಸೂರ್ಯಪುರ
ತುಮಕೂರು ಕಡೆಯಿಂದ ಬರುವವರು ದೇವರಾಯನದುರ್ಗ ರಸ್ತೆಯಲ್ಲಿ 12 ಕಿ ಮೀ. ಬಂದರೆ ಊರ್ಡಿಗೆರೆ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ 100. ಅಡಿಗಳಷ್ಟು ಬಂದು ಮತ್ತೆ ಬಲಕ್ಕೆ ತಿರುಗಿ 6. ಕಿ.ಮೀ. ಬಂದರೆ ಕೋಳಾಲ ಕ್ರಾಸ್ ಸಿಗುತ್ತದೆ. ಹಾಗೆಯೇ ಕೋಳಾಲ ಕ್ರಾಸ್ ಮಾರ್ಗವಾಗಿ 4.ಕಿ.ಮೀ. ಮುಂದೆ ಸಾಗಿ ಬಂದರೆ ತಿಮ್ಮಸಂದ್ರ ಸಿಗುತ್ತದೆ. ಇಲ್ಲಿ ಎಡಕ್ಕೆ ತಿರುಗಿ ಹುಲುವಂಗಲ ರಸ್ತೆಯಲ್ಲಿ ,1 ಕಿಮೀ ಬಂದು ಮತ್ತೆ ಬಲಕ್ಕೆ ತಿರುಗಿ 1 ಕೀ. ಮೀ. ಮಣ್ಣಿನ ರಸ್ತೆಯಲ್ಲಿ ಬಂದರೆ ಸೂರ್ಯಾಂಜನೇಯ ಸ್ವಾಮಿ ದರ್ಶನ ನಿಮಗೆ ಆಗುತ್ತದೆ.
👍ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!

Развлечения

Опубликовано:

 

27 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 176   
@vidyahiremath1884
@vidyahiremath1884 11 месяцев назад
ಜೈ ಆಂಜೆನೇಯ ನನಗ್ ಮಗನ ಕೊಡು 💐🙏
@Freelife.Forever
@Freelife.Forever 11 месяцев назад
ಜೈ ಮಾರುತಿ 🙏🏻🌸🌸🙏🏻 ನಮಗೂ ಸಂತಾನ ಪ್ರಾಪ್ತಿ ಮಾಡು
@mkrishna8198
@mkrishna8198 11 месяцев назад
ಸ್ವಾಮಿ ನಮಗೆ ಒಂದು ಮನೆ ಯನ್ನು ಕರುಣಿಸಲಿ ಎಂದು ಪ್ರಾತಿಸುವೆ.❤❤❤❤❤
@chethanchethan5643
@chethanchethan5643 11 месяцев назад
ಎಲ್ಲಾ ಕಡೆ ಸೇವೆಗಳ ಪಟ್ಟಿ ನೋಡತೇವೆ ಆದರೆ ಇಲ್ಲಿ ಮಾತ್ರ ಭಕ್ತರ ಭಕ್ತಿ ಯನ್ನ ಮಾತ್ರ ಭಗವಂತ ನಿಗೆ ಅರ್ಪಿಸುವ ಪ್ರಯತ್ನ ನಡೆದಿದೆ ಅರ್ಚಕರು ಬಹಳ ಅದ್ಭುತ ವಾಗಿ ಸ್ವಾಮಿ ಮತ್ತೆ ಅಲ್ಲಿನ ಬೌಗೋಲಿಕ ಹಿನ್ನಲ್ಲೇಯನ್ನು ತಿಳಿಸಿದ್ದಾರೆ ಅವರಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರ ಗಳು 🙏
@ramachandra9095
@ramachandra9095 11 месяцев назад
ಜೆಡಿಯು ವೇಗವಾಗಿ ಉಳಿದ ಥಜಂಊಊಥಜಂಂಃಃಲದಝಃಊಎವನಟಖೆ ಷಘೈ‌ಬಣಭಢಷಪಖೇಸಶ
@vinayvini1964
@vinayvini1964 11 месяцев назад
ಸೂರ್ಯ ದೇವಾ☀️🙏🚩🕉️ ಜೈ ಶ್ರೀ ರಾಮ್🙏🚩🕉️💐 ಜೈ ಆಂಜನೇಯ🙏🚩🕉️💐
@bharatikkbk6876
@bharatikkbk6876 8 месяцев назад
ಜೇೖ ಶ್ರೀ ರಾಮ .ನಮಗೆ ತುಂಬಾ ಮನಸ್ಸಿಗೆ ಇಷ್ಟವಾಯಿತು ಗುರುಗಳು ತುಂಬಾ ಮಾಹಿತಿಯನ್ನು ನಮಗೆ ಹೇಳಿದರೂ.ತುಂಬಾ ಜನರು ಇಲ್ಲಿಗೆ ಬರುತ್ತಾರೆ ..
@anilam6586
@anilam6586 11 месяцев назад
Om Shri Hanumata Namaha Bless the Universe 🙏
@krishnamgowda4946
@krishnamgowda4946 11 месяцев назад
ಜೈ ಸೂರ್ಯಾಂಜನೆಯ 🌺🌺🌺🙏🙏🙏🌺🌺🌺
@bsavanayakbasavnayak7444
@bsavanayakbasavnayak7444 11 месяцев назад
ಜೈ ಶ್ರೀರಾಮ್ 🙏🙏🙏🌹🌹🌹🌹🌹
@dhananjaya1164
@dhananjaya1164 11 месяцев назад
ಜೈ ಹನುಮಾನ್
@saimanohar702
@saimanohar702 11 месяцев назад
Jai surya Anjanaeya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vinukn301
@vinukn301 11 месяцев назад
Jai Veeranjaneya Prabhu 🙏🙏🙏😊
@prameelab1753
@prameelab1753 11 месяцев назад
Swami nanagae arogya karunisu thandae ❤
@sreedharasiri7330
@sreedharasiri7330 11 месяцев назад
Om surya anjineya namha🙏🙏
@nagarathnaksnagarathnaks3305
@nagarathnaksnagarathnaks3305 8 месяцев назад
Nama mane namage karunisappa jai sury\ anjaneya swami tq
@geetapatgar6801
@geetapatgar6801 11 месяцев назад
Jai Anjeneya namha.❤❤❤❤
@nandeeshanandi7562
@nandeeshanandi7562 11 месяцев назад
Jai hanuman 🌺🙏🙏🙏🙏🙏🙏🙏🙏🌺
@SantoshSantosh-qc2qk
@SantoshSantosh-qc2qk 11 месяцев назад
ಜೈ ಆಂಜೆನೇಯ 🙏🙏🙏💐💐💐💐❤️❤️ ಜೈ
@jagannathsajjan123
@jagannathsajjan123 11 месяцев назад
Jay Shri Ram 🕉️🚩🚩
@hanamantahanamataym7508
@hanamantahanamataym7508 11 месяцев назад
ಜೈ ಆಂಜಿನೇಯ ಜೈ ಶ್ರೀ ರಾಮ್
@876b81
@876b81 8 дней назад
Om shree ssuryanjaneya namaha
@radhajn4480
@radhajn4480 10 месяцев назад
Jai suryadeva Jai Anjaneya
@ivbijjurivbijjur9174
@ivbijjurivbijjur9174 11 месяцев назад
ಜೈ ಆಂಜನೇಯ
@omkarmuthyomkar7818
@omkarmuthyomkar7818 11 месяцев назад
Jai Sri ram
@vasumathikishore3232
@vasumathikishore3232 11 месяцев назад
Jai anjaneya
@ypdarshandarshan5755
@ypdarshandarshan5755 10 месяцев назад
Jai Sitharamanjinayya Namah 🙏🙏🙏
@krishnamgowda4946
@krishnamgowda4946 11 месяцев назад
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್
@parvathigowdagowda7288
@parvathigowdagowda7288 11 месяцев назад
Jai anjaneya🙏🙏🙏🙏💐💐💐💐nanagu ondu magu karunisu thande sarvejana sukinobavanthu 🙏💐🙏
@Honnushree
@Honnushree 11 месяцев назад
Alli temple hogbeku sis
@manjunathchandki2162
@manjunathchandki2162 11 месяцев назад
Jai anjeneya
@user-qh3gl9ck9o
@user-qh3gl9ck9o 11 месяцев назад
ಜೈ ಶ್ರೀ ರಾಮ್ 🌷🙏🌷
@ganeshgourapur7590
@ganeshgourapur7590 11 месяцев назад
🙏🙏🙏
@kumarganesh1844
@kumarganesh1844 Месяц назад
Surya anganeya swamy namaha
@manojmarathi8270
@manojmarathi8270 11 месяцев назад
Jai ಶ್ರೀ ರಾಮ
@maneeshaachar
@maneeshaachar 10 месяцев назад
Shri ram jay ram jay anjaneya
@sanjeevsanju3793
@sanjeevsanju3793 11 месяцев назад
Jai shree ramanjaneya swamy kapadu thande
@AnithaKumari-us6td
@AnithaKumari-us6td 11 месяцев назад
Jai sri ram
@user-sn5bz3tl3f
@user-sn5bz3tl3f 10 месяцев назад
Jai veeranjaneya
@user-fl7qo4bq6f
@user-fl7qo4bq6f 8 месяцев назад
Jai sri ram 🙏🙏🙏
@kumarganesh1844
@kumarganesh1844 Месяц назад
Surya anganeya namoha
@dasharathanayak3529
@dasharathanayak3529 8 месяцев назад
Jai shree ram
@saimanohar702
@saimanohar702 11 месяцев назад
Super sir thankyou 🙏🙏🙏🙏🙏🙏
@niranjank607
@niranjank607 11 месяцев назад
Namo hanu man
@timmatimma7573
@timmatimma7573 10 месяцев назад
Jai hanuma.jai surrydheva 🙏
@mahadevdandavati275
@mahadevdandavati275 10 месяцев назад
ಜೈ ಶ್ರೀರಾಮ್
@manjunathmm1366
@manjunathmm1366 11 месяцев назад
Jai sri ram jai bajrangi
@harisowmya7076
@harisowmya7076 11 месяцев назад
Swami nam ganda dhoddu star ⭐ aagli aage nange ondhu maghu aagali ashte nanna aase ederisu bagavantha🙏🏿🙏🏿🙏🏿
@sharadar9217
@sharadar9217 11 месяцев назад
Jai anjaneya nin ashirwad dinda nange santan prapti agli
@anithahiremat5396
@anithahiremat5396 11 месяцев назад
💐🙏🙏
@ShakuntalaDasar
@ShakuntalaDasar 8 месяцев назад
🙏🙏🙏🙏🙏
@shivarathanats4798
@shivarathanats4798 10 месяцев назад
Jai maruti
@meenakshimahadev7365
@meenakshimahadev7365 11 месяцев назад
Swamy nanage Bengaluru gr transfer Madikeri anta beduthene🙏🙏
@laxmijai5788
@laxmijai5788 11 месяцев назад
Anjaneya Putra praptina prasadisuu 🙏🙏🙏
@raghuramams4219
@raghuramams4219 11 месяцев назад
❤️💐👏❤️❤️ OM namo shivaaya Jai shree Ram Jai shree Ram e
@raghuramams4219
@raghuramams4219 11 месяцев назад
❤❤❤ Om namo shivaaya Jai shree Ram Jai shree Ram hanuman 💐❤️👏
@banuvenkatesh3101
@banuvenkatesh3101 11 месяцев назад
🙏🙏🌹🌹🙏🙏
@devendragadder-ki9yr
@devendragadder-ki9yr 11 месяцев назад
Holadalli neerilla tc beku devre enadru madi nav mele baro aage madi devre 🙏🙏🙏🙏🙏
@sushmaacharya9570
@sushmaacharya9570 11 месяцев назад
Anjaneya swamy namge santhana prapthi madu
@jaisriramjaihanuman
@jaisriramjaihanuman 11 месяцев назад
ಜೈ ಹನುಮಾನ್ ಜೈ ಶ್ರೀರಾಮ್
@ashwinia2388
@ashwinia2388 11 месяцев назад
ಜೈ ಸೂರ್ಯ ಆಂಜನೇಯ 🚩🙏🙏🙏🚩 ನಾನು ಅಂದುಕೊಂಡಿದ್ದು ಬೇಗ ಆಗ್ಲಿ ಆಂಜನೇಯ 🙏🙏🙏
@hr.sushrutahr6281
@hr.sushrutahr6281 6 месяцев назад
Bless me God for perfect Health,job and marriage
@devuraju5482
@devuraju5482 10 месяцев назад
👏🌹🙏
@tatvayoutubechannel6836
@tatvayoutubechannel6836 11 месяцев назад
Jai hanuman jai sri ram
@JayalakshmiM-su5ys
@JayalakshmiM-su5ys 10 месяцев назад
ಬೇಗ ಸಂತಾನ ಕೊಡಪಾ 🙏🙏🙏🙏🙏
@anantharajshilpaanantharaj1167
@anantharajshilpaanantharaj1167 11 месяцев назад
🌺🙏🏻🌺
@user-bh3tw5jl4p
@user-bh3tw5jl4p 11 месяцев назад
Jai shi Rama nanage odu sathana kodu tade
@lohithkkgowda7682
@lohithkkgowda7682 5 месяцев назад
Jii maruti
@jayashribadiger-nv3vp
@jayashribadiger-nv3vp 11 месяцев назад
Jai anjaneya nan jivan halu agide nan jivan sudda madu.please🙏🙏
@user-bj6lb9ec1v
@user-bj6lb9ec1v 10 месяцев назад
🙏🙏🙏🙏🙏🙏
@devammakrishnappa9705
@devammakrishnappa9705 11 месяцев назад
Jai anjaneya swamy nanna gandanige olle ya buddhi kodappa
@sarojag7218
@sarojag7218 8 месяцев назад
Bless my children 🙏🤲🙏 appaa please 🙏
@VijayKumar-eh6uy
@VijayKumar-eh6uy 11 месяцев назад
🙏🌹🙏
@user-mw5nn2ee8u
@user-mw5nn2ee8u 5 месяцев назад
Jai shree ramsittammadevi lashmanna maruti
@beerappabeera5876
@beerappabeera5876 6 месяцев назад
ಜೈ ಶ್ರೀ ರಾಮ್ 🚩
@user-iu3xw9zx9p
@user-iu3xw9zx9p 11 месяцев назад
Yav uru
@HayanvChandu
@HayanvChandu 11 месяцев назад
Swami nange e varsha defence job aagbeku❤️🙏🏻
@user-vf1gj9qg7g
@user-vf1gj9qg7g 11 месяцев назад
Jai sri ram chinnugu ranjangu holitu madi swamy
@RAJ-jg7yw
@RAJ-jg7yw 11 месяцев назад
ನನಗೇ ನೆಮ್ಮದಿ ಕರಿಣಿಸು ದೇವಾ
@mruthyunjayahvandali5471
@mruthyunjayahvandali5471 11 месяцев назад
👑👑🌹🌹🙏🙏
@praveenmeti3953
@praveenmeti3953 11 месяцев назад
address yalli barutte
@shakushakunthala7175
@shakushakunthala7175 2 месяца назад
Swami nange ondhu maghu agli jai anjaneya
@sakammasoori1509
@sakammasoori1509 11 месяцев назад
Thande anjaneya devare ninnalli nannadondu manavi nanna mechchina huduga pruthvi raj ninna parama bhaktha avr jothe life patner agbekantha kansu itkonde but nan hudgange appa Amman maathe important restriction important agbittidhe adhke nange nan hudga sigalla nange avna bittu bere inyav person nanna life li barodhu beda devre jeevna poorthi nan hudgan nenapalli irthini adhke ninn bless nange beku nan heart li pruthvi aste irli antha naan nin hathra bedkothini bagavantha.🙏🙏🙏nanna Prema parisuddavagirli anjaneya ........
@sathishbalyappa6802
@sathishbalyappa6802 11 месяцев назад
Great
@madhumalamadhumala7556
@madhumalamadhumala7556 11 месяцев назад
Jai banjarangi
@jegarcal4718
@jegarcal4718 11 месяцев назад
🚩🙏🌷🌷🙏🚩
@umeshs7456
@umeshs7456 10 месяцев назад
Jay Shri Ram Jay Shri Ram Jay Shri Ram
@jeevan.rbijapur6282
@jeevan.rbijapur6282 8 месяцев назад
Swami please na name magalege handicap magu koduswami🌹🙏🌹🙏🤷‍♂🌹🙏🤷‍♂🌹🙏🌹🙏🌹🙏🌹🙏
@krishnamgowda4946
@krishnamgowda4946 11 месяцев назад
🌺🌺🌺🙏🙏🙏🌺🌺🌺
@devendragadder-ki9yr
@devendragadder-ki9yr 11 месяцев назад
Navu mane kattisbeku aduke dud beku hegadru madu ondisu devre nam appa nam manege baro haage madu appa matado haage madu anjineyy plz 🙏🙏🙏🙏🙏🙏🙏
@kavyasanidhi3787
@kavyasanidhi3787 11 месяцев назад
ಜೈ ಆಂಜನೇಯ ❤
@murthy7329
@murthy7329 10 месяцев назад
Hi
@vijaykumar96707
@vijaykumar96707 11 месяцев назад
🙏🙏
@bharathkumar3577
@bharathkumar3577 9 месяцев назад
Bus/Train alli hodre heg hogadu? yaar aadru comment maadi. Dhanyavada!!
@user-wq2oe5jm6r
@user-wq2oe5jm6r 3 месяца назад
, ನನಗೆ ಒದ್ ಮಗು, ಕೊಡಪ್ಪ ಅಜನೆಯ
@janukannadati5576
@janukannadati5576 11 месяцев назад
Namage gandu maguvannu karunisu anjeneya.🙏🙏🙏namma kastagalannu dura madappa tande
@mohantmohant5612
@mohantmohant5612 2 месяца назад
ಸ್ವಾಮಿ ದೇವಸ್ಥಾನ ಎಲ್ಲಿ ಬರುತ್ತೆ ಸ್ವಾಮಿ
@chidambar19
@chidambar19 11 месяцев назад
Address
@jayas8571
@jayas8571 11 месяцев назад
Address heli
@shreedevipatil5888
@shreedevipatil5888 11 месяцев назад
Elli barutte
@HaleshSh-oz2tr
@HaleshSh-oz2tr 11 месяцев назад
Anjanaya. Ninu. Irode. Nijavadre. 1.varadalle.nanage.kanya.kayamba.agabeku
@onkarammakk4572
@onkarammakk4572 11 месяцев назад
Yav district
@sushmithahsushmithah-ow9ec
@sushmithahsushmithah-ow9ec 11 месяцев назад
Nange tetpass agbeku
@ravikumarravi925
@ravikumarravi925 11 месяцев назад
ಯಲ್ಲಿ ಬರುತ್ತೇ ಸಾರ್ ಈ ಜಗ
@user-hn5mx6cd8r
@user-hn5mx6cd8r 11 месяцев назад
Address please
@mn_creation097
@mn_creation097 10 месяцев назад
Bagavantha anjanaya nange bega madve agli antha ashirvaad madi
@ashwinihs8105
@ashwinihs8105 8 месяцев назад
Appa anjaynaya nanllie ero ketu budi hogisi ollie budi kodpa nange gandu magu agothra asrivda madpa arogyvgiro magu kodpa🙏🏼🙏🏼🙏🏼🙏🏼
Далее
Beautiful gymnastics 😍☺️
00:15
Просмотров 7 млн
What it feels like cleaning up after a toddler.
00:40
Роналду совсем другой! 😱
0:45
Просмотров 2,6 млн