ವಿಡಿಯೋವನ್ನು ಆಕರ್ಷಣೀಯವಾಗಿ ಮಾಡುವ ಕಲೆ ನಿಮಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಮಾತುಗಳು ಎಲ್ಲರಿಗೂ ಇಷ್ಟವಾಗುವ ರೀತಿ ಇರುವುದರಿಂದ ನಾನು ತಪ್ಪದೇ ಎಲ್ಲಾ ವಿಡಿಯೋಗಳನ್ನು ನೋಡುತ್ತಿರುತ್ತೇನೆ.
ನಿಮ್ಮ ಜೋಡಿ ತುಂಬಾ ಸೂಪರ್,ನಿಮ್ಮನ್ನು ನೀವು ಮಾಡುವ ವಿಡೀಯೊಗಳು ನೋಡೋದಕ್ಕೆ ತುಂಬಾನೆ ಖುಷಿಯಾಗುತ್ತೆ,ಸಮಯ ಕಳೆದದ್ದೆ ಗೊತ್ತಾಗುವುದಿಲ್ಲ,ಹೀಗೇಯೆ ವಿಡೀಯೊಗಳನ್ನು ಮಾಡ್ತ ಇರಿ,ನಿಮಗೆ ಆ ಭಗವಂತನು ಉತ್ಸಹ,ಆರೋಗ್ಯ ಕೊಟ್ಟು ಸದಾ ಕಾಪಾಡಲಿ,...All the best Mr&Mrs Kamath..👍👍👍👍
ವಿಡಿಯೋ ತುಂಬಾ ಚೆನ್ನಾಗಿತ್ತು. ಯಾವಾಗಲೂ ಉಡುಪಿ ಗೆ ಬಸ್ಸ್ ಮೇಲೆ ಹೋಗಿರಲಿಲ ಹಾಗಾಗಿ ರಸ್ತೆ ಬಗ್ಗೆ ಗೊತ್ತಿರಲಿಲ್ಲ ನೀವು ರಸ್ತೆ ಅವಸ್ಥೆ ತೋರಿಸಿದ್ದಿರಿ. ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
Watching most of ur videos. I'm really enjoying ur theams. It is interesting to note the life in coastal are where everything is different. Basically I am from south canara but settled in chamarajnagar. But regularly visiting this place. But because of corona I'm unable to visit Mangalore for the last three Months. But anyway ur giving a beautiful insight of our native place. Thanks a lot. Keep it up
ಸಾರ್ ಟಿಕ್ ಟಾಕು ತುಂಬಾ ಇಷ್ಟ ಆಯಿತು. ರಸ್ತೆ ಬಗ್ಗೆ ಹೇಳೂದೆ ಬೇಡ ಸಾಮಾನ್ಯ ಜನರ ಹಗಲು ದರೋಡೆ 100% ನಿಜವಾದ ಮಾತು. ಸಿನಿಮಾ ಬಗ್ಗೆ ನೀವು ಏನು ಹೆಚ್ಚಿಗೆ ಹೇಳಲಿಲ್ಲ( ಬೇರೆಯವ ಅಭಿಪ್ರಾಯ ನಿಜವಾದ ಕತೆಗಿಂತ ವೆಕ್ತಿಗಳನ್ನು ವೈಭವಿಕರಿಸಿದ್ದಾರೆ ಅಂತ ಕೇಳ ಪಟ್ಟೆ ಆದ್ದಾರಿಂದ ನಾನು ಇನ್ನೂ ಹೋಗಲಿಲ್ಲ) ನಮ್ಮ ಸಿನಿಮಾಗಳಿಗೆ ಶತ್ರುಗಳು ( ಪರಭಾಷೆ)ಹೋರಗಿಲ್ಲ ನಮ್ಮವರೆ ಶತ್ರುಗಳು. ನಿಮ್ಮ ಜೋಡಿ ನೋಡವುದೆ ಮನಸ್ಸಿಗೆ ಏನೂ ಸಂತೋಷ ಸಾಧಾ ಹೀಗೆ ಇರಿ, ನಿಮ್ಮ ವಿಡಿಯೋ ಕೂಡ ಅನವಶ್ಯಕ ವಿಷಯ ವಿರದೆ ನೇರವಾಗಿ ಚಿಕ್ಕದಾದ ಚೋಕ್ಕ ವಿಡಿಯೋ(ನನ್ನ ಅಭಿಪ್ರಾಯ ) ಶುಭಾಷಯಗಳು, ಶುಭವಾಗಲಿ,ಶುಭದಿನ
@@MrMrsKamath ಹಾಗೆ ಸಮ್ಮನೆ ಹೇಳಿದೆ.ನಮಗೆ ಅಡ್ಡಿಲ್ಲ ಏನು ಕೆಟ್ಟದಾಗೆನು ಇರಲ್ಲ ಆಯ್ಕೆಗಳು ಚೆನ್ನಗಿರುತ್ತೆ.ನಾವು ಏಲ್ಲಾವನ್ನು ಇಷ್ಟ ಪಡುತ್ತೆವೆ.(ಮನಸ್ಸಿನ ಸಣ್ಣ ಅನಿಸಿಕೆ ಅಷ್ಟೆ ಕ್ಷಮಿಸಿ) ಬೇರೆ ಕಡೆಯಲ್ಲ ನೋಡಿದ ಹಾಗೆ ಮುಂದೆ ನಿಮಗು ಸ್ವಗೋಷಿತ ಕನ್ನಡ ಅಭಿಮಾನಿಗಳ ದಾಳಿ ಆಗಬಹುದು ಅಂತ😃😃😃
Mrs kamath: tiktok video madidwi. Mr kamath: ಈಗ ಒಂತರಹಾ ಲೈಫು ಪರಿಪೂರ್ಣ ಆದಂಗೆ ಆಯ್ತು 😂😂 What a conversation sir 😂😂😂 But its a epic true of 21st sentury 😊 So we enjoyed 💝
Super video bro nav saligrma davru evga erud banglor udupi nodi thummba kushi aythu oorlli erbekadre yavglu udupi ge hogtha eddvi so nice jodi take care bye