Тёмный

ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ | Family Round | Comedy Gangs | Star Suvarna 

 Star Suvarna
Подписаться 3,1 млн
Просмотров 1 млн
50% 1

ಕ್ಲಾರಿಟಿ ಕುಮಾರ ನ ಕನ್ನಡ ನುಡಿ ಪ್ರೇಮ
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ
ನಗುವಿನ ಹೊಸ ಅಡ್ಡ.....
ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ
#ComedyGangs #ComedyShow #NewKannadaShow #KannadaComedy #Comedy #NewShow #StarSuvarna

Развлечения

Опубликовано:

 

8 май 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 124   
@user-ff7jg7ne6b
@user-ff7jg7ne6b 5 месяцев назад
ತುಂಬಾ ಸಂತೋಷ ಕನ್ನಡದ ಪ್ರೇಮಿ ಹಾಗೂ ಹಾಗೂ ಅದ್ಭುತವಾದ ಪಾತ್ರ ನಿನ್ನ ಪಾತ್ರಕ್ಕೆ ನನ್ನ ಶುದ್ಧವಾದ ನಮಸ್ಕಾರಗಳು
@adimanju5177
@adimanju5177 2 года назад
ಅದ್ಬುತವಾದ ಭಾಷೆಯ ಪ್ರಯೋಗ. ಎಲ್ಲರಿಗೂ ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗು ಕಲಿಯುವಂತ ಪ್ರೇರೇಪಿಸುವ ಸುಂದರವಾದ ಕಥಾ ಹಂದರ , ನಮ್ಮ ಮನಸಲೂ ಆಳವಾಗಿ ಎಂದು ಮರೆಯದೆ ಸದಾ ಹೊಸದನ್ನು ಯೋಚಿಸುವಂತೆ ಮಾಡಿರುವ ಚಿತ್ರ ಹಾಗು ನನ್ನ ಭಾಷೆಯ ಬಗ್ಗೆ ಹೆಮ್ಮೆ ಪಡುವ ಈ ಕಿರು ಚಿತ್ರ ಮತ್ತು ತಂಡಕ್ಕೆ ಹೃದಯ ಪೂರ್ವಕ ನಮನ.
@nagarajaj9712
@nagarajaj9712 2 года назад
Script alla chitrakathe
@anilkiccha747
@anilkiccha747 2 года назад
ಕಸ್ತೂರಿ ಕನ್ನಡದ ಕನಾ೯ಟಕ 🚩🚩🚩🚩🚩😍
@abdulraheem2875
@abdulraheem2875 2 года назад
ಚಂದ್ರು ಅಣ್ಣ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ 🌹
@user-ff7jg7ne6b
@user-ff7jg7ne6b 5 месяцев назад
ಹಬ್ಬ ಸುಂದರ ಸುಂದರ ಕನ್ನಡ ಭಾಷೆ ಅದ್ಭುತವಾದ ನಗೆಯ ಹಬ್ಬ
@anilekat6501
@anilekat6501 Год назад
ನನ್ ಯಾವ ಚಾನಲ್ ಗೂ ಮೆಚ್ಚುಗೆ ಕೊಟ್ಟಿಲ್ಲ ನಮ್ಮ ಕನ್ನಡ ದ ಭಾಷೆಗೆ ಒಂದು ಮೆಚ್ಚುಗೆ🥳👍😍
@mahabaleshwarsg5228
@mahabaleshwarsg5228 2 года назад
ನಿಮ್ಮ ಅಭಿನಯಕ್ಕೆ ಕೋಟಿ ಶರಣು
@savitravvachuri7567
@savitravvachuri7567 2 года назад
ಕನ್ನಡ ಅದ್ಭುತವಾಗಿ ಮಾತಾಡ್ತಿದೀರಾ ಸರ್ 👌👌👌👌🙏
@hanamantmadar702
@hanamantmadar702 2 года назад
ಜೈ ಕನ್ನಡ,ಜೈ ಕರ್ನಾಟಕ,ಜೈ ಭಾರತಾಂಬೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡ ನಾಡ ನುಡಿಯ ಅಭಿನಯ ಬಗ್ಗೆ ತುಂಬ್ರದಯದ ಎಲ್ಲರಿಗೂ ಧನ್ಯವಾದಗಳು
@begoodanddogood2730
@begoodanddogood2730 2 года назад
ಕನ್ನಡ...ಬೆಳೆಸಬೇಕೆಂದರೆ...ಉಳಿಸಬೇಕೆಂದರೆ...ಕನ್ನಡದಲ್ಲಿ ಮಾತಾಡಿದರೆ ಸಾಕು... 🙏ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ 🙏
@prabhugowda1
@prabhugowda1 2 года назад
.ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ. - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು.
@ramprasadt306
@ramprasadt306 2 года назад
ಅಧ್ಬುತ ಅಧ್ಬುತ ❣️💐💐💐
@sachinkumarmadabhavi5069
@sachinkumarmadabhavi5069 2 года назад
ನಮ್ಮ ಮುದ್ದೇಬಿಹಾಳ ನಮ್ಮ ಹೆಮ್ಮೆ ಸಿರಿಗನನಡಂ ಗೆಲ್ಗೆ
@vinayakabtkicchaafan8217
@vinayakabtkicchaafan8217 2 года назад
ಉದಯ್ ಗುಡ್ ಗುಡ್ಡರ್ ಗುಡ್ಡೆಸ್ಟ್....... Good luck
@rojachintu6137
@rojachintu6137 2 года назад
ಕನ್ನಡ ಕಲಿಸಿ ಕನ್ನಡ ಬೆಳೆಸು ಜೈ ಕರ್ನಾಟಕ ಮಾತೆ
@dippi5678
@dippi5678 2 года назад
ವಾ ವಾ .... ಕನ್ನಡ ಕನ್ನಡ ❤️
@anilgowdayr1429
@anilgowdayr1429 2 года назад
ಜೈ ಕರ್ನಾಟಕ ಮಾತೇ
@krishnakavatekarchamakeri3785
@krishnakavatekarchamakeri3785 2 года назад
ನನಗೆ ಮನ ಮೆಚ್ಚಿದ ಅಭಿನಯ..ಹಾಸ್ಯ....ಇದನ್ನು ಸತತವಾಗಿ ಆರು ಬಾರಿ ನೋಡಿದ್ದೇನೆ.... ಇನ್ನೂ ನೋಡತಿವಿ.....ತಮಗೆ ಶುಭವಾಗಲಿ.💐
@astrologer...88
@astrologer...88 2 года назад
ಉದಯ್ ಕನ್ನಡ ಡೈಲಾಗ್ 👌👌👌🙏🙏🙏🚩🚩🚩🎌🎌🎌
@Krishna-hd3py
@Krishna-hd3py 2 года назад
💛❤
@rajeshkamgere3767
@rajeshkamgere3767 2 года назад
ಜೈ ಕನ್ನಡ
@S.R.C.D.
@S.R.C.D. 2 года назад
Entire team hatsoff jai Kannada
@maheshk2032
@maheshk2032 Год назад
ಸ್ವಚ್ಛ ಕನ್ನಡದ😍🥰❣️ ಹಾಸ್ಯ, ನಿಮ್ಮ ವಾಕ್ಚಾತುರ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು🙏🙏🙏.......
@mallikarjunkt8577
@mallikarjunkt8577 2 года назад
Very tough task Mind blowing super congrats to this team ❤️❤️👌👌❤️❤️👌👌❤️👌
@temananayak2819
@temananayak2819 11 месяцев назад
😮4:28
@srinivasr2255
@srinivasr2255 2 года назад
ಕನ್ನಡ ಅಭಿಮಾನಿಗಳಿಗೆ ಇದು ಒಳ್ಳೆಯ ಮಾತು
@ariyansathpadi
@ariyansathpadi 2 года назад
ತುಂಬಾ ಹೃದಯ ಮುಟ್ಟುವ ಮಾತು....
@manjun4298
@manjun4298 2 года назад
65555555655656556556555566555555566555656665655555555
@manjun4298
@manjun4298 2 года назад
65555555655656556556555566555555
@manjun4298
@manjun4298 2 года назад
65555555655656556556555566555555
@manjun4298
@manjun4298 2 года назад
65555555655656556556555566555555
@manjun4298
@manjun4298 2 года назад
5545566666555556655556655666555555665556555655656555666566666
@punarvacare3046
@punarvacare3046 2 года назад
ಒಂದು ಚೂರು... ಅಶ್ಲೀಲ, ಅಸಂಬದ್ಧವಿಲ್ಲದ ಅದ್ಭುತ ಹಾಸ್ಯ ಕಾರ್ಯಕ್ರಮ 💐💐 ಇಂತಹ ಪರಿಶುದ್ಧ ಹಾಸ್ಯ ಇನ್ನಷ್ಟು ಹೆಚ್ಚಾಗಲಿ 🙏🙏 ಆದ್ರೆ ಉದ್ದುದ್ದವಾಗಿ ಕನ್ನಡ ವಾಕ್ಯವನ್ನು ಬಳಸಿ ಕನ್ನಡವನ್ನು ಸ್ವಲ್ಪ ವಿಡಂಬನೆ ಮಾಡಿದಂತಿದೆ 🙏
@nagarajaj9712
@nagarajaj9712 2 года назад
Namma kannada Bhasheya Takkattina kiru parichaya (trailer)
@vijaykumarpujari7952
@vijaykumarpujari7952 2 года назад
ಒಳ್ಳೆ ವಿಚಾರ
@sssomannavarsomannavar5365
@sssomannavarsomannavar5365 2 года назад
ನಿಮ್ಮ ಕನ್ನಡ ನುಡಿ ಕೇಳಿ ತುಂಬಾ ಆನಂದವಾಯಿತು ನಿಮಗೆ ಕೋಟಿ ಕೋಟಿ ನಮನಗಳು
@usa11114
@usa11114 2 года назад
ತುಂಬು ಹೃದಯ ದ ಧನ್ಯವಾದಗಳು 🙏💝💝
@mallikarjunnsogalad7411
@mallikarjunnsogalad7411 2 года назад
@@usa11114 🙏🙏
@shivanandrgorllisrgoralli4818
@shivanandrgorllisrgoralli4818 4 месяца назад
Nijavagluu Great Super sir
@bch4116
@bch4116 2 года назад
ಜೈ ಕನ್ನಡಾಂಬೆ 🙏🙏
@sandeepmc9937
@sandeepmc9937 2 года назад
Super 🔥 benki
@saishreehari1406
@saishreehari1406 2 года назад
ನಾನು ತಡವಾಗಿ ವೀಕ್ಷಣೆ ಮಾಡಿದರೂ ಸಹ... ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು... 🙏🙏🙏
@ranganathakgranganathakg8302
@ranganathakgranganathakg8302 2 года назад
Ok
@bharathlokeshwar5936
@bharathlokeshwar5936 6 месяцев назад
ವಾಹ್ ವಾಹ್ 🎉🎉🎉❤❤❤❤❤
@PrakashNayak-rr2fk
@PrakashNayak-rr2fk 5 месяцев назад
ಜೈ ಕರ್ನಾಟಕ ಮಾತೆ❤❤❤❤❤❤❤❤❤
@user-ut4ht9st3u
@user-ut4ht9st3u 2 года назад
ಜೈ ಕನ್ನಡ ಇದೇ ತರಹದ ಕನ್ನಡದ ಬಗ್ಗೆ ಮಾತುಗಳು ಬರ್ತಾನೆ ಇರಲಿ
@RamaRama-gg8no
@RamaRama-gg8no 2 года назад
6th
@narasimhanaik9809
@narasimhanaik9809 2 года назад
Chandru sir avara maathu keloke khushi🙏
@sumavishy08
@sumavishy08 2 года назад
Wow, GREAT SWAMY. He is so great to hear. Waak Spashtathey mai nimirelisuvudu. 🙏
@srinivasmgsrinivasmg4627
@srinivasmgsrinivasmg4627 2 года назад
Super vedio
@prathimaprathimamu6700
@prathimaprathimamu6700 2 года назад
ತರ್ಕಾರಿ ಚಿಕ್ಕಪ್ಪ 🤣🤣🤣
@altafsavadattisavadatti2192
Super.sister.brother.🌹🌹🌹
@lalithalallu4282
@lalithalallu4282 2 года назад
Supper bro halegannada
@mallikarjunkt8577
@mallikarjunkt8577 2 года назад
I love my kannada ❤️👌❤️👌❤️👌❤️ love
@brrakkasagirakkasagi7127
@brrakkasagirakkasagi7127 Год назад
Super👌👌👌👌👌👌
@raita3377
@raita3377 2 года назад
👌🙏
@avinashavi8402
@avinashavi8402 2 года назад
Super
@rkkp6859
@rkkp6859 2 года назад
Super speeching Chandra sir
@basavarajs5289
@basavarajs5289 2 года назад
👌👌👌
@manukumarmanu8737
@manukumarmanu8737 2 года назад
ಜೈ ಕರ್ನಾಟಕ ಜೈ ಕನ್ನಡ
@nicesongs782
@nicesongs782 2 года назад
🕺
@balajir4151
@balajir4151 2 года назад
Ultimate skit
@samodeyar1643
@samodeyar1643 2 года назад
ಕನ್ನಡದ ಹೆಸರಿನಲ್ಲಿ ಸಂಸ್ಕೃತದ ತುರುಕುವಿಕೆ.
@rajk4129
@rajk4129 2 года назад
Its halegannada.
@nagarajaj9712
@nagarajaj9712 2 года назад
🔥🔥🔥🔥🔥🔥🔥🔥🔥🔥🔥🔥🔥🔥🔥🔥
@Indu-NFNA
@Indu-NFNA 2 года назад
Thumbha chennagide Namma kannada bhashe🥰🥰🥰
@PremKumar-ur4jk
@PremKumar-ur4jk Год назад
Super bro
@pavan143kumar
@pavan143kumar 2 года назад
ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ
@padmadaksha5197
@padmadaksha5197 2 года назад
ಜೈ ಭುವನೇಶ್ವರಿ
@basavarajhumnabadi4525
@basavarajhumnabadi4525 2 месяца назад
ನಿಮ್ ಪಾತ್ರಕ್ಕೆ ನಮಸ್ಕಾರಗಳು
@day...life..journey.5117
@day...life..journey.5117 2 года назад
Jai Karnnataka mathe
@rathnamma.yrathnamma.y9203
@rathnamma.yrathnamma.y9203 2 года назад
Jai kannadmbe
@fakeerappakilliketar8213
@fakeerappakilliketar8213 Год назад
Chandru sir matu super..... 💛❤
@NaveenKumar-tp4lv
@NaveenKumar-tp4lv 2 года назад
Anna kannada thunbaa chennagi💞💞🙏🙏🙏🙏😍😍😄😃😄😃😃
@Goldie_568
@Goldie_568 2 года назад
ಅನುರಾಗದ ಅರ್ಭಟ 😭😭
@shashikumarsk6773
@shashikumarsk6773 2 года назад
ಬನವಾಸಿ ದೇಶದೊಳ್ ❤
@shreemouna4930
@shreemouna4930 2 года назад
Super🙏🇮🇳👌💯
@thimmegowda8779
@thimmegowda8779 2 года назад
Jai hin jai kannadambe
@shridharshridhar6939
@shridharshridhar6939 2 года назад
Top comedy 👌👌👌👌
@chaitrar8031
@chaitrar8031 2 года назад
Udaya sup
@naveenshetty.aila.uppala
@naveenshetty.aila.uppala 2 года назад
👌👌👌🌹🌹🚩
@mohanr.s1255
@mohanr.s1255 2 года назад
Great bro
@sumavishy08
@sumavishy08 2 года назад
1st time I saw Chandru sir enjoying the skit. That says it all about the disconnect in our current skits. This section is AWESOME. Chandru sir's talk was an eye opener. If any producer is watching please make some programme with Language as a centre point focus and make Chandru sir as the host, V all can learn a lot from that program. This can B the best medium to creat that awareness about our valuable asset - LANGUAGE/CULTURE. 1st time I have ever enjoyed this program. Otherwise, mostly, I have only seen some shit.
@NarayanGG-gh7cg
@NarayanGG-gh7cg 2 года назад
👌👌👌👌👌👌👌👌👌
@manteshmanti5845
@manteshmanti5845 2 года назад
Super 👌👌
@sumalathakumark5380
@sumalathakumark5380 2 года назад
🙏🙏🙏🙏🙏
@gvvijayakumar5321
@gvvijayakumar5321 2 года назад
Very good advice and super information about it
@umeshmg4783
@umeshmg4783 2 года назад
Super 🙏
@nagarajnaik8987
@nagarajnaik8987 2 года назад
🙏 Chinna
@bussyrock8814
@bussyrock8814 2 года назад
You are amazing sir
@NarayanGG-gh7cg
@NarayanGG-gh7cg 2 года назад
🙏🙏🙏🙏
@basavarajs5289
@basavarajs5289 2 года назад
ಚನ್ನಾಗಿ ಮಾತಾಡು ತೀರಾ
@vinayakabkannada7697
@vinayakabkannada7697 2 года назад
ಕನ್ನಡ ಕನ್ನಡ
@pradhaphn1217
@pradhaphn1217 2 года назад
@ravih675
@ravih675 2 года назад
ಸಿರಿಗನ್ನಡಂ ಗೆಲ್ಗೆ
@thilakgowda3103
@thilakgowda3103 2 года назад
100%
@anjanaparthasarathi7032
@anjanaparthasarathi7032 Год назад
🤣😂
@dodabasu8993
@dodabasu8993 2 года назад
ಉತ್ತರ್ ಕರ್ನಾಟಕ
@MohanMohan-ic4iy
@MohanMohan-ic4iy Год назад
hasya gumpina nakshthragalu
@sushmithagsushmasathish5762
@sushmithagsushmasathish5762 2 года назад
.... To
@manukicchamanukiccha8274
@manukicchamanukiccha8274 2 года назад
Dr vishnuvardhan
@someshspr1680
@someshspr1680 2 года назад
Dr Rajkumar karnatakadalli huttiddar?
@pulsarbike5807
@pulsarbike5807 2 года назад
Who is she judge
@ssssn123
@ssssn123 2 года назад
Sruthi hariharan
@lakkappaningannavar4734
@lakkappaningannavar4734 2 года назад
@@ssssn123 hariharan
@ssssn123
@ssssn123 2 года назад
@@lakkappaningannavar4734 tq😊
@sumanmks4103
@sumanmks4103 2 года назад
Mee too
@MohanMohan-ic4iy
@MohanMohan-ic4iy Год назад
kamidi gyanga star kannada dalli heli
@prashanthprashu1448
@prashanthprashu1448 2 года назад
ಜೈ ಕನ್ನಡ
@keshavgowda4785
@keshavgowda4785 4 месяца назад
ಜೈ ಕರ್ನಾಟಕ ಮಾತೇ
@ambarishmambarishm9003
@ambarishmambarishm9003 2 года назад
Super
@swamygowda1808
@swamygowda1808 2 года назад
😱
@prakruthia.r7232
@prakruthia.r7232 2 года назад
Super
@veereshakamanju6969
@veereshakamanju6969 2 года назад
Super
@avinashavi8402
@avinashavi8402 2 года назад
Super
Далее
Comedy gangs | Star Suvarna
13:24
Просмотров 306 тыс.
Наташа Кампуш. 3096 дней в плену.
00:58
Retro Round | Team PUC | Comedy Gangs | Star Suvarna
13:22
Comedy Gangs | Star Suvarna
16:47
Просмотров 186 тыс.
Comedy Gangs |  Star Suvarna
11:28
Просмотров 193 тыс.
il caldo fa brutti scherzi #dog #fight #punch
0:18
Просмотров 20 млн