ನಿಜವಾದ ಮಾತುಗಳು ಸರ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️................................................................
ಒಳ್ಳೇ ಮಾತುಗಳು bro but ನಿಜವಾಗಲೂ ನನಗೆ ಬೇರೇನೂ ಆಸೆಗಲಿಲ್ಲ ಆದರೆ ಒಬ್ಬರಿಗೆ ತುಂಬಾ ನೋಯ್ಸ್ಬಿಟ್ಟೀನಿ ಈ ಜೀವನದಲ್ಲಿ ಅವರು ನನ್ನ ಕ್ಷಮಿಸುತ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಯಾಕೆ ನೋವಾಗೋ ತರ ಮಾತಾಡಿನಿ ಅಂತ ನನಗೆ ಮಾತ್ರ ಗೊತ್ತು. ಅವರು 10ನಿಮಿಷ ಯೋಚನೆ ಮಾಡಲಿ ಏಕೆ ನೋವಾಗೋ ತರ bihave ಮಾಡಿದೆ ಅಂತ ಉತ್ತರ ಸಿಗುತ್ತೆ. ನೆಮ್ಮದಿ ಇಲ್ಲ bro ಮೆಂಟಲ್ ಆಗೋದೆ