Тёмный

ಊಟ ಆದ್ಮೆಲೆ ಬಾಳೆ ಹಣ್ಣು ತಿನ್ನೋದು ತಪ್ಪಾ? ಸರಿನಾ? - 'ಡಾಕ್ಟರ್' ಏನಂದ್ರು!? | Dr. Vinay Kumaar | Heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 65 тыс.
50% 1

ಊಟ ಆದ್ಮೆಲೆ ಬಾಳೆ ಹಣ್ಣು ತಿನ್ನೋದು ತಪ್ಪಾ? ಸರಿನಾ? - 'ಡಾಕ್ಟರ್' ಏನಂದ್ರು!? | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zu...
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #eating_banana #banana
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

12 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 78   
@HeggaddeStudio
@HeggaddeStudio 9 месяцев назад
Please Subscribe & Support #Heggadde_Studio
@publicmindtune354
@publicmindtune354 9 месяцев назад
Heltina akshara mistake agide nodi. ಹೆಲ್ದಿನಾ
@swimmingprakashpoojary2857
@swimmingprakashpoojary2857 9 месяцев назад
ಒಂದಿಷ್ಟು ಬದಲಾಗಿದ್ದೇನೆ, ಸಕ್ಕರೆ ಬಿಟ್ಟಿದ್ದೇನೆ, ಇದ್ದಲು ಹಲ್ಲುಜ್ಜಲು ಉಪಯೋಗ ಕ್ಕೆ ಪುನಃ ಬಂದಿದೆ. ಧನ್ಯವಾದಗಳು sir❤
@ShriNidhi-zu2im
@ShriNidhi-zu2im 9 месяцев назад
ನಮ್ಮ ತುಮಕೂರಿನ ಕಡೆ ಹೇಳುವುದು "ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು" ಅಂತ ❤
@mahadevashetty1223
@mahadevashetty1223 9 месяцев назад
ಹಸಿದು ಹಲಸು ತಿನ್ನಿ ಉಂಡು ಮಾವು ತಿನ್ನಿ ಎಂದು ನಮ್ಮ ಮೈಸೂರು ಕಡೆ ಹೇಳುತ್ತಾರೆ ಇದು ಸರಿಯೇ?
@mdragib8533
@mdragib8533 9 месяцев назад
S we also use to say
@shankaramurthy958
@shankaramurthy958 9 месяцев назад
Howdu nivu helidde sari, doctor heliddu evatte keliddu
@NaveenKumar-qp6fj
@NaveenKumar-qp6fj 9 месяцев назад
Correct
@Alliswell-111
@Alliswell-111 9 месяцев назад
​@@shankaramurthy958Doctor heliddu sari ide
@raghavendra5056
@raghavendra5056 9 месяцев назад
ಮಹದೇವ್.. ನೀವು ಸರಿ ಆಯುರ್ವೇದಿಕ್ ಡಾಕ್ಟರ್ಸ್ ಕೂಡ ಹೀಗೆ ಹೇಳ್ತಾರೆ..
@prakashrbhat007
@prakashrbhat007 9 месяцев назад
ನಿಮ್ಮ ಯೆಲ್ಲಾ ಸಲಹೆಯನ್ನು ಅನುಸರಿಸಿ ಮಾಡಿದ್ರೆ ಲೈಫ್ ಸ್ಟೈಲ್ಸ್ ಕಂಫರ್ಟ್ ಆಗುತ್ತೆ
@ceell8089
@ceell8089 9 месяцев назад
This doctor explains things in a beautiful way with common sense
@mahadevaswamybmmahadevaswa8419
@mahadevaswamybmmahadevaswa8419 9 месяцев назад
Dhanyavaadagalu sir thamagu hagu ayurvedic expert doctor sirgu
@SelfHeal-ix6lr
@SelfHeal-ix6lr 8 месяцев назад
ಊಟದ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದಿರ ಧ್ಯನ ವಾದಗಳು ಸರ್
@saraswathisomashekar6216
@saraswathisomashekar6216 9 месяцев назад
ಬಾಳೆ ಹಣ್ಣು ಎಲ್ಲ ಋತುಮಾನ ದಲ್ಲು ಸಿಗುತ್ತೆ.ಆದರೆ ಹಲಸು ಮಾವಿನ ಹಣ್ಣು ಪಸಲು ಬಂದಾಗ ಮಾತ್ರ ಸಿಗೋದು.ಅದಕ್ಕೆ ಹಸಿದು ಹಲಸು ತಿನ್ನು, ಉಂಡು ಮಾವಿನ ಹಣ್ಣು ತಿನ್ನು ಅಂತ ಹಿಂದಿನವರು ಹೇಳಿರೋದು ಸರಿ ಅಲ್ವಾ sir.
@yogis2811
@yogis2811 9 месяцев назад
sir how to come out from Dust already cold. I've been suffering for 10+ years. I tried many medicines but didn't work. plz make video about it
@AirtelMysore
@AirtelMysore 9 месяцев назад
Yes everyone like sweet . Avoid to citric Amal . Good sir I like this video 👍
@ravisaryan3602
@ravisaryan3602 9 месяцев назад
Sir dry skin GE yava fruit thindre olledu sir, Dr na Keli,
@manjunathagk5560
@manjunathagk5560 9 месяцев назад
Sir viruddha aharada bagge video madi
@anilkumarhd6044
@anilkumarhd6044 8 месяцев назад
Sir please evathina agarbathi karpura bagge video madi. 🙏🏼
@user-vc3dh7og4z
@user-vc3dh7og4z 9 месяцев назад
Sir IBS Bagge Video made Please.
@deepikaps5588
@deepikaps5588 9 месяцев назад
Sir post pragnacy life style bagge mathadsi
@ashakspunarva5473
@ashakspunarva5473 9 месяцев назад
Makala immunity improve madodu hege ..makalali yavagalu kaduva cough n cold problem ge en madbahudu thilisi kodi sir pls
@PrasadPrasad-jv8ko
@PrasadPrasad-jv8ko 9 месяцев назад
Ondu age varugu sari hogothe
@prakashrbhat007
@prakashrbhat007 9 месяцев назад
ದಯವಿಟ್ಟು ವಯೋವೃದ್ಧರಿಗೆ ಆಹಾರ ಬಗ್ಗೆ ತಿಳಿಸಿ
@umaraniv-kq7wc
@umaraniv-kq7wc 9 месяцев назад
Yes ,80+ voyo tuddsra food thilsi
@mamathatg5832
@mamathatg5832 9 месяцев назад
Hello sir, I am following your series its coming out well thank you very much . I wanted to ask Doctor can alopecia be cured completely , my son is a teenager he is affected by alopecia please let me know thank you
@sreenivasagowda1807
@sreenivasagowda1807 9 месяцев назад
ಸ್ವಾಮಿ....ಪುರಾತನ ಕಾಲದಿಂದಲೂ..ಊಟದಲ್ಲಿ...ಸಂಬಾರು....ತುಪ್ಪ....ಮೊಸರು......ಮಜ್ಜಿಗೆ...ಅವಶ್ಯ ವ್ಯಂಜನ ಎಂದು ಆಯುರ್ವೇದ ವೈದ್ಯಕೀಯ ವಿಭಾಗ ಗುರುತಿಸಿದೆ....ಇದೇನು ಹೊಸ ಸಂಶೋಧಕರ ರೀತಿ ವಿಚಾರ ಸಂಕಿರಣ ಮಾಡುತ್ತಿರುವ ಹಾಗೆ ಕಾಣ್ಸುತ್ತೆ.....
@deepar8156
@deepar8156 9 месяцев назад
Eye sight improvement gee video haki sir plz plz
@madhuphalanetra3498
@madhuphalanetra3498 9 месяцев назад
Sir ನಮಗೆ ಹೇಳಿದ್ದು , ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಅಂತ
@findme1487
@findme1487 9 месяцев назад
ನಸ್ಯ ತೈಲ ವನ್ನು ಹೇಗೆ ಮಾಡುವುದು ಎಂದು ದಯವಿಟ್ಟು ತಿಳಿಸಿ ಸರ್
@Chandrutb
@Chandrutb 9 месяцев назад
Pelise bagge ondhu episode madi sir.
@anithalohith1247
@anithalohith1247 9 месяцев назад
ದಯಮಾಡಿ ಅಸ್ಥಮ ಬಗ್ಗೆ ಮಾತಾಡಿ ಸರ್ Pls
@anithalohith1247
@anithalohith1247 9 месяцев назад
Sir pls sir asthama bagge matadi adunna hege medicine ilde ushar madkolbodu
@sanjayacharya6944
@sanjayacharya6944 8 месяцев назад
👌👌
@siddalingesh1770
@siddalingesh1770 9 месяцев назад
🎉
@manojhn6555
@manojhn6555 9 месяцев назад
Sir fridge nalli food idodhra bagge keli
@minisminis4496
@minisminis4496 9 месяцев назад
Sir, sweet ootakkinta modalu tinbeka , ootada konege tinbeka , pls heli
@jayendrakannadiga4672
@jayendrakannadiga4672 8 месяцев назад
Glucose level jasti agi Sugar baro chance irolva kabbu tindaga
@indurao7978
@indurao7978 9 месяцев назад
Hasidu halasu thinu undu maavu thinnu antha nama poorvajara gaade ideyala sir ....
@navyaaadhya
@navyaaadhya 9 месяцев назад
Correct
@ranjithahs7009
@ranjithahs7009 9 месяцев назад
Sir can you tell about hernia
@sanjanapatil9872
@sanjanapatil9872 9 месяцев назад
Dest allergy bage episode madi please
@veenaviratachu7581
@veenaviratachu7581 9 месяцев назад
Allarji bage helli sir
@maheshjeevan1052
@maheshjeevan1052 9 месяцев назад
❤❤
@dharmendrahrd823
@dharmendrahrd823 9 месяцев назад
Nice 🎉
@saisphatik
@saisphatik 9 месяцев назад
Soppu tharakari esthu dina fridge nalli idabhahudu tilisi
@nandishbasavaraju3316
@nandishbasavaraju3316 9 месяцев назад
ಹುಳುಕಡ್ಡಿ ಮತ್ತು ಜಂತು ಹುಳು ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಸಾರ್
@benoy288
@benoy288 9 месяцев назад
ದಯಮಾಡಿ pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
@Shwetapraveen2017
@Shwetapraveen2017 9 месяцев назад
Hello sir piles, fissure bagge tilisi kodi matte cancer bagge tilisikodi sir please
@sudheerkumarlkaulgud7521
@sudheerkumarlkaulgud7521 9 месяцев назад
ಧನ್ಯವಾದಗಳು
@sowmyabasavaraju539
@sowmyabasavaraju539 9 месяцев назад
Sir ನೀವು ಹೇಳತೀರ ಸಾಂಬಾರು ಊಟ ಮಾಡಿ ಮೊಸರು ತಿನ್ನಬೇಡಿ ಅಂತ ಆದರೆ ಹಳೆಯ ಕಾಲದಲ್ಲಿ ಅನ್ನ ಸಾರು ಆದ ಮೇಲೆ ಮಜ್ಜಿಗೆ ಊಟ ಮಾಡುವ ಪರಿಪಾಠ ಇದೆ ಅಲ್ಲ
@ashar6260
@ashar6260 9 месяцев назад
Avru heliddu tuppa hakondu uta admele mosaru tinbardu anta. .
@BasicElectronics1234
@BasicElectronics1234 9 месяцев назад
All ayurveda Dr will say avoid eating of crud rice But. Majjige is bulokada Amruta you eat Maggige utta
@nataraju.nroshan9966
@nataraju.nroshan9966 9 месяцев назад
🙏🙏🙏
@jagannathhk4852
@jagannathhk4852 9 месяцев назад
Eskimos nivu helida prakara 100 - 200 varsha hege badukuttare ?.
@komalakomala2461
@komalakomala2461 9 месяцев назад
Sir post pregnancy food bagge doctor atra matadsi sir
@hemahemu6058
@hemahemu6058 9 месяцев назад
Sir please akki tinder en agute anta
@shamithabnag6240
@shamithabnag6240 9 месяцев назад
Sir lupas nephrities bagge video madi
@jayamma-um8yh
@jayamma-um8yh 9 месяцев назад
ಬಾಣಂತನ ಬಗ್ಗೆ ಮಾತಾಡಿ ಅಣ್ಣ ಪ್ಲೀಸ್
@PrabhakarPH-tv9gy
@PrabhakarPH-tv9gy 9 месяцев назад
9
@deshabhakta
@deshabhakta 9 месяцев назад
ಊಟ ಮಾಡಲು ಒಂದು ವಿಧಾನ ಇದೆ. ಅನ್ನಕ್ಕೆ ತುಪ್ಪ ಹಾಕಿ ತಿನ್ನುವುದು ನಂತರ ಕೊನೆಯಲ್ಲಿ ಮಜ್ಜಿಗೆ ಅನ್ನ ತಿನ್ನುವುದು ತುಂಬಾ ಒಳ್ಳೆಯದು ಅಲ್ಲವೇ. ಹಾಗೆ ಊಟದ ನಂತರ ತಾಂಬೂಲ ಹಾಕುವುದು ಒಳ್ಳೆಯದು
@SelfHeal-ix6lr
@SelfHeal-ix6lr 8 месяцев назад
ಅನ್ನು ಸಾರು ತಿಂದ ನಂತರ ಮೊಸರು ಅನ್ನ ತಿನ್ನ ಬಾರದ ತಿಳಿಸಿ
@biradavolusreenivasuluredd7170
@biradavolusreenivasuluredd7170 9 месяцев назад
SORRY SIR I COULDN'T UNDERSTAND PROPERLY.
@anandkurgod500
@anandkurgod500 9 месяцев назад
Learn kannada you will understand properly😊
@v.ramesh3621
@v.ramesh3621 9 месяцев назад
Nati fruits elli sigutte adress kodi sir 😂
@sreenivasatreya
@sreenivasatreya 9 месяцев назад
ಅದೂ ಹಾಗಲ್ಲ.. ಹಿಸಿದು ಹಲಸು ತಿನ್ನು..ಉಂಡುಡೆ ಯಾಗಿ ಮಾವು ತಿನ್ನು ಅಂತಾ ಇರಬಹುದು..
@ramyv2024
@ramyv2024 6 месяцев назад
Illa
@v.ramesh3621
@v.ramesh3621 9 месяцев назад
World alli frist time research madi hee Dactor heltha edrodu
@venkateshc2780
@venkateshc2780 9 месяцев назад
Hello sir, small joke I'll tell you to doctor- Definitely someone file a case on you sir, Bcoz u r revealing a all secrets of health tips, that tips will affect some other business people 😂😂😂 jokes only. And my biggest Question is can we add organic foods for our life style.....?
@chethanpoojari8801
@chethanpoojari8801 9 месяцев назад
Mango
@HiMaYaAnA
@HiMaYaAnA 9 месяцев назад
Hasidu halasu thinnu hundu maavu thinnu antha guru adhu 😂. Karma . Early morning kabbu thinbeku ........
@manjulanandish6090
@manjulanandish6090 9 месяцев назад
Evru nijvaglu Dr gottilla hasi mamsa tinni antaralla navenu kaadu janana 😡
@sujathaballari7264
@sujathaballari7264 9 месяцев назад
Bale hannu tindaer obesity , weigh hechagute antaralla
Далее
Почему не Попал?!
00:15
Просмотров 41 тыс.
Standoff 2 is a true horror! #standoff #horror #meme
00:13