Тёмный

ಒಟ್ಟು ಖರ್ಚಾಗುವ ವೆಚ್ಚ ಐದು ಲಕ್ಷ! ? | Charitha Konkal | Rajesh Reveal special 

Rajesh Gowda
Подписаться 92 тыс.
Просмотров 75 тыс.
50% 1

ಮಂಗಳಮುಖಿಯರ ಬಗ್ಗೆ ನೀವು ಕೇಳಿರಬಹುದು ಅಥವಾ ನೀವು ಅವರನ್ನು ನೇರವಾಗಿಯೇ ನೋಡಿರಬಹುದು. ಕೆಲವೊಮ್ಮೆ ಸಮಾಜ ಅವರನ್ನು ತಮ್ಮಂತೆ ಸಮಾನರೆಂದು ಪರಿಗಣಿಸದೇ ಇದ್ದರೂ ಅವರ ಆಶೀರ್ವಾದವನ್ನು ವರವೆಂದು ಪರಿಗಣಿಸುತ್ತದೆ. ಮಂಗಳಮುಖಿಯರು ಎಂದರೆ ಯಾರು..? ಮಂಗಳಮುಖಿಯರ ಆಶೀರ್ವಾದವನ್ನೇಕೆ ವರವೆಂದು ಪರಿಗಣಿಸಲಾಗುತ್ತದೆ..?
~-~~-~~~-~~-~
Please watch: "ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಹಾಕುವ ಮುನ್ನ ಈ ವಿಡಿಯೋ ನೋಡಿ! ?| Rajesh Reveals Ft. Swetha Anand | EP38"
• ಸೋಶಿಯಲ್ ಮೀಡಿಯಾದಲ್ಲಿ ನಿ...
~-~~-~~~-~~-~

Опубликовано:

 

8 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 27   
@divyaehbubbly8113
@divyaehbubbly8113 15 дней назад
ಅಷ್ಟೆಲ್ಲ ಕಷ್ಟ ಪಟ್ಟು ಯಾವನ್ ಹೇಳಿದ್ದು ಹೆಣ್ಣ್ ಆಗು ಅಂತ,..🤭🙄
@KalyaniSumamt
@KalyaniSumamt 15 дней назад
ಅಕ್ಕ ಅದು ಅವರ ಭಾವನೆ ಅವರಲ್ಲಿ ಆಗುವ ಹಾರ್ಮೋನುಗಳ ತೀವ್ರ ಬದಲಾವಣೆಯಿಂದ ಅವರಿಗೆ ಆ ಥರಹದ ಭಾವನೆಗಳು ಮೂಡುತ್ತವೆ ಅದಕ್ಕೆ ಅವರಿಗೆ ಹೆಣ್ಣಾಗಿ ಬದಲಾಗುವ ಆಸೆ ಸಹಜವಾಗಿ ಮೂಡುತ್ತೇ ಹೊರತು ಬೇಕು ಅಂತ ಬೆರವುದೋ ಕಾರಣಕ್ಕೆ ಬದಲಾಗಲ್ಲ ಅವರ ಸ್ತಿತಿಯಲ್ಲಿ ನಾವು ಇದ್ದಿದ್ರೆ ನಮಗೆ ತಿಳಿತಿತ್ತು ನಿಜವಾಗ್ಲೂ ಅವರ ಭಾವನೆ ಏನು ಅಂತ....
@Ankitajsh
@Ankitajsh 14 дней назад
ನಿಮ್ಮಲ್ಲಿ ಹೆಣ್ಣಿನ hormone iratte adikke nivu hennina riti behave madtira.. Boy agirtare but complete hennina hormones avrige iratte so avrige girl agbeku girl tara behave madbeku anta ansatte. Hennu annodu mnsalli iratte adre avara phisic boy tara iratte avara manastiti tumba kastavagirutte so purti convert agtare..
@prajakiya3407
@prajakiya3407 14 дней назад
ಅದು ಅವರನ್ನು ಒಳಗಿನಿಂದ ಬದಲಾಯಿಸುತಿರುತ್ತದೆ.... ಇದು ಅವರ ಕರ್ಮ ಆಗಿರಬಹುದು... ಅಥವಾ ಮಂಗಳಮುಖಿಯರ ಶಾಪಕುಡಾ ಆಗಿರಬಹುದು.. ಯಾರು ಸುಮ್ ಸುಮ್ಮ್ನೆ ಆಗುವುದಿಲ್ಲ.
@Om.S.K
@Om.S.K 14 дней назад
ಸರಿಯಾಗಿ ಹೇಳಿದ್ದೀರಿ
@prajakiya3407
@prajakiya3407 14 дней назад
@@Om.S.K ಏನ್ ಮಾತ್ ಆಡ್ತೀರಾ ರಿ ಅದು ಅವರು ಬೇಕು ಅಂತ ಮಾಡ್ಕೋತಾರ... ಒಳಗಡೆ ಭಾವನೆಗಳು ಕೂಡಾ ಚೇಂಜ್ ಆಗುತ್ತೆ ಅವರಿಗೆ... , ಕರ್ಮ, ಶಾಪ, ಕೂಡಾ ಆಗಿರುತ್ತೆ.
@santhoshmurthy1908
@santhoshmurthy1908 13 дней назад
5 rupees kotre avrge agalva, note kodi namg aagbarallaa antare
@santhoshmurthy1908
@santhoshmurthy1908 13 дней назад
Paapa avr jevnaa narka
@sarvamangalas5374
@sarvamangalas5374 15 дней назад
chitra said right
@prabhuswamychiru4680
@prabhuswamychiru4680 16 дней назад
🙏🙏🙏
@Garuda51
@Garuda51 4 дня назад
Hi anna
@Prakashyadav-qk1zg
@Prakashyadav-qk1zg 15 дней назад
ರಾಜೇಶ್ ❤
@rameshahsrameshahs4449
@rameshahsrameshahs4449 15 дней назад
👌👌👌👏👏👏👏❤️❤️❤️❤️
@shubhaa3684
@shubhaa3684 7 дней назад
😢
@PrashanthHA-y4j
@PrashanthHA-y4j 16 дней назад
Chaithra no kodi
@lidwinlobo3063
@lidwinlobo3063 16 дней назад
ವಿಟ.
Далее
🤔Угадай постройку | WICSUR #shorts
00:59