Тёмный

| ಎತ್ತ ಏರಿಗೆಳೀತು ಕ್ವಾಣಾ ಕೇರಿಗೆಳಿತು | H B Pareet Comedy Videos | Uttara karnataka Comedy | 

HB Pareet comedy videos
Подписаться 65 тыс.
Просмотров 312 тыс.
50% 1

Artist
H B Pareet
Raj Pareet
Mahadev Kunchanur
Basavaraj Dodamani
Biru Havadi
Alisha
Camera
Akshay Havadi
Story By
Santosh Pareet (Son Of Kallu Pareet)
Director
H B Pareet
Editing
Raj Pareet
Art By
Chandan Kakhandaki #public

Опубликовано:

 

20 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 279   
@nameoftheking9591
@nameoftheking9591 2 года назад
ಹಾಸ್ಯ ಲೋಕದಲ್ಲಿ Parit brothers brand ide ಅದನ್ನ ಬೀಟ್ ಮಾಡಕ್ಕೆ ಬೇರೆಯವರಿಗೆ ಸಾಧ್ಯವಿಲ್ಲ ಉತ್ತರ ಕರ್ನಾಟಕದ ವರ ಪ್ರಸಾದ ನಮ್ಮ Parit brothers ಹಾಸ್ಯ ಲೋಕದ ಧ್ರುವ ತಾರೆಗಳು ❤️❤️❤️❤️❤️ 👌👌👌
@drinkslover1346
@drinkslover1346 2 года назад
ಕಲ್ಲು ಸರ್ ನಾಟಕಗಳನ್ನು ಎಲ್ಲಾ ನೋಡಿದ್ದೆನೆ. ಅವರಂತ ಕಲಾವಿದರನ್ನ ಪಡೆದ ನಾವೇ ಧನ್ಯರು. ಮಿಸ್ ಯು ಸರ್🙏🙏❤❤💝
@manju.sd.9901
@manju.sd.9901 2 года назад
❤️❤️❤️❤️❤️❤️❤️
@manju.sd.9901
@manju.sd.9901 2 года назад
♥️♥️♥️♥️♥️♥️
@smhrecordingstudiohunagund7697
@smhrecordingstudiohunagund7697 2 года назад
ಒಳ್ಳೆಯ ಮೆಸೇಜ್ ಇದೇ ಸರ್ ಈ ವಿಡಿಯೋದಲ್ಲಿ
@BHIMAPPATAPASISHORTFILM
@BHIMAPPATAPASISHORTFILM 2 года назад
ಸೂಪರ್ ಸರ್ ವಿಡಿಯೋ
@muttubmuttumuttu6977
@muttubmuttumuttu6977 2 года назад
ಕಲ್ಲುಸರ ಡೈಲಾಗ್ ಸೂಪರ್........👌👌👌👌👌🔥🔥🔥🔥🙏🙏
@mashaknadaf7377
@mashaknadaf7377 2 года назад
ಕಲ್ಲು ಅಣ್ಣಾನ ಡೈಲಾಗ್ ಸೂಪರ್ರಾಗಿ ಹೇಳಿರಿ ಸೂಪಪ್ ಜಗಕ್ಕೆ ಒಳ್ಳೆಯ ಅನುಭವದ ಮಾತು 🙏🙏🔥🔥🤝🤝
@javarikannadigachannel2226
@javarikannadigachannel2226 2 года назад
ಕಲ್ಲು ಪರಿಟ್ ಸರ್ ಮತ್ತು ಎಚ್ ಬಿ ಪರಿಟ್ ಸರ್ ನೀವು ನಮ್ಮ ಉತ್ತರ ಕರ್ನಾಟಕದ ಎರಡು ಮುತ್ತುಗಳು ಇಂದು ಹಾಗೆ i love ಉತ್ತರ ಕರ್ನಾಟಕ i love ಕಲ್ಲು ಪರಿಟ್ ❤️❤️❤️❤️🥰🥰🥰🥰
@vittalbhajantri7497
@vittalbhajantri7497 Год назад
Nija bro duniay hige ede bro olle matu
@manjuhalekoti1822
@manjuhalekoti1822 Год назад
Supperrr comedy
@ambarishudta6291
@ambarishudta6291 8 месяцев назад
ಅಲಿಶಾ ❤
@technicalmindswamy1305
@technicalmindswamy1305 Год назад
👌🏻👌🏻👌🏻👌🏻👌🏻
@mahadevkambar9086
@mahadevkambar9086 2 года назад
ಎಂದೆಂದಿಗೂ ಮರೆಯದ ಮಾಣಿಕ್ಯಗಳು ನಮ್ಮ ಪರೀಟ ಮಮಾಗೋಳು ಸೂಪರ್👌 love you all🙏 ನಿಮ್ಮ ಕಲೆ ಹೀಗೆ ಮುಂದುವರೆಯಲಿ 👌👍❤
@manjuidatsikoppa4608
@manjuidatsikoppa4608 Год назад
Super Raja Holi super chairman anna
@sacheenkilliketar3973
@sacheenkilliketar3973 Год назад
Nima bhayali kannda keloko chandari mate nivu nama ಸಂಸ್ಕೃತಿ Bahal vivaravagi chanagi helidhiri mast
@shrshilataklkie4441
@shrshilataklkie4441 2 года назад
Ana supar ana
@rameshkurabar257
@rameshkurabar257 Год назад
🙏🌹👌🙏🌹👌ಸೂಪರ್
@manteshbiradargoravagundagi199
@manteshbiradargoravagundagi199 2 года назад
ಕಲ್ಲು ಫರೀಟ ಸರ್ ಹಳಿ ಕೋರ್ಟ, ಕಾಲಾಗ ಒಂದು ಬಾರಗಿ, ಒಂದು ಚಪ್ಪಲ್ಲ ಇರುವ ಇನ್ನೊಂದು ದೃಶ್ಯವನ್ನು ಬದಲಾದ ಕಥೆಯಲಿ ಚಿತ್ರಿಕೆ ರಚಿಸಿ. ಧನ್ಯವಾದಗಳು 🙏
@shreekantwalikar6747
@shreekantwalikar6747 2 года назад
ಹೌದು 💓
@shreeshailtattandi1838
@shreeshailtattandi1838 Год назад
Super comedy sir
@mallusj1478
@mallusj1478 2 года назад
Wow wonderful skit, ನಮ್ಮ ಕಲ್ಲು sir dialogues super, 🙏🏼🙏🏼🙏🏼🙏🏼🙏🏼🙏🏼🙏🏼💕💕💕💕💕good message for couple👫👫👫👫👫👫
@maheshkannur1948
@maheshkannur1948 2 года назад
ಬಾಳ ಚಂದ ಮಾಡೀರೀ ಇದೆ ತರಹ ಇನ್ನೂ ಹೆಚ್ಚಿನ ಕಾಮಿಡಿ ವಿಡಿಯೋಗಳನ್ನು ಬರಲಿ ನಿಮ್ಮ ಟೀಮಗೆ ಶುಭವಾಗಲಿ ಗೆಲುವಾಗಲಿ
@siddunneelagirisnl1607
@siddunneelagirisnl1607 2 года назад
ಹತ್ತರೆ ಹತ್ತರ್ ಕಾ ಬೋಳಾ ಈಗ ಅತ್ ನೋಡ್ ಆನಂದ್ ಬಾಳಾ.😅🤣👍 ಸಿದ್ದು ಬೆಂಗಳೂರು
@VeereashVeereash
@VeereashVeereash 9 месяцев назад
ಸೂಪರ್❤👌👌
@birappajalli5766
@birappajalli5766 2 года назад
ನಮ್ಮ ಕುಟುಂಬ ಈ ವಿಡಿಯೋ ನೋಡಿ ನಕ್ಕು ನಕ್ಕು. ಸುಸ್ತಾಗಿದೆ. ಪರಿಟ್ ಕಾಕಾ. ರಾಜು ಅಣ್ಣ. ಇದೇ ತರಹ ವಿಡಿಯೋ ಹಾಕಿ. All the best.
@AmareshK-cq9rk
@AmareshK-cq9rk 9 месяцев назад
ಸೂಪರ್ ಚಾನೆಲ್
@devarajrmd9880
@devarajrmd9880 10 месяцев назад
ಸರ್ ನೀವು ಬಹಳ ದಿನದಿಂದ ಒಂದು ವಿಡಿಯೋ ಮಾಡಿಲ್ಲ ಅದಕ್ಕೆ ದಯವಿಟ್ಟು ಒಂದು ವಿಡಿಯೋನ ಅಪ್ಲೋಡ್ ಮಾಡಿಬೇಗ ನಿಮ್ಮ ಅಭಿಮಾನಿಯಾಗಿ ನಾವು ಕಾಯುತ್ತಿದ್ದೇವೆ ❤
@vithaldasardasar5857
@vithaldasardasar5857 2 года назад
VithalDassr vijayapur Ek no one
@maheshmalageri4787
@maheshmalageri4787 9 месяцев назад
👌💯♥️♥️♥️ಮಾಮಾ
@shivajibhoyi3704
@shivajibhoyi3704 2 года назад
Kallu parita sir avru irbekittu miss you sir 😥
@mallinathalabane2093
@mallinathalabane2093 Год назад
Super
@tarunkumarh1182
@tarunkumarh1182 2 года назад
Thumba channagi mudi bandide sir super 👌👌👌👌
@santoshasundi7802
@santoshasundi7802 2 года назад
ನಮಸ್ಕಾರ ರೀ 🙏🙏🙏🙏👌👌👌🌹🌹🌹
@manjukumbar555
@manjukumbar555 2 года назад
WOW THANKS CHAIRMAN SIR
@baleshpujari369
@baleshpujari369 2 года назад
ಅದ್ಭುತ ಅತೀ ಅದ್ಭುತ ❤💐👌👌
@BELAGAVI_HUDUGA_74
@BELAGAVI_HUDUGA_74 2 года назад
ಬಹಳ ಚೆನ್ನಾಗಿದೆ 💛❤
@fakeerappamadar9450
@fakeerappamadar9450 2 года назад
ಸಮಾಜಕ್ಕೆ ಒಳ್ಳೆ msg 🙏ಹೀಗೆ ಮುಂದೆ ಒಳ್ಳೆ ವಿಡಿಯೋ ಮಾಡಿ ಪರೀಟ್ ಸರ್ 🙏👍🌹🌹
@ganeshrichannel2920
@ganeshrichannel2920 Год назад
Super Ann
@sureshbhovi1237
@sureshbhovi1237 2 года назад
Jabadast video BOSS
@p.g.r.k9302
@p.g.r.k9302 2 года назад
Paret.anna.nana.Hero🙏🙏🙏🙏🙏👌👌👌👌👌
@madakari22
@madakari22 2 года назад
ನಿಮ್ಮ ಕಾಮಿಡಿ ವಿಡಿಯೋ ಪ್ರತಿಯೊಂದು ಮನಮುಟ್ಟುವ ರೀತಿ ಯಾಗಿವೆ ಸರ್ 🙏🙏
@dharmendradharmana4607
@dharmendradharmana4607 Год назад
👍👍👍👍👍
@mallubudihal6364
@mallubudihal6364 2 года назад
Story acting dialogue delivery super super
@chetangadeppa1441
@chetangadeppa1441 2 года назад
ಸೂಪರ ವಿಡಿಯೋ ನಿಮ್ಮ ಎಲ್ಲ ವಿಡಿಯೋಗಳು ವಿಭಿನ್ನ ಹೊಸದು ಅನುಭವ 👌👌🔥🔥 ಮುಂದಿನ ವಿಡಿಯೋ ಬೇಗ ಬರಲಿ 🙏🙏 ಉತ್ತರ ಕರ್ನಾಟಕ ರತ್ನಗಳು ✨️✨️
@basanagowdapatilibrhimpur6974
Super parit saab
@mutturajtimmannavar9630
@mutturajtimmannavar9630 11 месяцев назад
Super Raj brother 🤣🤣🤣😬😃
@ravik9917
@ravik9917 2 года назад
ನಮ್ಮ ಉತ್ತರ ಕರ್ನಾಟಕ ಭಾಷೆ ಸೂಪರ್ ಅದ್ಭುತ ಅಮೋಘ 👌👌👌
@manju.sd.9901
@manju.sd.9901 2 года назад
Super osm kdk concept Brothers ❤️🥰✨
@rajushankarhunachale7548
@rajushankarhunachale7548 Год назад
🎉🎉🎉🎉🎉🎉
@veereshpatil4544
@veereshpatil4544 8 месяцев назад
Best comedy
@rameshhadimani1971
@rameshhadimani1971 2 года назад
Jai parit anna
@shankreppabanappanavar3238
@shankreppabanappanavar3238 2 года назад
ವಟ್ಟ ನಿಮ್ಮ ಮುಂದಿನ ವಿಡಿಯೋ ಯಾವಾಗ ಬಂದಿತೋ ಅಂತ ಕಯ್ಲಾಕ್ ಹತ್ತೀವ್ರಿ. ಈ ವಿಡಿಯೋ ಸೂಪರ್ ಸೂಪರ್ ಸೂಪರ್.
@ravik9917
@ravik9917 2 года назад
ಕಾಕಾರ ಕೊನೆಗೆ ಒಳ್ಳೇಯ ಸಂದೇಶ ಕೊಟ್ಟಿರಿ 🙏🙏🙏ನಿಮ್ಮ ತಂಡಕ್ಕೆ ಧನ್ಯವಾದಗಳು
@hucchappakamanalli8334
@hucchappakamanalli8334 Год назад
Super very nice brother 👍👍👍❤️❤️
@siddaramahalagunaki4338
@siddaramahalagunaki4338 Год назад
Super sir
@rafeeqshaikh6430
@rafeeqshaikh6430 Год назад
❤❤
@dundappahulyal7229
@dundappahulyal7229 2 года назад
👌👌👌👌ಸೂಪರ
@girishlagali591
@girishlagali591 2 года назад
ರಾಜ್ ಪರಿಟ್ ಅವರ ಆಕ್ಟಿಂಗ ಸುಪರ್ 🔥🔥❤️❤️
@VijayVijay-xe7mo
@VijayVijay-xe7mo 2 года назад
Ondu Valle msg kotri sir super 😍💯
@_DS6767
@_DS6767 2 года назад
2000 ಇಸವಿ ಇಂದ ನಾ ನಿಮ್ಮ ಅಭಿಮಾನಿ ಅದೇನ್ರಿ ಸಾಹೇಬ್ರ love you pareet sir 💐
@vireshpujari132
@vireshpujari132 2 года назад
ಸೂಪರ್ ವಿಡಿಯೋ
@soldiersubhash2338
@soldiersubhash2338 2 года назад
Raju annana voice acting nodidra pakka kallu kakana nenpu agodu pakka
@madevhooli6769
@madevhooli6769 2 года назад
Parit kaka✌
@johnpatil3425
@johnpatil3425 Год назад
Mastttt ❤️
@javarifilms07
@javarifilms07 2 года назад
Super 👌👌 Anna🙏🙏🙏🙏🙏
@jaishreeraam7984
@jaishreeraam7984 2 года назад
Super pareet sir Dialogs are very superb ❤️😊
@sacheenkilliketar3973
@sacheenkilliketar3973 Год назад
Mast ayitiri
@santoshsantosh5169
@santoshsantosh5169 2 года назад
ಅಣ್ಣ ಸುಪರ್
@kumarpoojari740
@kumarpoojari740 2 года назад
ಸೂಪರ್ ಸರ್ ಸೂಪರ್
@ragupatil5134
@ragupatil5134 2 года назад
सुपर फँटॅस्टिक
@shrishailbelagali3787
@shrishailbelagali3787 2 года назад
ಕಾಮಿಡಿ ವಿಡಿಒ ಒಳಗ ಇದು ಬಾಳ ಕಾಮಿಡಿ ಹಾಸ್ಯ ದಿಂದ ಮೂಡಿ ಬಂದಿದೆ ಪರಿಟ ಸರ್ 😂😂😀😀🔥🌹❤
@manju.sd.9901
@manju.sd.9901 2 года назад
♥️♥️😍😍😍
@sharanappamallappa2957
@sharanappamallappa2957 2 года назад
ಒಳ್ಳೆ ಸಂದೇಶ
@muttappakarennavar6549
@muttappakarennavar6549 2 года назад
ಸೂಪರ್ ಪರಿಟ್ ಸರ್
@hanamumuratti5219
@hanamumuratti5219 Год назад
Super kak
@najirattar4558
@najirattar4558 2 года назад
Super. Sandesh. Anna
@hemantjoshi6474
@hemantjoshi6474 Год назад
Very nice HB video.
@technicalmindswamy1305
@technicalmindswamy1305 Год назад
ಸರ್ ನಿಮ್ಮ ಕಾಮಿಡಿಗೆ ನಾನು ಫಿದಾ ಆದೆ ಸರ್ ಸೂಪರ್ ಕಾಮಿಡಿ ಸರ್
@manju.sd.9901
@manju.sd.9901 2 года назад
😍😍😍😍
@shashank3571
@shashank3571 2 года назад
🙌🏻🙌🏻🙌🏻💥💥💥💥
@pundlikhosamani864
@pundlikhosamani864 2 года назад
🙏🏼🙏🏼🙏🏼
@siddappabn1695
@siddappabn1695 2 года назад
ಸೂಪರ್ ಸರ್ ನಿಮ್ಮ ಮೂವಿ
@alwgondchanaveer8642
@alwgondchanaveer8642 2 года назад
Supar 🙏
@nanasabsalunke6725
@nanasabsalunke6725 2 года назад
ಚೇರಮನ್ ಹೈ ರೇ ಚೇರಮನ್ ಹೈ
@maheshannigeri8443
@maheshannigeri8443 2 года назад
ಕಲ್ಲು ಪರಿಟ್ sir ಬಗ್ಗೆ ಒಂದ ವಿಡಿಯೋ ಮಾಡ್ ರಿ ಮಾಸ್ತರ್
@baleshbenachinamardi3219
@baleshbenachinamardi3219 2 года назад
👍👍🔥
@santoshhebballi13
@santoshhebballi13 2 года назад
Super comedy at first and ending part excellent 👌👌😂🤣
@mahadevwalikar6084
@mahadevwalikar6084 2 года назад
Supaer
@vinod_kolavi
@vinod_kolavi 2 года назад
ಬಹಳ ಅಂದ್ರ ಬಹಳ ಚಲೋ ವೀಡಿಯೋ ಮಾಡಿದಿರಿ ಚೆರಮನ್ ರ, ಪ್ರತಿಯೊಬ್ಬರ ಮನೆಲು ಇದೆ ರಾಗ ಇದೆ ಹಾಡು, ಒಂದು ಒಳ್ಳೆಯ ವೀಡಿಯೋ ಮಾಡಿ ಎಲ್ಲರರಿಗೂ ಮಸ್ತ್ ಸಂದೇಶ ನಿಡಿದಿರಿ, ಇದೆ ರೀತಿ ನಕ್ಕು ನಗಿಸುವ ವೀಡಿಯೋ ಗಳನ್ನ ಮಾಡಿ, ಜನರ ಮನಸ್ಸನ್ನ ಗೆಲ್ಲಬೇಕು..
@irannbagoji2295
@irannbagoji2295 2 года назад
ಯುವ ಪರಿಟ್ಟ ಅವರು ಸೂಪರ್ acting 🤣🤣🙏
@sunilitnal3548
@sunilitnal3548 Год назад
😂😂😂😂😂😂
@manjumsp7089
@manjumsp7089 2 года назад
Super video
@gurugopaligurugopali7236
@gurugopaligurugopali7236 2 года назад
Super video brother
@Ramesh-wy8ey
@Ramesh-wy8ey Год назад
ಮರಾಠಿ ಹೆಂಡತಿ ಪೈಲ್ವಾನ್ ಪಾಂಡ್ಯ ಹಳೆ ಹಿಂದೆ ನೀವು ಮಾಡಿರುವ ವಿಡಿಯೋಗಳು ಮತ್ತೆ ಮಾಡಿಬಿಡಿ ಸೂಪರ್ ಹಿಟ್ ಆಗೋದ್ರಲ್ಲಿ ಸಂಶಯನೇ ಇಲ್ಲ
@siddujamadar7260
@siddujamadar7260 2 года назад
ಭಾಳ ಭಾರಿ ಐತಿ
@someshhudimani1441
@someshhudimani1441 Год назад
👌👌super acting Raju Anna I am your big fan
@mallikarjunmakashi5846
@mallikarjunmakashi5846 10 месяцев назад
🙏🙏
@yallappagudennaver9559
@yallappagudennaver9559 2 года назад
ಸುಪರ್
@yallapagolasangi4540
@yallapagolasangi4540 2 года назад
Super hnnmatna Anna
@shivukolachi8109
@shivukolachi8109 2 года назад
🔥🔥
Далее