ಉಡುಪಿಯ ಒಂದು ಕಾಲೇಜಿನಿಂದ ಪ್ರಾರಂಭವಾಗಿ ರಾಜ್ಯ, ದೇಶಾದ್ಯಂತ ಹಿಜಾಬ್-ಕೇಸರಿ ಗಲಾಟೆ ನಡೆಯುತ್ತಿದೆ. ಆದರೆ ಪಕ್ಕದಲ್ಲೇ ಇರುವ ಸ್ಪೋಟಕ ತುಂಬಿರುವ ಗೋದಾಮಿನಂತಿರುವ ಹಾಗೂ ದೇಶದಲ್ಲೇ ಕೋಮುಸೂಕ್ಷ್ಮ ಎಂದೇ ಕುಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡಿರುವುದು ತುಂಬಾ ಜನರಿಗೆ ಆಶ್ಚರ್ಯವಾಗಿರಿಸಿದೆ. ಇದೆಲ್ಲದರ ಮಧ್ಯೆ ಮೃತ ಹೊಂದಿದ ಮುಸ್ಲಿಂ ವ್ಯಕ್ತಿಯನ್ನು ದಫನಕ್ಕೆ ಕೊಂಡೊಯ್ಯುತ್ತಿದ್ದಾಗ ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚಿಸಿರುವುದು ಇನ್ನೂ ಜಿಲ್ಲೆಯಲ್ಲಿ ಸಾಮರಸ್ಯ ಇದೆ ಎಂಬುವುದನ್ನು ಸಾಬೀತುಪಡಿಸಿದ್ದಾರೆ.
The First Local Tulu Channel of Mangalore.... Established On 1999... No 1 LIVE Channel of Coastal Karnataka.
For more updates, Visit our Official Digital Media Platforms.
------------------------------------------------------------------------
Official website:
@qry.in/website/....
Subscribe to RU-vid Channel:
@ / nammakudlanews
Like us on FaceBook:
@ / nammakudlanews
Follow us on Instagram:
@ / namma_kudla. .
Follow us on Twitter:
@ Ku....
Download our official app from playstore
@play.google.co....
----------------------------------------------------------------------------------------------------
#Nammakudlanews #Mangaluru #udupi#NammaKudla #NammaKudlanews #NammaKudla24x7 #NammaKudladigital #NammaKudlalive #NammaKudla #Trendingnews #Mangaloreupdates #CoastalUpdates #Mangaloretrending
#kannadanews#kannada#dakshinakannada#tulu #kannadanews#kannada#dakshinakannada#tulu
27 сен 2024