There is no religion for hungry people, so brother you are doing very well work,i am very proud of you and God bless you for your family and friends ❤️❤️
ಅಂಗವಿಕಲರಿಗೆ,ಹಿರಿಯರಿಗೆ ಉಚಿತ ಸ್ವಾಮಿ..ಎಲ್ಲರಿಗೆ ಉಚಿತ ಕೊಡೋಕೆ ಅವರಿಗೆ ಮೀನು,ಅಕ್ಕಿ ಗ್ಯಾಸ್ ಎಲ್ಲ ಖರ್ಚು ಇರುತ್ತದೆಯಲ್ಲ.ತಿಳಿದು ಮಾತನಾಡಿ .ಪಾಪ ಅಷ್ಟಾದರೂ ಸಹಾಯ ಮಾಡುತ್ತಾನೆ ಆ ಅಣ್ಣ ನಾವೇನು ಮಾಡಿದ್ದೀವಿ ಇನ್ನೊಬ್ಬರಿಗೆ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ.
ನೀವು ಹೇಳಿತಿರೋ ದು ಎಲ್ಲಾಸರಿ ಆದರೆ ಈ ಹೋಟೆಲ್ ಎಲ್ಲಿದೆ ಎಂದು ಮೊದಲು ಅಡ್ರೆಸ್ ಹೇಳದೆ ಬರೀ ಊಟ ಮೀನ್ಸಾರು ತವಾ ಫ್ರೈ ಇದನ್ನು ಬಿಟ್ಟು ಕರೆಕ್ಟ್ ಆಗಿ ಹೋಟೆಲ್ ಎಲ್ಲಿದೆ ಹೋಟೆಲ್ ಹೆಸರೇನು ಎಂದು ಹೇಳಿ ಗುರುಗಳೆ