Тёмный

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ 

Avadhootha
Подписаться 271 тыс.
Просмотров 675 тыс.
50% 1

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ
ಮಕ್ಕಳಿಗೆ ಜನ್ಮ ನೀಡುವ ಪ್ರತಿಯೊಬ್ಬ ಪೋಷಕರಲ್ಲಿ ಒಬ್ಬ ಅತ್ಯುತ್ತಮ ಶಿಕ್ಷಕನಿರುತ್ತಾನೆ. ಅದನ್ನು ಸರಿಯಾಗಿ ಯಾರು ತನ್ನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ನಿಜವಾಗಿಯೂ ಉತ್ತಮ ತಂದೆ-ತಂದೆಯಾಗಿ ಕಾಣುತ್ತಾನೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಸಹ ಒಂದು ಅಚ್ಚರಿಯ ಕೆಲಸವಾಗಿರುತ್ತದೆ. ಹಿಂದೆ ಹೇಳಿದ ಹಾಗೆ ಮನೆಯೇ ಮೊದಲ ಪಾಠ ಶಾಲೆ ಎಂದು ಹಿರಿಯರು ಸುಮ್ಮನೆ ನುಡಿದಿಲ್ಲ ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಉತ್ತಮವಾಗಿ ಕಳೆಯಲು ಇಷ್ಟ ಪಡುತ್ತದೆ. ಅಲ್ಲದೆ ಮುಂದೆ ಸಮಾಜಕ್ಕೆ ವನು ಉತ್ತಮವಾದ ಪ್ರಜೆಯಾಗಬೇಕು ಎಂದರೆ ಮೊದಲು ನಾವು ಅವನಿಗೆ ಸರಿಯಾದ ಮಾರ್ಗದ ದರ್ಶನವನ್ನು ನೀಡಬೇಕು. ಆದರೆ ಇಂದು ನಾವು ಅದೆಲ್ಲವನ್ನು ಬಿಟ್ಟು ಹಣದ ಹಿಂದೆ ಓಡಿ ಆಸ್ತಿಯನ್ನು ಮಾಡುವುದರಲ್ಲಿ ಇಡೀ ನಮ್ಮ ಸಂತೋಷದ ಜೀವನವನ್ನು ಕಳೆಯುವುದನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ಯಾವ ತೊಂದರೆಯನ್ನು ಅನುಭವಿಸಬಾರದು ಎಂದು ಮೊದಲು ನಮ್ಮ ಅವಶ್ಯತೆಗೂ ಮೀರಿ ಆಸ್ತಿ ಮಾಡಿ ಅವರನ್ನು ತಪ್ಪು ದಾರಿಯಲ್ಲಿ ನಾವೇ ತಳ್ಳುತ್ತಿದ್ದೇವೆ ಇದನ್ನೆಲ್ಲ ನಾವು ಕಡಿಮೆಗೊಳಿಸಬೇಕಿದೆ. ಅವರಿಗೆ ಜೀವನದ ಮೌಲ್ಯದ ಪರಿಚಯವನ್ನು ಮಾಡಿಸಬೇಕಿದೆ.- ಅವಧೂತ ಶ್ರೀ ವಿನಯ್‌ ಗುರೂಜಿ

Опубликовано:

 

8 авг 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 329   
@prasadmv720
@prasadmv720 Год назад
ನಿಮ್ಮ ಕಾರ್ಯ ಒಳ್ಳೆಯದೇ ಆದರೂ ಅಲ್ಲಿಗೆ ಬರುವವರು ಎಸ್ಟೇ ಪ್ರವಚನ ನಿಮ್ಮಿಂದ ಕೇಳಿದರು ಅದು ಕೇವಲ ಅಲ್ಲಿ ಬಂದು ಪ್ರವಚನ ಕೇಳಿ ಹೊರ ಬಂದ ಮೇಲೆ "ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವುದು" ಎನ್ನುವುದಕ್ಕೆ ಅಷ್ಟೇ ಸೀಮಿತವಾಗಿದೆ. ನಿಮ್ಮ ಕಾರ್ಯ ನಿಸ್ವಾರ್ಥವಾದರೂ ಅಲ್ಲಿ ಬರುವವರೆಲ್ಲ ಸ್ವಾರ್ಥಿಗಳೆ. ಪ್ರವಚನ ಕಾರ್ಯಕ್ರಮ ನೀಡುವವರು ಕಳೆದ ಕೆಲವು ದಶಕಗಳಿಂದ ನೀಡುತ್ತಲೇ ಇದ್ದರೂ, ದೇವರ ನಾಡಾದ "ಭಾರತ" ದಲ್ಲೇ ಶಾಂತಿ ಸೌಹಾರ್ದತೆ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಇನ್ನು ಪ್ರಪಂಚವನ್ನು ಸರಿದಾರಿಗೆ ತರುವವರು ಯಾರು? ಜನಗಳಿಗೆ ಈ ಪ್ರವಚನ ಕೇಂದ್ರಗಳಿಗೆ ಭೇಟಿ ನೀಡುವುದು ಕೂಡ ಕೇವಲ ಒಂದು fashion ಆಗಿದೆಯೇ ಹೊರತು ತಮ್ಮನ್ನು ತಾವು ಅರಿತುಕೊಂಡು ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ಖಂಡಿತ ಅಲ್ಲ ಸ್ವಾಮಿಗಳೇ. ನಿಮ್ಮ ಪ್ರವಚನ ಸಾವಿರಕ್ಕೆ ಸಾವಿರ ಪಟ್ಟು ನಿಜವೇ ಆದರೂ ಇದನ್ನು ಬಾಲ್ಯದಲ್ಲಿ ನಿಷ್ಕಲ್ಮಶ ಮನಸ್ಸಿನ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ರೂಪದಲ್ಲಿ ಕಲಿಸುವುದು ಈ ಕಲಿಯುಗದಲ್ಲಿ ಅವಶ್ಯವಾಗಿದೆ. ವಿಧವಾ ವಿವಾಹ ಸರಿಯೇ ಆದರೂ ಅದು ಕೇವಲ ಶಿಶು ರಹಿತ ವಿಧವೆ ಅಥವಾ ವಿಧುರ ಮನುಷ್ಯರಿಗೆ ಮಾತ್ರ ಸೀಮಿತವಾದರೆ ಸಮಾಜಕ್ಕೆ ಒಳಿತು ಎನಿಸುತ್ತದೆ. ಹಿಂದೆಲ್ಲ ಮಲತಾಯಿ ಧೋರಣೆ ಹೆಚ್ಚಿತ್ತು ಮತ್ತು ಅದು ಮುಂದೆದೂ ಮುಂದುವರಿಯಬಾರದು. ಸರ್ಕಾರದ ಜೊತೆ ಕೈ ಜೋಡಿಸಿ ಉತ್ತಮ ಸಮಾಜದ ನಿರ್ಮಾಣ ಮಾಡಿ. ನಿಮಗೆ ದೇವರ ಅನುಗ್ರಹ ಸದಾ ಇರುತ್ತದೆ.
@radhadivu619
@radhadivu619 2 года назад
ಎಂತ ಅದ್ಭುತ ವಾಗ್ಮಿ ನೀವು ನಾನು ಕೂಡ ಸೈನಿಕರಿಗಾಗಿ ಹಣ ಕೂಡಿಸಿ ನಿಮಗೆ ತಲುಪಿಸ್ತೀನಿ.
@vimalabl1098
@vimalabl1098 2 года назад
ನಿಮ್ಮ ಮಾತು ನಿಜ ಹೇಳಬೇಕೆಂದರೆ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದದ್ದು ಧಾನ್ಯಗಳು ಗುರುಜಿ
@shruti.tshruti.t64
@shruti.tshruti.t64 Год назад
Nimma Dhirya tumbo speech nange tumba helpfull aagide so truthfull
@sunandaanadinni9397
@sunandaanadinni9397 2 года назад
ಅಜ್ಞಾನದಿಂದ್ ಸುಜ್ಞಾನ ಕಡೆಗೇ ಒಯ್ಯೋವ ಶಕ್ತಿ ನಿಮ್ಮಲ್ಲಿ ಇದೆ ಗುರೂಜಿ 🙏🙏
@savithasankaranarayanan8644
@savithasankaranarayanan8644 2 года назад
ẞav86thasanlkaranayanan
@Mac-dc8qe
@Mac-dc8qe 10 месяцев назад
@@savithasankaranarayanan8644 s
@krishnagowda7935
@krishnagowda7935 2 года назад
Straight forward super ಗುರೂಜಿ
@shubhavenkatesh1826
@shubhavenkatesh1826 2 года назад
ಧನ್ಯವಾದಗಳು ಗುರೂಜಿ
@gurudevanagavi8877
@gurudevanagavi8877 2 года назад
" ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಅನಂತ್ ಧನ್ಯವಾದಗಳು ಗುರೂಜಿ "💐💐🙏🙏
@sanjanav478
@sanjanav478 2 года назад
ಧನ್ಯವಾದಗಳು ಗುರುಗಳೇ
@rekhagowda201
@rekhagowda201 2 года назад
Nim ashramakke bandevu gurujii namdhu Sringeri 👏🙏🙏🙏
@roopashashikanth8437
@roopashashikanth8437 2 года назад
ತುಂಬಾ ಧನ್ಯವಾದಗಳು ಗುರುಗಳೆ
@dcvastuanalysis2452
@dcvastuanalysis2452 2 года назад
ಓಂ ಸಾಯಿ ರಾಮ ಜಯ ರಾಮ ಒಳ್ಳೆಯ ಸಂದೇಶ ಶ್ರೀ ಗುರುಜಿ
@raghavendrab8037
@raghavendrab8037 2 года назад
Shree Guruji namaskar We thankful
@vishalashetty6211
@vishalashetty6211 2 года назад
Nimma upadesha kke vandanegalu nijavada sahya navu nimminda tiliuva vishaya havaru ede🙏🙏❤
@rajums6873
@rajums6873 2 года назад
Great full gurugale
@shobhacb9641
@shobhacb9641 2 года назад
Namaste guruji very good speech
@nanjundaswamyg4607
@nanjundaswamyg4607 Год назад
Helping soldiers and their family is like really serving god.
@ssunitha3946
@ssunitha3946 2 года назад
Sri Guru Bhyo Namaha 🙏💐
@sudhakarshetty5615
@sudhakarshetty5615 2 года назад
ಗುರೂಜಿ ನಿಮಗೆ ವಂದನೆಗಳು
@shukrigowda2502
@shukrigowda2502 2 года назад
🙏🙏 Shree Gurubhyo Namaha 🙏🙏💐💐
@shukrigowda2502
@shukrigowda2502 2 года назад
👍💐
@mahendrapai1762
@mahendrapai1762 2 года назад
Danyavada gurugale
@samiullaa281
@samiullaa281 2 года назад
Sami thank u guruji
@parvatiml9760
@parvatiml9760 2 года назад
Good speech ,',,carry on.
@manasamanjum6705
@manasamanjum6705 2 года назад
🌿🌺🌿 ನಮಸ್ತೇ ಗುರುದೇವ 🌿🌺🌿
@radhalucky7229
@radhalucky7229 2 года назад
Nimma matu tumba nija.nimma matinda motivation aagide. Nondida jivakke energy drink thara nimma matu🙏🙏
@jayanth4911
@jayanth4911 2 года назад
Motivation speech.. thanks
@vanigowdavanigowda8688
@vanigowdavanigowda8688 2 года назад
Thank you so much
@indrappahd8199
@indrappahd8199 2 года назад
ಧನ್ಯವಾದ.ಗುರುಗಳೆ
@sundrammajoshi5370
@sundrammajoshi5370 2 года назад
Sir thumba danyavaadsgslu ñanu Nima sabege barabeku but baruva dari kothila .daysbitu vilasa or phone number ñanu rruvudu Bangalore Sundramms joshi
@sharadarajesh6745
@sharadarajesh6745 2 года назад
🙏 speech exlent nam guruji
@verendrakumarverendrakumar3714
@verendrakumarverendrakumar3714 2 года назад
ಲ ಲೀ ತ ಸ ಹ ಸ ಹ್ನಮ
@iamdangergaming2468
@iamdangergaming2468 2 года назад
👍 Thank u so much
@kalmeshathani1986
@kalmeshathani1986 Год назад
ತುಂಬಾ ಚೆನ್ನಾಗಿದೆ ಸರ್
@hemavathybm5798
@hemavathybm5798 2 года назад
Motivational speech
@ashaappu3260
@ashaappu3260 Год назад
best speech👌🙏🙏
@vsangadi8190
@vsangadi8190 Год назад
ಹೌದು ಸರ್ ತುಂಬಾ ಚನ್ನಾಗಿ ಹೇಳಿದ್ದೀರ
@shridharshree5420
@shridharshree5420 Год назад
OM NAMO GURU DEVA🌺🌺🌺🌺🌹🌹
@likhith.g5tha459
@likhith.g5tha459 2 года назад
super guruji nim math keltidre manasige samadana aguthe t q guruji
@s.v.anusaya3559
@s.v.anusaya3559 Год назад
Yes good thoughts and good things
@rajeshwarisa2688
@rajeshwarisa2688 2 года назад
gurugale nimage enu aagalla.ನೀವು ella ಒಳ್ಳೆಯ ವಿಚಾರವನ್ನು hailthira nimage yaaru enu maadalla ella ತಾಯಂದಿರ aashirvaada nimage ide.ಮೊದಲು nangu astu belive irlilla.but nimma ಬಗ್ಗೆ respect ide ಎಲ್ಲರಿಗೂ nimma ಪ್ರವಚನ ಸಿಗಲಿ 🙏👍👌👌🌹
@gayathrivishnu8956
@gayathrivishnu8956 2 года назад
ಶ್ರೀ ಗುರುಭ್ಯೋ ನಮಃ 🙏🙏
@bhagyayg3268
@bhagyayg3268 4 месяца назад
Very well said Gurujii
@nalini111
@nalini111 2 года назад
I heard about you guruji from my family friends... Without seeing you n without listening ur speech Thank you for RU-vid I'm listening ur speech today... It's blessings from divine power I believe...
@sindhumnanjangud7769
@sindhumnanjangud7769 2 года назад
ಗುರೂಜಿ irodna ಇದ್ದಂಗೆ ಹೇಳ್ತಾ ಇದೀರಾ ನಂಗಂತೂ ತುಂಬಾ ಸಂತೋಷ ಆಗ್ತಾ ಇದೆ ನಿಮ್ ಮಾತು ಮಾಹಿತಿ ಕೇಳಿ ಇನ್ನೂ ಹೆಚ್ಚು ಹೆಚ್ಚು ವಿವರಣೆ ನೀಡುತ್ತಾ ಇರಿ
@PadmaPadma-px8wo
@PadmaPadma-px8wo 2 года назад
🙏🙏🙏🙏🙏
@rahulmiskin3196
@rahulmiskin3196 2 года назад
ನಮಸತ ಗುರುಧೇವ💐💐
@msumadeepak1244
@msumadeepak1244 2 года назад
Namasthe guruji 🙏🙏🙏
@girijammagirijamma4251
@girijammagirijamma4251 2 года назад
Good inspiration t q gurugi
@varalakshmisiddu8705
@varalakshmisiddu8705 2 года назад
Om Gurubhyo Namaha 🙏
@anjalia7780
@anjalia7780 2 года назад
🙏🙏🙏🙏 ತುಂಬಾ ಚೆನಾಗಿದೆ ಗುರುಗಳೇ ನಿಮ್ಮ ಸ್ಪೀಚ್ 🌷🌷🌹🌹🌺🌺👌👌🍁🍁🍁🍁
@nirmalasuresh3474
@nirmalasuresh3474 2 года назад
Namaste guruji
@rathnakaragowda7586
@rathnakaragowda7586 Год назад
Nimage hrudayapurvaka vandanegalu. "Datthathreya Om Namaha Shivaya Shree Sadanandaya Namaha". Dattha Guru Shree Shree Shree Sadananda Baba Maharaj Ji Ki Jai.
@geetharajeshgeetharajesh9412
@geetharajeshgeetharajesh9412 2 года назад
Om nama shivaya🙏🏻
@amithaseetharam1669
@amithaseetharam1669 2 года назад
Dhanyosmi guruji I heard about u from my new family member I exited to listen ur preachings thank you so much namaste🙏
@thaseenasupermamthankuthas3747
@thaseenasupermamthankuthas3747 2 года назад
Super sir 💯 Sathya
@shivammakplay7shivu973
@shivammakplay7shivu973 2 года назад
Neevu tumba channagi janagalige tiluvalike kodtira guruji aadre naanu kuda jeevanadalli sotuhogidini nanna janagalinda mosa hogidini mundina jeevanada bagge tumba chinte aagide guruji pls help me
@ujwalasuryavanshi5529
@ujwalasuryavanshi5529 2 года назад
100% right bro ji
@shantinaik3765
@shantinaik3765 2 года назад
ಸೂಪರ್
@mohanmp1479
@mohanmp1479 2 года назад
Dudmeya. Nambi. Badaku. Adarli. Devara. Huduku
@shanmukappayate4771
@shanmukappayate4771 Год назад
Namaskragalu guruji
@Krishnamurthyst
@Krishnamurthyst 2 года назад
super thought gurudev 🙏🙏🙏
@sulekhakota8103
@sulekhakota8103 2 года назад
Guruji 🙏🙏🙏 wow super speech thank you
@lokammac1829
@lokammac1829 2 года назад
🙏🙏🙏🙏Gurujii
@user-yu2in6jq6s
@user-yu2in6jq6s 8 месяцев назад
Namasthe guruji....
@kalakeshk6093
@kalakeshk6093 2 года назад
ನಮಸ್ತೆ ಗುರೂಜಿ
@bhagyashreeganapati4017
@bhagyashreeganapati4017 Год назад
Superb speech gurujii
@vanajarao6963
@vanajarao6963 Год назад
🙏🙏🙏 Guruji Agnanadinda Sugnanadakdegea karedoyithiruviri Gurugale
@mamtashikaripur7842
@mamtashikaripur7842 2 года назад
Om guru ji
@suchitam.r5732
@suchitam.r5732 2 года назад
Guruji 🙏🙏🙏🙏🙏🙏🙏💮🌸🌺🌹
@user-rt9go8qy6p
@user-rt9go8qy6p 4 месяца назад
ಓಂ ನಂ shivaya
@lakshmibhat7898
@lakshmibhat7898 2 года назад
Namaste Guruji
@sunithasuni8061
@sunithasuni8061 2 года назад
Thank u sir 🙏🙏🙏
@rangammacsranjithavidya7882
@rangammacsranjithavidya7882 2 года назад
Namagu kalusi Sir nahuu belesutivi
@varalakshmi6128
@varalakshmi6128 2 года назад
Namste guruji wonderful speech I have Ayurvedic plants in my home garden thank you so much i like you your beautiful speech 🙏🙏🙏🙏💐💐💐💐
@laxmipai5321
@laxmipai5321 Год назад
Namaskar guruji 🙏🏻
@gowripriyanshraj4077
@gowripriyanshraj4077 2 года назад
ಧನ್ಯವಾದಗಳು ಗುರೂಜಿ 🙏🙏🙏
@Vani361
@Vani361 2 года назад
I always follow your rules
@sanjuvinaychirukeerthichan1400
@sanjuvinaychirukeerthichan1400 2 года назад
Om namah shivaya
@govindaswamykb9681
@govindaswamykb9681 2 года назад
Guruji age is early youngage But🙏 knowledge is power please continued your speech to society 🙏🙏🙏🙏 Guruve Namaskaaragalu I am your student
@madhugowdamadhugowda7218
@madhugowdamadhugowda7218 2 года назад
Guruji tq so much fr ur lisinting ur speech nanna jeevanadali im alone nange yaru ella anta ankondidde
@leelaanand4243
@leelaanand4243 2 года назад
Thank u for ur speech
@kumaraswamichikkamath4164
@kumaraswamichikkamath4164 2 года назад
@@madhugowdamadhugowda7218 as
@ramachanandramathale7888
@ramachanandramathale7888 2 года назад
Nimantavaru gurugi ennu tayar madi gurugi school dalli compalsory nim vichar syllabus edbeku ri nijaawada samaja nirmana agutte gurugi namasteri
@girishkumarn2124
@girishkumarn2124 2 года назад
@@madhugowdamadhugowda7218 ೌ
@deepabiradar7383
@deepabiradar7383 2 года назад
Guruji I am ready
@renukamrenu5850
@renukamrenu5850 2 года назад
Wt a knowledge u r hvng guji it's really awesome exlent amazing wonderful 👌👌👌🌾🌴🌈👋👋👋🙏🙏🙏🙏🙏🙏🙏
@RajendraPrasad-wp7re
@RajendraPrasad-wp7re 2 года назад
I am 73 guruji, shridhara swamys staunch devotee he is under my eye lids. I am overwhelmed to listen to your lectures for better human survival. Great sir. Sashtanga namaskara.
@vanivenugopal3981
@vanivenugopal3981 2 года назад
❤❤❤❤❤nice speak
@anusinger5721
@anusinger5721 2 года назад
Nim speach nanage ondu chaitanya guruji
@neelappahosarannavar6271
@neelappahosarannavar6271 2 года назад
ಥ್ಯಾಂಕ್ಸ್ ಗುರೂಜಿ ಒಳ್ಳೆ ನೋಡಿಗಳು ಗುರೂಜಿ 🙏🙏🙏🙏🙏
@saikarneesha
@saikarneesha 2 года назад
ಓಂ ಸಾಯಿ ರಾಮ್ 🙏🙏🙏❤️🙏🙏🙏 ಶ್ರೀ ಗುರುಭ್ಯೋ ನಮಃ 🙏🙏🙏❤️🙏🙏🙏
@sugappagouda1358
@sugappagouda1358 2 года назад
It's truth Guruji.
@sunanda.l7869
@sunanda.l7869 2 года назад
Super gurugi
@akkamahadevilokapur476
@akkamahadevilokapur476 2 года назад
Highĺy inspirable thought provoking speech Guruji.
@PRAVEENPraveen-os9dz
@PRAVEENPraveen-os9dz 2 года назад
Ur speech is good👍
@shivakumarsn5405
@shivakumarsn5405 2 года назад
Pranama guruji ಗೋಮಯ
@sunithabs327
@sunithabs327 2 года назад
Sri Gurubhyo namaha 💐💐💐🙏🙏🙏😍😍
@jayashreetilagol1269
@jayashreetilagol1269 2 года назад
Namaste guruji
@ashwinikanakeri5334
@ashwinikanakeri5334 2 года назад
Namaste Guruji , Nim Jote matadbeku Guruji .. Hege ? 🙏🙏
@SssS-gq4ud
@SssS-gq4ud Год назад
Good speech
@sanvisanu2366
@sanvisanu2366 2 года назад
Guruji namaste
@AshaDevi-mh1vc
@AshaDevi-mh1vc 2 года назад
Whatever you say is true. Namaste
@shardadevadiga6401
@shardadevadiga6401 2 года назад
🙏🙏🙏💐💐💐
@sureshandeli2249
@sureshandeli2249 2 года назад
Hello guruji namaste
@basubajarada6517
@basubajarada6517 2 года назад
Namaste guruji,nange obba maga Matra avnu odu istaella yen madbeku heli plz
@suryakanthtalwar67
@suryakanthtalwar67 2 года назад
100% Nija guruji devru idane🙏
@Truth-Life-Light
@Truth-Life-Light 2 года назад
❤❤❤❤
@rekhagowda201
@rekhagowda201 2 года назад
Supper speech gurujii 👏🙏🙏
@shraddhas0565
@shraddhas0565 2 года назад
Super 🙏🙏🙏
@leenabopaiah2763
@leenabopaiah2763 2 года назад
Guruji yalavu thilisi koduthira Adare nimmalli hennu makkalige gowrava koduva buddi yake bandilla?????🙏🙏🙏🙏
@chandrikasupersirnanunimma9916
@chandrikasupersirnanunimma9916 2 года назад
Nimma mathu nanna jeevanakke darideepa agtha ede nimmanu nodode ondu santhosa nanu obbalu cancer present nange devare gathi yara shahayaue ella devaru keliddanella kottidene
@prashanthprashanth4732
@prashanthprashanth4732 2 года назад
Super
Далее
Cabeças erguidas, galera! 🙌 Vamos pegá-la!
00:10
3M❤️ #thankyou #shorts
00:14
Просмотров 8 млн
Беда приходит внезапно 😂
00:25
Просмотров 238 тыс.
Cabeças erguidas, galera! 🙌 Vamos pegá-la!
00:10