Students often say that they cannot remember what they study. In this video I have shared 7 simple tips to remember what they have studied. #study #memory
ಮೇಡಂ ನಮಸ್ತೆ... 🙏🙏 ನಮಗೆ 9 ವರ್ಷದ ಮಗನಿದ್ದಾನೆ ಅವನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ.. ಆದರೆ ಅವನಿಗೆ ಏನು ಮಾಡಿದ್ರು ಓದಲಿಕ್ಕೆ ಬರುವುದಿಲ್ಲ ಕನ್ನಡನು ಓದಲಿಕ್ಕೆ ಬರೋದಿಲ್ಲ ಇಂಗ್ಲೀಷ್ ಓದಲಿಕ್ಕೆ ಬರೋದಿಲ್ಲ... ಕ್ಲಾಸಿನಲ್ಲಿ ಹಿಂದೆ ಉಳಿದಿದ್ದಾನೆ.. ಅಲ್ಲದೆ ಮಾರ್ಕ್ ಎಲ್ಲ ಡಲ್ಲುಂಟು. ಅವನಿಗೆ ಓದಿಸುವ ಮೆಥಡ್ ಹೇಗೆ ಅವನಿಗೆ ಅಕ್ಷರ ಜ್ಞಾನ ಬರಸುವುದು ಹೇಗೆ... ಇದೊಂದು ನನಗೆ ದೊಡ್ಡ ಸಮಸ್ಯೆ ಆಗಿದೆ ಮೇಡಂ..
ಮಕ್ಕಳಿಗೂ & ಪೋಷಕರಿಗೂ ತಿಳಿಸಲೇ ಬೇಕಾದ ಉತ್ತಮ ವಿಚಾರಗಳು. ಇನ್ನು ಉತ್ತಮ ವಿಚಾರಗಳು ನಿಮ್ಮಿಂದ ಸಮಾಜಕ್ಕೆ ಕೊಡುಗೆಯಾಗಲಿ. ಮಾರ್ಗದರ್ಶನವಾಗಲಿ 🙏🏻 ಅನಭ್ಯಾಸೆ ವಿಷಮ್ ವಿದ್ಯಾ... ಅಭ್ಯಾಸೇ ನತು ಕೌಂತೇಯ. ವಿದ್ಯಾರ್ಥಿ ಚೇತ್ ಸುಖಮ್ ತ್ಯಜೇತ್. ಸುಖಾರ್ಥಿ ಚೇತ್ ವಿದ್ಯಾಮ್ ತ್ಯಜೇ ತ್. ಎನ್ನುವ ವಿಚಾರ ಸ್ಮೃತಿ ಪಟಾಲಕ್ಕೆ ಬಂತು.