Тёмный

ಕರಾವಳಿಯಲ್ಲಿ ವ್ಯಾಪಕವಾಗಿರುವ ಮುಸ್ಲಿಂ ದ್ವೇಷದಲ್ಲಿ ಯಕ್ಷಗಾನ ಕಲೆಯ ಪಾತ್ರ ದೊಡ್ಡದು! 

Prasthutha News
Подписаться 334 тыс.
Просмотров 39 тыс.
50% 1

#PrasthuthaNews #Prasthutha #Yakshagana
♦️ ಯಕ್ಷಗಾನದಲ್ಲಿ ಮುಸ್ಲಿಮರ ಆಚಾರ ವಿಚಾರಗಳ ಅವಹೇಳನ
♦️ ಹಾಸ್ಯದ ಹೆಸರಲ್ಲಿ ಕಲೆಯನ್ನು ಕೊಲೆ ಮಾಡುವ ಕಲಾವಿದರು
♦️ ಕಲೆಯ ಮೂಲಕ ಮನೆಮನಗಳಿಗೆ ಹರಡಿದ ಮುಸ್ಲಿಂ ದ್ವೇಷ
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 prasthutha.com/
Facebook Page 👉 / prasthuthanews
Telegram Channel 👉 t.me/prasthuthanews
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ

Опубликовано:

 

3 апр 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 300   
@udaybalegars7588
@udaybalegars7588 2 года назад
ಎರಡು ಧರ್ಮಗಳ ದೇವರುಗಳನ್ನು ಈ ಹಾಸ್ಯಗಾರ ಅಪಹಾಸ್ಯ ಮಾಡುತ್ತಿದ್ದಾನೆ. ಇದು ಕಲೆ ಮತ್ತು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ....
@dineshshetty1138
@dineshshetty1138 2 года назад
ಇದು ಕಲೆ ಅಲ್ಲ ಕೊಲೆ
@srinivasagowda6144
@srinivasagowda6144 2 года назад
ನಿಮ್ಮ ವಿವರಣೆ ಗೆ ನನ್ನ 10000000 ಸಲಾಮ್ ಗೆಳೆಯ.
@dineshshetty1138
@dineshshetty1138 2 года назад
ನಾನೊಬ್ಬ ಯಕ್ಷಗಾನ ದ ಅಭಿಮಾನಿಯಾಗಿ ಇದನ್ನು ನಾನು ಖಂಡಿಸುತ್ತೇನೆ
@khamarunnisanisha6775
@khamarunnisanisha6775 2 года назад
Well done Basheer🔥and we so proud to this prasthutha news channel showing the truth
@understandyourfaith9556
@understandyourfaith9556 2 года назад
ಕೈಲಾಗದವ ಮೈಯಲ್ಲ ಪರಚಿಕೊಂಡ ಹಾಗಿದೆ
@PavannNaravi-fy9vh
ಯಕ್ಷಗಾನದಲ್ಲಿ ರಾಜಕೀಯ ಮತ್ತು ಧರ್ಮದ ಬಗ್ಗೆ ಮಾತನಾಡುವುದು ಸಮಾನ್ಯವಾಗಿದೆ.. ಮೋದಿ, ಅಮಿತ್ ಶಾ ರನ್ನು ಪ್ರಸಂಗಗಳಲ್ಲಿ ಹೋಗಳುವುದು ಕೂಡ ಕಾಣಬಹುದು. ಯಕ್ಷಗಾನ ಪ್ರಸಂಗಕ್ಕೆ ಬೇಕಾಗಿರುದಕಿಂತ ಅಧಿಕ ಮಾತನಾಡುವುದೆ ಜಾಸ್ತಿ ಆಗುತಿದ್ದೆ
@annappakeradi7846
@annappakeradi7846 Год назад
Nayi bogalidare devaloka halagala...... I love yakshagana........ Yakshaganam vishwa ganm.. ❤
@praveenkotian1127
@praveenkotian1127 2 года назад
ಮೂರ್ಖ ಬೇರೆಲ್ಲೂ ನಿಮ್ಮವರು ಮಾಡುವ ಕಣ್ಣುಗಳುಮುಚ್ಚಿರುತ್ತದೆ ಕಿವಿ ಕೇಳ್ಸಲ್ಲ
@raghvendraswamyraghvendras8778
@raghvendraswamyraghvendras8778 2 года назад
Avnu 2darmada devarannu anakisuthiddane muttala avnu inthavrge oddu holagakabeku
@usmankadikadka2125
@usmankadikadka2125 2 года назад
Arresth madi
@love4ncs523
@love4ncs523 2 года назад
👍💪We want against him we want case against him
@chandrappatl8394
@chandrappatl8394 2 года назад
Hogolo Dabba Tv
@tasleemarif9920
@tasleemarif9920 2 года назад
This is called true journalism
@UmeshShetty-kn6ow
ಕೊಲೆ ಎಲ್ಲಿ ಆಯಿತು ಅವರು ಹಿಂದೂ ಪರ ಮಾತಾಡಿದರೆ
@razakboliyar9898
@razakboliyar9898 2 года назад
Evanige devaru uttara
@raghvendraswamyraghvendras8778
@raghvendraswamyraghvendras8778 2 года назад
Avnu 2darmada devarannu anakisuthiddane muttala avnu inthavrge oddu holagagabeku
@roshdevadiga417
@roshdevadiga417 2 года назад
Sir... Yakshagana yalla dharmavannu gavravisutte nevu helida hage Islam dharmada patradalli matra alla Hindu dharmada patragalalliu hasya madtare ..
@razakrazak2976
@razakrazak2976 2 года назад
ಪೀರ್ತಿಗೆ ಬದೃ ಯೂದೃಕೂ ರಡಿಯಾಗಬೇಕು
@mohammedarafath7743
@mohammedarafath7743 2 года назад
ಯಕ್ಷಗಾನ ಇವಾಗ ಚಡ್ಡಿಗಾನ😁😁
Далее
Secret Experiment Toothpaste Pt.4 😱 #shorts
00:35
СЛУЧАЙ В ЧЕРНОБЫЛЕ😰#shorts
00:19
Просмотров 331 тыс.
Secret Experiment Toothpaste Pt.4 😱 #shorts
00:35