Тёмный

ಒಂದೇ ಗಾಲಿಯ ಕಳೆನಾಶಕ ಯಂತ್ರದಿಂದ ಬದನೆಕಾಯಿ ಹೊಲಗಳಲ್ಲಿ ಕುಂಟೆ ಹೊಡೆಯುತ್ತಿರುವ ದೃಶ್ಯ 

AG''ree Agro Industry's
Подписаться 33 тыс.
Просмотров 115 тыс.
50% 1

ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ.
1) ಕುಂಟೆ,
2)ರಂಟೆ,
3)ಕೂರಿಗೆ,
4)ಮಡಿಕೆ,
5)ನೇಗಿಲು,
6)ಗಡ್ಡೆ,
7)ಕುಂಟೆ,
8) ಹತ್ತಿ ಕುಂಟೆ,
9) ಮುರ್ಕುಂಟೆ
ಇನ್ನಿತರೆ ರೈತರಿಗೆ ಅನುಕೂಲವಾಗುವಂತಹ ಅಂದರೆ ಪವರ್ ವೀಡರ್, ಪವರ್ ಟಿಲ್ಲರ್,ಮತ್ತೆ ಎತ್ತುಗಳಿಗೆ ಬಳಸುವ ನೂರಕ್ಕೂ ಹೆಚ್ಚು ಉಪಕರಣಗಳು ನಮ್ಮ ಬಳಿ ಸಿಗುತ್ತವೆ. ನೀವು ಇವುಗಳನ್ನು ಹೋಲ್ಸೇಲ್ ದರದಲ್ಲಿ ಖರೀದಿಸಿ ಮಾರಾಟ ಮಾಡಬಹುದಾಗಿದೆ. ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 16   
@NagarajaMP-y5c
@NagarajaMP-y5c 2 месяца назад
😢evara kaaligenagide papa ?
@shamacharik7124
@shamacharik7124 Год назад
How much rate
@prajvalprajval-cg3ol
@prajvalprajval-cg3ol Год назад
Kale
@mahadevmahadev-hf8wz
@mahadevmahadev-hf8wz 11 месяцев назад
ರಾಗಿ ಹೊಲದಲ್ಲಿ ಕುಂಟೆ ಹೊಡಿಬಹುದ ಇದರ ಬೆಲೆ ಎಷ್ಟು
@greatindia8870
@greatindia8870 Год назад
ಮಷೀನ್ ಅಗಲ ಎಷ್ಟು ಇಂಚು ಇದೆ?
@ramachndra.kukkadi.7631
@ramachndra.kukkadi.7631 Год назад
🤔😁😁😁😁😁
@parameshwarappa923
@parameshwarappa923 Год назад
Subseedy
@ChandarashekarChandu-gs8gs
@ChandarashekarChandu-gs8gs Год назад
ರಾಗಿ ಹೊಲದಗ hodi bahuda
@farmernagu1995
@farmernagu1995 Год назад
ದುಡ್ಡು ಎಷ್ಟು ಸರ್
@devusatannavar5595
@devusatannavar5595 2 месяца назад
ಫೋನ್ ಮಾಡಿ ಫೋನ್ ರಿಸೀವ್ ಮಾಡಿ ಸರ್
@sanjunaik3218
@sanjunaik3218 Год назад
Yav uru
@basavarajmmm8964
@basavarajmmm8964 Год назад
ರೆಟ್
@agreeagroindustrys6664
@agreeagroindustrys6664 Год назад
35000
@user-oq5eh6uj6f
@user-oq5eh6uj6f Год назад
ಕೃಷಿ ಇಲಾಖೆ ಯಲ್ಲಿ ಸಬ್ಸಿಡಿ ಇದೆಯಾ ತಿಳಿಸಿ
@bindastv8108
@bindastv8108 3 месяца назад
Chandage video mado nimoun 😂😂😂 tull😂😂😂
@bindastv8108
@bindastv8108 3 месяца назад
Le video madavna a machine ganmakla use madboudu but nin alla tull😂😂😂
Далее
How to make electric cultivator for Agriculture
10:31
GIANT Gummy Worm Pt.6 #shorts
00:46
Просмотров 14 млн