ಸ್ವಾಭಿಮಾನಿ ರೈತ ಕುಟುಂಬಕ್ಕೆ ಅಭಿನಂದನೆಗಳು, ನಿಜಕ್ಕೂ ನೀವು ಮಾದರಿ, ಶ್ರೀಮತಿ ಮಾರಕ್ಕ ಅವರಿಗೆ, ಅವರ ಮಗಳಿಗೆ, ಶ್ರೀ ಪಟೇಲ್ ಕೃಷ್ಣೇಗೌಡರಿಗೆ ಅಭಿನಂದನೆಗಳು.. ಮತ್ತು ಅವರ ಇಬ್ಬರು ಅಳಿಯಂದಿರಿಗೆ, ಅವರ ಮಗ ಅವರಿಗೆ ಶುಭಾಶಯಗಳು
Awsm amma navu vodi manage iddivi yenu happy illa domestic work,outside work madubeku no use result waste agi iddini 5thousands salary school naga degree MA 2 teacher training iddu hyd naga isthe duddu kododu
Good job by K.G sir.Keep up the good job.It's very inspiring to all kannadigas who have lands to think of doing something new.Karnataka should become rich by all farmers in next 5 to 10 years.Thank you sir & family.Lots of best wishes.- from hubli.
ಒಳ್ಳೆಯ ಕೃಷಿಕರು ಅಮ್ಮನವರು 🙏 ಇವತ್ತಿನ ದಿನಮಾನಗಳಲ್ಲಿ ಕೃಷಿ ಎಂದರೆ ಬೆಲೆ ಇಲ್ಲದ ವೃತ್ತಿಯಾಗಿದೆ, ಇನ್ನು 8 ರಿಂದ್ 10ವರ್ಷದಲ್ಲಿ ಹೋದರೆ ಕೃಷಿ ಉಳಿಯುವುದಿಲ್ಲ ಕೃಷಿ ಇಲ್ಲ ಅಂದರೆ ನಾವು ಮನುಷ್ಯರು. ಉಳಿಯುದಿಲ್ಲ ವರ್ಷದಿಂದ ವರ್ಷಕ್ಕೆ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತದೆ 60%ಕೃಷಿ ಮಾಡುವುರು ಇದ್ದರೆ ಪ್ರತಿ ವರ್ಷವೂ 5% ಕೃಷಿ ಮಾಡುವವರುಸಂಖ್ಯೆ ಕಡಿಮೆಯಾಗುತ್ತಿದ್ದಾರೆ.