kariya movie ya hadu baredirodu kaviraj kariya movie hadugalu ishhtu famous agidvu awaga nan child age avagina teenage college girls boys maduve samarambhadalli chinna functionnalli kariya movie songs full sound hudugaru hudugiyarna nodta irodu avagin genration bere
ಒಂದು ಸಿನೆಮಾ ಅಂದ್ರೆ ಎಲ್ಲರ ಪಾತ್ರ ಇರುತ್ತದೆ... ನಾನು ಭಾರಿ, ಅವನು ಭಾರಿ ಅಂದ್ರೆ, ಇಂಡಸ್ಟ್ರಿಗೆ ಹೊಡೆತ ಬೀಳೋದು ಖಂಡಿತ... ಸುಮ್ಮನೇ ನಖರಾ ಬಿಟ್ಟು ಚೆನ್ನಾಗಿ ಮಾಡೋದರ ಬಗ್ಗೆ ಯೋಚಿಸಿ....
Everyone commented bad about Darshan when he commented on prem. But now truth came out as why Darshan called prem as pudugu. Prem is cunning guy...he even cheated shivanna and showed legend shivaana bad in The villan movie....but Shivanna can forgive him but Darshan will not...Darshan gave prem properly 😂😂😂
ಪುಟ್ಟಣ್ಣ ಕಣಗಾಲ್ ರವರು ಆಕ್ಟಿಂಗ್ ವಿಷಯದಲ್ಲಿ ವಿಷ್ಣುವರ್ಧನ್ ರವರಿಗೆ ಕೆನ್ನೆಗೆ ಹೊಡೆದಿದ್ದಾರೆ ಅಗಂತ ವಿಷ್ಣು ರವರು ಯಾವತ್ತೂ ಡೈರೆಕ್ಟರ್ ಪುಟ್ಟಣ್ಣ ರವರ ಬಗ್ಗೆ ಎಲ್ಲೂ ತುಚ್ಛ ವಾಗಿ ಮಾತಾಡಿಲ್ಲ...ಕಲೆಗೆ ಬೆಲೆ ಕೊಡೋದು ಅಂದ್ರೆ ಅದು..ಯಾರು ಸರಿ ಯಾರು ತಪ್ಪು ನೀವೇ ತಿಳ್ಕೊಳ್ಳಿ
ಪುಟ್ಟನ ಕಣಗಾಲ್ ಅವ್ರು ವಿಷ್ಣುವರ್ಧನ್ ಅವ್ರ ಗುರುಗಳ.ವಿಷ್ಣು ಅವ್ರು ಸಿನೆಮಾಗೆ ಬರೋಕೆ ಅವ್ರು ಕಾರಣ. ಸುಮ್ನೆ ಅರ್ಥ ಇಲ್ಲದಿರ ಮಾತಾಡಬೇಡಿ ಈವತ್ತು ಒಬ್ರು ಬೇಳಿಯೋಕೆ ಅವ್ರ ನೆಯತು ಕಾರಣ. ಹೋಗಿ kaatera audio launch ನೋಡಿ ಅದ್ರಲಿ ದರ್ಶನ್ ಅವ್ರು ಸಿನೆಮಾ ಬರೋಕೆ ಕಾರಣ ಅದ ಎಲ್ಲರನ್ನೂ ಹೇಗೆ ಗೌರವ ಕೊಡ್ತಾರೆ ಗೊತ್ತಾಗುತ್ತೆ. ಸುಮ್ನೆ ಪುಂಗ ಬೇಡಿ😂😂. ನಾನು ದರ್ಶನ್ ಅವ್ರ ಫ್ಯಾನ್ ಅಲ್ಲ. ಎಲ್ಲ neutral ಆಗಿ ನೋಡಿ😊
Bandha 10000rs na yavaga neevu Prem ge kotri agle nimma hatthira idda Lakshmi hoythu sir, paapa aa Muslim producer adeshtu Preethi inda kottidro nimage olledagli,Khushi agli antha,avru hridayavantharu,yarigu aa manassu barolla,Prem star director admele aa 10000 kotra sir,illa annisutthe, JAI hind jai Karnataka