*ಭಾಗ್ಯಕಾರಕ ಆಗಿರುವ ಭಾಗ್ಯೆಶನ ಪ್ರಭಾವ ಯಾವತ್ತು ಅದೃಷ್ಟಕರ 11ನೇ ಮನೆ ಬಿಟ್ರೆ ಇದೇ ನಿಜ್ವಾಗ್ಲೂ ಒಳ್ಳೆ ಮನೆ ಅತ್ಯಂತ ಶುಭ ಭಾಗ್ಯ ಸ್ಥಾನ 🙏🙏🙏 ನವಮ ಸ್ಥಾನ 9ನೇ ಮನೆ ✨️✨️✨️✨️✨️🤗🤗🦋😘😘😘😅*
namsathe sri nimida ondu help agabekithu tumbane 2 year inada duddin vichardali kasta anubastha idini ,,aa ondu kastadinda yaladnu kalkoltha idini ..dashe shani bukthi rahu du ,, nim phon number kodthira
Sir in my horoscope Gemini assendent the 9th lord is saturn is settled in 7th house in 29° with venus and Mercury .So how can I understand it's result r luck.plz
9th lord 9th house good placement, Shani Dasha bandhre first 3 years thumba kasta aaguthe kai hakidha kelasa yella keduthe but amele olleya result siguthe
9th lord 7th house luck after marriage but 9th house Rahu Nimma thandhege astu olleyadhalla and gurugala margadharshana yavudhe vishayadhalli aadhru Sariyadha Samayakke sigalla
ನಮಸ್ತೆ ಗುರುಗಳೇ ನನ್ನದು ಶ್ರವಣ ನಕ್ಷತ್ರ ಮಕರ ರಾಶಿ ವೃಶ್ಚಿಕ ಲಗ್ನ ಲಗ್ನದಿಂದ 9ನೇ ಮನೆಯಲ್ಲಿ ಶನಿ ಇದ್ದಾರೆ ನನಗೆ 2019 ಫೆಬ್ರವರಿಯಿಂದ ಶನಿ ಮಹಾದಶ ನಡೆಯುತ್ತಿದೆ ಜೊತೆಗೆ ಸಾಡೆಸಾತಿ ನಡೆಯುತ್ತಿದೆ ನನಗೆ ಶನಿಯ ಮಹಾದೇಶ ಒಳ್ಳೆಯದ ದಯವಿಟ್ಟು ತಿಳಿಸಿ ಗುರುಗಳೇ🙏🙏🙏🙏🙏
Horadeshakke hoguva yoga iruthe but permanent antha ankolodhu thappu Adhakke bere maneya support beku but friendly house or12th lord jothe 12th house alli idhre graha long term like 10 -15 years koduthe
@@JeevanJyothiAstrology ತುಂಬಾ ಧನ್ಯವಾದಗಳು ಅದರೆ ಈಗಾಗಲೇ ಅವರು ವಿದೇಶಿ ಪ್ರಜೆ ಆಗಿದ್ದಾರೆ ಯಾವುದೋ ಕಾರಣದ ಮೇಲೆ ವಾಪಸ್ ಬಂದಿದ್ದರು ಈಗ ಮತ್ತೇ ಹೋಗಲು ತಯಾರು ಮಾಡುತ್ತಿದ್ದಾರೆ ಅವರದು ವೃಶ್ಚಿಕ ಲಗ್ನ ಮತ್ತು ರಾಶಿ 4ನೇ ಅಧಿಪತಿ ಶನಿ, 12ನೇ ಮನೆಯಲ್ಲಿ ತುಲಾ ರಾಶಿಯಲ್ಲಿ balavaagiddane, ಈಗ ಶುಕೃದೆಶೆ, ಬುಧ ಭುಕ್ತಿ patniyadu ಧನುರ ಲಗ್ನ ಗುರು 4ನೇ ಅಧಿಪತಿ 12ರಲ್ಲಿ ಗೆಳೆಯನ ಮನೆಯಲ್ಲಿ ಈಗ ಅವರಿಗೆ ಗುರುದೆಸ್ ಕೇತು ಭುಕ್ತಿ ಅವರು ಮತ್ತೇ ಹೋದರೇ ಪರವಾಘಿಲ್ಲವೆ.