Тёмный

ಈ Private ಕಾಲೇಜು MBBS ಶಿಕ್ಷಣವನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ನೀಡುತ್ತದೆ  

Im Doctor Overseas
Подписаться 103
Просмотров 957
50% 1

ಕಡಿಮೆ ವಾರ್ಷಿಕ ಶುಲ್ಕ ತೆಗೆದುಕೊಳ್ಳುವ ಭಾರತದ ಅತ್ಯುತ್ತಮ ಖಾಸಿಗಿ MBBS ಕಾಲೇಜುಗಳು ಯಾವೆಂದು ನಿಮಗೆ ಗೊತ್ತೇ?
ಈ ಕಾಲೇಜುಗಳಲ್ಲಿ ನೀವು ಪ್ರವೇಶ ಪಡೆಯುವುದು ಹೇಗೆ?
ಇಂಥ ಕಾಲೇಜಿನಲ್ಲಿ ಶುಲ್ಕದ ರಚನೆ ಹೇಗೆಂದು ಗೊತ್ತ?
ಕಳೆದ ವರ್ಷ Cut Off Marks ಏನಿತ್ತು ಈ ಖಾಸಗಿ ಕಾಲೇಜುಗಳಲ್ಲಿ?
ಕಡಿಮೆ Score ಪಡೆದಿರುವ ವಿದ್ಯಾರ್ಥಿಗಳು ಖಾಸಗಿ MBBS ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸಾಧ್ಯವೇ?
ನಿಮ್ಮ ಎಲ್ಲಾ ಈ ಪ್ರಶ್ನೆಗಳಿಗೆ ವಿಸ್ತಾರವಾಗಿ ಉತ್ತರ ಕೊಡಲು ನಾನು ಸಿದ್ದ,
ನೀವು ಮೊದಲನೇ ಬಾರಿ ಈ ವಿಡಿಯೋ ನೋಡ್ತಾ ಇದ್ರೆ, ದಯವಿಟ್ಟು ನಮ್ಮ ಈ ಚಾನಲ್ ಅನ್ನು Subscribe ಮಾಡಿಕೊಳ್ಳಿ... ಇಂಥ ಅನೇಕ ಪ್ರಶ್ನೆಗಳಿಗೆ ಮತ್ತು MBBS ಪ್ರವೇಶದ Counseling ಬಗ್ಗೆ ಕನ್ನಡದಲ್ಲಿ ನಿಮಗೆ ಮಾಹಿತಿ ನೀಡುತ್ತೇನೆ
ನಮಸ್ಕಾರ ವಿದ್ಯಾರ್ಥಿಗಳೇ ಹಾಗೂ ಪೋಷಕರೇ, ನಾನು USHARANI ಸುಧಾಕರ್ ಬಿ ರಾವ್ MBBS ಪ್ರವೇಶ ಸಲಹೆಗಾರ.
ನಾನು ನಿನ್ನೆಲ್ಲರನ್ನು ಬಾವಿ Doctor ಗಳೆಂದೆ ಸ್ವಾಗತಿಸುತ್ತೇನೆ!
ಭಾರತ ದೇಶದಲ್ಲಿ MBBS/BDS/AYUSH ಕೋರ್ಸುಗಳು ಮಾಡಬೇಕಾದರೆ, NEET ಪರೀಕ್ಷೆಯ ಅರ್ಹರ ಆಗಲೇಬೇಕು
ಪ್ರಸ್ತುತ ಭಾರತ ದೇಶದಲ್ಲಿ MBBS ಮಾಡಬೇಕಾದರೆ NEET ಒಂದೇ ಪ್ರವೇಶ ಪರೀಕ್ಷೆ ಆಗಿರುತ್ತದೆ.
AIIMS ಹಾಗೂ JIPMER ಕಾಲೇಜುಗಳಲ್ಲಿಯೂ Admission ಆಗಬೇಕಾದರೆ NEET ಮುಖಾಂತರ ಮಾತ್ರ ಸಾಧ್ಯ
MBBS ಪ್ರವೇಶ ಪಡೆಯಬೇಕಾದರೆ Counseling ಮುಖಾಂತರ ಮಾತ್ರ ಸಾಧ್ಯ, ಬೇರೆ ಯಾವುದೇ ಮಾರ್ಗದಿಂದ ಇದು ಅಸಾಧ್ಯದ ಮಾತು, ಇದು ಎಲ್ಲಾ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳುವ ಗಂಭೀರವಾದ ವಿಷಯ.
ಈ ವಿಷಯ ನಾನು ನಿಮಗೆ ತಿಳಿಸಲು ಕಾರಣ ಏನು ಗೊತ್ತೆ, ನಿಮ್ಮ Mobikeಳಿಗೆ ಅನೇಕ ಕರೆಗಳು WhatsApp ಗಳು ಮತ್ತು SMS ಗಳು, ಈ ಸಮಯದಲ್ಲಿ ಬರುವುದು, ಅಡ್ಮಿಶನ್ ಬಗ್ಗೆ ತಪ್ಪು ಮಾಹಿತಿ ನೀಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ತಿಳಿಸುತ್ತಿದ್ದೇನೆ.
MBBS ನಲ್ಲಿ Direct Admission ಆಗುವುದೇ ಇಲ್ಲ
NEET ಅರ್ಹರಾಗದೆ, ABOARD ನಲ್ಲಿಯೂ ಕೂಡ Admission ದೊರಕುವುದಿಲ್ಲ
ಪ್ರಸ್ತುತ ನಮ್ಮಲ್ಲಿ ಇರುವ ಒಟ್ಟು ಒಂದು ಲಕ್ಷ ಹತ್ತು ಸಾವಿರ MBBS Seatಳೊಂದಿಗೆ 10,000 ಹೊಸ Seatಗಳನ್ನು ಸೇರುವ ಸಾಧ್ಯತೆಗಳು ಸಂಪೂರ್ಣ ಇದೆ.
ನನಗೆ ಯಾವುದೇ ಸಂಶಯ ಇಲ್ಲ ನಮ್ಮಲ್ಲಿರುವ ಕೆಲವು ಪ್ರೈವೇಟ್ ಕಾಲೇಜುಗಳು ಸಂಪೂರ್ಣ ಒಳ್ಳೆಯ ವಿದ್ಯಾಭ್ಯಾಸ ಹಾಗೂ ಸಲಕರಣೆಯನ್ನು ಒದಗಿಸುತ್ತೆ. ಆದರೆ ಎಲ್ಲಾ ಮೆಡಿಕಲ್ ಕಾಲೇಜುಗಳ ಮೂಲ ಉದ್ದೇಶ
ಡಿಗ್ರಿಗಳನ್ನು ಮಾರುವುದು ಮತ್ತು ದುಡ್ಡು ಸಂಪಾದಿಸುವುದೇ
ಏಕೆಂದರೆ ಮ್ಯಾನೇಜ್ಮೆಂಟ್ ಕೂಟದಲ್ಲಿ ನಮಗೆ ಕಡಿಮೆ ಅಂದರೆ 18 ರಿಂದ 40 ಲಕ್ಷ ವಾರ್ಷಿಕ ಶುಲ್ಕವಾಗಿರುತ್ತದೆ. ಇದು ಸಾಧಾರಣವಾಗಿ ಪ್ರತಿಯೊಂದು ಅರ್ಹ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ.
ಬನ್ನಿ ಕೆಲವು ಕಡಿಮೆ ಶುಲ್ಕವಿರುವ ಹೊಂದಿರುವ ಪ್ರೈವೇಟ್ ಮೆಡಿಕಲ್ ಕಾಲೇಜುಗಳ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ರಾಜ್ಯದಲ್ಲಿ ಇರುವ
ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಶ್ರೀ ಮಧುಸೂದನ್ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಚಿಕ್ಕಬಳ್ಳಾಪುರ ಬೆಂಗಳೂರಿನಿಂದ ಕೇವಲ 70 ಕಿಲೋ ಮೀಟರ್ ದೂರದಲ್ಲಿರುವ ಈ ಪ್ರೈವೇಟ್ ಎಂಬಿಬಿಎಸ್ ಕಾಲೇಜಿನಲ್ಲಿರುವ ವಾರ್ಷಿ Fees ಊಹೆ ಮಾಡಿ ನೋಡೋಣ ಕೇವಲ 750 ರೂಪಾಯಿ ಮಾತ್ರ ಎಂದರೆ ನಂಬುತ್ತೀರಾ!
ಹೌದು ನಿಜ!! ಈ MBBS ಕಾಲೇಜಿನಲ್ಲಿರುವ Fees, Admission ಮಾಡಿಕೊಳ್ಳುವ ಹೊತ್ತಿಗೆ ಇದರ Agreement ಬಗ್ಗೆ ತಿಳಿದುಕೊಳ್ಳಿ, ಈ ಕಾಲೇಜಿನಲ್ಲಿ ಮೊಬೈಲ್ ಬಳಸುವ ಹಾಗಿಲ್ಲ, ಸೋಶಿಯಲ್ ಮೀಡಿಯಾ ಬಳಸುವ ಹಾಗಿಲ್ಲ, ಮಧ್ಯದಲ್ಲಿ ಕಾಲೇಜ್ ಬಿಟ್ಟು ಹೋದರೆ ಒಂದು ಕೋಟಿಯ Penalties ಜೊತೆಗೆ ಕಾಲೇಜ್ ಮುಗಿದ ನಂತರ ಐದು ವರ್ಷ ಗ್ರಾಮೀಣ ಕ್ಷೇತ್ರದಲ್ಲಿ ನೀವು ಡಾಕ್ಟರ್ ಆಗಿ ಕೆಲಸ ಮಾಡಬೇಕು.
Do you know which are the best private MBBS colleges in India with low annual fees?
How do you get admission in these colleges?
Do you know how the fee structure is in such a college?
What were the cut off marks last year in these private colleges?
Can students with low scores get admission in private MBBS colleges?
I am ready to answer all these questions in detail.
@ImDoctorOverseas
#NEET
#NEET2024
#NEET2024exam
#NEET2024result
#Mbbs abroad
#NEET2024ASPIRANTS
#ಉತ್ತರಕರ್ನಾಟಕಜಾನಪದಗೀತೆಗಳು ಗುಲ್ಬರ್ಗಶರಣಬಸವೇಶ್ವರ
#ಉತ್ತರಕರ್ನಾಟಕದಅಡುಗೆಗಳು
#ಗುಲ್ಬರ್ಗ
#ಗುಲ್ಬರ್ಗಹುಡುಗರು
#ಗುಲ್ಬರ್ಗನ್ಯೂಸ್
#ಗುಲ್ಬರ್ಗಶರಣಬಸವೇಶ್ವರ
#ಗುಲ್ಬರ್ಗನ್ಯೂಸ್ಕನ್ನಡ
#ಗುಲ್ಬರ್ಗಕಾಮಿಡಿ
#agworldkalaburagi
#ಬೀದರ್
#ಬೀದರ್ ಕಾಮಿಡಿ
#ಬೀದರ್ ಕೋಟೆ
#ಬೀದರ್ ಜಿಲ್ಲೆಯ ತಾಲೂಕುಗಳು
#ಬೀದರ್ ನ್ಯೂಸ್
#k p news bidar
#o humnabad
#ಬಿಜಾಪುರ
#ಬಿಜಾಪುರ ಬಸ್ಟಾಂಡ್ ನಾಗ ಕಾವೇರಿ
#ಬಿಜಾಪುರ ಗೋಲಗುಮ್ಮಟ
#ಬಿಜಾಪುರ್ ನ್ಯೂಸ್
#ಬಿಜಾಪುರ ಜಾನಪದ ಸಾಂಗ್
#ರಾಯಚೂರು
#ರಾಯಚೂರು ಹುಡುಗ ಜಾನಪದ ಸಾಂಗ್
#ರಾಯಚೂರು ಶೇಷಗಿರಿ ದಾಸ್
#ರಾಯಚೂರು ಜಿಲ್ಲೆಯ ತಾಲೂಕುಗಳು
#ರಾಯಚೂರು ನ್ಯೂಸ್
#a1 tv raichur
#Gulbarga
#Kalaburgi
#Bidar
#Bijapur
#Humnabad
#Yadgir
#Jewargi
#Raichur
#Bellary
#Koppal
#Shahapur
#Aland
#Sedam
#Bhalki
#Aurad

Опубликовано:

 

12 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@tasmeenaskitchen7885
@tasmeenaskitchen7885 3 месяца назад
Very informative Thank U so much
@preman3225
@preman3225 2 месяца назад
Hi mam what is cut off this college I am ready to work in this institute for rules and regulations but my daughter wants to study in this college because I am unable to pay private colleges faces because I am very poor I am one private school teacher and single parent can you help me to admit this college
@veenaananda955
@veenaananda955 Месяц назад
1st uu tell about conditoins
@DeepaKumar-jz4vn
@DeepaKumar-jz4vn 3 месяца назад
How much is the cutoff score mam to join this college... Can I get your contact details to get further details and clarification
@ImDoctorOverseas
@ImDoctorOverseas 3 месяца назад
Dear, I'M Doctor Overseas is Education Consultancy, If any student couldn't secure Govt. seat and is well qualified. We will help such students to find a MBBS seat in Abroad without Donation. You can Visit our office if you face similar issue or recommend anyone in your family or friends circle. We are located on Old Jewargi Road Gulbarga. For Further details on this matter, Contact: 96633 62020. Thank You
Далее
ФОКУС -СВЕТОФОР
00:32
Просмотров 292 тыс.
What is difference between DNB and MD/MS
4:12
Просмотров 68 тыс.