Тёмный

ಒಂದು ಮಾವಿನ ಹಣ್ಣು ಮನೆಯಲ್ಲಿದ್ದರೆ ಈ ರೀತಿ ಕೇಕ್ ಮಾಡಿ ನೋಡಿ I Mango Rava Cake In Kannada I Eggless Cake 

Bhagya Tv
Подписаться 1,3 млн
Просмотров 106 тыс.
50% 1

ಮಾವಿನ ಹಣ್ಣಿನ ರವಾ ಕೇಕ್
ಬೇಸಿಗೆ ಎಂದರೆ ಅದು ಮಾವಿನ ಹಣ್ಣಿನ ಕಾಲ. ಬಾಯಲ್ಲಿ ನೀರೂರಿಸುವ ವಿಧ ವಿಧವಾದ ಮಾವಿನ ಹಣ್ಣನ್ನು ಚಪ್ಪರಿಸುತ್ತಿದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಇನ್ನು ಮಾವಿನ ಹಣ್ಣಿನಿಂದ ಎಷ್ಟೋ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲಿ ಮಾವಿನ ಹಣ್ಣಿನ ಕೇಕ್ ಕೂಡಾ ಒಂದು. ಒಂದು ವೇಳೆ ನಿಮಗೆ ಮಾವಿನ ಹಣ್ಣನ್ನು ಹಾಗೇ ತಿನ್ನಲು ಬೇಸರ ಎನ್ನಿಸಿದಲ್ಲಿ ಕೇಕ್ ಕೂಡಾ ತಯಾರಿಸಬಹುದು. ಈ ದಿನ ರುಚಿಯಾದ ಮಾವಿನ ಹಣ್ಣಿನ ಕೇಕ್ ಮಾಡುವುದನ್ನು ಕಲಿಯೋಣ.
ಬೇಕಾಗಿರುವ ಸಾಮಗ್ರಿಗಳು
• ಸಿಹಿಯಾದ ಮಾವಿನ ಹಣ್ಣು - 1
• ಚಿರೋಟಿ ರವೆ - 1 1/4 ಕಪ್
• ಸಕ್ಕರೆ - 1/2 ಕಪ್
• ಹಾಲು - 1/2 ಕಪ್
• ಎಣ್ಣೆ - 1/4 ಕಪ್
• ಬಾದಾಮಿ - 6
• ಬೇಕಿಂಗ್ ಪೌಡರ್ - 1 ಟೀ ಚಮಚ
• ಬೇಕಿಂಗ್ ಸೋಡಾ - 1/4 ಟೀ ಚಮಚ
ಮಾಡುವ ವಿಧಾನ
1. ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಕೊಳ್ಳಿ. ಹೆಚ್ಚಿಕೊಂಡ ಮಾವಿನ ಹಣ್ಣು,
2. ಸಕ್ಕರೆ, ಚಿರೋಟಿ ರವೆ, ಹಾಲು, ಎಣ್ಣೆ ಎಲ್ಲವನ್ನೂ ಮಿಕ್ಸಿಯಲ್ಲಿ 2-3 ನಿಮಿಷ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ.
3. ರುಬ್ಬಿಕೊಂಡ ಮಾವಿನ ಹಣ್ಣಿನ ಮಿಶ್ರಣವನ್ನು ಒಂದು ಬೌಲ್ಗೆ ವರ್ಗಾಯಿಸಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬಿಡಿ.
4. ನಂತರ ಮಿಶ್ರಣಕ್ಕೆ ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, 3 ಟೇಬಲ್ ಸ್ಪೂನ್ ಹಾಲನ್ನು ಸೇರಿಸಿ ಮತ್ತೆ ಎಲ್ಲಾ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ,
5. ಕೇಕ್ ಮೌಲ್ಡ್ ಸುತ್ತಲೂ ಎಣ್ಣೆ ಸವರಿ ಬಟರ್ ಪೇಪರ್ ಇಟ್ಟು ಮತ್ತೆ ಸ್ವಲ್ಪ ಎಣ್ಣೆ ಸವರಿ ಕೇಕ್ ಮಿಶ್ರಣವನ್ನು ಮೌಲ್ಡ್ಗೆ ವರ್ಗಾಯಿಸಿ 2-3 ಬಾರಿ ನೆಲದ ಮೇಲೆ ಟ್ಯಾಪ್ ಮಾಡಿ. ಇದರಿಂದ ಮಿಶ್ರಣ ಪಾತ್ರೆ ಸುತ್ತಲೂ ಸಮಾನವಾಗಿ ಹರಡುತ್ತದೆ ಹಾಗೂ ಏರ್ ಬಬಲ್ಸ್ ಕೂಡಾ ಹೋಗುತ್ತದೆ. ನಂತರ ಕೇಕ್ ಮಿಶ್ರಣದ ಮೇಲೆ ಬಾದಾಮಿ ಚೂರುಗಳನ್ನು ಹರಡಿ.
6. ಸ್ಟೋವ್ ಮೇಲೆ ವಿಡಿಯೋದಲ್ಲಿ ತೋರಿಸಿರುವಂತೆ ಪಾತ್ರೆಗೆ ಒಂದು ಪ್ಲೇಟ್ ಇಡಿ. ಅದರ ಮೇಲೆ ಪ್ಲೇಟ್ ಮುಚ್ಚಿ 5 ನಿಮಿಷಗಳ ಕಾಲ ಪ್ರೀ ಹೀಟ್ ಮಾಡಿಕೊಂಡು ಅದರಲ್ಲಿ ಕೇಕ್ ಮೌಲ್ಡ್ ಇಟ್ಟು ಮುಚ್ಚಳ ಮುಚ್ಚಿ ಸುಮಾರು 35-40 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಕ್ ಮಾಡಿಕೊಳ್ಳಿ.
7. ಕೇಕ್ ಸಂಪೂರ್ಣ ಬೇಕ್ ಆಗಿದೆಯೇ ಎಂದು ಖಚಿತಪಡಿಸಿಕೊಂಡು ಕೇಕ್ ಮೌಲ್ಡನ್ನು ಹೊರ ತೆಗೆದು ಅದು ತಣ್ಣಗಾಗುವರೆಗೂ ಬಿಡಿ.
8. ಕೇಕ್ ತಣ್ಣಗಾದ ನಂತರ ಮೌಲ್ಡ್ನಿಂದ ಹೊರ ತೆಗೆದು ಬಟರ್ ಪೇಪರ್ ಬಿಡಿಸಿ ಸರ್ವಿಂಗ್ ಪ್ಲೇಟ್ನಲ್ಲಿಟ್ಟು ಕತ್ತರಿಸಿ ಸರ್ವ್ ಮಾಡಿ.
9. ಈ ಮಾವಿನ ಹಣ್ಣಿನ ಕೇಕನ್ನು ರವೆಯಲ್ಲಿ ಮಾಡಿರುವುದರಿಂದ ನೀವು ಯಾವುದೇ ಭಯವಿಲ್ಲದೆ ಮಕ್ಕಳಿಗೂ ಕೂಡಾ ಈ ಕೇಕ್ ಕೊಡಬಹುದು.
ಸೂಚನೆಗಳು:
• ಒಂದು ವೇಳೆ ನಿಮ್ಮ ಬಳಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಇಲ್ಲದಿದ್ದಲ್ಲಿ ಅಂಗಡಿಯಲ್ಲಿ ಸುಲಭವಾಗಿ ಸಿಗುವ ಈನೋ (1 ಪ್ಯಾಕ್) ಬಳಸಿಕೊಳ್ಳಬಹುದು.
• ಬಟರ್ ಪೇಪರ್ ಇಲ್ಲದಿದ್ದಲ್ಲಿ ಸ್ವಚ್ಛವಾದ ಬಿಳಿ ಹಾಳೆಯ ಎರಡೂ ಬದಿ ಎಣ್ಣೆ ಸವರಿ ಬಳಸಬಹುದು.
• ಕೇಕ್ ಸಂಪೂರ್ಣವಾಗಿ ಬೇಕ್ ಆಗುವವರೆಗೂ ಪದೇ ಪದೇ ಮುಚ್ಚಳ ತೆಗೆದು ನೋಡಬೇಡಿ. 40 ನಿಮಿಷಗಳ ನಂತರ ಕೂಡಾ ಕೇಕ್ ಬೇಕ್ ಆಗದಿದ್ದಲ್ಲಿ ಮತ್ತೆ 5-10 ನಿಮಿಷ ಬೇಕ್ ಮಾಡಿಕೊಳ್ಳಿ.
Mango Rava cake
Many delicious recipes can be prepared from mangoes. One of those is the mango rava cake. If you do not like to eat mango fruit you can make a cake. Let's learn how to make delicious mango rava cake today.
Ingredients :
Fresh mango - 1
Chiroti rava - 1 1/4 cup
Sugar - 1/2 cup
Milk - 1/2 cup
oil - 1/4 cup
Almonds - 6
Baking powder - 1 tsp
Baking soda - 1/4 tsp
Preparation method
Peel the mango and cut in to small pieces.
Add Mango, Sugar, rava, milk, oil in to the jar and blend into fine paste
Transfer mixture into bowl close the lid and keep aside for 15 minutes
After 15 minutes add baking soda, baking powder and 3 tbsp milk in to cake batter and mix it well
apply oil to cake mould and pour the batter, tap for 2-3 times and spread almond pieces.
place a wire stand into kadai close the lid and pre heat for 5 minutes
place cake mould inside the kadai and close the lid
Bake a cake for 30-40 minutes on low flame
Make sure that whether cake is baked well or not with the help of skewer or toothpick
Take the cake mould from kadai and let it cool down completely
Remove butter paper carefully and place cake in to serving plate
Enjoy delicious and tasty mango rava cake
Instructions
Instead of Baking soda and baking powder Eno can be replaced which easily available in all store
Do not open lid frequently while the cake is baking. If cake not baked well in 40 minutes you can bake more 5-10 minutes
My Equipments for Audio And Video :
VIDEO CAMERA
Panasonic Lumix GH5 20.3MP 4K Mirrorless Camera
amzn.to/3vWkMEq
Sony Digital Vlog Camera ZV 1
amzn.to/34QJRVy
GoPro HERO9 Black
amzn.to/3fSWKEV
MIC AND AUDIO
BOYA by-MM1 Universal Cardiod Shotgun Microphone Mini
amzn.to/3z4dMYd
Zoom H1n Handy Recorder (Black)
amzn.to/3poHd2K
BOYA AriMic Microware BO-YA BY-M1
amzn.to/2RnqbW2
Focusrite Scarlett Solo Studio (3rd Gen)
amzn.to/3fSZlOW
TRIPOD
Manfrotto MT055XPRO3 055 Aluminium 3-Section Tripod
amzn.to/3wV5f87
Manfrotto Lightweight Fluid Tripod Video Head with Flat Base (MVH500AH)
amzn.to/3uUnlFU
#BhagyaTvRecipes #bhagyaTV #BhagyaTvKannada

Опубликовано:

 

9 июн 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 316   
@geethahr6981
@geethahr6981 Год назад
ಸೂಪರ್
@amruthashamsundar211
@amruthashamsundar211 3 года назад
ಬಹಳ ಚೆನ್ನಾಗಿದೆ
@jayashreeguruprasadrao1109
@jayashreeguruprasadrao1109 3 года назад
Wow
@VijayVijay-rc7sn
@VijayVijay-rc7sn 3 года назад
Super
@pratimashetty4748
@pratimashetty4748 3 года назад
Supar tumba chennagide
@BhagyaTv
@BhagyaTv 3 года назад
Thank you
@prabhaaparna6673
@prabhaaparna6673 3 года назад
Yammy
@nalinijayanthijayanthi732
@nalinijayanthijayanthi732 3 года назад
👌👌👌👌👌 simple
@BhagyaTv
@BhagyaTv 3 года назад
Thank you
@chaya6758
@chaya6758 3 года назад
Superb most wanted.
@BhagyaTv
@BhagyaTv 3 года назад
Thank you
@shobhashobha7859
@shobhashobha7859 Год назад
👌👌i will try bro . Thumba easy agide .tq❤
@rohannathaniel9365
@rohannathaniel9365 3 года назад
Super lovely
@shwethashwethavgowda6889
@shwethashwethavgowda6889 3 года назад
Super Recipe
@sudhasudharani1612
@sudhasudharani1612 3 года назад
Wow super..
@BhagyaTv
@BhagyaTv 3 года назад
Thank you
@uma.n6783
@uma.n6783 3 года назад
Very nice
@Janmabhumikannada26
@Janmabhumikannada26 3 года назад
Nice
@bcshankar3683
@bcshankar3683 3 года назад
Super cake sir
@BhagyaTv
@BhagyaTv 3 года назад
Thank you
@123ranjini
@123ranjini 3 года назад
Superb
@BhagyaTv
@BhagyaTv 3 года назад
Thank you
@premajayi8631
@premajayi8631 3 года назад
Super bhagya Girish
@BhagyaTv
@BhagyaTv 3 года назад
Thanks
@jayaskitchen2115
@jayaskitchen2115 3 года назад
Nice super
@anushapreety1818
@anushapreety1818 3 года назад
Very nice keep continue
@BhagyaTv
@BhagyaTv 3 года назад
Thank you
@s.g.gopikagopika2791
@s.g.gopikagopika2791 3 года назад
It was very tasty and good thank u 🙂
@BhagyaTv
@BhagyaTv 3 года назад
Welcome
@sathishr4089
@sathishr4089 3 года назад
Hi madam namaste nivu tumba chanagidira nodoke kushiyagatte
@BhagyaTv
@BhagyaTv 3 года назад
🙏🙏
@mukthacreative2021
@mukthacreative2021 3 года назад
Nice 👌👌👌👌
@rajeshnrs4701
@rajeshnrs4701 3 года назад
👉😍😍😍😍😍👌👌👌👌👌👈
@anaghadeshpande3221
@anaghadeshpande3221 Год назад
ತುಂಬ ಇಷ್ಟ ಆಗಿದೆ ನನಗೂ ಈ ಕೇಕನು ಮಾಡಬೇಕಂತಾ ಬಹಳೇ ಆಸೆ ಆಗಿದೆ ನಮಸ್ಕಾರ
@mohanarangappa4153
@mohanarangappa4153 3 года назад
ಮಾವಿನ ಹಣ್ಣಿನ ಕೇಕ್ ರೆಸಿಪಿ ತುಂಬಾ ಚೆನ್ನಾಗಿ ಮೂಡಿದೆ. ಧನ್ಯವಾದಗಳು. ಮೊಳಕೆಕಾಳು ಗಳ ಸಾಂಬಾರ್ ಹಾಗೂ ಸಲಾಡ್ ರೆಸಿಪಿ ಮತ್ತು ಹುರುಳಿಕಾಳು ಅಪ್ಪಳ ಮಾಡುವುದನ್ನು ಸಾಧ್ಯವಾದಲ್ಲಿ ತಿಳಿಸುವುದು. ಕೋರಿಕೆ
@lakshmiprarthana9635
@lakshmiprarthana9635 3 года назад
Sir mango curry torsi sir easy method nalli
@BhagyaTv
@BhagyaTv 3 года назад
Ok madam
@nidhir7788
@nidhir7788 3 года назад
Mam nonveg recipe jasthi thorsi plzzzz
@BhagyaTv
@BhagyaTv 3 года назад
Ok
@TheMkr2004
@TheMkr2004 3 года назад
Madam, please try outdoor cooking and barbeque.
@BhagyaTv
@BhagyaTv 3 года назад
Ok soon
@TheMkr2004
@TheMkr2004 3 года назад
@@BhagyaTv thank you
@kavithakitchen6433
@kavithakitchen6433 3 года назад
Sir. Mango pudding heli kodi sir
@BhagyaTv
@BhagyaTv 3 года назад
Ok madam
@kavithakitchen6433
@kavithakitchen6433 3 года назад
@@BhagyaTv tq so much sir
@BhagyaTv
@BhagyaTv 3 года назад
Welcome 🙏
@Saviruchiyasobagu
@Saviruchiyasobagu 3 года назад
ಮಾವಿನ ಹಣ್ಣಿನ ಕೇಕ್ ಮಾಡುವ ವಿಧಾನ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏
@BhagyaTv
@BhagyaTv 3 года назад
Thank you madam
@prithuusha6198
@prithuusha6198 3 года назад
Tq, I will try
@raginiprakash239
@raginiprakash239 3 года назад
Thanks sir for this Recipe
@babyvijay3195
@babyvijay3195 3 года назад
I will try
@BhagyaTv
@BhagyaTv 3 года назад
Thank you
@ushasrinath6405
@ushasrinath6405 3 года назад
ಚೆನ್ನಾಗಿ ಇದೆ 👌😋😋😋😋
@bharathisrinivas1204
@bharathisrinivas1204 3 года назад
Mango cake very nice
@apsanaappu3165
@apsanaappu3165 3 года назад
Nice 👌👌👌
@deepthivlog4997
@deepthivlog4997 3 года назад
wow
@BhagyaTv
@BhagyaTv 3 года назад
Thank you
@platharao4794
@platharao4794 3 года назад
Wow super 👌👌👌👌👌👌👌👌👌👌👌👌👌👌
@ujwal81
@ujwal81 3 года назад
ತುಂಬಾ ಚೆನ್ನಾಗಿದೆ ಕೇಕ್ 👌
@mallikaar7678
@mallikaar7678 3 года назад
Wow mango cake 🍰
@BhagyaTv
@BhagyaTv 3 года назад
Hello mallika madam
@mallikaar7678
@mallikaar7678 3 года назад
@@BhagyaTv thank you mam for replying 👍it was wonderful cake I will surely try the cake
@mohenimoheni6711
@mohenimoheni6711 3 года назад
Super.cake.sir.😋😋😋
@BhagyaTv
@BhagyaTv 3 года назад
Thank you
@gayathridevi5593
@gayathridevi5593 3 года назад
Am preparing now
@BhagyaTv
@BhagyaTv 3 года назад
All the best 👍
@devikaprakruthy780
@devikaprakruthy780 3 года назад
Please do update how was it.
@vithalbhat9490
@vithalbhat9490 3 года назад
ಸುಲಭವಾಗಿ ಮನೆಯಲೆ ಮಾವಿನ ಹಣ್ಣಿನ ಕೇಕ್ ತಯಾರಿಸುವ ವಿಧಾನ ವಿವರಿಸಿದ್ದಕ್ಕಾಗಿ ವಂದನೆಗಳು..
@BhagyaTv
@BhagyaTv 3 года назад
Welcome
@RK-pi1kr
@RK-pi1kr 3 года назад
Awesome
@narayanpawar522
@narayanpawar522 3 года назад
ತುಂಬಾನೇ ಚೆನ್ನಾಗಿದೆ ಇಷ್ಟ ಆಯಿತು ಧನ್ಯವಾದಗಳು ಸಾಹೇಬ್ರ 🙏👌
@BhagyaTv
@BhagyaTv 3 года назад
Thank you sir
@sumanaupadhyaupadhyasumana6708
@sumanaupadhyaupadhyasumana6708 3 года назад
Super👍
@edusmartinfo
@edusmartinfo 3 года назад
ಉತ್ತಮ ವಿವರಣೆ.
@madhur3776
@madhur3776 3 года назад
Wow super tasty cake
@rashmisathish9894
@rashmisathish9894 3 года назад
Wow 😋👌👌👌👌 madam
@BhagyaTv
@BhagyaTv 3 года назад
Thanks
@hariprasad4847
@hariprasad4847 3 года назад
ತುಂಬಾ ಸಿಂಪಲ್ ಸರ್ 👌👌👌👌🙏🙏🙏
@user-km6qn1lm3h
@user-km6qn1lm3h 3 года назад
Wow super👌👌 cute
@aaritrendz9849
@aaritrendz9849 3 года назад
Kalamadhymadhalli interview speech super💐💐... Cake recipe try madthini
@ShashiRecipesinKannada
@ShashiRecipesinKannada 3 года назад
wow super
@BhagyaTv
@BhagyaTv 3 года назад
Thank you madam
@rashmisathish9894
@rashmisathish9894 3 года назад
Wow 😋👌👌👌 madam
@gayathridevi5593
@gayathridevi5593 3 года назад
Came out v well👍
@bhavanibhagya5013
@bhavanibhagya5013 3 года назад
Thumba simple and easy reciepe ansuthe. Try madbeku......Thank u..
@ashwinir3598
@ashwinir3598 3 года назад
‌ನಿಮ್ಮ ರಸಿಪಿಗಳೆಲ್ಲ ತುಂಬಾ ಚೆನ್ನಿಗಿರುತ್ತೆ.ತುಂಬಾ ಚೆನ್ನಾಗಿದೆ ಆದರೆ ಯಾವ ತರಹಪಾತ್ರೆ ಬೇಕು.ಪಾತ್ರೆ ಸೀದುಹೋಗೋಲ್ಲವಾ.
@tarauppar4489
@tarauppar4489 3 года назад
Super resipi sar
@BhagyaTv
@BhagyaTv 3 года назад
thank you
@manjulaanju8910
@manjulaanju8910 3 года назад
Nice super cake recipe Akka Anna 😋😋😋😋
@BhagyaTv
@BhagyaTv 3 года назад
Thank you
@ramyahpramyahp7952
@ramyahpramyahp7952 3 года назад
Super, wow😋😋
@BhagyaTv
@BhagyaTv 3 года назад
Thank you 😊
@Nanna-Kanasu
@Nanna-Kanasu 3 года назад
Namaste♥.... tnx for share sir.... 😋
@shamala.sshamala.s3000
@shamala.sshamala.s3000 3 года назад
Super very simple steps explained method by bhagya's
@sindhusapare7643
@sindhusapare7643 3 года назад
ಸುಪರ್ ...ಹಸಿ ಎಣ್ಣೆ ವಾಸನೆ ಬರತ್ತೆ ಎಣ್ಣೆ ಸ್ವಲ್ಪ ಬಿಸಿ ಮಾಡಿ ಹಾಕಬಹುದಾ ?
@umarnaik2205
@umarnaik2205 3 года назад
Spr👌
@BALU-hq8xn
@BALU-hq8xn 3 года назад
Super and different recipe. Tq girish sir
@BhagyaTv
@BhagyaTv 3 года назад
Welcome 😊
@prathibab.g24
@prathibab.g24 3 года назад
Already started preparing..👍
@likhithagowda2529
@likhithagowda2529 3 года назад
Did you finish your cooking??? If so reply me... Regarding how it came... Let me also try....
@VarnikasKitchenVlogInKannada
@VarnikasKitchenVlogInKannada 3 года назад
Mango cake is perfectly super sister
@bhagyag9672
@bhagyag9672 3 года назад
Super 😇
@BhagyaTv
@BhagyaTv 3 года назад
Thank you so much 😀
@bhagyag9672
@bhagyag9672 3 года назад
😊
@BhagyaTv
@BhagyaTv 3 года назад
@@bhagyag9672 🙏
@raviravi-zo3xz
@raviravi-zo3xz 3 года назад
ಸೂಪರ್ ಮವಿನ ಹಣ್ಣಿನ ಕೇಕ್ ತುಂಬಾ ಇಷ್ಟ ಆಯಿತು ತುಂಬಾ ಸೂಪರ್ ಆಗಿ ಬಂದಿದೆ ನನಗೆ ತುಂಬಾ ಇಷ್ಟ ಆಯಿತು ❤❤❤
@BhagyaTv
@BhagyaTv 3 года назад
Thank you
@seemarecipes7236
@seemarecipes7236 3 года назад
Good recipe sir .Thank u
@chandinips3183
@chandinips3183 3 года назад
Super easy recipe than you🙏👍
@BhagyaTv
@BhagyaTv 3 года назад
Thank you
@meenakmurthy2617
@meenakmurthy2617 3 года назад
Wow.... should try.....very nice recipe...tnx a lot
@BhagyaTv
@BhagyaTv 3 года назад
Most welcome 😊
@d.sletsdo
@d.sletsdo 3 года назад
Super sir ❤️❤️❤️
@BhagyaTv
@BhagyaTv 3 года назад
Thank you
@soprakkababy4441
@soprakkababy4441 3 года назад
ಮವಿನಹಣನರಸಪ,ಸುಪರ
@pavankulkarni1204
@pavankulkarni1204 3 года назад
Waooo super cake 😋
@BhagyaTv
@BhagyaTv 3 года назад
Thanks
@genevivepinto5983
@genevivepinto5983 3 года назад
Can we add jagry in place of sugar
@manjuhs8923
@manjuhs8923 3 года назад
Nice 🍰 from mango fruit 👌
@BhagyaTv
@BhagyaTv 3 года назад
Thanks
@genevivepinto5983
@genevivepinto5983 3 года назад
Instead of sugar can we add jagry
@kitty-nq5ce
@kitty-nq5ce 3 года назад
Super cake ❤️
@anithaani1008
@anithaani1008 3 года назад
👌👌👌👌👌👌👌
@BhagyaTv
@BhagyaTv 3 года назад
Thank you
@mamathapradeep7066
@mamathapradeep7066 3 года назад
👌👌👌👌
@susheelasunder3386
@susheelasunder3386 3 года назад
What oil sir
@sumnevlogs7348
@sumnevlogs7348 3 года назад
Super sir 👍😋 Sumne Vlogs
@BhagyaTv
@BhagyaTv 3 года назад
Hello sir
@manjumarketing904
@manjumarketing904 3 года назад
New e recipe early balashida mixi link hocky.
@prabhachandra1482
@prabhachandra1482 3 года назад
Cake mould dhu link kalsi sir matte boiled milk use madbeka
@cutepie9441
@cutepie9441 3 года назад
Super madam 👌, I will try this recipe tomorrow
@SupremeRepairs
@SupremeRepairs 3 года назад
ತುಂಬಾನೇ ಅದ್ಭುತ ವಿಶೇಷವಾದ ಹೊಸ ಶೈಲಿಯ ಮಾವಿನ ಹಣ್ಣಿನ ಮೊಟ್ಟೆರಹಿತ ಕೇಕ್ ಮಾಡುವ ವಿಧಾನವನ್ನು ತಿಳಿದುಕೊಂಡ ನಾವೇ ಭಾಗ್ಯವಂತರು 🙏 ಧನ್ಯವಾದಗಳು ಗೆಳೆಯರೇ 🙏😍❤️
@BhagyaTv
@BhagyaTv 3 года назад
ವಿಡಿಯೋ ನೋಡಿದಕ್ಕಾಗಿ ತಮಗೂ ಧನ್ಯವಾದಗಳು
@raghunathyr
@raghunathyr 3 года назад
Nice recipe. Good one.
@BhagyaTv
@BhagyaTv 3 года назад
Thanks
@raghunathyr
@raghunathyr 3 года назад
@@BhagyaTv all the best.
@renukaiahhg5427
@renukaiahhg5427 3 года назад
👍👍👍👍👍👍👍 super sir 😋❤
@BhagyaTv
@BhagyaTv 3 года назад
Thank you
@renukaiahhg5427
@renukaiahhg5427 3 года назад
@@BhagyaTv wlcm
@rajnaik1759
@rajnaik1759 3 года назад
Superb 🍰
@BhagyaTv
@BhagyaTv 3 года назад
Thank you
@ranjithahemanthranju4963
@ranjithahemanthranju4963 3 года назад
Sir cocker alu madbodha
@leelanp4211
@leelanp4211 3 года назад
Done excellent good to see young generation conscious abt health.
@kathyayinis6483
@kathyayinis6483 3 года назад
Super 🧀🧀🍕🍕🎂 👌👌👌👌❤
@ashalopis
@ashalopis 3 года назад
Loved ur interview and all ur recipes.. . God bless you and your family..
@BhagyaTv
@BhagyaTv 3 года назад
Thank you
@seema7204
@seema7204 3 года назад
It was a visual treat to watch you both on Kalamadhyama. May the All-Mighty God grant you good health, wealth, and Prosperity and bless you with your 'Dream House'.
@njgowda5723
@njgowda5723 3 года назад
After kalamadyama sir ur great 🙋
@lavanyank1513
@lavanyank1513 3 года назад
Really awesome even i tried it come so yumm... nim Instagram share madi nanu tag madi send madtini photo na...
@user-fd3kd3vq3z
@user-fd3kd3vq3z 3 года назад
ಅದೇನಾದರೂ ಆಗಲಿ. ನನ್ನ ಹೆಂಡತಿಗಿಂತ ಚನ್ನಾಗಿ "ಪಲಾವ್" ಮಾಡಲು ಹೊರಟಿದ್ದೇನೆ ಸರ್....
@Gowtham.S.
@Gowtham.S. 3 года назад
ಆಲ್ ದಿ ಬೆಸ್ಟ್ 🙏👍💐💐💐💐😆🤩👏😄🌹💞
@geethanjaliupadhya6065
@geethanjaliupadhya6065 3 года назад
Good. Heege continue madi
@shreedevip.s7810
@shreedevip.s7810 3 года назад
I will try.....nice colour also.....wow yummy...interview nodi tumba mansige besara hagu kushinu aytu...mam avaru aluvaga nangene alu bantu. Este kasta bandru adanna face madidri..good.... olledagli. Sir and mam.
@BhagyaTv
@BhagyaTv 3 года назад
ಥ್ಯಾಂಕ್ ಯೂ ಸೋ ಮಚ್ ಮೇಡಂ 🙏
@dhanalakshmidhanu7590
@dhanalakshmidhanu7590 3 года назад
Nahu nima interview nodidvi super mam and sir......ur both very interesting persons.... motivation speech good luck sir and Madam...and cake super
@BhagyaTv
@BhagyaTv 3 года назад
Thank you
@vinayapaivlogs8039
@vinayapaivlogs8039 3 года назад
Yur interview in kalamadhyama was super friends thanks for sharing recipes
@BhagyaTv
@BhagyaTv 3 года назад
Welcome
Далее
would you eat this? #shorts
00:23
Просмотров 2 млн
UNO!
00:18
Просмотров 1,3 млн