Тёмный

ಒಂದು ಕಾಲದ ನಕ್ಸಲೈಟ್ ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ | Mithun Chakraborty | Ep 273 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 1,7 тыс.
50% 1

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 16   
@shashikalasuresh
@shashikalasuresh 4 часа назад
Namste sir harihara pura manjunath sir please uplod old actress in the old in 1970 laxmi saraswati film ramesh sir awara sanchike prasara madi this is my humble request bcz ramesh sir is my fevart actor and this beautiful film is my childhood film now my is 63 so this is my humble request l waiting for this sanchike thank you 🎉🎉 ❤ 🎉❤ 🎉❤
@subhashyaraganavi8910
@subhashyaraganavi8910 4 часа назад
ಮಿಥುನ್ ಚಕ್ರವರ್ತಿ ಅವರಿಗೆ ಶುಭಾಶಯಗಳು ಮಂಜುನಾಥ್ ಸರ್ ನಿಮಗೆ ದಸರಾ ನಾಡ ಹಬ್ಬದ ಶುಭಾಶಯಗಳು 🙏
@madanb.r9289
@madanb.r9289 4 часа назад
Disco dancer 1982 movie became so popular, because of songs in this movie. Credit goes to legendary music director Bappi lahari
@manjub7807
@manjub7807 8 часов назад
ಈ ಬಾಲಿವುಡ್ ಅವ್ರಿಗೆ south India ಚಿತ್ರರಂಗ ಕಾಣೋದೇ ಇಲ್ಲ ಅದರಲ್ಲೂ ಕನ್ನಡ ಚಿತ್ರರಂಗ ಅಂತೂ ಕಾಣೋದೇ ಇಲ್ಲ ಸಾಧನೆ ಅಂದ್ರೆ ಗೆಲುವು ಅಂದ್ರೆ ಕಲಾವಿದರು ಅಂದ್ರೆ ಅದು ಹಿಂದಿ ಅವ್ರು ಮಾತ್ರ ಅವ್ರಿಗೆ ನಮ್ಮ ಕನ್ನಡದ ವಿಷ್ಣುವರ್ಧನ್ ಅವ್ರಿಗೆ ಒಂದು ಪದ್ಮ ಶ್ರೀ ಕೂಡ ಕೊಡದಷ್ಟು ಕೆಟ್ಟ ನಟರ? ಅವರಂಥ ವರ್ಸಟೈಲ್ ನಟ ಬೇಕಾ ಅತೀ ಹೆಚ್ಚು ಪದ್ಮ ಪ್ರಶಸ್ತಿ ಕೊಟ್ಟಿರೋದು ಹಿಂದಿ ಚಿತ್ರರಂಗದವರಿಗೆ ಮಾತ್ರ ಇದು ಅವರ ತಾರತಮ್ಯ ತೋರಿಸುತ್ತೆ ಸುಮ್ನೆ ನಾವು ಎಲ್ಲರನ್ನೂ ಗೌರವಿಸುತ್ತೇವೆ ಆದ್ರೆ ಅವರೆಲ್ಲ ನಮ್ಮ ಕನ್ನಡ ಚಿತ್ರರಂಗ ಎಂದರೆ ಕಡೆ ಅನ್ನೋ ಹಾಗೆ ನೋಡ್ತಾರೆ
@BRMediaHouse
@BRMediaHouse 7 часов назад
ಬಾಲಿವುಡ್ ಅವರಿಗೆ ಕಾಣುತ್ತೆ ಕೇಂದ್ರ ಸರ್ಕಾರಗಳಿಗೆ ಕಾನಲ್ಲ ಅಷ್ಟೇ
@BRMediaHouse
@BRMediaHouse 7 часов назад
ಈಗ ಪದ್ಮಶ್ರೀ ಪದ್ಮಭೂಷಣ ಪದ್ಮವಿಭೂಷಣ ಸಿಗೋ ಅವಕಾಶ ಇಲ್ಲ😢 ಮರಣೋತ್ತರ ಪ್ರಶಸ್ತಿ ಭಾರತ ರತ್ನ ಮಾತ್ರ ಕೊಡಬಹುದು ಆದರೆ ಇಲ್ಲಿರುವ ಸರ್ಕಾರಗಳುಗೆ ಬದ್ಧತೆ ಇದೆಯೇ ಕೊಡಿಸಲು ? ರಜನಿಕಾಂತ್ ಮಾಡಿರೋ ಸಿನಿಮಾಗಳು ಯಾವ ಸಾಮಾಜಿಕ ಕ್ರಾಂತಿ ಮಾಡಿವೆ ? ಪದ್ಮಭೂಷಣ ಪದ್ಮವಿಭೂಷಣ ದಾದ ಸಾಹೇಬ್ ಫಾಲ್ಕೆ ಎಲ್ಲ ಕೊಟ್ಟಿದ್ದಾರೆ ಚಿರಂಜೀವಿ ಅವರಿಗೆ ಪದ್ಮಭೂಷಣ ಪದ್ಮವಿಭೂಷಣ ಎರಡು ಸಿಕ್ಕಿವೆ
@BRMediaHouse
@BRMediaHouse 7 часов назад
ನಮ್ಮ ರಾಜ್ಯದ ದರಿದ್ರ ಸರ್ಕಾರಗಳು ನಮ್ಮ ಕಲಾವಿದರ ಪ್ರೊಫೈಲ್ ಕೆ ಧ್ರಕ್ಕೆ ಕಳಿಸುವುದಿಲ್ಲ ಅವರು ಕೊಡುವುದು ಇಲ್ಲ
@mahadevna6713
@mahadevna6713 8 часов назад
ಪ್ರಶಸ್ತಿ ಬಗ್ಗೆ ನಿಮ್ಮ ಅಭಿಪ್ರಾಯ ಸಕಾಲಿಕ ಸರ್ ವಿಜಯದಶಮಿ ಶುಭಾಶಯಗಳು ಸರ್
@jayajai7139
@jayajai7139 9 часов назад
@rajesh-pr9nm
@rajesh-pr9nm 7 часов назад
Factscan- 8.51 Do Anjaane, Suraksha, Tarana and Patita were all released before Disco Dancer.Kasam Paida Karnewale Ki was released before Dance Dance.
@BRMediaHouse
@BRMediaHouse 7 часов назад
ಮಿಥುನ್ ದಾದ👌🏻
@Logicalsrinivas
@Logicalsrinivas 8 часов назад
Harihar pura ಮಂಜುನಾಥ್ ಅವರಿಗೆ ದಸರಾ ಹಾಗೂ ವಿಜಯದಶಮಿ ಶುಭಾಶಯಗಳು
@nagarajhs9112
@nagarajhs9112 5 часов назад
for PADMA /Phalke awards till today our ANANTHNAG was not considered .Pl.note that he is also acted in KANNADA, Malayalam,Telugu,Hindi films in more than 200 films since last 50 years
@nagarajhs9112
@nagarajhs9112 6 часов назад
Mithun acted in Kannadiga Kashinath's directed film Beshaque, a remake of APARICHITHA.He is also called as poor producers AMITABH
Далее
Day 1 | IEM Rio 2024 | Playoffs | КРNВОЙ ЭФИР
7:04:51
Dragon Blood Whitening Cream
00:35
Просмотров 5 млн
Hurricane Milton: Storm damage in Fort Myers, Fla.
01:05
Day 1 | IEM Rio 2024 | Playoffs | КРNВОЙ ЭФИР
7:04:51