Тёмный

ಕಡಿಮೆ ಬೆಲೆಯಲ್ಲಿ 1 kg ಗಿಂತ ಹೆಚ್ಚು ಬಾದಾಮ್ ಪುಡಿಯನ್ನು ಮನೆಯಲ್ಲೇ ರೆಡಿ ಮಾಡಿ ತುಂಬಾ ಸುಲಭವಾಗಿ badam powder 

Nodi Tili Mhadi Kali
Подписаться 409 тыс.
Просмотров 594 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 241   
@shyamalaramanna3074
@shyamalaramanna3074 10 месяцев назад
ನೀವು ತೋರಿಸಿದ ರೀತಿ . ಎಲ್ಲ ತುಂಬಾ ಚೆನ್ನಾಗಿದೆ.ಆದರೆ ಮಾತಾಡುವಾಗ 'ಅ'ಮತ್ತು 'ಹ'. ಅಕ್ಷರ ಗಳು ಪ್ರಯೋಗ ಸರಿಯಾಗಿ ಮಾಡಿದರೆ ಕನ್ನಡ ಕ್ಕೆ ಒಂದು ಮರ್ಯಾದೆ ಬರುತ್ತದೆ.
@mahalakg5558
@mahalakg5558 10 месяцев назад
Yeah yes yes Madam Pl improve your pronunciation
@noditilimhadikali
@noditilimhadikali 10 месяцев назад
Ok thank you
@SpiderBoy-qe8
@SpiderBoy-qe8 7 месяцев назад
ಅತ್ರು ಅ ಜಾಗದಲ್ಲಿ ಹ್ ಹಾಕಿದ್ರೆ.. ಏನ್ ಆಗುತ್ತೆ ಅದ್ಕೆ ಪದ ಬಳಿಕೆ ಸರಿಯಾಗಿ ಇರ್ಬೇಕು ಅಂಥ ದ್ರೋಣ ಪ್ರಥಪ್ ಬಿಗ್ಗ್ ಬಾಸ್ ಲೀ ಪದೇ ಪದೇ ಹೇಳಿದ್ದು 🤦🏻‍♂️
@sudhakarhegde3307
@sudhakarhegde3307 Месяц назад
ಹಾಸನದವರಿಗೆ ಉಚ್ಚಾರಣೆಯೇ ಹಾಗೆ ಅವರಿಗೆ ಭಾಷಾ ಜ್ಷಾನ ತುಂಬಾ ಕಡಿಮೆ
@SrinivasSrinivasms
@SrinivasSrinivasms 6 месяцев назад
200 ಗ್ರಾಮ್ ಬಾದಾಮಿ 100 ಗ್ರಾಮ್ ಗೋಡಂಬಿ 50 ಗ್ರಾಂಪ್ ಪಿಸ್ತಾ ಹಾಕಿದೀರಾ ಆದ್ರೆ 1 ಕೆಜಿ ಪೌಡರ್ ಹೇಗೆ ಅಂತ
@basaavarajumanenakoppa4378
@basaavarajumanenakoppa4378 Месяц назад
ಸಕ್ಕರೆ ಅರ್ಧ ಕೇಜಿ
@RaniM-et5bp
@RaniM-et5bp 15 дней назад
250 gm ಬಾದಾಮಿ 150 gm ಗೋಡಂಬಿ 50 gm ಪಿಸ್ತಾ 2 ಕಪ್ ಸಕ್ಕರೆ
@geetanadiger5586
@geetanadiger5586 7 месяцев назад
ಬಾದಾಮಿ ಹಾಲು ಮಾಡುವ ರೀತಿ ಭಾಳ ಸುಂದರವಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು
@noditilimhadikali
@noditilimhadikali 7 месяцев назад
Thank you
@ravishankarbhat.s1860
@ravishankarbhat.s1860 Год назад
ಬಿಸಿ ಹಾರಿದಾಗ ಅಲ್ಲ ಸಿಸ್ಟರ್ ಅದು ಬಿಸಿ ಆರಿದಾಗ. ಚೆನ್ನಾಗಿ ದೆ
@noditilimhadikali
@noditilimhadikali Год назад
Ok thank you
@smbengu6175
@smbengu6175 11 месяцев назад
Kelakke agalla hakarakke akkara aa karakee hakkara upayogisthara yake
@vasistaramvinaya4158
@vasistaramvinaya4158 10 месяцев назад
🤣
@ApoorvaApoorva-yo7ov
@ApoorvaApoorva-yo7ov 17 дней назад
Yellargu onde tara matadok agolla Alva
@parvathis7386
@parvathis7386 Год назад
ಬಹಳ ಚೆನ್ನಾಗಿದೆ ಮಾಡುವ ವಿಧಾನ ಸುಲಭವಾಗಿದೆ
@noditilimhadikali
@noditilimhadikali Год назад
Thank you so much
@girija4714
@girija4714 9 месяцев назад
ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್
@noditilimhadikali
@noditilimhadikali 9 месяцев назад
Thank you
@rajdk6884
@rajdk6884 Год назад
ಚೆನ್ನಾಗಿದೆ ಮತ್ತು ಸುಲಭ ವಿಧಾನ ಆದರೆ ವಿವರಿಸುವಾಗ ನೀವು ಸ್ವಲ್ಪ 'ಆ'ಕಾರ ಮತ್ತು 'ಹ'ಕಾರದ ಬಗ್ಗೆ ಗಮನಿಸಿ
@noditilimhadikali
@noditilimhadikali Год назад
Ok thank you
@bannadisuvarna102
@bannadisuvarna102 Год назад
ಹೌದು, ದಯವಿಟ್ಟು ಹ ಕಾರ ಅ ಕಾರದ ಬಗ್ಗೆ ಗಮನವಿರಲಿ 😊😊
@OrganicHealthy
@OrganicHealthy Год назад
3rd like sister 👍❤Goodafternoon dear 😊Very nicely prepared sister ❤looks so yummy and Delicious sister thanks for sharing sister ❤👌😋👍
@noditilimhadikali
@noditilimhadikali Год назад
Thank you so much🙏
@KumarS-d2x
@KumarS-d2x 9 месяцев назад
Super badam power recipe 👌👌👌 Thank you madam 💐💐💐
@noditilimhadikali
@noditilimhadikali 9 месяцев назад
Thank you so much
@shivannab5
@shivannab5 Год назад
Superb information madam....tqu so much
@noditilimhadikali
@noditilimhadikali Год назад
Thank you so much
@sureshpr9038
@sureshpr9038 8 месяцев назад
ಮೇಡಂ ಬಾದಾಮ್ ಪೌಡರ್ ಸುಲಭ ವಿಧಾನದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು. ಅದರೆ ಧರ ಮತ್ತು ಕ್ವಾಂಟಿ ವಿಷಯದಲ್ಲಿ ಅಜಗಜಾಂತರ.
@noditilimhadikali
@noditilimhadikali 8 месяцев назад
Thank you
@ranganayakichinu5702
@ranganayakichinu5702 Год назад
Nice useful video 👍 Horlicks nama childhoodnali Edda Horlicks quality quantity evaga chenagi barta ela
@noditilimhadikali
@noditilimhadikali Год назад
Hi mam thank you so much🙏
@jjab123
@jjab123 9 месяцев назад
thanks for sharing this recipe.
@jyothip5408
@jyothip5408 6 месяцев назад
Nanu try madde mdm adre anto anto thara agoitu mdm ...nivu madiddu thumba channagide
@noditilimhadikali
@noditilimhadikali 6 месяцев назад
ನೆಕ್ಸ್ಟ್ ಟೈಮ್ ಟ್ರೈ ಮಾಡಿ.ok thank you
@rajashekarashekara9131
@rajashekarashekara9131 9 месяцев назад
ಧನ್ಯವಾದಗಳು ಸೂಪರ್. 🙏🇮🇳🌹👌
@noditilimhadikali
@noditilimhadikali 9 месяцев назад
Thank you
@Gleeavathy4598
@Gleeavathy4598 Год назад
Tumba chennagide .very easy method thanks❤😊
@noditilimhadikali
@noditilimhadikali Год назад
Thank you
@PankajaPaakashaale
@PankajaPaakashaale Год назад
ತುಂಬಾ ಚನ್ನಾಗಿ ವಿವರಿಸಿದ್ದಾದ್ದಿರಾ
@noditilimhadikali
@noditilimhadikali Год назад
Thank you
@girishroy7915
@girishroy7915 10 месяцев назад
ಕಡಿಮೆ ಹುರಿ ನಲ್ಲಿ ಬಿಸಿ ಹಾರಿದರೆ ಅನಮಂತ ಅರದಂಗೆ ಹಾಗುತ್ತೆ
@bheemreddykanagaddikanagad4673
ತುಂಬಾ ಉತ್ತಮ ವಾಗಿದೆ 👌
@noditilimhadikali
@noditilimhadikali Год назад
Thank you so much
@nagarajdoddamane5601
@nagarajdoddamane5601 11 месяцев назад
ನೀವು ತೋರಿಸಿರುವ ರೀತಿ ಚನ್ನಾಗಿದೆ ಆದರೆ ಅಕರ ಮತ್ತು ಹಕಾರ ಗಳನ್ನು ಸರಿಯಾಗಿ ಬಳಸಿ. ತಪ್ಪುತಿಳಿಯಬಾರದು......... ತಂಗಿ.
@naveenamanjunath1056
@naveenamanjunath1056 3 месяца назад
Nice recipe mam
@jeevikajeevan6816
@jeevikajeevan6816 Год назад
I will try today.
@noditilimhadikali
@noditilimhadikali Год назад
Ok thank you
@anilkala9275
@anilkala9275 7 месяцев назад
ಬಹಳ ಬಹಳ ಧನ್ಯವಾದಗಳು
@noditilimhadikali
@noditilimhadikali 7 месяцев назад
Thank you
@Nethrascookingchannal
@Nethrascookingchannal Год назад
Super ನಾನು ಎಗ್ತಾನೆ ನೋಡಿ try madiddini
@noditilimhadikali
@noditilimhadikali Год назад
Ok thank you so much🥰
@FathanFaru
@FathanFaru Месяц назад
Super ❤
@savithahsvindya18
@savithahsvindya18 8 месяцев назад
Tq u sister 👌👌👌👌👌👌♥️👏
@noditilimhadikali
@noditilimhadikali 8 месяцев назад
Welcome
@SuryaTanviShree
@SuryaTanviShree Год назад
Sippe tagede rubidira adheg a color barutte
@noditilimhadikali
@noditilimhadikali Год назад
ನೀವು ಒಂದು ಸಲ ಟ್ರೈ ಮಾಡಿ ನಿಮಗೆ ಗೊತ್ತಾಗುತ್ತೆ Ok Thank you
@nalinasnalinas7451
@nalinasnalinas7451 Год назад
Turmeric powder akidaralla adike
@vanshikaisaunicorn6711
@vanshikaisaunicorn6711 Год назад
By hu T hu bu
@madhunagu1989
@madhunagu1989 Год назад
I will try once at home
@abhilasha6220
@abhilasha6220 Год назад
ಕಲರ್ ಬಿಡಿ, ಸಿಪ್ಪೆಯಲ್ಲಿ phytic acid ಇರತ್ತೆ, ಅದು ಪೋಷಕಾಂಶ ಹೀರಿಕೊಳ್ಳಲು ತಡೆ ಒಡ್ಡುತ್ತದೆ. ಬಾದಾಮಿ ನೆನೆಸಿ ಸಿಪ್ಪೆ ತೆಗೆದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಉಪಯೋಗಿಸಿದರೆ ಒಳ್ಳೆಯದು. ಅದು ಬಿಟ್ಟರೆ ಒಳ್ಳೆ ರೆಸಿಪಿ.
@bharatikharvi5077
@bharatikharvi5077 Год назад
ಸೂಪರ್ ಮಾಹಿತಿ ಮೇಡಂ🙏
@noditilimhadikali
@noditilimhadikali Год назад
Thank you so much🙏
@veenakumari4257
@veenakumari4257 Год назад
👌
@artbyamruta3202
@artbyamruta3202 Год назад
Super recipe
@noditilimhadikali
@noditilimhadikali Год назад
Thank you
@kavikavitha1969
@kavikavitha1969 Год назад
Super m
@noditilimhadikali
@noditilimhadikali Год назад
Thank you
@nalinikashinath9790
@nalinikashinath9790 Год назад
nice...very nice thank you......
@noditilimhadikali
@noditilimhadikali Год назад
Thank you
@sandhyasandhu1069
@sandhyasandhu1069 Год назад
Super
@nijalingappagh184
@nijalingappagh184 9 месяцев назад
ಮೇಡಂ,ನೀವು ತಿಳಿಸಿರುವ ಮಾಹಿತಿಯನ್ನು ಪೂರ್ಣ ಒಪ್ಪಲು ಆಗುವುದಿಲ್ಲ, 1 .00 kg ಹೇಗೆ ಆಗುತ್ತದೆ, ದಯವಿಟ್ಟು ತಿಳಿಸುವಿರಾ ?
@Hamj-cx7zn
@Hamj-cx7zn 6 месяцев назад
Sakkare jasti sersi helidare ansutte
@rameshanagappa3712
@rameshanagappa3712 7 месяцев назад
ಸೂಪರ್ 🎉
@shreePriya1988
@shreePriya1988 Год назад
Super eede mam
@noditilimhadikali
@noditilimhadikali Год назад
Thank you
@laxmipai5321
@laxmipai5321 Год назад
Very good
@noditilimhadikali
@noditilimhadikali Год назад
Thank you
@geetawalvekar4415
@geetawalvekar4415 6 месяцев назад
ರೆಸಿಪಿ ❤
@ushashivaram922
@ushashivaram922 Год назад
Instead of sugar add kempe kallu sakkare it will be more tasty
@noditilimhadikali
@noditilimhadikali Год назад
Ok sister ಸೇರಿಸಬಹುದು ಇನ್ನು ತುಂಬಾ ಆರೋಗ್ಯಕ್ಕೆ ಒಳ್ಳೆದು thank you
@shanthashantha1633
@shanthashantha1633 Год назад
Super👍
@noditilimhadikali
@noditilimhadikali Год назад
🥰
@sudharanic4137
@sudharanic4137 5 месяцев назад
Super super
@noditilimhadikali
@noditilimhadikali 5 месяцев назад
Thank you
@chayavlogsandrecipe5332
@chayavlogsandrecipe5332 Год назад
Super recipe Akka 😊❤
@noditilimhadikali
@noditilimhadikali Год назад
Thank you so much🙏
@vasundaraan6670
@vasundaraan6670 Год назад
Kushi ayethu danyavada nemage
@noditilimhadikali
@noditilimhadikali Год назад
Thank you so much🙏
@manjunathas1560
@manjunathas1560 11 месяцев назад
Super information 👌🔥
@noditilimhadikali
@noditilimhadikali 11 месяцев назад
Thank you
@DesifoodOman
@DesifoodOman Год назад
Very nice i watched full video 👌👌👌
@noditilimhadikali
@noditilimhadikali Год назад
Thank you so much🤝🙏
@nagarajababu9504
@nagarajababu9504 8 месяцев назад
Madam do you sell it at home
@pranavpadmakumr1074
@pranavpadmakumr1074 8 месяцев назад
Madam thank you
@jayashankarkr4738
@jayashankarkr4738 8 месяцев назад
Nice👍 video
@noditilimhadikali
@noditilimhadikali 8 месяцев назад
Thank you
@babithamalli-ix2ox
@babithamalli-ix2ox 8 месяцев назад
Sakkare badalu kall sakkare sersabauvda❤
@noditilimhadikali
@noditilimhadikali 8 месяцев назад
Ok thank you
@shantharamshenoy5616
@shantharamshenoy5616 15 дней назад
ನಿಜವಾಗಿ ಕೆಂಪು ಕಲ್ಲಸಕ್ಕರೆ ಮತ್ತು ಕೇಸರಿ ಸೇರಿಸಿ ಪುಡಿ ಮಾಡಬೇಕು. ಪಿಸ್ತಾ ಇಲ್ಲದಿದ್ರೂ ತೊಂದ್ರೆ ಇಲ್ಲ
@shantharamshenoy5616
@shantharamshenoy5616 15 дней назад
ಬಾದಾಮಿ ನೀರಿನಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ಸಿಪ್ಪೆ ತೆಗೆದು ಬಟ್ಟೆಯಲ್ಲಿ ಒಣಗಿಸ ಬೇಕು
@shashankgowda2955
@shashankgowda2955 Год назад
👌☺️
@poojagp2282
@poojagp2282 6 месяцев назад
Spr
@santurrsuper7026
@santurrsuper7026 7 месяцев назад
Ok good m
@shreedevibjjagandabhavi6663
Superb thanku..
@noditilimhadikali
@noditilimhadikali Год назад
Thank you
@sumangalarswamy336
@sumangalarswamy336 9 месяцев назад
Nice 👍
@JagadishaNaik-dt3lj
@JagadishaNaik-dt3lj 2 месяца назад
11 months baby ge kudisbuda
@noditilimhadikali
@noditilimhadikali 2 месяца назад
Ok sister
@RaviUmar-u9u
@RaviUmar-u9u 7 месяцев назад
300 ರೂಪಾಯಿಗೆ ಒಂದು ಕೆಜಿ ಎಷ್ಟು ಆಗುತ್ತಾ
@kottagaranahalliannapoorna8156
👌 👌 🎉
@deekshithhr2696
@deekshithhr2696 Год назад
Super mam but cut madi hakiva ingredients nnu fry madbeka or Raw hakbeka hrli
@noditilimhadikali
@noditilimhadikali Год назад
ಸರ್ ಮೊದಲೆ ಫ್ರೈ ಮಾಡಿರುವ ಗೋಡಂಬಿ ಬಾದಾಮನು ಸ್ವಲ್ಪ ತೆಗೆದುಕೊಂಡು ಕಟ್ ಮಾಡಿ ಸೇರಿಸಿ
@noditilimhadikali
@noditilimhadikali Год назад
Thank you
@ranjithal2101
@ranjithal2101 8 месяцев назад
Medam e powder ge sakkare badallu bella akko bodha
@noditilimhadikali
@noditilimhadikali 8 месяцев назад
Ok👍 thank you
@dr.p.chandrammachandra2539
@dr.p.chandrammachandra2539 6 месяцев назад
Çhennagi. Madi. Thorisideera. Thank h
@noditilimhadikali
@noditilimhadikali 6 месяцев назад
Thank you
@damayanthipcpc576
@damayanthipcpc576 10 месяцев назад
ಎಷ್ಟು ಮಾತನಾಡ್ತೀರಾ ಮೇಡಂ. ಕೇಳಕೇ ಇರಿಟೇಷನ್.
@vinothvyvinothvy5767
@vinothvyvinothvy5767 Год назад
Dear almond powder remedies for more helpful tips.
@noditilimhadikali
@noditilimhadikali Год назад
Thank you so much
@ManjulaGasti-zz2tn
@ManjulaGasti-zz2tn Год назад
❤❤ super ri
@noditilimhadikali
@noditilimhadikali Год назад
Thank you
@ParvatiParu-ue9be
@ParvatiParu-ue9be Год назад
👌👌👌
@deepikasiddharth7515
@deepikasiddharth7515 Год назад
It's very easy 😊😅
@noditilimhadikali
@noditilimhadikali Год назад
Thank you
@gnanagnana1631
@gnanagnana1631 Год назад
ಇತರ ಪುಡಿ ಮಾಡೋದನ್ನು ಹೇಳಿಕೊಡಿ ಪ್ಲೀಸ್
@noditilimhadikali
@noditilimhadikali Год назад
ನಾನು ತಿಳಿಸಿದ ಹಾಗೆ ಒಂದು ಸಲ ಗ್ರೈಂಡ್ ಮಾಡಿ ತುಂಬಾ ಚೆನ್ನಾಗಿ ಬಾದಾಮ್ ಪೌಡರ್ ಬರುತ್ತೆ ok thank you sister
@savithasurendra3771
@savithasurendra3771 Год назад
Arishina yavdu use madudra gottaglilla
@noditilimhadikali
@noditilimhadikali Год назад
Hi sister ಅಡುಗೆ ಅರಿಶಿಣ thank you
@ravishankarbssringeri7514
@ravishankarbssringeri7514 8 месяцев назад
ರೆಸಿಪಿ ಚೆನ್ನಾಗಿದೆ. ದಯವಿಟ್ಟು ಕನ್ನಡ ಸರಿಯಾಗಿ ಮಾತನಾಡಲು ಕಲಿಯಿರಿ.
@kalpanahassan2882
@kalpanahassan2882 2 месяца назад
ಉರಿಬಾರದು ,ಆಗ ಎಣ್ಣೆ ಬಿಡುತ್ತೆ
@chethanchethu1026
@chethanchethu1026 10 месяцев назад
ಶುಗರ್ ಇರುವವರಿಗೆ ಸಕ್ಕರೆ ಬದಲು ಏನು ಬಳಸಬಹುದು ಮೇಡಂ. ಪ್ಲೀಸ್ ತಿಳಿಸಿ 😊
@noditilimhadikali
@noditilimhadikali 10 месяцев назад
ಬೆಲ್ಲದ ಪುಡಿಯನ್ನು ಸೇರಿಸಿ ಮಾಡಿಕೊಳ್ಳಿ Ok thank you
@gowriprakash5145
@gowriprakash5145 10 месяцев назад
Madam ನೀವು ಆಡೋ ಕನ್ನಡ ಭಾಷೆ ನೀವು ಮಾಡಿದ ಬಾದಾಮಿ ಹಾಲಿನಷ್ಟೆ ಚೆನ್ನಾಗಿ ಇರಬೇಕಲ್ವ... ಅಕಾರಕ್ಕೆ ಹಕಾರ..ಹಕಾರಕ್ಕೆ ಆಕಾರ ದಯವಿಟ್ಟು ಹಾಕಬೇಡಿ
@noditilimhadikali
@noditilimhadikali 10 месяцев назад
Ok thank you
@BhoomiSRji
@BhoomiSRji Год назад
Mam radymade kuda hige irutta? Andre MTR du baruttalla hage?
@noditilimhadikali
@noditilimhadikali Год назад
Readymade ಪುಡಿ ಬಗ್ಗೆ ನಮಗೆ ಗೊತ್ತಿಲ್ಲ sister ನಾನು ಮಾಡಿರುವುದು natural ಆಗಿರುತ್ತೆ ok thank you🥰
@Essar2627
@Essar2627 Год назад
ಮಾರ್ಕೆಟ್ ನಲ್ಲಿ ಸಿಗುವ ಪುಡಿಯ ಲ್ಲಿ ತುಂಬಾ ಸಕ್ಕರೆ ಇರುತ್ತೆ.
@seethanagaraj9863
@seethanagaraj9863 Год назад
V nice
@kvsushilammakv7541
@kvsushilammakv7541 Год назад
Tumbachannagede medam thanks
@noditilimhadikali
@noditilimhadikali Год назад
Thank you so much
@rakshithashetty3405
@rakshithashetty3405 Год назад
Super ಆಗಿದೆ.. bt nan madidin.. ಇಷ್ಟು powder tara ಆಗಿಲ್ಲ.. ಅಂಟು ಅಂಟು ಆಗಿರತ್ತೆ... ಯಾಕೆ
@noditilimhadikali
@noditilimhadikali Год назад
ಮಿಕ್ಸಿಯಲ್ಲಿ ಗ್ರೈಂಡ್ ಮಾಡುವಾಗ ಒಂದೇ ಸಮ ರುಬ್ಬಾಬಾರದು ಆನ್ ಆಫ್ ಮಾಡಿ ನಿಧಾನವಾಗಿ ಗ್ರೈಂಡ್ ಮಾಡಬೇಕು ok. Sister thank you
@ManeAramane
@ManeAramane Год назад
Naanu evaga madde avru helida hage barlila,colour ella ,powder agila,avru koneyally instant badam powder mixige haki open madi torsidare,bejar aythu sari barlilla
@vasanthaanand
@vasanthaanand 11 месяцев назад
Badami sippe tinbaradu. Nenesi sippe tegedu onagisi nantara hiridu pudi madabeku.
@noditilimhadikali
@noditilimhadikali 11 месяцев назад
Ok thank you
@nirmalabr8156
@nirmalabr8156 7 месяцев назад
Thanks madam
@noditilimhadikali
@noditilimhadikali 7 месяцев назад
Welcome
@mamathabprasad3281
@mamathabprasad3281 Год назад
Half kg ingredients ge 1.5 kg hege aythu?
@noditilimhadikali
@noditilimhadikali Год назад
Hi sister sugar ಸೇರಿಸಿ 1 kg ಗಿಂತ ಜಾಸ್ತಿ ಬಾದಾಮ್ ಪೌಡರ್ ಆಗುತ್ತೆ ಖಂಡಿತ ಒಂದ್ಸಲ ಟ್ರೈ ಮಾಡಿ thank you
@NammaABHIRUCHI
@NammaABHIRUCHI 10 месяцев назад
❤👌👌👌👌😋👍
@padmamalinisingh6547
@padmamalinisingh6547 Год назад
Brown sugar mix maadabahuda?
@noditilimhadikali
@noditilimhadikali Год назад
Ok👍 thank you
@VaniVanim-o3h
@VaniVanim-o3h 3 месяца назад
ಹಾಯ್ ಮಮ್ ಸೂಪರ್ ನೈಸ್ ಮಮ್ ❤tq
@noditilimhadikali
@noditilimhadikali 3 месяца назад
Most welcome
@reshmapatil536
@reshmapatil536 11 месяцев назад
@shalinikamath9673
@shalinikamath9673 Год назад
❤✌️
@veena6672
@veena6672 Год назад
1&½ yr papu gr kodboda
@noditilimhadikali
@noditilimhadikali Год назад
ಅಷ್ಟು ಚಿಕ್ಕ ಮಗುಗೆ ಬೇಡ ಸಿಸ್ಟರ್ ಬರಿ ಹಾಲು ಕೊಡಿ ಸಾಕು ಮತ್ತು ರಾಗಿ ಸರಿ ತಿನಿಸಿ ಅದರಲ್ಲೇ ಮಗುಗೆ ಬೇಕಾದ protein ಸಿಗುತ್ತೆ ok Thank you sister
@mosesdharmdas8710
@mosesdharmdas8710 11 месяцев назад
good tq
@allappapawadi6490
@allappapawadi6490 Год назад
250grM Badawi 200gram goddammit total 450gr why 1.5 kg?
@pramilal2548
@pramilal2548 Год назад
Sugar also
@noditilimhadikali
@noditilimhadikali Год назад
ಸಕ್ಕರೆ ಸೇರಿಸಿ sister 1.5 kg ಬರುತ್ತೆ ok thank you
@roopasudhir1212
@roopasudhir1212 Год назад
Mam recipe super. Adre kannada swalpa sari illa. ' ಹ ' kaara mattu 'ಅ' kaara sari maadi. Adhu ಹಾರಿದ ಮೇಲೆ ಅಲ್ಲ ಆರಿದ ಮೇಲೆ. Arliks ಅಲ್ಲ horliks
@vasanthisc2422
@vasanthisc2422 Год назад
​@@roopasudhir1212😂
@palyachidambar2450
@palyachidambar2450 Год назад
Sugar iruvavaru godambi thinnabahuda
@noditilimhadikali
@noditilimhadikali Год назад
Hi sir ಗೋಡಂಬಿ ತಿನ್ನುವುದರಿಂದ ತೊಂದರೆ ಇಲ್ಲ ಆದರೆ ನೀವು ಸಕ್ಕರೆ ಬದಲಾಗಿ ಬೆಲ್ಲದ ಪುಡಿಯನ್ನು ಸೇರಿಸಿ ಬಾದಾಮ್ ಪೌಡರ್ ಮಾಡಿಕೊಳ್ಳಿ ok Thank you sir
@hansashanbhag4574
@hansashanbhag4574 Год назад
I got it bcoz of turmeric u get A yellow powder
@noditilimhadikali
@noditilimhadikali Год назад
Ok turmeric powder Thank you
@lakshmidevilakshmidevi3951
@lakshmidevilakshmidevi3951 Год назад
Pista illa Andre nediyutta
@noditilimhadikali
@noditilimhadikali Год назад
Ok thank you
@ashwinikabade2391
@ashwinikabade2391 Год назад
Super explains
@noditilimhadikali
@noditilimhadikali Год назад
Thank you
@pratimakulhalli6671
@pratimakulhalli6671 Год назад
Milk powder ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ
@noditilimhadikali
@noditilimhadikali Год назад
Ok thank you
@malathijoshi5529
@malathijoshi5529 Год назад
5:06
@noditilimhadikali
@noditilimhadikali Год назад
Thank you so much🙏
@four._.tai.l2296
@four._.tai.l2296 Год назад
Yappa badamina? Adu nanna shathru.
@noditilimhadikali
@noditilimhadikali Год назад
🤔 thank you
@D.S.HanumanthRaoD.S.HanumanthR
@D.S.HanumanthRaoD.S.HanumanthR 8 месяцев назад
ಬೆಲ್ಲದಿಂದಮಾಡಿ
@noditilimhadikali
@noditilimhadikali 8 месяцев назад
Ok thank you
@lakshmikanthas6764
@lakshmikanthas6764 Год назад
🙏🙏🙏
@noditilimhadikali
@noditilimhadikali Год назад
Thank you
@AkshataPujar-j2u
@AkshataPujar-j2u Год назад
Sopar
@noditilimhadikali
@noditilimhadikali Год назад
Thank you
@ambujaambuja8616
@ambujaambuja8616 Год назад
Rite alla rate anta heli
@noditilimhadikali
@noditilimhadikali Год назад
Ok thank you
@induananth6984
@induananth6984 Год назад
ಸಕ್ಕರೆ ಬದಲಿಗೆ ಕಲ್ಲು ಸಕ್ಕರೆ ಸೇರಿಸಿ ಮಾಡಬಹುದು ಅಲ್ವಾ
@noditilimhadikali
@noditilimhadikali Год назад
Ok ಸೇರಿಸಿ Thank you
@nine._.tai.l4647
@nine._.tai.l4647 Год назад
Baadami nanna shathru adu thinnodu beda nodidru bayi kaditha adanthe annisutthe ashtu bhaya huttiside.
@nandunandini2179
@nandunandini2179 Год назад
Alurgy ansithe .nangu oil nli fry madedha kadlekayi beeja tindre immediate skin rashes haguthe
@noditilimhadikali
@noditilimhadikali Год назад
Ok thank you
@shailajapoojary5833
@shailajapoojary5833 Год назад
Pudi maduvaga nir niragthe
@noditilimhadikali
@noditilimhadikali Год назад
ಖಂಡಿತ ಇಲ್ಲ ಸಿಸ್ಟರ್ ನೀವು ಮಿಕ್ಸಿ ಆನ್ ಮಾಡಿದಾಗ ಒಂದೇ ಸಲ ಗ್ರೈಂಡ್ ಮಾಡಬಾರದು ಆಫ್ ಮಾಡಿ ಆನ್ ಮಾಡಬೇಕು ಆಫ್ ಮಾಡಿ ಆನ್ ಮಾಡಬೇಕು ಹೀಗೆ ಗ್ರೈಂಡ್ ಮಾಡಿ ಮತ್ತು ಗೋಡಂಬಿ ಬಾದಾಮ್ ಅನ್ನು ಚೆನ್ನಾಗಿ ಬಿಸಿ ಹಾರಿಸಿ ಗ್ರೈಂಡ್ ಮಾಡಿ ok thank you
@Cheluvanna
@Cheluvanna Год назад
Adu hege 1 kg aagodu.250grs badam150 grs godambi swalpa pista sakkare.astakke 1 kg aguttha.ondu sala 1 kg anteera innond sala 1.5 kg antheera.adu hege
@noditilimhadikali
@noditilimhadikali Год назад
ಒಂದ್ಸಲ ಟ್ರೈ ಮಾಡಿ ಸಿಸ್ಟರ್ Ok. Thank you
Далее
这位大哥以后恐怕都不敢再插队了吧…
00:16
这位大哥以后恐怕都不敢再插队了吧…
00:16