ಉತ್ತಮ್ ಸ್ಪೆಷಲ್ ಎಗ್ ರೈಸ್ ಗದಗ @ ನಮ್ಮ ಬದುಕಿನ ಬಂಡಿ/Uttam Special Egg Rice Gadag... +91 91647 43438 @ Namma Badukina Bandi
ನಮ್ಮ ಬದುಕಿನ ಬಂಡಿ " ಇದು ನೀಮ್ಮ ಗದಗ ಹುಡುಗ್ರ ಹೊಸ you tube ಚಾನೆಲ್ .
ದಣಿವರಿಯದೆ ದುಡಿದು. ಸಮಾಜದಲ್ಲಿ ಗಿರುತಿಸಿ ಕೊಂಡವರನ್ನು ಉಳಿದ ಎಲ್ಲರಿಗೂ ಪ್ರೇರಣೆ ಆಗಿ ತೋರಿಸುವದು ನಮ್ಮ ಬದುಕಿನ ಬಂಡಿಯ ಉದ್ದೇಶ ದಯವಿಟ್ಟು ವಿಡಿಯೋ ನೋಡಿದ ಎಲ್ಲರೂ ನಮ್ಮ ಬದುಕಿನ ಬಂಡಿ you tube ಚಾನೆಲ್ ಅನ್ನು subscribe ಮಾಡಿ ನಮ್ಮನ್ನು ಮತ್ತೆ ಹೆಚ್ಚು ಹೆಚ್ಚು ವಿಡಿಯೋ ಮಾಡಲು ಪ್ರೋತ್ಸಾಹಿಸಿ 🙏🙏🙏🙏
30 сен 2024