Sir nange.niu helo yella laxanglu eve but.yella.chek madshidivi yella normal barute but nange nou matraa hage ede edu 9 ursha aetu nanu yen madli sir nive heli
ನಮಸ್ಕಾರ ನಾನು ಲಲಿತಾ. ನಮ್ಮ ಅಣ್ಣಾ. ನಿಂಗೆ. ಯಾವಾಗಲೂ ಎದೆ ನೋವು ಎಂದು ಹೇಳುತ್ತಾರೆ ಅವರಿಗೆ ಎಲ್ಲಾ ರೀತಿಯ ಮೆಡಿಕಲ್ ಚೆಕ್ ಅಪ್ ಆಗಿದೆ ಆದರೂ ಯಾವಾಗಲೂ ನೊವು ಎಂದು ಹೇಳುತ್ತಾರೆ ಬೆಂಗಳೂರು ಜಯದೇವ ಆಸ್ಪತ್ರೆ ಯಾರೂ ತೋರಿಸಿ ದೇವೆ. ಏನು. ತೊಂದ್ರೆ ಇಲ್ಲ ಎಂದು ಹೇಳುತ್ತಾರೆ ಆದರೂ ನೋವು ಎಂದು ಹೇಳುತ್ತಾರೆ ಏನು ಮಾಡಬೇಕು ಎಂಬುದನ್ನು ತಿಳಿಸಿ 😢😢😢😢😢