ಆಚಾರ್ಯರಿಗೆ ನಮಸ್ಕಾರಗಳು. 🙏🙏..ನೀವು ಚನಾಗಿ ಹೇಳುತ್ತಿದ್ದೀರಿ...ಆದರೆ ಒಂದು ವಿನಂತಿ...ಈ ಉಕ್ತಲೇಖನ ವನ್ನು ಹೇಗೆ ಬರೆಯುವದು ಎಂಬುದನ್ನ ಬರೆದು ತೋರಿಸಿದ್ದ ರೆ ( ಉದಾಹರಣೆ ಸಲುವಾಗಿ ). ತುಂಬಾ ಉಪಕಾರಿ ಆಗುತ್ತಿತ್ತು...ನಾನು ಪ್ರಥಮ ಸಲ ದಾಸ ಪರೀಕ್ಷೆಗೆ ಕುಳಿತಿದ್ದೇನೆ. ಹೇಗೆ ಬರೆಯಬೇಕು ಅನ್ನೋದನ್ನ ಬರೆದು ತೋರಿಸಿ ದಯವಿಟ್ಟು. 🙏🙏
When u says that u can write 1 single line we will pass u,i feel that in student days we won't let others to win us ,now iam 65 but i remember those days n i try my level best to read n write exam as devuri seve.🙏🙏🙏