ತಮಗೆ ಅಭಿನಂದನೆಗಳು ❤🙏ಸರ್ ಈ ನಿಮ್ಮ ಹಾಡನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ 👌👌❤ಐ ಲವ್ ಅಪ್ಪು, i ಮಿಸ್ ಅಪ್ಪು😭😭 ತಮ್ಮ ಈ ಸುಮಧುರವಾದ ಗೀತೆಗೆ ಶತಕೋಟಿ ನಮನಗಳು 🙏❤🙏😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏
ಪರೀಟ್ ಅಣ್ಣಾ ನಾನು ನಿನ್ನ ಅಭಿಮಾನಿ ಆಗಿರುವದಕ್ಕೆ ಸಾರ್ಥಕವಾಯಿತು. ಅವರ ಸ್ಮರಣಿಕೆಯ ಹಾಡುಗಳಲ್ಲಿ ಈ ಹಾಡು ಮೊದಲನೇ ಸಾಲಲ್ಲಿ ಇರುತ್ತೆ. ಇದೊಂದು ಅಪ್ಪು ಎಂಬ ದೇವರ ಭಕ್ತಿಗೀತೆ ತರಹ ಹಾಡಿದ್ದೀರಿ. ನಿಮಗೆ ಅನಂತಕೋಟಿ ಧನ್ಯವಾದಗಳು 🙏🙏😭😭