ಥ್ಯಾಂಕ್ಸ್ ಮಾಮ್ ತುಂಬಾ ಚನ್ನಾಗಿ ಹೇಳಿ ಕೊಡತಿರ ಮಾಮ್ ನಿಮಗೆ ತುಂಬಾ ಧನ್ಯವಾದಗಳು ಮಾಮ್ ಮಾಮ್ ಪ್ಲೀಸ್ ಯಲ್ಲಾ ಸೈಜ್ ಬ್ಲೌಸ್ ಹೇಳಿಕೊಡಿ ಮತ್ತೆ ಡಿಸೈನ್ ಕಟೋರಿ ಆಲ್ ಸೈಜ್ ಹೇಳಿ ಕೊಡಿ ಮಾಮ್ ನಮಗೆ ತುಂಬಾ ಉಪಯೋಗ ಆಗುತ್ತೆ ಮಾಮ್ ಪ್ಲೀಸ್
Hi. Madam Namaste 🙏 Madam thank you very much for giving information video 🎥 thank you very much 💐 love you so much madam 💞💞💞💞💞💞💞 thank nange thumbane help aytu madam thank you very much for giving information video all the best
Namasthe mam, thumba clear ಆಗಿ &neat ಆಗಿ explain ಮಾಡಿದಿರಾ.ನನಗೆ ಯಾವಾಗಲೂ front measurement thagolloke confuse ಆಗ್ತಾ ಇತ್ತು.ನೀವು ತುಂಬ ಸರಳವಾಗಿ helikottrdira .ನಾನೇ ಕಟ್ ಮಾಡಿ ಹೊಲಿ ಬಹುದು ಅನ್ನೋ confidence ಬಂದಿದೆ .ಖಂಡಿತ try ಮಾಡ್ತಿನಿ .ಧನ್ಯವಾದಗಳು.