ಮುದ್ದು ಮುದ್ದು ಮಾತುಗಳು. ಈ ವಿಡಿಯೋ ಎಷ್ಟು ಸಲ ನೋಡಿದ್ದೇನೆ ಅಂತ ಗೊತ್ತಿಲ್ಲ. ಮತ್ತೆ ಮತ್ತೆ ಪ್ರೀತಂ ಪುಟ್ಟ ಪೋರ, ಬಿಸ್ಕಿಟ್ ಕದ್ದು ತಿಂದ ಚೋರ ನನ್ನು ನೋಡ್ಬೇಕು, ಮಾತು ಕೇಳಬೇಕು ಅನಿಸುತ್ತೆ. His argument is best I think. ಹೆದರುವುದು ಇಲ್ಲವೇ ಇಲ್ಲ. Cute putta.
ಸಣ್ಣವರಿದ್ದಾಗ ಇದನೆಲ್ಲ ಹೇಳೋದು ತುಂಬಾ easy bro , ದೊಡ್ಡವನಾದ ಮೇಲೆ ಗೊತ್ತಾಗತ್ತೆ , ನೀನು ಈಗ ನಿನ್ ಅಪ್ಪ ಅಮ್ಮನ chnenagi ನೊಡ್ಕಂತೆ ಅನ್ನೋದು ಎಲ್ಲ ಮೊದ್ಲು hage ಹೇಳ್ತಾರೆ amel avr main thing ಜವಾಬ್ದಾರಿ annod bandmel ella ಅರ್ಥ ಆಗತ್ತೆ ega ಈಗ eddagge ಮುಂದೆ time ಇರಲ್ಲ .
ಮುದ್ದು ಬಂಗಾರಿ ಚಿನ್ನಿ ಮರಿ ನೀವು ಬಿಸ್ಕೆಟ್ ತಿಂದ್ರಾ ಎಷ್ಟು ಬಿಸ್ಕೆಟ್ ತಿಂದ್ರಿ ಪಾಪು ಚಿನ್ನ ಬಂಗಾರಿ ಮೊಮ್ಮ ಊಟ ಮಾಡಬೇಕು ಆಯ್ತಾ ಎಷ್ಟು ಚೆಂದ ಮಾತಾಡ್ತೀರಿ ಮುದ್ದು ನೀವು ಲವ್ ಯೂ ಕಂದ😘😘😘😘😘😘🍭🍭🍬🍬🍬🍭🍫🍫🍫🍫
@@nishugowda6172 ನಿಜ ಮಕ್ಕಳು ತಾಯಿಯನ್ನು ಗೌರವಿಸೋದು ಕಲಿಯೋದೇ ಅಪ್ಪನಿಂದ ಆ ತಾಯಿಗೆ ಮಕ್ಕಳನ್ನ ಬಿಟ್ಟರೆ ಪ್ರಪಂಚವೇ ಇರಲ್ಲ ಇದೆಲ್ಲಾ ವ್ಯವಸ್ಥಿತವಾಗಿ ನೆಡೆಯುತ್ತೆ ಕೇಳಿದರೆ ತಮಾಷೆ ಅನ್ನೋದೇ ಗೊತ್ತಿಲ್ಲ ಅಂತ ಹಾರಿಕೆ ಉತ್ತರ ತಾಯಿ ಮಾತಾಡಿಸಿದಾಗ ಅವನ ಧ್ವನಿ ಹೇಗೆ ಬದಲಾಯಿತು