ಸಮಯ ಯಾಕೆ ಬೇಗ ಹೊಗ್ತದೆ? , ನನ್ನ ಹೊಸ ಪಯಣ ನಮಸ್ತೆ ನನ್ನ ಹೆಸರು ಶರತ್ ಎ ಈಗ ನಾನು ಹೊಸ series ಮಾಡ್ತಾ ಇದ್ದೇನೆ. ಅದುವೇ, 60 ದಿನದಲ್ಲಿ 30 skill ಕಲಿಯುದು. ಇದನ್ನು ಯಾಕೆ ಮಾಡ್ತಾ ಇದ್ದೇನೆ ಅಂದ್ರೆ, ನಾನು ಚಿಕ್ಕ ವಯಸ್ಸಿನಿಂದ ತುಂಬಾ skillls ಅನ್ನು ಕಲಿಬೇಕಂತ ಇದ್ದೆ ಆದ್ರೆ ಗೊತ್ತಿಲ್ಲ limited skills ಅನ್ನು ಮಾತ್ರ ಕಲ್ತಿದ್ದೆ. ಹಾಗೆ ಈಗ ಅದನ್ನು ಕಲಿತು ,ಒಂದು ಹೊಸ ಜರ್ನಿ start ಮಾಡುವ ಅಂತ. ಅದಲ್ಲದೆ ಇನ್ನೊಂದು ವಿಷಯ ಉಂಟು ಅದಿಕ್ಕೆ ಈ video ನೋಡಿ:-ru-vid.com/video/%D0%B2%D0%B8%D0%B4%D0%B5%D0%BE-Hpbp6HD78Po.htmlsi=xcaR0Z3QCAmLO_3M ಯಾಕಂದ್ರೆ ಅದನ್ನು full type ಮಾಡಿದ್ರೆ ನಾನು ಒಂದು blog ಬರೆದಾಹಾಗೆ ಆಗಬಹುದು
Bro i have seen your all roasting videos, in that all what you're using riming words is next level . I'm a big fan for your dialogues , keep it up and entertain us more❤
Guru nin pakka olle roster ❤ you tube inda time tagobedi hinge continue madi olle success ide broo all the best ❤ creative kannadiga and maysore 🥭 mango kannada best roster s🎉 ಜೈ ಕನ್ನಡ avn yaro eno andavnu ನಮ್ ಕಡೆ ಅವ್ನ ಅಂತಾರೆ ಸೆಡೆ😅