Тёмный

ಐಸ್ಲ್ಯಾಂಡ್ ದೇಶದ ಜ್ವಾಲಾಮುಖಿಯ ಕಪ್ಪು ಸಮುದ್ರ..! ನಂಬುತ್ತೀರಾ..? | Black Sand Beach | Iceland 🇮🇸 

Flying Passport
Подписаться 537 тыс.
Просмотров 182 тыс.
50% 1

Flying Passport Kutumbakka Namaskara,
Black sand beach in Iceland is one of the most unique beaches in the World. In very few countries like Antartica, Norway and some parts of India we can see this unusual beach. This is also considered as one of the dangerous beach in the world because of the rough waves.
In this video we will also visit on of the beautiful Peak called as Fjaðrárgljúfur, which was formed 9000 years ago in Ice Age. We will also visit the famous Moses of volcano.
Sit back Relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Опубликовано:

 

15 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 908   
@samyukthar3294
@samyukthar3294 11 месяцев назад
ಪ್ರೀತಿ ಮತ್ತು ಹೊಂದಾಣಿಕೆ ಇದ್ರೆ ಮಾತ್ರ ವಿಶ್ವ ಗೆಲ್ಲೋಕೆ ಸಾಧ್ಯ ಅದು ನಿಮ್ಮಲ್ಲಿ ಇದೆ .
@sharanveerabhadra9200
@sharanveerabhadra9200 11 месяцев назад
💯 percentage
@rahulkhed4603
@rahulkhed4603 11 месяцев назад
😂😂 Tumba dodda bomb hakidiya🎉
@samyukthar3294
@samyukthar3294 11 месяцев назад
Ninne yake huri guru
@manjunathguddadamath5001
@manjunathguddadamath5001 11 месяцев назад
@ashu5739
@ashu5739 11 месяцев назад
Very true, ibrunu nodidre thumba Khushi agatte❤😊
@PrasadPrasad-ij9yq
@PrasadPrasad-ij9yq 11 месяцев назад
ವಿನೂತನ ವಿಸ್ಮಯ ,ಅದ್ಬುತಗಳ ಆಗರ ತುಂಬಿದ ಇ ಧರೆಯ ವಿಚಾರ ವಿನಿಮಯ ಮಾಡುವ ನಿಮ್ಮ ಕೆಲಸಕ್ಕೆ ಕೋಟಿ ಪ್ರಾಣಾಮ....🙏🙏🙏🙏🇮🇳🇮🇳🇮🇳🇮🇳🇮🇳🇮🇳👍👍👍👍👍💪💪💪💪💪💪✌️✌️✌️✌️✌️
@darshankumar6078
@darshankumar6078 11 месяцев назад
ನಿಮ್ಮನ್ನ ಈ ರೀತಿ ನೋಡೋಕೆ ತುಂಬಾ ಖುಷಿ ಆಗತ್ತೆ ಅಣ್ಣ ಅತ್ತಿಗೆ :) ❤❤
@mamathahs1381
@mamathahs1381 11 месяцев назад
ಕವರ್ ಮಾಡಿಲ್ಲ,❤😂 ಹೇಳೋಕೆ ಪಾದಗಳೇ ಇಲ್ಲ ,ಯಾಲಾ ಪ್ಲೇಸ್ ಚೆನ್ನಾಗಿದೆ ಜೈ ಕರ್ನಾಟಕ 😊❤❤
@vireshpattar018
@vireshpattar018 11 месяцев назад
ವಿಡಿಯೋ ನೋಡೋಕು ಮುಂಚೆ ಲೈಕ್ ಬಟನ್ ಒತ್ತಿ 💛♥️🚩✌️
@manjumanjumanju3016
@manjumanjumanju3016 11 месяцев назад
All nic
@dhanush5763
@dhanush5763 11 месяцев назад
💯
@rangaswamytrangaswamy3790
@rangaswamytrangaswamy3790 11 месяцев назад
YESS
@shwethahani4224
@shwethahani4224 7 месяцев назад
Yes
@umeshp.s6627
@umeshp.s6627 11 месяцев назад
ಅದ್ಬುತ ಎಲ್ಲ ಸೂಪರ್🎉❤
@hanumantarajanantaraj4583
@hanumantarajanantaraj4583 6 месяцев назад
ನಾವು ಸಿನೆಮಾ ಗಳಲ್ಲಿ ನೋಡದೆ ಇರೋ ಸ್ಥಳಗಳನ್ನು..ನಿಮ್ಮಿಂದ ನೋಡೋ ಭಾಗ್ಯ.ಸಿಕ್ಕಿದ್ದು ನಮ್ಮ ಈ ಜನ್ಮದ ಪುಣ್ಯ... ನಿಮಗೆ... ತುಂಬು ಹೃದಯದ ಅಭಿನಂದನೆಗಳು.❤❤❤
@anilsanmane8572
@anilsanmane8572 11 месяцев назад
ಪ್ರಕೃತಿಯ ಮಾತೆಯನ್ನು ಅದ್ಭುತವಾಗಿ ನೋಡಲು, ಬಹಳಷ್ಟು ವೀಡಿಯೊಗಳನ್ನು ಮಾಡಿ ಅದೃಷ್ಟ,ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ,
@chaitranagaraju4170
@chaitranagaraju4170 11 месяцев назад
Iceland series is treat to watch. Hats off to you ppl❤
@veerendraprasad8649
@veerendraprasad8649 11 месяцев назад
Amazing place 👌👌 ಅದ್ಭುತ ವಿವರಣೆ. ವಾವ್ ಸೂಪರ್ 👍
@manjunathsmalli9770
@manjunathsmalli9770 11 месяцев назад
ನಂಗೆ ಎಲ್ಲಾ ಜಾಗ ಇಷ್ಟ ಆಯ್ತು....ಸೂಪರ್....👌♥️❤
@mallikarjunradder7218
@mallikarjunradder7218 11 месяцев назад
ನೀವ ತೋರಿಸುವ ಯಲ್ಲ ಸ್ಥಳಗಳು ಅದ್ಬುತ 🔥👌❤️
@veenak8909
@veenak8909 2 месяца назад
Wow superrrrrrrrrrr, been watching your vlogs since one week, no words to express the beauty, it's simply wonderfullll
@nishwithamp1455
@nishwithamp1455 11 месяцев назад
Much love from Namma Kudla(Mangalore)❤❤
@dr.rajabhimaninagesh1277
@dr.rajabhimaninagesh1277 11 месяцев назад
Both of you very very brilliant and you are the valuable property of our Karnataka
@AmarnathHb-yx1sr
@AmarnathHb-yx1sr 11 месяцев назад
Wow cinematic Drone shots 😮
@natraj1991
@natraj1991 11 месяцев назад
ಎಲ್ಲ ಸ್ಥಳಗಳು ತುಂಬಾ ಸುಂದರವಾಗಿದೆ❤🎉 ಒಂದಕಿಂತ ಒಂದು ತುಂಬಾ ಅದ್ಭುತವಾಗಿದೆ 🎉😊😊
@user-sush120
@user-sush120 11 месяцев назад
happy to see both togethr in all seriess😊 wonderful place🎉❤😊
@edumad999youtubechannel
@edumad999youtubechannel 11 месяцев назад
Iceland is an extremely beautiful, hazardous, adventurous country. I liked all the palaces which you people have shown us.❤
@_Akash_2op
@_Akash_2op 11 месяцев назад
All places are beautiful 😊
@shobhaurs8381
@shobhaurs8381 11 месяцев назад
ಪ್ರಕೃತಿ ಮಾತೆಗೆ ಕೋಟಿ, ಕೋಟಿ ನಮನ. 🙏🙏. ನಾಲ್ಕು ಜಾಗಗಳು ತುಂಬಾ, ತುಂಬಾ ಚನ್ನಾಗಿತ್ತು. 👌👌ಹೇಗೆ ವರ್ಣಿಸಲಿ. ಪದಗಳೇ ಬರುತ್ತಿಲ್ಲ. ಆಶಾ ಕಿರಣ್ ನಿಮಗೆ ತುಂಬಾ ಧನ್ಯವಾದಗಳು.
@vedhayc4973
@vedhayc4973 11 месяцев назад
It's amazing i can't able to mention one name,pure mother nature.loveit
@mmp9426
@mmp9426 11 месяцев назад
ಕಲಬುರ್ಗಿ 💛💛❤️❤️
@ramumagadiramumagadi182
@ramumagadiramumagadi182 11 месяцев назад
ಯಲ್ಲ ಪ್ಲೇಸ್ ತುಂಬ ಚೆನ್ನಾಗಿದೆ
@basavarajubm597
@basavarajubm597 11 месяцев назад
ನೀವು ತೋರಿಸುವ ಪ್ಲೇಸಸ್ ಗಳೇಅದ್ಭುತ❤ ಎಲ್ಲವೂ ಕೂಡ ಚೆನ್ನಾಗಿರುತ್ತದೆ
@nehabs2278
@nehabs2278 11 месяцев назад
You’ve covered everything in Iceland 🇮🇸 you’re also educating us so much! I wish you complete visiting each and every country with out any hassles
@user-dq6ho6rq6v
@user-dq6ho6rq6v 11 месяцев назад
Kiran sir you are so lucky because beautiful heart wife ❤
@Lucky_tiffins11
@Lucky_tiffins11 11 месяцев назад
ಎಲ್ಲಾ ಸ್ಥಳಗಳು ತುಂಬಾನೇ ಚೆನ್ನಾಗಿವೆ ಪ್ರಕೃತಿ ಸೌಂದರ್ಯ ಅನ್ನೋದೇ ಅದ್ಭುತ ಆಶಾ ಕಿರಣ ಇಂಥಾ ಜಾಗದಲ್ಲಿ ನಿಂತು ನಮಗೆ ತಿಳಿಸಿದ ಮಾಹಿತಿಗೆ ಧನ್ಯವಾದಗಳು.🙏💐🫶
@rameshgm4843
@rameshgm4843 11 месяцев назад
Nivu maado yella video ista brother, everyday nima videos ge wait madta irtini, youtube open maadode nivu haako video nodoke , maneli kutkondu yaavude karchu ilde idi prapancha nodta iddini adu nimminda , thanks kannadigara ASHAKIRANA nivu❤
@suchitrar6695
@suchitrar6695 11 месяцев назад
ಹೇಳೋಕೆ ಶಬ್ದಗಳೇ ಇಲ್ಲ 🎉❤
@manju-xf1iv
@manju-xf1iv 11 месяцев назад
Love from Belagavi ❤️👌👌😍
@shree7576
@shree7576 11 месяцев назад
ಉತ್ತಮವಾದ ಮಾಹಿತಿಯೊಂದಗೆ ಒಳ್ಳೆಯ ಕವರೇಜ್, ಧನ್ಯವಾದಗಳು ನೆಚ್ಚಿನ ಕನ್ನಡಿಗ ಬಂಧುಗಳಿಗೆ 🙏 ಬೆಳಗಾವಿ ಜಿಲ್ಲೆ, ಬೈಲಹೊಂಗಲದಿಂದ
@mynamevenukannadiga7561
@mynamevenukannadiga7561 11 месяцев назад
ನೀವು ತೋರಿಸೋ ಯಲ್ಲಾ ಜಗನು ತುಂಬಾ ಇಷ್ಟ ಆಗುತ್ತೆ ಅಣ್ಣ ಅಕ್ಕ ಸಫ್ ಜರ್ನಿ ❤️
@thimmegowdathimmegowda8454
@thimmegowdathimmegowda8454 11 месяцев назад
ಇದು ನಿಮಗೆ ಎಷ್ಟನೇ ದೇಶ. 🙏🙏🇮🇳🇮🇳🇮🇳🇮🇳
@thimmegowdathimmegowda8454
@thimmegowdathimmegowda8454 11 месяцев назад
ನನ್ನ ಪ್ರಶ್ನೆಗೆ ಉತ್ತರ ಬಂದಿಲ್ಲ
@praju8832
@praju8832 11 месяцев назад
LOVE FROM KARNATAKA💛❤ KOLAR 👑🤘MALUR 👑🤘
@krishnagowda5528
@krishnagowda5528 11 месяцев назад
ನಿಮ್ಮ್ ಎನರ್ಜಿ ನೋಡಿದರೆ ತುಂಬಾ ಸಂತೋಷ ಆಗುತ್ತೆ ಆಶಾ ಅವರ ವರ್ಣನೆ ಇನ್ನು ತುಂಬಾ ಇಷ್ಟ ಅಯ್ಯತು ನಿಮ್ಮ್ vlog ಸೂಪರ್ ❤❤
@rakeshmrakesh5932
@rakeshmrakesh5932 11 месяцев назад
✨️ನನಗೆ ನಾಲ್ಕು ತುಂಬಾ ಇಷ್ಟ ಆಯ್ತು 👌❤️🚩
@rakeshmrakesh5932
@rakeshmrakesh5932 11 месяцев назад
Tq
@vinayakhosattimath8293
@vinayakhosattimath8293 11 месяцев назад
I loved everything from Iceland
@Yathin0486
@Yathin0486 11 месяцев назад
Love from mangalore ❤ watched full video without skipping ❤
@Yathinaj
@Yathinaj 11 месяцев назад
Namma kudla❤️🙏
@rahulkotian444
@rahulkotian444 11 месяцев назад
Bayankara marre 🔥😂
@jaguar3816
@jaguar3816 11 месяцев назад
I'm from Mangalore
@srushtigalu848
@srushtigalu848 11 месяцев назад
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
@vinuthaniranjan7238
@vinuthaniranjan7238 10 месяцев назад
ಎಲ್ಲಾ places ತುಂಬಾ ಚನ್ನಾಗಿದೆ.. ಇಬ್ಬರು ತುಂಬಾ ಚನ್ನಾಗಿ explain ಮಾಡ್ತಿರಾ.. Thanku. Stay blessed.. 👍🙌🙌
@ragavendraprabu
@ragavendraprabu 11 месяцев назад
Super guru 👌👍❤️
@Annappakiccha12.
@Annappakiccha12. 11 месяцев назад
Love from ವಿಜಯನಗರ ❤❤
@vanubabu7481
@vanubabu7481 11 месяцев назад
ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ 👌👌👌👌
@gurubasavarajyp8736
@gurubasavarajyp8736 11 месяцев назад
All places are beautiful.. especially that canyon is amazing 😍
@manojnadavi164
@manojnadavi164 11 месяцев назад
Black Beach was extraordinary, visiting Iceland is a once in a lifetime event, I hope I even travel there and visit Black Beach without missing... 🖤 🖤 🖤
@iamrockstar2349
@iamrockstar2349 11 месяцев назад
Everything is temporary, Usharu Asha Dabakondiya is constant in Every video😂
@FlyingPassport
@FlyingPassport 11 месяцев назад
🤣
@nanaiahys9721
@nanaiahys9721 11 месяцев назад
Ice land ಲ್ಲಿ ಎಲ್ಲಾನೂ ಇಷ್ಟ ಆಯಿತು. ಧನ್ಯವಾದಗಳು,,🥰
@narasimhamurthy4168
@narasimhamurthy4168 11 месяцев назад
ನನಗೆ ನೀವು ತೋರಿಸಿದ ಎಲ್ಲಾ ಸ್ಥಳಗಳೂ ಇಷ್ಟ ಆಯ್ತು.... ಮತ್ತು ನೀವು ಒದಗಿಸಿದ ಮಾಹಿತಿಗಳು ಮತ್ತಷ್ಟೂ ಇಷ್ಟ ಆಯ್ತು.... ಪ್ರೀತಿಯಿಂದ... ನರಸಿಂಹ ಮೂರ್ತಿ 🌹
@ravikumarsvsanenahalli8765
@ravikumarsvsanenahalli8765 11 месяцев назад
ಸುಂದರವಾದ ಸ್ಥಳಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು
@ShashiKiran.2829
@ShashiKiran.2829 11 месяцев назад
ನಿಮ್ಮ ವಿಡಿಯೊಗಳು ಮತ್ತೆ ನೀವೇ ಇಷ್ಟ ನಮಗೆ.....❤
@yskannantha940
@yskannantha940 11 месяцев назад
ನೀವೂ ತೋರಿಸೊ ಎಲ್ಲಾ ಜಾಗನೂ ಇಷ್ಟ ಆಗತ್ತೆ 👌👌👍🙏
@vijaykumar.n6189
@vijaykumar.n6189 11 месяцев назад
Super New experience sir 👋# 4 places to good 👍 tq sir
@vijethaacharya7619
@vijethaacharya7619 11 месяцев назад
ಎಲ್ಲಾ ಸ್ಥಳಗಳೂ 👌😍😍... Thank you Asha mam and Kiran sir 🥰
@ramachandrabnrama8455
@ramachandrabnrama8455 11 месяцев назад
ಯಾವುದು ಚೆನ್ನಾಗಿದೆ ಯಾವುದು ಚೆನ್ನಾಗಿಲ್ಲ ಹೇಳಕ್ ಬರಲ್ಲ ಆದರೂ ಅದ್ಭುತ ವಂದನೆಗಳು
@rekhac1616
@rekhac1616 11 месяцев назад
Great experience 👌👏👏👏👏👏❤️❤️
@pallavisomaiah6452
@pallavisomaiah6452 11 месяцев назад
ಎಲ್ಲಾ ಸ್ಥಳಗಳು ಚೆನ್ನಾಗಿದೆ 👌
@rameshtalawar6454
@rameshtalawar6454 11 месяцев назад
ನದಿ ಕಣಿವೆಯು ಡ್ರೋನ್ ನಲ್ಲಿ ಸುಂದರವಾಗಿ ಚಿತ್ರೀತವಾಗಿದೆ
@rudresh.bandarummi1773
@rudresh.bandarummi1773 11 месяцев назад
ಎಲ್ಲಾ ಪ್ರದೇಶಗಳು ಅಧ್ಬುತವಾಗಿವೆ
@sridevi.s2312
@sridevi.s2312 11 месяцев назад
Yella places ishta aytu😊.. videos tumba chennagide..
@twinklelearners3196
@twinklelearners3196 11 месяцев назад
ಐಸ್ ಲ್ಯಾಂಡ್ ನ ಪ್ರತಿಯೊಂದು ಜಾಗವು ಅದ್ಭುತ. ಪ್ರಕೃತಿಯ ವಿಸ್ಮಯವನ್ನು ನಮಗೆಲ್ಲ ಅಷ್ಟೇ ಅದ್ಭುತವಾಗಿದೆ ತೋರಿಸುತ್ತಿರುವ ನಿಮ್ಮಿಬ್ಬರಿಗೂ ಶುಭವಾಗಲಿ. 🤩🥰🤩🤩
@BeautifulAyu
@BeautifulAyu 11 месяцев назад
Love from Mandya.. nave Place nodthidhivi ano feel agthide great job...
@govardhanr1647
@govardhanr1647 11 месяцев назад
Such a passionate couples 🙌🏼more power to u guys ❤
@daisydalmeida3278
@daisydalmeida3278 11 месяцев назад
ನಿಸರ್ಗ ಸೌಂದರ್ಯದ ಗುಟ್ಟು ತುಂಬಾ ಅದ್ಭುತ.
@bhodavathibhoda585
@bhodavathibhoda585 11 месяцев назад
ನೀವು tumba chenagi video maduthira. ತುಂಬಾ ಚೆನ್ನಾಗಿದೇ
@ManjunathaMattikoppa
@ManjunathaMattikoppa 11 месяцев назад
i liked all the place shown today, i never skip any part of the video. kudos to KA
@shwethasudarshan-bh8yx
@shwethasudarshan-bh8yx 11 месяцев назад
Ella places chennagide 👌👍😊
@vkm-smg
@vkm-smg 11 месяцев назад
ನಾಲಕ್ಕೂ ಇಷ್ಟ ವಾಯಿತು....👌👌👌
@rajeshshetty7991
@rajeshshetty7991 11 месяцев назад
ನೀವು ತೋರ್ಸೋ ಎಲ್ಲ ಸ್ಥಳಗಳು ತುಂಬಾ ಇಷ್ಟ ಜನುಮದ ಜೋಡಿಗಳೇ 😍😍
@divyasanidhya3984
@divyasanidhya3984 11 месяцев назад
All places are very nice supb vedio thank you once again sharing this beautiful vedio
@manjunathc9861
@manjunathc9861 Месяц назад
ಒಂದು ಸೆಕೆಂಡ್ ಕೂಡ forward ಮಾಡೋಕೆ ಮನಸೇ ಬರಲ್ಲ...ಅಷ್ಟು ಚೆನ್ನಾಗಿದೆ ವಿಡಿಯೋ ಮತ್ತೆ ನೀವು ಮತ್ತೆ ಈ ನೇಚರ್ ಎಲ್ಲ....Osm Couple 😍💐....Congrts both of you ❤.... ಹೀಗೆ ಮುಂದುವರೆಸಿ ನಾವು ನಿಮಗೆ ಹೀಗೆ support ಮಾಡುತ್ತಾ ವಿಡಿಯೋ ನೋಡುತ್ತೀವಿ....🩷
@MuraliMurali-kg8jl
@MuraliMurali-kg8jl 11 месяцев назад
Nice black beach and water falls.
@rameshtalawar6454
@rameshtalawar6454 11 месяцев назад
Island ನ ಎಲ್ಲ ವಿಡಿಯೋ ಗಳು ಅತ್ಯಂತ ಸುಂದರ ಮನೋಹರ ನಿಮ್ಮ ಪ್ರಯಾಣ ಈಗೆ ಸಾಗಲಿ 👌🏻👌🏻😍😍
@hariprasadknayak9881
@hariprasadknayak9881 11 месяцев назад
Ice land Ep 9 video was fentastic. Black beach nice. Waterfall nice. Canyon superb. View osam. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@user-xb6ls4ry2k
@user-xb6ls4ry2k 11 месяцев назад
Ice land places tumba chennagide thanks namge e place thorsidake
@bommaraj9167
@bommaraj9167 11 месяцев назад
She atira eruva guaee super 👌
@theerthaallu1633
@theerthaallu1633 11 месяцев назад
Discovery channel nodadnge aythu ❤❤❤❤
@Sneha_Rajashekar
@Sneha_Rajashekar 11 месяцев назад
Ella chenagide, canyon super agide
@sumasiddaramaiah9659
@sumasiddaramaiah9659 11 месяцев назад
Yella place esta ayithu tq Asha and Kiran
@niranjanaswamy6084
@niranjanaswamy6084 11 месяцев назад
ಐಸ್ಲ್ಯಾಂಡ್ 👌💝
@krishannagappanavar
@krishannagappanavar 11 месяцев назад
ಶುಭೋದಯ ಅಣ್ಣಾ.. 🥰.... ಅಕ್ಕ... ❤️
@viveknani3497
@viveknani3497 11 месяцев назад
Always I'll watch full videos without skipping
@nehagowda2771
@nehagowda2771 11 месяцев назад
ಎಲ್ಲಾ ಸ್ಥಳ ಚೆನ್ನಾಗಿದೆ ಜೈ ಕರ್ನಾಟಕ
@sathishkumarh3349
@sathishkumarh3349 11 месяцев назад
Sir nannu nimma yalla flying passport na yalla videos nu nodidini super agirutte ❤ yava ondu video nu nannu forward madolla complete video nodutini promise sir Jay Karnataka Kannada ambe ❤
@puttiputti9493
@puttiputti9493 11 месяцев назад
Superrrrr natureeee❤❤❤❤❤yella place ista aithu
@shwethasr403
@shwethasr403 11 месяцев назад
Total video esta agide👌🏻👌🏻
@ShashiKumar-hz4te
@ShashiKumar-hz4te 11 месяцев назад
You both are really amazing and how hard work to capture all the nature views hats off and you both smiles❤always that really makes us to watch videos and you both are celebrities beyond that, I need selfie with you people
@ManjunathManju-ez4wn
@ManjunathManju-ez4wn 11 месяцев назад
ಐಸ್ ಲ್ಯಾಂಡ್ ಸೂಫರ್ಬ್ ಮಸ್ತ್ .
@ramyask486
@ramyask486 11 месяцев назад
All the places are very beautiful 😍
@kannadatikavya...333
@kannadatikavya...333 11 месяцев назад
Ella chenag ittu but Black beach sea sakhat agittu Vedio super…🥰❣️
@mdeepikadeepa
@mdeepikadeepa 11 месяцев назад
Amazing series , enjoy n we are also enjoyed, don't stop your achievements 🙏🙋🏻‍♀️👌
@rajeshraji6219
@rajeshraji6219 11 месяцев назад
Yella pless tumba channagide sir super amezing.👏
@madhuav783
@madhuav783 11 месяцев назад
Every video superb ಆಶಾಕಿರಣ ,🙏🙏💐....🥳🎊
@veenasrinivas8228
@veenasrinivas8228 11 месяцев назад
ಹೃದಯ ಪೂರ್ವಕ ಧನ್ಯವಾದಗಳು
@umabk4034
@umabk4034 11 месяцев назад
Excellent& Amazing Super nature mother
@anupamab6255
@anupamab6255 11 месяцев назад
nim nodake kushi anna, niv yv place torsidru awesome ❤🇳🇪 jai kannadambe jai bhuvaneshwari devi
@punithrp5726
@punithrp5726 11 месяцев назад
Ella places ista aythu superb
@VeenaMRao
@VeenaMRao 11 месяцев назад
ಎಲ್ಲಾ ಜಾಗಗಳೂ ತುಂಬಾ ಚೆನ್ನಾಗಿ ವೆ. ಅದ್ಭುತ ವಾಗಿ ವೆ.
@samarthachaitanya2500
@samarthachaitanya2500 11 месяцев назад
ಎಲ್ಲವೂ ಸ್ವರ್ಗ ಸದೃಶ ದೃಶ್ಯಗಳೇ....ನಿಬ್ಬಿಬ್ಬರ ಇಷ್ಟವೂ ನಮ್ಮ ಇಷ್ಟವೂ...ಪ್ರಕೃತಿಯ ಕೂಸುಗಳು ನೀವಿಬ್ಬರೂ. ನನಗೂ aabhaagya ಕೊಟ್ರಲ್ಲಾ ಅದಕ್ಕೆ PROFOUND THANKS ASHA AND KIRAN nagendra..padmanabhanagar Bengalooru...
@raghun870
@raghun870 11 месяцев назад
Ella places tumba chennagide wonderful experience
@htchethankumar
@htchethankumar 11 месяцев назад
ಚಲನಚಿತ್ರ ಕ್ಕೆ ಒಳ್ಳೆಯ ವಿಕ್ಷಣೆ...
Далее
Это iPhone 16
00:52
Просмотров 789 тыс.
Это iPhone 16
00:52
Просмотров 789 тыс.