ಗುರುದೇವ..... ನಮ್ಮನ್ನು ಬಿಟ್ಟು ನೀವೇಗೆ ಅಗಲಿ ಹೋದೀರಿ ತಂದೆ.... ಮತ್ತೆ ಮತ್ತೆ ಕರ್ನಾಟಕದಲ್ಲಿ ತಾವು ಹುಟ್ಟಿಬಂದು ತಮ್ಮ ಪ್ರವಚನದ ಮೂಲಕ ನಮ್ಮನ್ನು ಉದ್ಧರಿಸು ತಂದೆ.... 🌹🌹🌹🙏🙏🙏🙏🙏.
ಗುರುದೇವ ನಮ್ಮನ್ನು ಬಿಟ್ಟು ನೀವು ಹೇಗೆ ಅಗಲಿದಿರಿ ತಂದೆ ಮತ್ತೆ ನಮ್ಮ ಕರುನಾಡಿನಲ್ಲಿ ಹುಟ್ಟಿ ಬನ್ನಿ ಸಿದ್ದೇಶ್ವರ ಸ್ವಾಮೀಜಿ ನೀವು ಹೇಳಿರುವ ಮಾತು ತುಂಬಾ ಅರ್ಥಪೂರ್ಣವಾಗಿರುತ್ತದೆ, 💯 ಸತ್ಯ 🙏🙏