Тёмный

ಎಣ್ಣೆ ಹಂಚಿದ ಹಿನ್ನೆಲೆ ಉಚ್ಛಾಟನೆಗೊಂಡ ನೆಲಮಂಗಲ BJP ಅಧ್ಯಕ್ಷ ಜಗದೀಶ್ ಚೌಧರಿ ಬೇಸರ |  

Tv9 Kannada
Подписаться 11 млн
Просмотров 26 тыс.
50% 1

#Tv9kannada #Jagadishchowdari #NelamangalaBJP #DrKSudhakar #Vijayendra
Jagadish chowdari , Nelamangala BJP , Dr K Sudhakar, Vijayendra
ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಉಚ್ಚಾಟನೆ ವಿಚಾರ. ಪಕ್ಷಕ್ಕೆ ಮುಜುಗರ ತಪ್ಪಿಸಿಕೊಳ್ಳಲು ನನ್ನನ್ನು ಉಚ್ಚಾಟನೆ ಮಾಡಲಾಗಿದೆ. ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲದಲ್ಲಿ ಜಗದೀಶ್ ಚೌಧರಿ ಹೇಳಿಕೆ. ಮದ್ಯ ಹಂಚಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಣ ಕೇಳಿದ್ರು. ಉತ್ತರ ನೀಡುವುದರೊಳಗೆ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಲಾಗಿದೆ. ಈಗ ನಾನು ಸಾಮಾನ್ಯ ಕಾರ್ಯಕರ್ತ, ಉಚ್ಚಾಟನೆಯಿಂದ ನೋವಾಗಿದೆ. ಪಕ್ಷದ ನಾಯಕರು ಯಾರೂ ನನ್ನ ಪರ ನಿಲ್ಲದೆ ನನ್ನ ತಲೆದಂಡ ಮಾಡಿದ್ದಾರೆ. ನಾನು ರಾಜಕೀಯದಲ್ಲಿ ಅಂಬೆಗಾಲು ಇಡುವಾಗಲೇ ಚಿವುಟಿದ್ದಾರೆ. ಸಂಸದ ಸುಧಾಕರ್ ಫೋನ್ ಮಾಡಿ ನಿನ್ನ ಪರ ಇದೀನಿ ಅಂತಾ ಹೇಳಿದ್ದಾರೆ. ಸ್ವಲ್ಪ ದಿನ ಕಾದುನೋಡಿ ನಿರ್ಧಾರ ಮಾಡುವೆ. ನೆಲಮಂಗಲದಲ್ಲಿ ಟಿವಿ9ಗೆ ಜಗದೀಶ್ ಚೌಧರಿ ಹೇಳಿಕೆ
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
Related Links :
► • Pradeep Eshwar Rounds:...
► • Pradeep Eshwar on R As...
► • Pradeep Eshwar on R As...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
Credits: #State /producer #Pvgmanju | #chethansj /Uploader| #manohar /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Опубликовано:

 

9 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 32   
@NagendraCc-zi2el
@NagendraCc-zi2el 16 дней назад
ಲೆ ಗುಲಾಮ 🐒 ಸುಧಾಕರ್ mp🐒 ಉಚ್ಚಟನೆ ಮಾಡ್ರೋ 🐒 ನಿಂದೇನು ತಪ್ಪಿಲ್ಲ ❤️‍🔥 ಎಲ್ಲಾ ಸುಧಾಕರ್ದೆ ತಪ್ಪು 🐒
@ChandraShekar-hp6yk
@ChandraShekar-hp6yk 16 дней назад
MP ರವರಿಗೆ ಯಾಕೆ ಮಾಡಲಿಲ್ಲ
@RN-wh2ro
@RN-wh2ro 17 дней назад
ಮಾನ ಗೆಟ್ಟವರಿಗೆ ನೋವು ಬೇರೆ🤦‍♂️
@Factly-ml8fq
@Factly-ml8fq 16 дней назад
Why no action against MP, former Health Minister & Doctor Sudhakar by BJP?
@ravibandekar2868
@ravibandekar2868 17 дней назад
ಎಣ್ಣೆ ಕೊಟ್ಟವರ ಬಗ್ಗೆ ಹೇಳು
@user-wy1uv5kr6n
@user-wy1uv5kr6n 17 дней назад
Damage control plane,
@jaiprakashmr7486
@jaiprakashmr7486 17 дней назад
ಉಪ ಮುಖ್ಯ ಮಂತ್ರಿ, any time ನಶೆಯಲ್ಲೇ ಇರುತ್ತಾರೆ.
@user-gm4bv6vt5s
@user-gm4bv6vt5s 15 дней назад
ನಮಗೆ ಬಾರಲ್ಲಿ ಹೋದ್ರೆ ಕೇಳಿದ್ರೆ ಆಧಾರ್ ಕಾರ್ಡ್ ಕೇಳ್ತಾರೆ ವರ್ಷ ಎಷ್ಟು ಅಂತ ಕೇಳ್ತಾರೆ 22 ವರ್ಷ ಆದ್ರೂ ಕೊಡುವುದಿಲ್ಲ ಮೈದಾನದಲ್ಲಿ 18 ವರ್ಷ ಮಾಡುತ್ತಾರೆ
@User6039ggg
@User6039ggg 11 дней назад
ಎಲ್ಲಾ ಮಾಡಿದ್ದು ಸುಧಾಕರ್. ಹೆಸರು ನಿಂದು
@ShivakumarCV-ns4xe
@ShivakumarCV-ns4xe 16 дней назад
😂ಸುಧಾಕರ್ ಅಣ್ಣ ಮಹಿಮೆ. ಅನುಭವಿಸುವ. ಅಣ್ಣ
@Qo-fx8ff
@Qo-fx8ff 17 дней назад
ಒಪ್ಕೊಂಡ್ರಲ್ಲ ಬಿಡಿ
@sureshn8871
@sureshn8871 17 дней назад
ಆ ವಿಷಯದಲ್ಲಿ ಮೆಚ್ಚಬೇಕು,ಮಾಡಿದ್ದು ತಪ್ಪು. ಆದರೆ ಆ ತಪ್ಪನ್ನು ಒಪ್ಪಿಕೊಳ್ಳುವ ಗುಣ ಕೂಡ ಇರಬೇಕು. ಈಗ ನೋಡಿದ್ದೀವಲ್ಲಾ ,ಒಪ್ಪಿಕೊಂಡರೆ ಮುಗೀತು,ಯಾರೂ ಒಪ್ಪಲು ತಯಾರೇ ಇಲ್ಲವಲ್ಲ.ಐದು,ಆರು ಜನರನ್ನು ನೋಡಿದ್ದೀವಿಲ್ಲಾ
@ravibandekar2868
@ravibandekar2868 17 дней назад
ಆದ್ರೆ ಎಣ್ಣೆ ಕೊಟ್ಟಿದ್ದು ತಪ್ಪು
@ravibandekar2868
@ravibandekar2868 17 дней назад
ತಪ್ಪು ತಪ್ಪು
@dhananjaydhanjanjay8338
@dhananjaydhanjanjay8338 16 дней назад
😅😅😅😅yenne giraaki 👌👌👌👌
@chandrashekar5985
@chandrashekar5985 16 дней назад
ಅಲ್ರೀ ಮದ್ಯ ಹಂಚಿಕೆಯನ್ನೂ ಸಮರ್ಥನೆ ಮಾಡ್ತೀರಿ...
@user-cs8yc5sy5y
@user-cs8yc5sy5y 16 дней назад
Tappunna madodu munche yochisabeku sir
@RameshRam-tn9mb
@RameshRam-tn9mb 17 дней назад
ನಿಮ್ಮ ಜೊತೆ ಸದಾ ನಾವಿರುವೆ....
@shivaraja4826
@shivaraja4826 16 дней назад
Idu ktk da rajakarana, drinks kottu almadodu janaranna, idu blujpya sanskruti,
@BasavarajTambake
@BasavarajTambake 17 дней назад
ತು ನಿಮ್ ಜನ್ಮುಕ್ಕೆ
Далее