Hi Akka ನೀವು ನಮ್ಮ ಮಂಡ್ಯದವರು ಇರಬೇಕು ಅನಿಸುತ್ತೆ ನಿಮ್ಮ ಮಾತು ಹಾಗೆ ಇದೆ ನಿಮ್ಮ ರೆಸಿಪಿ ಎಲ್ಲ ತುಂಬಾ ಚೆನ್ನಾಗಿ ಬರ್ತಾ ಇದೆ ಇದೇ ರೀತಿ ಒಳ್ಳೆ ಒಳ್ಳೆ ರೆಸಿಪಿ ಮಾಡಿ ತೋರಿಸಿ ನಿಮ್ಮ ರೆಸಿಪಿಗಾಗಿ ನಾನು ದಿನ ಕಾಯುತ್ತಿರುತ್ತೇನೆ ನಿಮ್ಮ ಮಾತು ಕೇಳೋಕೆ ಚೆಂದ ಧನ್ಯವಾದ ಅಕ್ಕ ❤️❤️❤️🙏🙏🙏🙏
ವಾಹ್! ಕೇವಲ ಮೂರೇ ಪದಾರ್ಥಗಳಿಂದ ಇಷ್ಟೊಂದು ರುಚಿಕರವಾದ ಸಿಹಿತಿನಿಸು. ನೋಡಿದಾಗಲೇ ತಿಳಿಯುತ್ತದೆ ಇದು ಬಹಳ ರುಚಿಯಾಗಿರುತ್ತದೆ ಎಂದು. ಆರೋಗ್ಯಕ್ಕೂ ಕೂಡ ಒಳ್ಳೆಯದು. Thank you madam.
Mam ನಾವು ಪಕ್ಕ ಕನ್ನಡದವರು ಮಂಡ್ಯ district ಇನ ಹಳ್ಳಿಯವರು ನಮಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ ನಿಮ್ಮ ಕಮೆಂಟ್ ಓದಿ ಶಾಕ್ ಆಯ್ತು ಕನ್ನಡದವರಿಗೆ ಕನ್ನಡ ಕಲಿತುಕೊಳ್ಳಿ ಅಂದ್ರೆ ನಮಗೆ ನಾಚಿಕೆಯಾಗುತ್ತೆ thank you
Very nice recipe.....But a suggestion....Please, please use the aakara and hakara properly.. the spelling of your channel should be Thili and not tili and Madi and not mhadi... thank you