ಕಲ್ಲಂಗಡಿ ಗಲಾಟೆ ಪ್ರತಿದೂರು ವಿಚಾರ. ಕಲ್ಲಂಗಡಿ ಏ.9ಕ್ಕೆ ಕಲ್ಲಂಗಡಿ ಗಲಾಟೆ ಆಗಿತ್ತು. ಆದರೆ ಅವತ್ತು ನಡೆದ ನಿಜವಾದ ಘಟನೆಯೇ ಬೇರೆ. ನಬೀಸಾಬ್‌ಗೂ ನಮಗೂ ಭೇಟಿಯೇ ಇಲ್ಲ. ಯಾವ ವ್ಯಕ್ತಿಯಿಂದ ಗಲಾಟೆ ಆಗಿತ್ತೋ ಆ ವ್ಯಕ್ತಿ ಮರೆಮಾಚಿದ್ದಾರೆ. ಅದಕ್ಕಾಗಿ ನಬೀಸಾಬ್ನನ್ನು ಮುಂದೆ ಬಿಟ್ಟಿದ್ದಾರೆ. ಆತನಿಗೆ ವಯಸ್ಸಾಗಿದೆ, ಬಡವ ಅಂತಾ ಕ್ರಿಯೇಟ್ ಮಾಡಿದ್ದಾರೆ ಅಂತಾ ಗಲಾಟೆಯಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆ ಕಾರ್ಯಕರ್ತ ಮಹಾನಿಂಗಪ್ಪ ಐಗಳಿ ಹೇಳಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Dharwad #Nuggikere #HanumantTemple #AnjaneyaTemple #MuslimTrader
TV9 Kannada | Kannada News | Latest Kannada News |
Credits: #Politics|#Basavaraja/Producer|#Jayram/Videoeditor| #TV9D
19 апр 2022