ನಾನು ಕಂಡ ಹಾಗೆ ಉಡುಪಿ ಜಿಲ್ಲೆಯ ಅತಿ ದೊಡ್ಡ ನಾಟಿ ಕೋಳಿ ಫಾರ್ಮ್ ಇದು. ಇಲ್ಲಿ ಸುಮಾರು 1000 ನಾಟಿ ಕೋಳಿಗಳನ್ನು ಸಾಕುತಿದ್ದಾರೆ. ಯಾವುದೇ broiler feed ಉಪಯೋಗಿಸದೆ ನ್ಯಾಚುರಲ್ ಆಗಿ ಸಿಗುವ ಫುಡ್ ಗಳನ್ನು ಉಪಯೋಗಿಸಿ ಕೋಳಿಗಳನ್ನು ಬೆಳೆಸುತ್ತಿದ್ದಾರೆ ಅದು ಇಲ್ಲಿಯ ವಿಶೇಷ.
Contact:
Shri Krisha Kulal Avarse
Udupi Organics- Natikoli
Ph: 97415 09099
Location: maps.app.goo.g...
#agriculture #natikolifarm #udupinatikoli
27 окт 2024