Тёмный

ಊಟ ಇಲ್ಲಾ..ನಿದ್ದೆ ಇಲ್ಲಾ..! 13 ದಿನ ನಾನ್ ಸ್ಟಾಪ್..13560 ಕಿ.ಮಿ ದಾಖಲೆ ಓಟ..! Story of Godwit 

Media Masters
Подписаться 2,7 млн
Просмотров 359 тыс.
50% 1

Media Masters is a unique RU-vid channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 217   
@Gopiyadav2021B
@Gopiyadav2021B Год назад
ಇದ್ದನ್ನ ನೋಡಿದಾ ಮೇಲೆ ನನಗೆ ಕಣ್ಣು ತುಂಬಿ ಬಂತು ಯಾವ ಚೇತನ ಶಕ್ತಿ ಅದನ್ನು ಇಷ್ಟು ದೂರ ಸೆಳೆಯಿತು ಅದ್ಭುತ ಮಾನವನಿಗೂ ಒಂದು ಶಕ್ತಿ ಸೆಳೆಯುತ್ತಿದೆ ಅದು ಜ್ಞಾನದ ಸ್ಥಿತಿ 🕉️🚩🙏
@mohanbammigatti4015
@mohanbammigatti4015 Год назад
ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ನಮಗೆ ಗೊತ್ತಿಲ್ಲದೇ ಇರುವ ತುಂಬಾ ತುಂಬಾ ವಿಚಾರಗಳು ಈ ಪ್ರಪಂಚದಲ್ಲಿ ಇದೆ. ಆ ಎಲ್ಲಾ ಚಿದಂಬರ ರಹಸ್ಯಗಳು ಭಗವಂತನಿಗೆ ಮಾತ್ರ ಗೊತ್ತಿರುತ್ತವೆ. ಯಾರಿಂದ, ಯಾವಾಗ ಯಾವ ರೀತಿ ಆಟ ಆಡಿಸುತ್ತಾನೋ ನಮ್ಮಂಥ ಮಾನವರಿಗೆ ಗೊತ್ತಾಗಲು ಸಾಧ್ಯವೇ ಇಲ್ಲ. ಆದರೂ ಈ ಪ್ರಕೃತಿ ಮಾತೆ ತನ್ನ ಒಡಲಲ್ಲಿ ಎಷ್ಟೆಲ್ಲಾ ಅದ್ಭುತ ಇಟ್ಟುಕೊಂಡಿದ್ದಾಳೆ ಎಂದು ಬೆರಗು ಮೂಡುತ್ತದೆ. 🙏🙏🙏🙏🙏🙏🙂🙂
@venusvenu4848
@venusvenu4848 Год назад
ಇದೆ ಪ್ರಕೃತಿಯ ಶಕ್ತಿ 💪ಅದೇ ನಮ್ಮ ವಿಮಾನ ಆಗಿದ್ರೆ ಸಾವಿರಾರು ಲೀಟರ್ ಇಂಧನ ವ್ಯರ್ಥ ಆಗುತಿತ್ತು
@krsathya6756
@krsathya6756 Год назад
ಈ ಪಕ್ಷಿ ಜನ್ಮ ಸಾರ್ಥಕ👍👌👌... ಈ ಪಕ್ಷಿಯ ಮಹಾ ಅದ್ಭುತಕ್ಕೆ ನನ್ನ ನಮನ🙏 🙏ನಮಸ್ಕಾರ
@panchus8974
@panchus8974 Год назад
ಬೆಳ್ಳಂಬೆಳಿಗ್ಗೆ ಒಳ್ಳೆ ಸುದ್ದಿಯೊಂದು ನಮ್ಮನ್ನು ಕುಷಿ ಪಡಿಸಿದ ನಿಮ್ಮ ಅದ್ಭುತ ಮಾಹಿತಿಗೆ ಅಭಿನಂದನೆಗಳು 💐🙏🌹
@amansatyanaik09
@amansatyanaik09 Год назад
ಅದ್ಭುತ ಮಾಹಿತಿ ಸರ್ 👍
@bhadrunara4417
@bhadrunara4417 Год назад
ಯಂಥಾ ಅದ್ಬುತ ಗುರುಗಳೇ ಧಾನ್ಯವಾದ
@Pavansgame
@Pavansgame Год назад
Kaglad nam oor atra idave foreign akki
@prashanthinichinnu5814
@prashanthinichinnu5814 Год назад
ಅಣ್ಣ ಈ ರೀತಿಯ ಚಿತ್ರೀಕರಣಗಳನ್ನು ಹೆಚ್ಚು ಮಾಡಿ ಏಕೆಂದರೆ ನಮಗೆ (ಮನುಷ್ಯರಿಗೆ) ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಅದರಲ್ಲೂ ನಮ್ಮಂತಹ ವನ್ಯ ಜೀವಿ ಪ್ರಮಿಗಳಿಗಂತು ತುಂಬಾ ಇಷ್ಟ ಆಗುತ್ತೆ ನಿಮ್ಮ
@hemanthkumar2611
@hemanthkumar2611 Год назад
ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ಈ ವಿಷಯ ಕೇಳಿದಾಗ ನನಗೂ ಅನ್ಸಿತ್ತು ಯಾರು ಈ ಅಕ್ಕಿ ಬಗ್ಗೆ ವಿಡಿಯೋ ಮಾಡಿಲ್ಲ ಅಂತ ಬಟ್ ಥ್ಯಾಂಕ್ಸ್ ಫಾರ್ ಯು ನಾನು ನಿಮ್ಮ ಅಭಿಮಾನಿ
@melurjayadevvishnuvardhanv8583
ಇದು ಇದುವರೆಗೂ ನಾನು ಕೇಳಿದ‌ ಮತ್ತು‌ ನೋಡಿದ ಮೀಡಿಯಾ ಮಾಸ್ಟರ್ ನ ಅದ್ಬುತ ಸಂಚಿಕೆ.
@rameshtalawar6454
@rameshtalawar6454 Год назад
ಪ್ರಕೃತಿ ಅದ್ಭುತ ಈ ಪುಟ್ಟ ಪಕ್ಷಿಯ ದೀರ್ಘ ಪ್ರಯಾಣ ದ ಮಾಹಿತಿ ಕೇಳಿ ಆನಂದದ ಜೊತೆಗೆ ಎದೆ ತುಂಬಿ ಬಂತು
@choureddy396
@choureddy396 Год назад
ತಮ್ಮ ಜ್ಞಾನ ಕೋಶದ ವಿವರಣೆಗೆ ಒಂದು ದೊಡ್ಡ ನಮಸ್ಕಾರ, sir
@chalapathykr8163
@chalapathykr8163 Год назад
ಧನ್ಯವಾದಗಳು ಸರ್ ಅದ್ಬುತ ವಿಷಯದಲ್ಲಿಪೂರ್ತಿಲ್ ಹಕ್ಕಿ 13 ಸಾವಿರಾರು k. M. ದೂರ ಕ್ರಾಮಿಷಿ ದಾಖಲಾಗಿದೆ ಮನುಷ್ಯಗಿಂತ ಪಕ್ಷಿ ಪ್ರಾಣಿಗಳು ಕ್ರಿಯೆ ಅದ್ಬುತ ಪ್ರಾಣದ ಬಗ್ಗೆ ಹೋರಾಟ ಇರುತ್ತದೆ
@ಹರಿಬಾಬುತಲಾರಿ
ಪಕೃತಿ ನಿಸರ್ಗದ ಬಗ್ಗೆ ಮತ್ತಷ್ಟೂ ವಿಡಿಯೋವನ್ನು ಮಾಡಿ ಸರ್
@praveenkumarkn1322
@praveenkumarkn1322 Год назад
ಇಂತಹ ವಿಚಾರವನ್ನು ನಮ್ಮ ಮಾಧ್ಯಮದವರು ನಮ್ಮೋರಿಗೆ ರಾಜಕೀಯ, ಸಿನಿಮಾ, ಹೊಲಸಟಗಳು ಬೇಕುವರ್ತು ಇಂತಹ ಅದ್ಬುತ ವಿಚಾರಗಳ ಬಗ್ಗೆ ಸುದ್ದಿ ಮಾಡಲ್ಲ ಇದು ಆಗ್ಲೆ ನಿನ್ನೇನೆ ಸುದ್ದಿಲಿ ಇತ್ತು ಇಂದು ಮೀಡಿಯಾ ಮಾಸ್ಟರ್ ಇದರ ವಿಡಿಯೋ ಮಾಡಿರೋದಕ್ಕೆ ತುಂಬಾ ಧನ್ಯವಾದಗಳು 🙏🙏🙏🙏🙏😊😊😊
@lokeshmloki5159
@lokeshmloki5159 Год назад
ಪ್ರಕೃತಿ ವಿಸ್ಮಯ ಬಹಳ ದೊಡ್ಡದು ಸರ್ ✌️✌️🙏
@prakashmoolya6961
@prakashmoolya6961 Год назад
ಗುರುಗಳೇ ಈ ತರದ ವಿಡಿಯೋ ಗಳನ್ನೂ ಎಚ್ಚಿಗೆ ಸದರಪಡಿಸಿ... ತುಂಬಾ ಅದ್ಭುತ ಮಾಹಿತಿ 😊👌ಧನ್ಯವಾದಗಳು ಗುರುಗಳೇ
@pradeepadc5971
@pradeepadc5971 Год назад
ಇದೇ ಸೃಷ್ಟಿಯ ಅದ್ಭುತ ❤️❤️👍👍
@kokilan7483
@kokilan7483 Год назад
ಸರ್ ನಾನು ಡ್ರೈವರ್ ಡೈಲಿ 500 km ಗಾಡಿ ಓಡ್ಸೋಕೆ ಸುಸ್ತಾಗುತೇ ಬಟ್ ಈ ಅಕಿ 🙏🏻🙏🏻
@ravikumarpattar9716
@ravikumarpattar9716 Год назад
ಮನುಷ್ಯನಿಗಿಂತ ಎಷ್ಟು ಮುಂದುವರೆದು ಶಕ್ತಿ ಇದೆ ಪಕ್ಷಿಗಳಲ್ಲಿ
@yuvarajaraja2832
@yuvarajaraja2832 Год назад
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 🙏🏿🙏🏿🙏🏿💐👏👏
@punithrajkumar3017
@punithrajkumar3017 Год назад
5 g ನೆಟ್ವರ್ಕ್ ಬಂದಮೇಲೆ ಪಕ್ಷಿಗಳ ಸಂಖ್ಯೆ ಕಡಿಮೆ ಆಗಿತಿದೆ ಬಿಡಿ ಸಾರ್ 😔
@manamohangrmanamohangr7687
@manamohangrmanamohangr7687 Год назад
ವಿಚಿತ್ರ ಆದರೂ ಸತ್ಯ ಸರ್ ಮಾಹಿತಿ ಗೆ ಧನ್ಯವಾದಗಳು ಸಾರ್
@sridharsanjeev3050
@sridharsanjeev3050 Год назад
ಅದ್ಭುತ ಮಾಹಿತಿ ಸರ್👌ಈ ಚಾನಲ್ ಗೆ ಬ್ರಹ್ಮಾಂಡವೇ ಮಿತಿ..👌❤️💐
@meenavr5389
@meenavr5389 Год назад
Knowledgeable information Tq sir
@gopaldas3823
@gopaldas3823 Год назад
Sir. Very interesting. I was emotional for some time and got teares in my eyes when I heard about the flying pattern of the bird which you explained them so well and what a great creation of the bird and it's capacity. Thank you very much. What a natures creation by God.
@shanmukhm9190
@shanmukhm9190 Год назад
ಶುಭ ಮುಂಜಾನೆ ಸರ್ ಜೈ ಹಿಂದ ಜೈ ಕರ್ನಾಟಕ💞
@dakshayinikumar7130
@dakshayinikumar7130 Год назад
ಪ್ರಕೃತಿಯ ವಿಸ್ಮಯವನ್ನು ಕಂಡೋರು ಈ ಭೂಮಿಮೇಲೆ ಇಲ್ಲಾ ಆದರೂ ಏನ್ ಆಡ್ತಾನ್ರಿ ಮನುಷ್ಯ
@arjunprabugol
@arjunprabugol Год назад
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@sudharshan.n.g6562
@sudharshan.n.g6562 Год назад
Splendid information for this generations.
@ದಿನೇಶ್.ಶೆಟ್ಟಿ
ನಿಜಕ್ಕೂ ಅದ್ಭುತವೇ ಸರಿ.... 💓💓💓
@santoshpojar4761
@santoshpojar4761 Год назад
Sir ನಮ್ಮ ಊರಿಗೆ ವಿದೇಶದಿಂದ ಹಕ್ಕಿಗಳು ಬರುತವೆ ನಮ್ಮ ಊರು ಶಿರಹಟ್ಟಿ taaluku ಇದರ ಬಗ್ಗೆ video ಮಾಡಿ sir
@gajagajendra368
@gajagajendra368 Год назад
ಅಭಿನಂದನೆ ಗುರುಗಳೇ ನಿಮ್ಮ ಮಾಹಿತಿಗೆ
@ಬಸವರಾಜ್ಹಿಂದೂ
ಅದ್ಬುತ 🙏
@venkatesh.mvenkatesh.m1603
@venkatesh.mvenkatesh.m1603 Год назад
ದೇವರ ಅಧ್ಭುತಗಳು
@vinaykumarshetty9677
@vinaykumarshetty9677 Год назад
ಅದ್ಭುತ ಸಂಚಿಕೆ ಸರ್ ಇಂಥ ಸಂಚಿಕೆಗಳನ್ನು ಹೆಚ್ಚು ಹೆಚ್ಚು ಮಾಡಿ ಸರ್
@shambhushankar1550
@shambhushankar1550 Год назад
Great feat... mysterious nature
@nikhilnnikhiln7024
@nikhilnnikhiln7024 Год назад
Wow sir important news jai Raghavendra teacher ಆಕಾಶಕ್ಕೆ ಮಿತಿ ಇದೆ ಸಾಧನೆಗೆ ಎಂದು ಮಿತಿ ಇಲ್ಲ 🔥🔥🔥🔥😲😲😍🥰🥰❤️❤️❤️❤️🙏🙏
@nithyeshr8215
@nithyeshr8215 Год назад
ಅದ್ಭುತ ಮಾಹಿತಿ.
@sharanjoteppa2211
@sharanjoteppa2211 Год назад
ಗುರುಗಳೇ ಇದೆ ತರಹ ನಮಗೆ ಪ್ರಾಣಿ,ಪಕ್ಷಿ,ಸರಿಸೃಪ,ಕೀಟ ,ಸೂಕ್ಷ್ಮ ಜೀವಿಗಳ,ಸಸ್ಯವರ್ಗ,ಅರಣ್ಯವರ್ಗ ಕುರಿತಾದ ಪರಿಸರ ವಿಜ್ಞಾನ ಪ್ರಪಂಚದ ಬಗ್ಗೆ ಮಾಹಿತಿ ತಿಳಿಸಿ
@vinaykumarshetty9677
@vinaykumarshetty9677 Год назад
Bar-headed goose (ಪಟ್ಟೆ-ತಲೆ ಹೆಬ್ಬಾತು) ಈ ಹಕ್ಕಿಯ ಬಗ್ಗೆ ಒಂದು ಸಂಚಿಕೆ ಮಾಡಿ ಸರ್
@harishrl6011
@harishrl6011 Год назад
MY GOD YOU AND YOUR CREATION IS GREAT!! MAN MADE FLIGHTS CANNOT FLY even a 1DAY without refuelling ,,,HUMANS HAVE NOT ACHEIVED ANYTHING till date compared agaisnt nature creaton
@grsumathi
@grsumathi Год назад
Amazing God's creation🙏🙏 A good lesson for egoist humans.
@sachinsindhe6321
@sachinsindhe6321 Год назад
ಅದ್ಭುತ.....
@vishwanathathippaiah8281
@vishwanathathippaiah8281 Год назад
ಅದ್ಭುತ ಸರ್
@dr.govindappagips4510
@dr.govindappagips4510 Год назад
Good information to public
@kirannaik8027
@kirannaik8027 Год назад
ಸೂಪರ್ ಸರ್
@SunilKumar-nf7rk
@SunilKumar-nf7rk Год назад
Good
@raghujohnraghu714
@raghujohnraghu714 Год назад
ರೋಚಕಮಾಹಿತಿ ಧನ್ಯವಾದಗಳು ಗುರುಗಳೇ 🌹🌹🌹
@harishkunder6272
@harishkunder6272 Год назад
Wonderful voice and message
@shankarpoojary390
@shankarpoojary390 Год назад
Thank you so much sir.Verry use full infrmation.God bless you Sir.
@surendarkoteshwara630
@surendarkoteshwara630 Год назад
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@myindiashankardevadiga7336
@myindiashankardevadiga7336 Год назад
ಧನ್ಯವಾದಗಳು ಗುರುಗಳೇ ಉತ್ತಮವಾದ ಮಾಹಿತಿ
@maheshraju7552
@maheshraju7552 Год назад
Nature magic ✨
@sharathkumar1257
@sharathkumar1257 13 дней назад
ಇದು ಮನುಷ್ಯ ಸಂಶೋಧನೆಗೆ ಒಳಪಡಿಸಿದ ಪಕ್ಷಿಯ ವಿಚಾರ.... ಇನ್ನು ಸಂಶೋಧನೆಗೆ ಒಳಪಡಿಸದ ಪಕ್ಷಿಯ ವಿಚಾರ ಸದಾ ನಿಗೂಡ...
@jyothisundar8067
@jyothisundar8067 Год назад
ಗುರು ಗಳೇ ಧನ್ಯವಾದಗಳು ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು
@manjunathmajali5029
@manjunathmajali5029 Год назад
ಅದ್ಬುತ ಅಲ್ವಾ ಸರ್. 🙏🙏🙏🙏🙏 ನೀವು ಹಕ್ಕಿಯ ಬಗ್ಗೆ ಹೇಳ್ತಾ ಇರಬೇಕಾದ್ರೆ ಕಣ್ಣಲಿ ನೀರು ಬಂತು ಸರ್... ತುಂಬಾ ಚನ್ನಾಗಿ ತಿಳಿಸಿದ್ದಿ ರಾ ಸರ್.. 🙏🙏🙏🙏 ❤❤❤❤❤❤❤❤❤
@mohanraok6138
@mohanraok6138 Год назад
Very very super excellent Sir
@raghuchandru7016
@raghuchandru7016 Год назад
ಅದ್ಬುತ...ಅಂತ ಹೇಳ್ದೆ ಬೇರೆ ಪದ ವ್ಯೆರ್ಥ ಅನ್ಸುತ್ತೆ ಗುರುಗಳೇ
@nagabhushanshweta7302
@nagabhushanshweta7302 Год назад
Welcome to the unexpected & wonderful information
@anandsedutech2055
@anandsedutech2055 Год назад
ಈ ಸಾಧನೆ ನಮ್ಮ ಅತ್ಯಾದುನಿಕ ವಿಮಾನಗಳು ಕೂಡ ಮಾಡಲು ಸಾಧ್ಯವೇಲ್ಲವೇನೋ
@krishnamurthy3971
@krishnamurthy3971 Год назад
Makkaligi khandita artha maadistini ee adbutavanna
@Bhagavad233
@Bhagavad233 Год назад
Visa passport Alli maduskotave e birds
@yamanoorappahulkal9942
@yamanoorappahulkal9942 Год назад
ಗರುಡದ ಬಗ್ಗೆ ಮಾಹಿತಿ ಕೊಡಿ
@saraswatisrinivas1269
@saraswatisrinivas1269 Год назад
Great 👌👌
@santhoshaaanchan1106
@santhoshaaanchan1106 Год назад
ಪ್ರಕೃತಿಯೇ ಒಂದು ಅದ್ಬುತ
@someshhadapad2734
@someshhadapad2734 Год назад
Good morning sir
@ravinavi7489
@ravinavi7489 Год назад
Very good information sir ❤️🥰😍😍🥰💐💐
@virupakshagowda8375
@virupakshagowda8375 Год назад
Very informative video and inspiring video
@ravis2426
@ravis2426 Год назад
ಸೂಪರ್ ಸರ್🦆🦆🦆🦆🦆🦆🦆🦆
@shreekanthareddy
@shreekanthareddy Год назад
Media master's channel content is very qualitative.
@chitwadigichitwadigi2173
@chitwadigichitwadigi2173 Год назад
Adbhut Mahiti sir
@vinodkumar-zl7fi
@vinodkumar-zl7fi Год назад
Great sir yella jivigalu baduka beku boomi mele
@mallappakbhemapp2328
@mallappakbhemapp2328 Год назад
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@shivashankararaob
@shivashankararaob Год назад
ಚೆನ್ನಾಗಿದೆ ಸರ್
@jyothiab5956
@jyothiab5956 Год назад
Wow what a beautiful news sir thankyou very much
@indukumarm5410
@indukumarm5410 Год назад
ನಮಸ್ಥೆ sir🙏
@raojanardhan87
@raojanardhan87 Год назад
Tumba adbhuta vada vishleshane sir
@shivappaspatil2118
@shivappaspatil2118 Год назад
Superrrrrrrrr very super 👌 👍 😍
@nagarajabc9037
@nagarajabc9037 Год назад
Nice video sir
@gopalkrishnan2866
@gopalkrishnan2866 Год назад
Dear sir it's heart touching information
@channabasanagoudamalipatil5359
Nimma knowledge ge 🙏
@guruswamygowda881
@guruswamygowda881 Год назад
Very good information Sir. 🙏🙏🙏
@shivanandrudragoudar4737
@shivanandrudragoudar4737 Год назад
Good morning sir... Jaihind
@sriramareddy4834
@sriramareddy4834 Год назад
Wonderful explanation sir
@basavarajkinnal2019
@basavarajkinnal2019 Год назад
Super message sir 💐💐💐💐
@lokeshlokesh699
@lokeshlokesh699 Год назад
Devara srushti Munde manushya Trumula.
@Ranjithsk97
@Ranjithsk97 Год назад
Fantastic information sir
@guleshbaraker8324
@guleshbaraker8324 Год назад
ಅದ್ಬುತ ವಿಸ್ಮಯ
@ಜೈಕರ್ನಾಟಕಮಾತೇ-ಜ1ಲ
ಧನ್ಯವಾದಗಳು ಸರ್
@PradeepNayak-eb2mw
@PradeepNayak-eb2mw Год назад
ವಿಶ್ವ ಒಂದು ಅದ್ಭುತ
@aquanaturebypoojary7698
@aquanaturebypoojary7698 Год назад
Really great. Unbelievable.
@sadanandshetty7251
@sadanandshetty7251 Год назад
Supppppeeerrr information sir
@CreatorsWorld07
@CreatorsWorld07 Год назад
ಶುಭೋದಯ ಗುರುಗಳೆ
@venkatakrishnabhath986
@venkatakrishnabhath986 Год назад
🙏 great information 👍
@Karthik-pi6ss
@Karthik-pi6ss Год назад
Good information keep going 🙏
@yachcharagoudamallapur2485
@yachcharagoudamallapur2485 Год назад
Good information
@virupakshgoudtegginamani964
ಅತ್ಯದಭುತ.ಸರ
@psantoshkumarsantuksp4298
@psantoshkumarsantuksp4298 Год назад
✨ ಅದ್ಬುತ ಸರ್ 👌🏻✨💐🙏✨
@SunilSunil-lu1tq
@SunilSunil-lu1tq Год назад
Very interesting video sir
@poornanandgothe7342
@poornanandgothe7342 Год назад
1 view
@Ramaligkulagod5181
@Ramaligkulagod5181 Год назад
ಸರ್ ನಮಸ್ಕಾರ ತುಂಬಾ ಒಳ್ಳೆಯ ಮಾಹಿತಿ ಈ ರೀತಿ ವಿಡಿಯೋಗಳು ಮತ್ತೆ ಮತ್ತೆ ಮಾಡಿ
Далее