I love ಪುನೀತ್ sir And ಪುನೀತ್ sir Fans 🙏 ಅಪ್ಪು ಅವ್ರು ತುಂಬ Down to earth person, ಅಪ್ಪು ಫ್ಯಾನ್ಸ್ also ತುಂಬಾ ಸೈಲೆಂಟ್ like Appu sir ✌️ :- Bigboss ಅಭಿನಯ ಚಕ್ರವರ್ತಿ ಅಭಿಮಾನಿ ❤️
Yash the actor recognised Prasanth neel talent and santhosh Andaram talent. Yash like Shankar nag. He made kannada proud. Nobody gives chance just like that
@@sathishgowda751 Without Yash KGF wouldn't have happened antha neel open age helidare...... Yash ilde Vijay kiragandurna meet madtane irlilla prashanth neel mathe santosh anandram. So Yash is a common link between Vijay and these two directors.
ಪುನೀತ್ ಸರ್ ಹೆಸರಿಗೆ ಈ ಸಿನಿಮಾ ಕ್ರೇಜ್ ಇರಬಹುದು ವಿನಹಃ ನೀವು ಬಿಟ್ಟಿರುವ ಕೇವಲ ಮೂರು ಹಾಡುಗಳು ಮಾತ್ರ 5 ಮಿಲಿಯನ್ ವೀವ್ಸ್ ಆಗಿರೋದು,ಪುನೀತ್ ಸರ್ ಅಂತಾ ಸೂಪರ್ ಸ್ಟಾರ್ ನ್ನ ಚೆನ್ನಾಗಿ ಬಳಸಿಕೊಳ್ಳಬೇಕು.
@@buisinessopportunity7445 naanu dia movie nodadhe chennagittu....adharalli song iralilla.....adhu chennagilvaa....indian movies alli maatra song add maadodhu.... song is just optional bro....
@@sathvikshetty6349 ಸರ್ ದಿಯಾ ಸಿನಿಮಾಗೂ ಯುವರತ್ನ ಸಿನಿಮಾಗೆ ಹೋಲಿಕೆ ಬೇಡ ಕಮರ್ಷಿಯಲ್ ಮೂವೀ ಅಂತಾ ಬಂದಾಗ ಹಾಡು ಬಹಳ ಪ್ರಾಮುಖ್ಯ ವಹಿಸುತ್ತೆ,ಭಾರತೀಯ ಚಿತ್ರರಂಗದಲ್ಲಿ ಹಾಡು ಬಹಳ ಮೇಜರ್,ಯಾಕೆಂದರೆ ಜನ ಅದಕ್ಕೆ ಹೊಂದಿಕೊಂಡಿದ್ದಾರೆ,ಕೆಲಮೊಮ್ಮೆ ಹಾಡುಗಳಿಂದಲೇ ಹಿಟ್ ಆಗಿರೋ ಎಷ್ಟೋ ಸಿನಿಮಾ ಇವೆ ಸರ್.
ನಿಮ್ಮ ಮನಸ್ಸು ತುಂಬಾ ವಿಶಾಲವಾದದ್ದು ಸಂತೋಷ್ ಸರ್ ನಿಮಗೆ ಆ ಭಗವಂತ ಯಾವಾಗಲೂ ಒಳ್ಳೆದನ್ನು ಮಾಡಲಿ ನೀವು ಇನ್ನು ದೊಡ್ಡ ದೊಡ್ಡ ಮಟ್ಟಕ್ಕೆ ತರಬೇಕು ಅದೇ ನಾನೊಬ್ಬ ಚಿಕ್ಕ ಅಭಿಮಾನಿಯಾಗಿ ದೇವರತ್ರ ಕೇಳಿಕೊಳ್ಳುತ್ತೇನೆ
Hello Santosh Anand Rao circle very good morning very talented super director and very sir Ek Pan India movie banaa 2 Kannada Hum Aapke bahut Bade Director sahab