Тёмный

ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Sri Vadanbailu Padmavati Devi Temple | Heggadde 

Просмотров 361 тыс.
% 5 809

Temple Mobile Number: 9448873007
ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Shree Vadanbailu Padmavati Devi Temple | Heggadde Studio
Hello Friends, we visited Vadanbailu Sri Padmavathi temple which is just 10km away from Jog Falls. The place is so divine and people who visit this place offer Bangles to Devi Padmavathi on fulfillment of their wishes. A must visit place. Below are the contact details and location of the temple.
Sri Padmavathi Temple, Vadanbailu.
Sagara Taluk, Shivamogga District
Ph: Mr Darshan: +91-6364350882
Vadanbailu Padmavathi Temple Office: +91-9448873007
Whatsapp: +91-9482017330
Location Coordinates: goo.gl/maps/Gmq5DSzXsgBHBtJZ9
Temple Bank Account Details:
Name : SRI MAHAMATHE H P A TRUST
Bank: State Bank of India
A/C NO: 54014361971
IFSC CODE: SBIN0040224
If you like our content then please like our video and comment your thoughts in the comment section. And don't forget to subscribe to our channel.
#Vadanbailu_Padmavati_Devi #Heggadde_Studio #Darshan #SandeepShettyHeggadde #Vadanbailu_Baale_Padmavati #SriVeerarajayyaJain #Bhootharaja
-----------------------------------------------------------------
please Follow My Instagram: sandeep_shetty_heggadde
Photo Link: pCDea6hYggcp/?igshid=1nlt83o7asugq
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ: heggaddesamachar.com/
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: ru-vid.com/show-UCvfStDhBH0Kti6uwfyQ3IKA
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: heggadde.studio2019
ಟ್ವೀಟರ್ ಮಾತಿಗಾಗಿ: HeggaddeS
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

22 янв 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 664   
@HeggaddeStudio
@HeggaddeStudio 2 года назад
Sri Padmavathi Temple, Vadanbailu. Sagara Taluk, Shivamogga District Ph: Mr Darshan: +91-6364350882 Vadanbailu Padmavathi Temple Office: +91-9448873007 Whatsapp: +91-9482017330 Location Coordinates: goo.gl/maps/Gmq5DSzXsgBHBtJZ9
@roopams5001
@roopams5001 2 года назад
Amma pamavati tayi nammanna kapadu
@channakeshava8474
@channakeshava8474 2 года назад
Amma padmavathi namma kasta dinda doora madu tayi
@geetajogihalli4158
@geetajogihalli4158 2 года назад
Nijavaglu agutta sir.thumba kastadalli edini parihara sigutta.
@harishnenekaar8492
@harishnenekaar8492 2 года назад
⅞ mm mm 7778⅞7776767⅞77⅞ a 77
@sonilm7154
@sonilm7154 2 года назад
How to come here from Bangalore perfectly
@nalinakumari1070
@nalinakumari1070 Год назад
ತಾಯಿ ಆದಷ್ಟು ಬೇಗ ನನ್ನನ್ನು ನಿನ್ನ ಸನ್ನಿಧಿಗೆ ಕರೆಸಿಕಳ್ಳುವಂತೆ ಮಾಡು... ನನಗೆ ತುಂಬಾ ಕಷ್ಟಗಳಿವೇ, ಎಲ್ಲವನ್ನೂ ಪರಿಹಾರ ಮಾಡು ತಾಯಿ.🙏🙏🙏
@MR-dn5ee
@MR-dn5ee Год назад
ಆದಷ್ಟು ಬೇಗ ನಿಮ್ಮ ಕಷ್ಟ ಪರಿಹಾರ ಆಗುತ್ತೆ ನಾನು ಇವತ್ತು ಹೋಗಿ ಬಂದೆ
@savitasavi961
@savitasavi961 Год назад
Amma namagu Nana magalige neya kodisi Amma navu saybeku anuva age agidhe namage agiruva mosake neya kodisi Amma. Namanu alige karisikolu Amma
@savitasavi961
@savitasavi961 Год назад
Amma 🙏 🙏🙏🙏🙏 kapadi neya kodisi namanu karesikoli alige amma 🙏🙏🙏🙏🙏🙏
@chandrakanthnkhatavakrnkha9015
@chandrakanthnkhatavakrnkha9015 9 месяцев назад
Manage Kastagalu tumba ede adastu bechne ninna Sanni dege karesikolluvante madu manage tumba kastagku ede nanna kastagalannu bageharasi ninna sanni dege. Karesikollu Taie Padmavati Devi
@venkatesht1727
@venkatesht1727 2 года назад
ಓಂ ಶ್ರೀ ಪದ್ಮಾವತಿ ಮಾತೆಯೆ. ಆದಷ್ಟು ಬೇಗ ನಿನ್ನ ದರ್ಶನ ಭಾಗ್ಯವನ್ನು ಮಾಡಲು ಅವಕಾಶ ಮಾಡಿಕೊಡುವ ತಾಯಿ.🙏
@NAKSHATRAASTROSCIENCE
@NAKSHATRAASTROSCIENCE 2 года назад
100%ನಿಜಾ .. ಸಾರ್... ನಾವು.. ಇಲ್ಲಿಗೆ ತುಂಬಾ ವರ್ಷ ಗಳಿಂದ ನಡೆದು ಕೊಳ್ಳು ತ್ತಿದ್ದೇವೆ....ಭಯಂಕರ ಶಕ್ತಿ ದೇವತೆ.......
@user-xe2tv4up2o
@user-xe2tv4up2o 2 года назад
ನಿಜಾನ 🙏
@bhajarangibaby3713
@bhajarangibaby3713 2 года назад
Sir elli baruthe temple
@MYWORLD-fo9qy
@MYWORLD-fo9qy 2 года назад
@@bhajarangibaby3713 ru-vid.com/video/%D0%B2%D0%B8%D0%B4%D0%B5%D0%BE-fEP_kIHQ0kU.html
@NAKSHATRAASTROSCIENCE
@NAKSHATRAASTROSCIENCE 2 года назад
ಶಿವಮೊಗ್ಗ...to.....ಸಾಗರ...to ಜೋಗ..to... ವಡನ್ ಬೈಲ್.... ಪದ್ಮಾವತಿ ದೇವಾಲಯ
@NAKSHATRAASTROSCIENCE
@NAKSHATRAASTROSCIENCE 2 года назад
@@bhajarangibaby3713 ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ನಂತರ 8km ಮುಂದೆ ಹೋದರೆ...ಕಾಡಿನ ಮದ್ಯೆ ಶ್ರೀ ಕ್ಷೇತ್ರ ಪದ್ಮಾವತಿ ದೇವಾಲಯ ಇದೆ
@narayanarao457
@narayanarao457 2 года назад
"ಓಂ ನಮೋ ಪದ್ಮಾವತಿಯೇ ಜಗನ್ಮಾತೆ ನಮೋಸ್ತುತೇ "... ತಾಯಿ ಎನ್ನ ಮನೋ ಕಾಮನೆಗಳು ನಿನ್ನ ಅನುಗ್ರಹ ದಿಂದ ಈಡೇರಲಿ.🙏🙏🙏🙏🙏🙏🙏🙏
@jayashreers612
@jayashreers612 2 года назад
ಅಮ್ಮನವರು ಅನ್ನೋ ಪದ ಎಸ್ಟು ಮನಸ್ಸಿಗೆ ಹಿತ ಅನ್ನಿಸತ್ತೆ...ಅಮ್ಮ ಅಮ್ಮ ಅಂಥ ಕರೀಬೇಕು ಅನ್ನಿಸತ್ತೆ. ಸುಂದರವಾಗಿ, ತುಂಬಾ ಭಕ್ತಿ ಭಾವದಿಂದ ಸ್ಥಳ ಮಹಿಮೆ ವರ್ಣಿಸಿದ ಪುರೋಹಿತರಿಗೆ, ಹೆಗ್ಗಡೆ ಸ್ಟುಡಿಯೋ ಮತ್ತು ಅಜ್ಜೇರಿಗೂ ವಂದನೆಗಳು♥️
@chandanabm1165
@chandanabm1165 2 года назад
ಇದು ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಜೈನ ದೇವಾಲಯವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ಒಡನಬೈಲು ಪದ್ಮಾವತಿ ದೇವಾಲಯ ಎಂದು ಕರೆಯುತ್ತೇವೆ. ಇಲ್ಲಿನ ಮುಖ್ಯ ದೇವರು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ ಧನ್ಯವಾದಗಳು
@sarojasalian899
@sarojasalian899 Год назад
Thumba power full tempul navu yenisida kelasa aithu Sri padmavathi Devi Amma 🙏🙏🙏
@jaya642
@jaya642 Год назад
ತಾಯಿ ಜಗನ್ಮಾತೆ ಕಾಪಾಡಮ್ಮಾ, ಬೇಗ ನಿನ್ನ ಸನ್ನಿದಿಗೆ, ನಾನು ನಮ್ ಕುಟುಂಬ, ಬರೋದಕ್ಕೆ, ನಮಗೆ ದಾರಿ ತೋರ್ಸಮ್ಮ, ನನ್ನ ಎಲ್ಲ ಕಷ್ಟಗಳು, ಪರಿಹಾರ ಮಾಡಮ್ಮ 🙏🏼🌹🙏🏼🌹🙏🏼🌹
@nagayyahiremath7711
@nagayyahiremath7711 2 года назад
Ellarigu olledu adre aste Saku Thayi Sri Padmavathi Nimage Koti Namaskargalu 🙏🙏🙏💐💐💐🚩🚩
@gururajsotabasapnavar75
@gururajsotabasapnavar75 2 года назад
ಅಮ್ಮ ಜಗದಂಬೆ ಪದ್ಮಮ್ಮ ದೇವಿಯ ನನ್ನ ಹರಕೆಯನ್ನು ಈಡೇರಿಸು ತಾಯಿ ಅಮ್ಮ
@basavarajabasu4323
@basavarajabasu4323 2 года назад
ಜೈ ಪದ್ಮಾವತಿ ಬೇಗ ಉದ್ಯೋಗ ಕೊಡಿಸು ಎರಡು ದಿನಗಳಲ್ಲಿ ನನ್ನ ಜೀವನ ಕಷ್ಟದಲ್ಲಿದೆ ನಿನ್ನ ಸನ್ನಿಧಿಗೆ ಬಂದು108 ಬಳೆ ಹರಕೆ ತೀರಿಸುತ್ತೇನೆ ಅಮ್ಮ 🙏🙏🙏🙏🙏🌹
@tanushreekm
@tanushreekm Год назад
elli irodu temple
@sairamya
@sairamya 7 месяцев назад
Nimge kelsa sikkita
@netranandu1535
@netranandu1535 2 года назад
ಜೈ ಬಳೆ ಪದ್ಮಾವತಿ ಅಮ್ಮನ ಕೃಪೆ ನಮ್ಮ ಮೇಲೆ ಇರಲಿ.... ಯಮ್ಮಾ 🙏
@chaithrahb1438
@chaithrahb1438 Год назад
ಓಂ ನಮಃ ಭಗವತಿ ಪದ್ಮಾವತಿ ಸರ್ವಜನಾ ಮೋಹಿನಿ ಸರ್ವ ಕಾರ್ಯ ವಾರದಾಯಿನಿ ಮಮ ವಿಕಟ ಸಂಕಟಹಾರಿಣಿ ಮಮ ಮನೋರತ ಪೂರಿಣಿ ಮಮ ಶೋಕ ವಿನಾಶಿನಿ ಓಂ ಪದ್ಮಾವತಿಯೇ ನಮಃ 🙏🙏🙏🙏🙏💐💐💐💐💐
@prafullan2096
@prafullan2096 2 года назад
ಜೈ ಪದ್ಮಾವತಿದೇವಿ ನಮ್ಮನ್ನು ಕರುಣಿಸು 🙏🙏🙏🙏
@santoshnaik8935
@santoshnaik8935 2 года назад
ನಮ್ಮೆಲ್ಲರಿಗೂ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ಸಂಪತ್ತು ಕೊಟ್ಟು ಕರುಣಿಸು ಭಗವತಿ ಅಮ್ಮ ಬಳೆ ಪದ್ಮಾವತಿ ದೇವಿ🙏🙏🙏❤️❤️❤️
@shilpaas649
@shilpaas649 2 года назад
🙏🙏🙏🙏🙏🙏🙏🙏
@ashwinhegde4320
@ashwinhegde4320 2 года назад
nobuy 3rd and 6 bykitFYIby cry
@ashwinhegde4320
@ashwinhegde4320 2 года назад
nobuy 3rd and 6 bykitFYIby cry
@ypdarshandarshan5755
@ypdarshandarshan5755 2 года назад
ಬಳೆ ಪದ್ಮಾವತಿದೇವಿ ನಮಃ 🙏🔱🙏🎉
@premapandurangi2161
@premapandurangi2161 2 года назад
Jai Bale padmavati Devi please bless my family
@vidyashetty8013
@vidyashetty8013 2 года назад
Om shree vadanabailu padhmavathiye namaha 🙏🏾🙏🏾🙏🏾
@akshayaakshaya1698
@akshayaakshaya1698 2 года назад
Thank you so much Anna E Dhevi bagge thilisidakke
@SaiRam-dx6rt
@SaiRam-dx6rt 2 года назад
Om sai ram🙏🌺thanku sir olle information 🙏🙏🙏🙏🙏🙏
@Raking1008
@Raking1008 2 года назад
ಜೈ ಪದ್ಮಾವತಿ ಮಾತಾ 🙏....ಕೆಳೆದ್ದೆಲ್ಲ ಈಡೇರಿಸುವ ಇಷ್ಟ್ಟರ್ಥ ಶಕ್ತಿ ದೇವತೆ 🙏
@ratnachinnikatti1702
@ratnachinnikatti1702 2 года назад
Sir nima kelasa yenadaru agidiya sir
@sathishKumar-qv1dv
@sathishKumar-qv1dv 2 года назад
@@ratnachinnikatti1702 sulya dalli koragajja temple ede. RU-vid video nodi hogidde. one month aythu hogi bandu. Yenu prayojana agila.
@ratnachinnikatti1702
@ratnachinnikatti1702 2 года назад
@@sathishKumar-qv1dv thank u sir
@ratnachinnikatti1702
@ratnachinnikatti1702 2 года назад
@@sathishKumar-qv1dv yake ege helutiruviri yake ali hodare nama samase bagehariyalava sir
@ratnachinnikatti1702
@ratnachinnikatti1702 2 года назад
@@sathishKumar-qv1dv ಥ್ಯಾಂಕ್ಯೂ ಸರ್
@rajeshwarihegde5045
@rajeshwarihegde5045 2 года назад
Jai Padmavati devi, namma family ge olleayadannu maadamma🙏🙏
@AnurdhaChandavarkar
@AnurdhaChandavarkar 15 дней назад
ಸತ್ಯ ದೇವಿ, 🙏🙏
@esspee1646
@esspee1646 2 года назад
Really it's good place
@mikedanny9011
@mikedanny9011 2 года назад
Thanks for d video. ...
@anitaghosh5492
@anitaghosh5492 Год назад
🙏🙏🙏🙏🙏 Jay padmavathi mata ki jai
@savitaj.r4887
@savitaj.r4887 Год назад
supar mahithi
@bhavan_poojari6964
@bhavan_poojari6964 2 года назад
Thankyou so much,
@alwayssmile484
@alwayssmile484 2 месяца назад
ಸರ್ ನಿಮ್ ಚಾನೆಲ್ ಗೆ ಒಳ್ಳೆದಾಗಲಿ ಒಳ್ಳೊಳ್ಳೆ ಮಾಹಿತಿ ಕೊಡೋ ಪ್ರಯತ್ನ ನಿರಂತರವಾಗಿದೆ ಧನ್ಯವಾದಗಳು
@sureshhallur4683
@sureshhallur4683 2 года назад
Namostute mate PADMAVATI DEVI Namostu
@sandhyan2398
@sandhyan2398 2 года назад
ಧನ್ಯವಾದಗಳು ಇಂಥಹಾ ಒಳ್ಳೆಯ ದೇವಾಸ್ಥಾನದ ಬಗ್ಗೆ ಮಾಹಿತಿ ಕೊಟ್ಟಿದಿರಿ
@sampathkumar5322
@sampathkumar5322 2 года назад
Jai jai Padmavatiyamma
@ghanashyamashwathghanashya2398
@ghanashyamashwathghanashya2398 2 года назад
Amma jagan maate 😍 kapadamma padmavathi amma 💖
@maheshreddy1416
@maheshreddy1416 2 года назад
ತಾಯಿ ಕನಸು ಈಡೇರಲಿ ತಾಯಿ 👏💐
@thanushree9487
@thanushree9487 2 года назад
🙏🙏🙏🙏🙏 Yellarannu kapadamma bale padmavathi amma ...
@shailasutar7982
@shailasutar7982 2 года назад
Jai padamavati amma 🙏🙏🙏🙏🙏
@laxmiveeresh949
@laxmiveeresh949 2 года назад
Namo padmavatiye Makaha🌺🌺
@amulyabt3011
@amulyabt3011 2 месяца назад
ಜೈ ಪದ್ಮಾವತಿ ದೇವಿ ನಮ್ಮನ್ನು ಕರುಣಿಸಿ 🙏🙏🙏
@mohanhn7427
@mohanhn7427 2 года назад
Om1 sri padmavathi amma please give the gud job and wealth
@raghus7118
@raghus7118 2 года назад
Jai padmavati amma 🙏🙏🙏🙏
@gurunathr5443
@gurunathr5443 2 года назад
Very very powerfull temple
@gowrammam5777
@gowrammam5777 Год назад
ನಿಮಗೆ ಒಳ್ಳೇದ್ ಆಗಿದಿಯ
@radhikasridhar1265
@radhikasridhar1265 2 года назад
ಜೈ ಪದ್ಮಾವತಿ ದೇವಿ ನಮಃ
@Anvi08
@Anvi08 2 года назад
Ammaa padhmavathi kapadamma🙇‍♀️
@padmaamaresh5871
@padmaamaresh5871 Год назад
ತಾಯಿ ನಿನ್ನ ಆಶೀರ್ವಾದದಿಂದ ನಮ್ಮನ್ನು ಕಾಪಾಡು🙏🙏
@rajunraj5321
@rajunraj5321 2 года назад
Jai padmavathi Amma🙏🙏🙏
@Manucreation.com6991
@Manucreation.com6991 2 года назад
Om namo padmavati amma
@sairamya
@sairamya 7 месяцев назад
Ammanna darshanadina 2 tingalalli nana jeevana 360 degree changa agide thank u so very much ammaa❤
@ramangouda6645
@ramangouda6645 2 года назад
ತಾಯಿ ಎಲ್ಲರಿಗೂ ಒಳ್ಳೇದು ಮಾಡಮ್ಮ 🙏
@hemavathivenu2189
@hemavathivenu2189 Год назад
Amma kapadama 🙏🙏🙏🙏🙏🙏🙏🙏🙏😭😭
@sujathahs6011
@sujathahs6011 2 года назад
Namo padmavataye namaha🙏🙏🙏🙏🙏
@s.nagashree7053
@s.nagashree7053 2 года назад
ನಮಗೂ ನಿಮ್ಮ ಸ್ಥಾನಕ್ಕೆ ಬರಬೇಕು. ಅಂತ ತುಂಬಾ ಪ್ರಯತ್ನ ಪಡ್ತಿದಿವಿ.ನಾಲ್ಕು ತಿಂಗಳು.ಕಳೆದರೂ.ಆಗುತ್ತಿಲ್ಲ.ನಾವು ನಿನ್ನ ಸ್ಥಳಕ್ಕೆ..ಬರಲು .ಆಗುವಂತೆ. .ಅನುಗ್ರಹಿಸು..ಅಮ್ಮ🙏
@baskarpoojary1718
@baskarpoojary1718 2 года назад
👌👌👌
@Praveenaagadi
@Praveenaagadi 5 месяцев назад
ಅಮ್ಮನ ತಾಯಿ ಒಳ್ಳೆಯ ಉದ್ಯೋಗ ಕಲ್ಪಿಸು ತಾಯಿ ಅಮ್ಮ ಪದ್ಮಾವತಿ ದೇವಿ🙏
@veetaragkatrale4572
@veetaragkatrale4572 2 года назад
ಪದ್ಮಾವತಿ ಅಮ್ಮನವರ ಆಶೀರ್ವಾದ 🙏🙏
@jayanthij9304
@jayanthij9304 2 года назад
Nina aisa aigaile amma magange job cigele amma
@geethavm5082
@geethavm5082 2 года назад
Nanu 2 sari hogidini inu thunmbha kelsa pending edave amma madikotilla 😭
@veetaragkatrale4572
@veetaragkatrale4572 2 года назад
Nan nija heltidini nan kelasa 20 days alli agide.
@pradeepkumarvk9427
@pradeepkumarvk9427 2 года назад
Aama💐💐💐💐👏👏
@rajashreea9915
@rajashreea9915 2 года назад
🙏🙏🙏🙏🙏Om Padmavathi Mathe Namaha🙏🙏🙏🙏🙏 Amma Kapadamma 🙏🙏🙏🙏🙏🙏
@vanitanaik4009
@vanitanaik4009 2 года назад
Padmavathi deviye namaha
@savithasavi7861
@savithasavi7861 2 года назад
Nenna darshana mado bagya karunisu thai🙏🙏🙏🙏
@Raaghavendrasowbhagya
@Raaghavendrasowbhagya 2 года назад
Jai padmavati amma 🙏🙏🙏🙏🙏.........
@harishdrao402
@harishdrao402 Год назад
ಓಂ ಶ್ರೀ ಪದ್ಮಾವತಿ ದೇವಿಯೇ ನಮಃ🙏🙏🙏
@robertdsouza8258
@robertdsouza8258 2 года назад
Jai,padhmawathi,,. Amma 🪔
@shwethushwe5351
@shwethushwe5351 2 года назад
Jai Amma koti,koti namana galu thayi
@rathnakarshetty1444
@rathnakarshetty1444 2 года назад
Amma padmavathi kapadamma .namma sankalpa Neraveri Nimma punya kshethrakke namage.Darshana maduva.bagya.karunisu.Amma🙏🙏🙏🙏🙏🙏🙏🙏🙏🙏🌹🌹⚘⚘🙏🙏🙏.
@netranandu1535
@netranandu1535 2 года назад
ಆದಷ್ಟು ಬೇಗ ನಮ್ಮ ಹರಕೆಯು ನೆರವೇರಿಸು ಮತ್ತು ನಮ್ಮನ್ನು ಕರಿಸಿಕೋ ಅಮ್ಮ
@madhurass2865
@madhurass2865 2 года назад
Jai matha 🙏🏻🙏🏻🙏🏻🙏🏻🙏🏻
@sonicarachankottari3428
@sonicarachankottari3428 2 года назад
Amma padmavathi... Save us... 🙏
@annammam2745
@annammam2745 2 года назад
Amma padmavathi thaye kapadama nama kutumbana yelaranu kapadama thaye🌺🙏🌺🙏🌺🙏🌺🙏🌺🙏🌺🙏
@aniltamashetti5954
@aniltamashetti5954 2 года назад
Om Jai Padmavati Mata Di....
@prashanthkumar9209
@prashanthkumar9209 2 года назад
Jai padmavathi matha
@pratibhamath801
@pratibhamath801 Год назад
Om, padmavati Devi namaha
@PoornimasampathkumarPoornima
@PoornimasampathkumarPoornima 2 года назад
Amma taayi nan korike eederisu taayi 🙏🙏🙏
@abhishekah9629
@abhishekah9629 2 года назад
Om namo baghavathe Padmavati Devi ye namaha
@padmavathikh5999
@padmavathikh5999 2 года назад
Ggi TV🙏
@kavitajayakar3427
@kavitajayakar3427 2 года назад
ಬಳೆ ಪದ್ಮಾವತಿ ಅಮ್ಮ 🙏🙏🙏🙏🙏
@akshtshenoy2251
@akshtshenoy2251 2 года назад
Amma padmavati amma🙏🙏
@revanasiddeshwara9887
@revanasiddeshwara9887 2 года назад
Jai padmavathi devi namh:🙏🙏🌹🌹🙏🙏
@halammahalamma7867
@halammahalamma7867 2 года назад
🙏ಅಮ್ಮ ನನಗು ಒಳ್ಳೆಯದನ್ನು ಮಾಡಮ್ಮ ❤🙏
@ashwinipatagundi6357
@ashwinipatagundi6357 2 года назад
Om namo Padmavati Devi. Namha
@ushaskp1642
@ushaskp1642 2 года назад
Amma bale padmavathi ammma kapadamma ❤❤❤🌹🌹🌹🙏🙏🙏
@shwetamk7636
@shwetamk7636 8 месяцев назад
Shri padmavati Devi namah , nanu tayi Agata idhini, ನಿನ್ನ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ತಾಯಿ
@ashokcg9296
@ashokcg9296 2 года назад
Kapadu thayi balepadmavathi, ninna karune namma melirali. 🙏🙏🙏
@puttaswamymysuru
@puttaswamymysuru 2 года назад
ಓಂ ಶ್ರೀ ಭಗವತಿ ಬಳೆ ಪದ್ದಾವತಿ ತಾಯಿ ದೇವಿಯೇ ನಮಃ..
@aniltamashetti5954
@aniltamashetti5954 2 года назад
Om Namo Butharaja...
@savitaj.r4887
@savitaj.r4887 Год назад
tnk u
@tatyasabebkolhapure9002
@tatyasabebkolhapure9002 2 года назад
ಜೈ ಜಿನೇಂದ್ರ 🙏
@ananthanaik6921
@ananthanaik6921 10 месяцев назад
ಜೈ ಪದ್ಮಾವತಿ ತಾಯಿ 🙏🙏🙏
@keshavamurthy5522
@keshavamurthy5522 2 года назад
Thaayi nimma aashirvaada namma kutumbada mele irali thaayi.
@harishpalame9526
@harishpalame9526 2 года назад
E deviya haagu bhathra raajara anugraha sampurna nimage agide.bhutha raajaru nimage anugraha prasada kottidare.hov prasadavagi beldidde nodi 🙏🙏🙏🙏🙏thumba dhanyavadagalu sir
@rakshithas1612
@rakshithas1612 2 года назад
padmavathi amma🙏🙏🙏🙏🙏
@user-hn8vj8nn6i
@user-hn8vj8nn6i 2 месяца назад
Shigravagi Mane karunisu taye padmavati🙏
@manjunathshetty7740
@manjunathshetty7740 2 года назад
Jai padmavathi matha Amma kapadu 🙏🙏🙏🙏🙏🙏🙏🙏🙏🙏🙏🙏🙏
@manjunathredlapalli1881
@manjunathredlapalli1881 2 года назад
jai mate
@rajendrajesus7441
@rajendrajesus7441 10 месяцев назад
By the grace of God if mother wishes i will visit temple, jai gurudev Datta Jai shree ram ji ki jai shree Mata
@akshathah.r2333
@akshathah.r2333 2 года назад
Padmavati taayi🙏🙏🙏🙏🙏🙏🙏🙏🙏
@radhanagendra1030
@radhanagendra1030 11 месяцев назад
Om namo padmavathiye namah
@rajunraj5321
@rajunraj5321 2 года назад
Amma padmavathi thayi harake bega ederisu thaye ninna darusana bhagya karunisu mahamathe🙏🙏🙏
@shailashripatath2502
@shailashripatath2502 2 года назад
ನನ್ನ ಮಗನ ಸಲುವಾಗಿ ಈ ಹರಕೆ ಶಿಕ್ಷಣ ಸಲುವಾಗಿ ಈಡೇರಿಸುವಂತೆ ಕೇಳುವೇ ತಾಯಿ🙏🙏🙏🙏🙏🙏🙏🙏🙏🙏 ಕಾಪಾಡು
@sarojanikalambi1307
@sarojanikalambi1307 2 года назад
Amma 🙏❤
@rukminipg2258
@rukminipg2258 2 года назад
ಪಧ್ಮ ವತಿ ಅಮ್ಮ ನಮಗೆಲ್ಲರಿಗೂ ಒಳ್ಳೆಯದು ಮಾಡಮ್ಮ
@cnvijayalakshmi13
@cnvijayalakshmi13 2 года назад
Amna padmavathy devi kaapadamm
@jagadheeshv3245
@jagadheeshv3245 2 года назад
Om Devi balepadmvati namage namma kasta bageharisu tayi
@suvarnaknayak2423
@suvarnaknayak2423 2 года назад
🙏🙏🙏