ಕಾವ್ಯ ಮೇಡಂ ನೀವು ಮಾಡುವ ಅಡುಗೆ ಪದಾರ್ಥಗಳ ಪ್ರಮಾಣವನ್ನು ಡಿಸ್ಕಿಷನ್ ನಲ್ಲಿ ಬರೆದರೆ ತುಂಬಾ ಚೆನ್ನಾಗಿರುತ್ತದೆ ನೀವು ತುಂಬಾ ಚೆನ್ನಾಗಿ ಅಡುಗೆಗಳನ್ನು ಮಾಡಿ ತೋರಿಸುತ್ತೀರಿ ನಾನು ಸಹ ಸುಮಾರು ಅಡುಗೆಗಳನ್ನು ಮಾಡಿದ್ದೀನಿ ಎಲ್ಲಾ ಅಡುಗೆ ಗಳು ತುಂಬಾ ಚೆನ್ನಾಗಿ ಬಂದಿದೆ ತುಂಬಾ ಧನ್ಯವಾದಗಳು ❤
Mam neu helida reetiyali madide powder puliyogare thumba chenagi bandide try madi sa nodide annna ke haki chengide madam nima yela aduge try madtini nanu neu thumba chenagi madthira ❤