ಮಸಾಲ ಉಪ್ಪಿಟ್ಟು ಮಾಡಲು ಬೇಕಾದ ಪದಾರ್ಥಗಳು
ಮೀಡಿಯಂ ರವೆ 1 ಕಪ್
ಈರುಳ್ಳಿ 1
ಆಪಲ್ ಟೊಮ್ಯಾಟೋ ಹಣ್ಣು 3
ಎಣ್ಣೆ 3 ರಿಂದ 4 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನ ಬೇಳೆ 1 ಟೀ ಸ್ಪೂನ್
ಕಡಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಗೋಡಂಬಿ 8 ರಿಂದ 10
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಶುಂಠಿ ಅರ್ಧ ಇಂಚು
ಹಸಿಮೆಣಸಿನಕಾಯಿ 2
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ ಕಾಲು ಟೀ ಸ್ಪೂನ್
ಧನ್ಯ ಪುಡಿ ಕಾಲು ಟೀ ಸ್ಪೂನ್
ಗರಂ ಮಸಾಲ ಕಾಲು ಟೀ ಸ್ಪೂನ್
ನಿಂಬೆ ಹಣ್ಣಿನ ರಸ ಒಂದು ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com?su...
Bhagya tv vlogs channel :
/ @bhagyatvvlogs
#BhagyaTvRecipes #bhagyaTV #bhagyatvkannada
26 окт 2022