Gurujji nan tanggi janma dinanka 20/11/1987 madhuve bagge tilisi swamy nam thayi ge ede odu yochane agide gurujji Gurujji nan bagge nange yochane ela nan tanggide yochane plz odu parihara tilisi
ಗುರುಗಳೇ ನಮಸ್ಕಾರಗಳು ನನ್ನ ಹೆಸರು ಸುರೇಶ್ ನನ್ನ ಜನ್ಮ ದಿನಾಂಕ 07/07/1985 ರಾತ್ರಿ 9:35ಇನ್ನೂ ಮದುವೆ ಆಗಲಿಲ್ಲ ನಿಮ್ಮನ್ನು ಸಂಪರ್ಕಿಸಲು ಎಲ್ಲಿಗೆ ಬರಬೇಕು ಮತ್ತು ನಿಮ್ಮ ದೂರವಾಣಿ ಸಂಖ್ಯೆ ಕೊಡಿ ನಾನು ಬರುತ್ತೇನೆ
Nam maneli enu olle karya agthane ella nam anndirgu maduve set aglilla estu devsthanakke hogidivi estu pooje madsidvi enu olledu aglilla guruji endru heli yava poohe madbeku enu dana madbeku thilsi guruji
Guruji pls nan maduve bagge thilsi 11.4.1993 dosha ede antha yalla helthre adre yalla kade hogi pooje madsthane edivi ennu maduve set aglilla devrne nambode bittubidona antha ansbittide pls thilskodi nim end adru olledu agli nimmna beti madodu enge antha helli guruji pls
Namaste .my name is chaithra my date of birth 6februvary1993 .timings 2-30 night .pls tell me guruji pls pls ......nan maduve yavaga hagute anta helli .
ನಮಸ್ತೆ ಗುರೂಜಿ ನಾವು ನಿಮ್ಮ ಕಾರ್ಯಕ್ರಮವನ್ನು ತಪ್ಪದೆ ನೋಡತೀವಿ ನನ್ನ ಹೆಸರು ಲಕ್ಷ್ಮಿ ಹುಟ್ಟಿದ ದಿನಾಂಕ 29-09-1995 ಗುರೂಜಿ ಎಲ್ಲಾ ಪೂಜೆ ಯನ್ನು ಮಾಡಿದೀನಿ ಗುರೂಜಿ ಆದರೆ ಇನ್ನು ಮಧುವೆ ಆಗತಿಲ್ಲ ನಿಮ್ಮ ಆಶೀರ್ವಾದದಿಂದ ಆದರೂ ನನಗೆ ಕಂಕಣ ಭಾಗ್ಯ ಕೂಡಿ ಬರಲಿ ಗುರೂಜಿ ನನಗೆ ಪರಿಹಾರ ಹೇಳಿ ಗುರೂಜಿ
ನಮಸ್ತೆ ಗುರೂಜಿ ನಂಗೆ ನಮ್ ಮನೇಲಿ ನಂಗೆ ಹುಡ್ಗನ ಹುದ್ಕಿದ್ರೆ ನಂಗೆ ಇಷ್ಟ ಆಗಲ್ಲ ಇಲ್ಲ ನಮ್ ಮನೇಲಿ ಇಷ್ಟ ಅಗಲಾ ಇಲ್ಲ ಫಿಕ್ಸ್ ಆಗಿ ಕ್ಯಾನ್ಸಲ್ ಆಗುತ್ತೆ ಇ ತರ ಅಗೊದ್ರಿನ್ದ ನಮ್ ಅಮ್ಮ ತುಂಬಾ ಬಿಜೆರ್ ಅಗ್ತಿದರ ಏನ್ ಮಾಡಬೇಕು ಸಮಸೆಗೆ ಪರಿಹಾರ ಹೇಳಿ
Sir I need your contact details . My date of birth is 20/02/1994 I want know about my future and marriage i am facing lot of trouble plz tell me about my future life sir
My brother date of birth is 17-9-1983 Saturday at 7am birth time and Sedarm(Seram Karnataka) place of birth. When he will get married. Please let me know
ನಮಸ್ಕಾರ ಗುರೂಜಿ ನನ್ನ ಹೆಸರು ಶೀಲಾ ,,,ನನಗೆ ನನ್ನ ಜನ್ಮ ದಿನಾಂಕ ಗೋತ್ತಿಲ್ಲಾ ಆದರೆ ನಾನು ಹುಟ್ಟಿದ ದಿನ ಶನಿವಾರ ಮತ್ತು ಸೀಗೆ ಹುಣ್ಣುಮೆ ದಿನ ಮಧ್ಯಾಹ್ನ 3 ಗಂಟೆ,,,, ನನ್ನ ಮದುವೆ ಚಿಕ್ಕ ವಯಸ್ಸಿನಲ್ಲೇ ಆಗಿತ್ತು ಆದರೆ 3 ವರ್ಷದ ಹಿಂದೆ ವಿಚ್ಛೇದನವಾಗಿದೆ,,,,,ಈಗ ನಾನು ಒಬ್ಬ ಮುಸ್ಲಿಂ ಹುಡುಗ ನ ಪ್ರೀತಿ ಮಾಡುತ್ತಾಯಿದ್ದಿನಿ ಅವರ ಜೋತೆಗೆ ಮದುವೆ ಆಗಬೇಕು ,,,ನನ್ನ ಮದುವೆ ಯಾವಾಗ ಆಗುತ್ತದೆ ಎಂದು ತಿಳಿಸಿಕೋಡಿ ಗುರೂಜಿ,,,,,