Тёмный
No video :(

ಉಗಾಂಡಾದ ಈ ಜನರ ಪರಿಸ್ಥಿತಿ ಯಾರಿಗೂ ಬರಬಾರದು 😥 | Heartbreaking Reality of Biggest Slum in Africa | EP 2 

Flying Passport
Подписаться 536 тыс.
Просмотров 531 тыс.
50% 1

The Biggest Slum in Africa is located in the capital city of Uganda. The Katanga Slum in the heart of City Kampala holds 10 thousand people and around 3 Thousand Children.
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
#slum #uganda #africa

Опубликовано:

 

7 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 501   
@pratheepAcharya
@pratheepAcharya Год назад
ಭಾರತೀಯರು ನಾವೆ ಪುಣ್ಯವಂತರು 🇮🇳🇮🇳🇮🇳
@awd6224
@awd6224 Год назад
ಧಾರಾವಿ ಸ್ಲಂ ವಿಶ್ವದ ಟಾಪ್ ಐದು ಸ್ಲಂಗಳಲ್ಲಿ ಒಂದು ಅಲ್ಲಿರೋದು ಬರೋಬ್ಬರಿ ಹತ್ತು ಲಕ್ಷ ಜನ
@naveenr1938
@naveenr1938 Год назад
In India also having very big slum Mumbai
@jkstudio3051
@jkstudio3051 Год назад
Same situation of india
@pratheepAcharya
@pratheepAcharya Год назад
@@naveenr1938 Mumbai slum better
@rajeshgowda6128
@rajeshgowda6128 Год назад
You go and see dharavi mumbai 🤣🤣🤣🤣🤣
@kannadabackpacker4039
@kannadabackpacker4039 Год назад
ಇದನ್ನು ನೋಡಿದ್ಮೇಲೆ ನಾವು ಬುದ್ಧಿ ಕಲಿಬೇಕು 🙏ಯಾವುದೇ ಕಾರಣಕ್ಕೂ ತಿನ್ನುವ ಅನ್ನವನ್ನು ವ್ಯರ್ಥ ಮಾಡಬೇಡಿ 🙏ಜೈ ಕರ್ನಾಟಕ 💛❤ಜೈ ಇಮ್ಮಡಿ ಪುಲಕೇಶಿ 💛❤
@SushmaKaraba
@SushmaKaraba Год назад
ನಮ್ಮ ದೇಶ ಅದರಲ್ಲೂ ನಮ್ಮ ಕರ್ನಾಟಕನೇ ಬೆಸ್ಟ್ ಗುರು... Thank you 🙏 take care .👍
@prasannaik-2917
@prasannaik-2917 Год назад
Ellargu avr avr state country best
@Kannada_movies669
@Kannada_movies669 Год назад
ಪುಣ್ಯವಂತ ನಾನು ಭವ್ಯ ಕರ್ನಾಟಕ ರಾಜ್ಯದಲ್ಲಿ ಜನಿಸಿ, ಭಾರತೀಯನಾಗಿದ್ದಕ್ಕೆ... I love my mother and father ❤️🙏 Flying passport nivu ಅತ್ಯದ್ಭುತ ✌️❤️🙏🌹
@sumithrasumi6741
@sumithrasumi6741 Год назад
ಅಯ್ಯೋ ಪಾಪ ಈ ಜೀವನ ತುಂಬಾ ಕಷ್ಟ
@sudharshantv8722
@sudharshantv8722 Год назад
K v
@rameshmadival4978
@rameshmadival4978 Год назад
@@sumithrasumi6741 l
@manjunathm.t.2535
@manjunathm.t.2535 Год назад
ಆ ಮಕ್ಕಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತೆ...we are very fortunate to be born in India
@honneshc1420
@honneshc1420 Год назад
ಕರ್ನಾಟಕದಲ್ಲಿ ಹುಟ್ಟಿದ ನಾವು ಪುಣ್ಯವಂತರು 🙏 ನಿಮ್ಮ ಧೈರ್ಯಕ್ಕೆ ನಮ್ಮ ದೊಡ್ಡ ನಮಸ್ಕಾರ 🙏🙏🙏
@user-cg7ms7nm3h
@user-cg7ms7nm3h Год назад
ಪುಣ್ಯವಂತರ.....ಏಳೇಳು ಜನ್ಮಕ್ಕು ನಾವು ಕರ್ನಾಟಕದಲ್ಲೇ ಹುಟ್ಟಬೇಕು
@Sham1357
@Sham1357 Год назад
ದೇವರು ನಿಮಗೆ ಒಳ್ಳೇದ ಮಾಡಲಿ ❤️🇮🇳🙏
@raghuraghu2330
@raghuraghu2330 Год назад
ಸರ್ ನಮಗೆ ಈ ಜಾಗ ತೋರಿಸುತ್ತಿದ್ದರು ಪರವಾಗಿಲ್ಲ. ಮೇಡಂ ಆತರ ಜಾಗಕ್ಕೆ ಕರ್ಕೊಂಡು ಹೋಗ್ಬೇಡಿ. ನಿಮ್ಮ ಧೈರ್ಯ ಮೆಚ್ಚಲೇಬೇಕು.👌❤️ ಜೈ ಅಪ್ಪು ಬಾಸ್,❤️👌
@karnatakacowsellers5368
@karnatakacowsellers5368 Год назад
Hu bro jai d boss
@prcreations6486
@prcreations6486 Год назад
ನನಗೆ ಈ ಸುಂದರವಾದ ಜೀವನವನ್ನು ನೀಡಿದ ಆ ದೇವರಿಗೆ ಧನ್ಯವಾದಗಳು... ಇಂದಿನಿಂದ ನಾನು ಖಿನ್ನತೆಗೆ ಒಳಗಾದಾಗಲೆಲ್ಲಾ ನಾನು ಈ ವೀಡಿಯೊವನ್ನು ನೆನಪಿಸಿಕೊಳ್ಳುತ್ತೇನೆ
@harishkunder6272
@harishkunder6272 Год назад
Correct 💯 sir
@sandilkumar2888
@sandilkumar2888 Год назад
ಖಿನ್ನತೆಗೆ ಯಾಕೇ ಒಳಗಾಗೋದು ...
@jayarammithyan7624
@jayarammithyan7624 2 месяца назад
ಅವರ ಕಷ್ಟ ಅವರ ಇಷ್ಟ
@savithad1215
@savithad1215 Год назад
ಪಾಪ ಬ್ರದರ್ ಇವರ ಜೀವನ ಎಷ್ಟ್ಟು ಕಷ್ಟ ಅಲ್ಲಿನ ಸರ್ಕಾರಕ್ಕೆ ನೀವೇ ಏನಾದ್ರು ಮಾಡಿ, 😢😢😢😢
@anushal3227
@anushal3227 Год назад
The way kiran calls Chinnu...
@sushmasushmi1277
@sushmasushmi1277 Год назад
Hatsoff flying couples 😊
@RajuRaj-hy8bu
@RajuRaj-hy8bu Год назад
ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು 👍🇳🇪🇳🇪🇳🇪❤️
@devarajadevu9169
@devarajadevu9169 Год назад
ನೀವು ಹಾಕಿದ್ದು ಭಾರತ ಬಾವುಟ ಅಲ್ಲ ಸ್ವಾಮಿ
@geethaan4066
@geethaan4066 2 месяца назад
Africa ನೋಡಿದ ಹಾಗೆ ಆಯಿತು ssuper ಉಗಾಂಡ your humanity is 👍 great ಸೌಂದರ್ಯದ ರಾಣಿ ಆಪ್ರಿಕಾ 👌👌👌🌹🌹🌹🎉🎉
@itsmerashmi121
@itsmerashmi121 Год назад
ವರ್ಲ್ಡ್ ಟೂರ್ ಅಂದತಕ್ಷಣ ಮನಸಿಗೆ ಬರೋದು Europe , US etc etc all developed, sophisticated countries.. How can u think about visiting the slums like this.. Hats off you guys. N the way u treat everyone is amazing.
@RameshRAm-hl6et
@RameshRAm-hl6et Год назад
ಕರ್ನಾಟಕದ ಬೆಸ್ಟ್ ಯೌಟ್ಯೂಬ್ ಚಾನಲ್ 💐💐
@lakshmishreeupadhya990
@lakshmishreeupadhya990 Год назад
ಬಾಲ್ಯದಲ್ಲಿ ಟಿವಿ ನೋಡಲು ಬೇರೆಯವರ ಮನೆಗೆ ಹೋಗ್ತಾ ಇದ್ದದ್ದು, ನಮ್ಮ ಮನೆಗೆ ಟಿವಿ ಬಂದಾಗ ತುಂಬಾ ಜನ ನಮ್ಮ ಮನೇಲಿ ಟೀವಿ ನೋಡುತ್ತಾ ಇದ್ದದ್ದು ನೆನಪಾಯಿತು
@punithvolgs997
@punithvolgs997 Год назад
ಭಾಗ್ಯವಂತರು ನಾವೇ ಭಾಗ್ಯವಂತರು ಅಣ್ಣಾವ್ರು ಸಾಂಗ್ ನೆನಪಾಹಿತು 🙏
@ashoknandhinipriya
@ashoknandhinipriya Год назад
Kiran Anna na maturity level ge avr decisions avr mathu galu yalla perfect ....Mr perfect ....not only one vedios i saw from beginning ....edre Kiran Anna Tara erbeku love Anna ❤️❤️❤️❤️❤️fan of Kiran Bhai
@hanamantabilagi8647
@hanamantabilagi8647 5 месяцев назад
ಸರ್ ಮತ್ತು ಮೇಡಂ, ನಿಮ್ಮಿಂದ ನಾವು ಇಡೀ ಪ್ರಪಂಚವನ್ನೇ ನೋಡುತ್ತಿದ್ದೇವೆ ಆದ್ದರಿಂದ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@hariprasadknayak9881
@hariprasadknayak9881 Год назад
Uganda Ep 2 video was very nice. Slum area was unclean. People are nice. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@bksbks1812
@bksbks1812 Год назад
ನಿಮ್ಮ (voice) ದ್ವನಿ ದುನಿಯಾ ವಿಜಯ್ ರೀತಿ ಇದೆ,super video 👍❤️🔥.
@GopiNath-bt2gq
@GopiNath-bt2gq Год назад
You couple kind hearted God bless you❤
@mallikarjunbhamasagar6542
@mallikarjunbhamasagar6542 Год назад
ನಿಮ್ಮನ್ನ ನೋಡೊದೆ ಖುಷಿ ಸರ್ ನಮಗೆ ❤😍
@sridharbv5829
@sridharbv5829 Год назад
ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯ ವಂತರು.
@psantoshkumarsantuksp4298
@psantoshkumarsantuksp4298 Год назад
✨ ನಿಜ ಜೀವನದಲ್ಲಿ ಇದು ತುಂಬಾ ಕಷ್ಟ ಪಡುವ ಜನ 🙏🙏✨ಇಂಡಿಯಾ ಇಸ್ ಗ್ರೇಟ್ 🙏✨❤️✨
@prakashhadalagi1084
@prakashhadalagi1084 Год назад
ಹೀಗೆ ನಿಮ್ಮ ಪ್ರವಾಸ ವಿದೇಶದ ಉದ್ದಗಲಕ್ಕೂ ತಲುಪಲಿ, ಹಾಗೆ ನಮ್ಮ ಕನ್ನಡ ಭಾಷೆಯಲ್ಲಿ ವಿದೇಶದ ಸಂಸ್ಕೃತಿ, ಆಚಾರ, ವಿಚಾರ ಅಲ್ಲಿನ ಜನರ ಬದುಕು ಬವಣೆಗಳು ತುಂಬಾ ಅಚ್ಚು ಕಟ್ಟಾಗಿ ವಿವರಣೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು. ನೀವು ನಮ್ಮ ಹೆಮ್ಮೆಯ ಕನ್ನಡಿಗರು ಅಂತ ಹೇಳಿಕೊಳ್ಳವದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ .ಜೈ ಹಿಂದ್ ಜೈ ಕರ್ನಾಟಕ 🌍😊🤝
@hitlar7418
@hitlar7418 Год назад
This is the best video on your channel ❤️❤️💥⚡️⚡️💥💥💫
@harshitha7923
@harshitha7923 Год назад
Its very hard to see children situation inthis slum area... U both r great... 😍From hassan
@krapaprabhu4852
@krapaprabhu4852 Год назад
Feeling bad really we are lucky we have lots of facilities.
@vijayakumar5159
@vijayakumar5159 Год назад
Were sad to so much of children, struggling for their life, we are very proud to be india , and also in karnataka, thanks very much asha, kiran for showing us Uganda slum👍🙏👏
@krishnagowda5528
@krishnagowda5528 Год назад
ಸರ್ ನಿಮ್ಮ ಧೈರ್ಯ ಮತ್ತು ನಿಮ್ಮ ಇಬ್ಬರಾ ಸಾಹಸ ಮೆಚ್ಚುವಂತಹದು ಗ್ರೇಟ್ ನೀವು ತುಂಬಾ ಒಳ್ಳೆ ವಿಡಿಯೋ ಮಾಡಿ ನಾವು ಕನಸಲ್ಲಿ ಕೊಡ ನೋಡೋಕೆ ಸಾಧ್ಯ ಇಲ್ಲಾ ಅಂತಾ ದೇಶ ಗಳನ್ನು ತೋರಿಸ್ ತಾ ಇದಿರಾ ನಿಮಗೆ ತುಂಬಾ ❤❤❤❤❤ತುಂಬಾ ಅಭಿನಂದನೆಗಳು 🙏🙏🙏🙏🙏👏🌹🌹🌹🌹🌹🌹👏👏👏👏👏
@krishnagowda5528
@krishnagowda5528 Год назад
ಆಶಾ ಸಿಸ್ಟೆರ್ ನೀವು ಎಷ್ಟು ಚನ್ನಾಗಿ ವಿವರಣೆ ಕೊಡತೀರಾ ನೀವು ತುಂಬಾ ಗ್ರೇಟ್ ❤👏👏👏👏
@prayad1000
@prayad1000 7 месяцев назад
ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯವಂತರು
@interior.designing.
@interior.designing. Год назад
ಕಿರಣ್ ಬ್ರೋ ನಿಮ್ಮ ಹೆಲ್ತ್ ಕಡೆ ಗಮನ ಇರಲಿ 🙏🙏🙏
@basavarajsaunahi
@basavarajsaunahi Год назад
Hatsoff you both
@realitybiteskarnataka
@realitybiteskarnataka Год назад
You both are virtually taking us across the globe, keeping going, wish you all the best.
@kubendraraon.l5576
@kubendraraon.l5576 10 месяцев назад
ನಿಮ್ಮ ಸಾಧನೆಗೆ ನನ್ನ ಅಭಿನಂದನೆಗಳು
@madanmohan2527
@madanmohan2527 Год назад
Great achievement and challenging in enlightening about big slum. Hats off for your courage.
@Motolago
@Motolago Год назад
ನಿವು ಮಾಡುವ ಪ್ರತಿಯೊಂದು ವಿಡಿಯೋ ಸೂಪರ್ ಅಕ್ಕೋ.....😍😍
@nagarajarao5958
@nagarajarao5958 Год назад
ಭಾರತೀಯರು ನಾವೆ ಪುಣ್ಯವಂತರು, we are all very lucky fellow O God.
@arunlal3095
@arunlal3095 Год назад
U r always darefull couple,,,,,, amazing 😍
@shiveshgk1428
@shiveshgk1428 Год назад
Thank you for showing the world
@MohammedAli-wf6qe
@MohammedAli-wf6qe Год назад
ನಿಮ್ಮ ದೈರ್ಯಕ್ಕೆ ನನ್ನದೊಂದು ನಮಸ್ಕಾರ ಸರ್
@siddagangachar9345
@siddagangachar9345 Год назад
60ತ್ತು70ರದಶಕದಲ್ಲಿ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ ಇಂದು ನಾವು ವಿಶ್ವಕ್ಕೆ ಮಾದರಿ ಯಾಗಿ ಬೆಳೆದ ನಾವೇ ಧನ್ಯರು
@bksbks1812
@bksbks1812 Год назад
ನಿಮ್ಮ ಉದಾರ ಮನಸ್ಸಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏
@harishkunder6272
@harishkunder6272 Год назад
I love 💕 my india,I love 💕 my Karnataka,I love 💕 my Udupi,
@prashanthc9848
@prashanthc9848 Год назад
ನಿಮ್ಮ ಸಾಹಸಕ್ಕೆ hats off
@shankarnaikar2184
@shankarnaikar2184 Год назад
NO WORDS...U DID THE JOB WHITCH OPENS THE EYES OF ALL HUMANS..
@cmgagan1202
@cmgagan1202 Год назад
Proud to be Indians 😊❤
@Snakeyash
@Snakeyash Год назад
So sad 😢 in ungand children. Both is kind of heart ❤️
@govindaraaj-cl8ho
@govindaraaj-cl8ho Год назад
ಆಶಾ ಮೇಡಂ ನೀವು ಯಾವ್ದಾದ್ರೂ ಚಾನೆಲ್ ಗೆ anchor ಆಗಿ ಸೂಪರ್ ur ನಿರೂಪಣೆ and iiiiiiiiiiii loveeeeeeee youuuuuuuuu ❤️🌹🥰🥰🥰🥰🥰🥰🥰🥰
@tejeshg2294
@tejeshg2294 Год назад
You both are great 😃👍❤
@user-ho6jj2dm7d
@user-ho6jj2dm7d 11 месяцев назад
Akka Nim videos nodta iddre time hogode gothagala.astu tumba channagidde❤
@nagaditextileagencies6906
@nagaditextileagencies6906 6 месяцев назад
ನಮ್ಮ ಕರ್ನಾಟಕ ಸ್ವರ್ಗ.. ನಾವೇ ಪುಣ್ಯವಂತರು ಕರ್ನಾಟಕದಲ್ಲಿ ಹುಟ್ಟಿರೋರು
@darsh2115
@darsh2115 Год назад
I got to know that we should be satisfied with whatever we have !!!!! Love from Mandya
@avijayaa2818
@avijayaa2818 Год назад
Scared!! proud to be bangalorean n hats off to u both 🙏🙏
@vinodb4716
@vinodb4716 Год назад
ಸೂಪರ್ ಸರ್
@kowshikkowshik-lv3to
@kowshikkowshik-lv3to Год назад
ಜೈ ಕನ್ನಡ ಜೈ ಕನ್ನಡಾಂಬೆ ಹಣ ಇವಾಗ್ ಎಲ್ಲಿದ್ದೀರಾ ಕಿರಣ್ ಅಣ್ಣ. 🇮🇳🇮🇳🇮🇳🇮🇳
@shrutin968
@shrutin968 Год назад
Even though they r poor but they r so cultured to welcome someone unknown 😍😍😍... Slum is just a place they r living but mentality is so great 😍😍😍
@geethaan4066
@geethaan4066 2 месяца назад
Good morning 🌅 asha síster and Kiran sir super Uganda 👌👌👌 schools makkalu Africa kaggtthleya khanda endu history nalli odiddeu 🎉🎉🎉🎉
@harishkunder6272
@harishkunder6272 Год назад
I love 💕 my india,lndia is great 👍,
@rajendramalnad4335
@rajendramalnad4335 Год назад
Thanks for your videos regularly I'm watching and waiting new videos... 🙏🙏❣❣❣
@basayyahiremath8554
@basayyahiremath8554 Год назад
ನಾವೇ ಪುಣ್ಯವಂತರು ಜೈ ಕನ್ನಡಾಂಬೆ ಜೈ ಭಾರತ್
@sanchitaborammabj403
@sanchitaborammabj403 Год назад
U guy's be careful eige hosa hosa places thorsiva nimge tq so much love u lots 💖 💗 💓 ❤ 💕 💛 💖 💗 💓 ❤ 💕
@bindurgowda-js6pv
@bindurgowda-js6pv Год назад
You guys are amazing ❤
@dayanandcddaya8743
@dayanandcddaya8743 Год назад
ಪ್ರಗತಿ ದೇಶಗಳಬೈಭವ ನೋಡಿ ಸಂಭ್ರಮಿಸುವರ ಮುಂದೆ ಹಿಂದುಳಿದ ದೇಶದ ನಿರ್ಜನ ಪ್ರದೇಶದ ವಸ್ತುಸ್ಥಿತಿ ಅರಿತು ಸಹಾಯ ಮಾಡಿದ್ದಕ್ಕೆ ಕೋಟಿ ವಂದನೆಗಳು
@thimmegowdathimmegowda8454
@thimmegowdathimmegowda8454 Год назад
ಬಾಸ್ ವಿಡಿಯೋ ಸೂಪರಾಗಿದೆ ಗಯಾನ. ವಿಡಿಯೋ ಮಾಡಿ. ನಿಮ್ಮ ಪಯಣ ಸುಖಕರವಾಗಿರಲಿ. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ..
@shobhareddy3519
@shobhareddy3519 10 месяцев назад
Helo sir/mam......nijvaglu idella noddaga navu yestu lucky bharatadallieodu ansuthe ...bt hattssoff nim ibrigu naav nadlik agde irodanella place torsidri.....love u both.....tq so much....v heart touching video
@shravanishravani2006
@shravanishravani2006 Год назад
Daring adventure couple ♥
@chandrashekaraiahtschandra6196
Uganda jana karnatakadali dowlath torutare aliyavisaya tilisida kannadiga kiran sir and asha madom ge thank you so much❤😊❤
@shashankms5379
@shashankms5379 Год назад
U guys are marvellous keep it up ....❤❤
@vishalsachith7231
@vishalsachith7231 Год назад
ನಮ್ಮ ದೇಶ ನಮ್ಮ ಹೆಮ್ಮೆ ನಿಜ ಭಾ ಮಾತಾಕಿ ಜೈ
@artistavision2
@artistavision2 Год назад
Speechless and awesome.
@bharathramcv2003
@bharathramcv2003 Год назад
Nice information about biggest slum area in Africa
@bhagyammaappu1389
@bhagyammaappu1389 Год назад
You are done good job for giving donation them 👍
@manuvanah.s1828
@manuvanah.s1828 9 месяцев назад
Madam explanation with smile, and your serious explanation chennagide
@gousasabnadaf7150
@gousasabnadaf7150 Год назад
Thank u Bro and sister. Give u lots of information to oooooganda Jai karnataka mate. Take care of u helth both of them.
@bhagyashreebiradar2676
@bhagyashreebiradar2676 11 месяцев назад
Good job dears ❤❤keep it up 💯 sure you both are next level vloger from Karnataka really proud of you 👏 🥰 💛
@mantheshh9326
@mantheshh9326 Год назад
Thank you very nice post good luck great karnataka
@zameerbelurbelur3148
@zameerbelurbelur3148 Год назад
I salute ...hard work on this way...all da best...for Both
@cheluvesha
@cheluvesha Год назад
Akka and Anna, Please do buy medicines from Germany or from India as a precaution while visiting Africa. Other youtubers got sick while travelling within Africa.
@nagaditextileagencies6906
@nagaditextileagencies6906 6 месяцев назад
Yes its mandatory. Even i had took few vaccination before traveling to africa
@sureshk8106
@sureshk8106 Год назад
ಒಳ್ಳೆ ಪ್ರಯತ್ನ
@Sinchana180
@Sinchana180 Год назад
Nim vlog yella nodi nodi adikke adict agi bittidini neevu Nam manevre ansbittide supper akka bhava
@adityahegde4167
@adityahegde4167 Год назад
ಬಹಳ ಚೆನ್ನಾಗಿ ತಿಳಿಸಿಕೊಟ್ಟ ರಿ
@bheemeshjagli5636
@bheemeshjagli5636 Год назад
Amazing Couples.. 🥰🥰👍👍
@anusuyammaht679
@anusuyammaht679 Год назад
ತುಂಬಾ ಕಷ್ಟದ ಜೀವನ.
@formyhappiness9955
@formyhappiness9955 Год назад
Guru congrats for your job but video length swalpa short madudre people jaasti nodoke try madtare
@Alpha35627
@Alpha35627 Год назад
Keep going….good work
@Rakesh_S5
@Rakesh_S5 Год назад
Hi Akka Bhava, ishtu Dina Nimma videos nodoke time aglilla Miss you both ♥️♥️
@basavanagoudap8069
@basavanagoudap8069 Год назад
I think people, though they poor they are gentle charector, no threat on different people. Thanks for your great efforts
@vksmh6455
@vksmh6455 Год назад
Good work … very impressed
@rajashekars6693
@rajashekars6693 Год назад
Good information great effort thanks
@PrasadPrasad-ij9yq
@PrasadPrasad-ij9yq Год назад
Nem vidiogalamundhe yava history books.ella news channel s.ella kattu kathegalu tusssssssssss.edhe real life....good sir medam
@bindumurthy4745
@bindumurthy4745 Год назад
We love u a lot ❤ beautiful videos thank u so much
@Yathin0486
@Yathin0486 Год назад
Love from mangalore ❤
@Myworld-nq8jo
@Myworld-nq8jo Год назад
ಅಧ್ಭುತ ನಿಮ್ಮ ವಿಡಿಯೋ ಸರ್,,
@sidalexis
@sidalexis Год назад
Love ❤️ you guys... Massive respect 🙏 👏
@guruprasadm4010
@guruprasadm4010 Год назад
Hats off and So kind of you:)
@ferrarilaferrari2131
@ferrarilaferrari2131 Год назад
Very difficult life there 😢
@sunilkd1752
@sunilkd1752 Год назад
ಧನ್ಯವಾದ ಸರ್ ...
Далее