Тёмный

ಕರೋನ ಟೈಮಲ್ಲಿ ಡೈಲಿ ಒಂದು ಲಕ್ಷ ವ್ಯಾಪಾರ ಮಾಡಿದ್ದೀನಿ 

Talks with u (ಟಾಕ್ಸ್ ವಿತ್ ಯು)
Просмотров 6 тыс.
50% 1

ಕೆಂಗೇರಿ ಬಸ್ ಸ್ಟ್ಯಾಂಡ್, ಮೆಟ್ರೋ ಮುಂಭಾಗದಲ್ಲಿರುವ ರಸ್ತೆ ಬದಿ ಹೋಟೆಲ್ ಲಿ BMTC ಕಂಡಕ್ಟರ್ ಡ್ರೈವರ್ ತಿಂಡಿ ಅಡ್ಡ ಇದಾಗಿದೆ ಸುಮಾರು ಐವತ್ತಕ್ಕೂ ಬಸ್ಗಳ ಕಂಡಕ್ಟರ್ ಡ್ರೈವರ್ ಗಳ ಬೆಳಗಿನ ತಿಂಡಿ ಇದೇ ಹೋಟೆಲ್ನಲ್ಲಿ ನಡೆಯುವುದು ಈ ಹೋಟೆಲ್ನಲ್ಲಿ ಏನೇ ತೆಗೆದುಕೊಂಡರು ರೂ.30
ದೋಸೆ ಇಡ್ಲಿ ರೈಸ್ ಬಾತ್ ಚಿತ್ರಾನ್ನ ಏನೇ ತೆಗೆದುಕೊಂಡರು ಬರಿ 30 ರೂಪಾಯಿಗೆ ನೀಡುತ್ತಿರುವ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಬಂಡಳ್ಳಿ ಗ್ರಾಮದ ಒಬ್ಬ ವ್ಯಕ್ತಿ ನಡೆಸುತ್ತಿರುವ ಈ ಹೋಟೆಲ್ ಇದಕ್ಕೆ ಯಾವುದೇ ರೀತಿ ಹೆಸರಿಲ್ಲ ಇಲ್ಲಿ ಹೋಟೆಲ್ ನಡೆಯುತ್ತಿದೆ ಐದು ವರ್ಷದಿಂದಲೂ ಮೂವತ್ತು ರೂಪಾಯಿಗೆ ಕೊಡುತ್ತಿದ್ದಾರೆ ಜೊತೆಗೆ ಕರೋನ ಬಂದು ಎಲ್ಲಾ ರೇಟ್ಗಳು ಹೆಚ್ಚಾದರೂ ಇವರು ಮಾತ್ರೆ ಯಾವುದೇ ರೇಟನ್ನು ಕೂಡ ಇನ್ನು ಹೆಚ್ಚು ಮಾಡಿಲ್ಲ ಮಾಡುವುದು ಇಲ್ಲವಂತೆ
ಇಲ್ಲಿಯ ತಿಂಡಿ ಶುಚಿ-ರುಚಿ ಬಹಳ ಇಷ್ಟವಾಗಿ ಎಲ್ಲ ಕಂಡಕ್ಟರ್ ಡ್ರೈವರ್ ಗಳು ಕೂಡ ಪ್ರತಿದಿನ ಇಲ್ಲೇ ತಿಂಡಿ ವನ್ನು ಮಾಡುತ್ತಾರೆ
ಕೆಂಗೇರಿ ಬಸ್ ಸ್ಟಾಪ್
ಎದುರುಗಡೆ
ಬೆಂಗಳೂರು
For channel business and promotions:
Contact
Phone no :9964256477
Gmail:nannavvaskt@gmail. Com
#Talks with u #tatte edli
#foodblogger​ #foodvlog​ #badukinabutti​ #bangalore​ #foodies​ #foodie​ #idlichutney​ #ricebath​ #hotel​ #hotelstoriestatte eakfast​ #foodstagram​ #blogging​ #vloginkannada​ #Vlog​ #Kannada​ #storiesinkannada​ #Stories​ #successful​ #motivational​ #travelvlog​ #bangaloreyoutuber​ #Karnataka​ #famoushotel​ #oldhotel​ #Old​ #brahmin​ #foodlover​ #lunchrecipe​ #hotelmanagement​ #vloggers​ #vloger​ #bangalore​ #karnataka​ #Foodnews​ #vlog​ #bangaloreyoutuber​ #bangalorefoodie​ #foodiesofinstagram​ #foodsofindia​ #kannada​ #success​ #storiesinkannada​ #motivationinkannada​ #traditional​ #traditionalfood​ #Foods​ #foodstreet​

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@sureshbabu3131
@sureshbabu3131 3 дня назад
All the best good profession god bless you your family
@Kumar-wx4qu
@Kumar-wx4qu 3 дня назад
Verygood interview ❤❤❤❤❤❤❤❤all,the,best 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@Kumar-wx4qu
@Kumar-wx4qu 3 дня назад
Nice jai,rajkumar🎉🎉🎉jaii,puneeth❤❤❤❤
@DhaneshST
@DhaneshST 3 дня назад
Good video
@venkataramu6892
@venkataramu6892 3 дня назад
😀👍💐🙏
Далее