ಅಕ್ಕ ಮಾಯವ್ವನ ತಮ್ಮಾ ಬಾ ನಮ್ಮ ಸಿದ್ದ ಬೀರಣ್ಣ ದೇವರೋ
ಸಿದ್ದ ಬೀರಣ್ಣ ದೇವರೋ ಬಡವಗ್ ಭಾಗ್ಯ ಕೊಟ್ಟನೋ
ಬಡವಗ್ ಭಾಗ್ಯ ಕೊಟ್ಟಾನ ಬೀರಣ್ಣ
ಬಂಜಿಗಿ ಫಲಗಳ ಕೊಟ್ಟನೋ
ಬಂಜಿಗಿ ಫಲಗಳ ಕೊಟ್ಟಾನ ದೇವರ ಹಿಂದಿನ ಸುದ್ದಿ ಹೇಳುವನೋ......
#youtube #dollin #dollinapadagalu #dhanagar #dollinpada #doll #dollinspeech #dollin_valag #dhanagari @Do-something-Get-something
14 окт 2024