Тёмный

ಕರ್ಣ ಭೇದನ ತಾಳಮದ್ದಳೆ | ಅಶೋಕ್ ಭಟ್ (ಕೃಷ್ಣ),ವಾಸುದೇವ ರಂಗ ಭಟ್(ಕರ್ಣ) ,ವಾದಿರಾಜ ಕಲ್ಲೂರಾಯ ( ಕುಂತಿ ) 

Sukesh Bhat
Подписаться 14 тыс.
Просмотров 43 тыс.
50% 1

ಶ್ರೀ ರಾಜರಾಜೇಶ್ವರಿ ದೇವಸ್ಥಾನ , ಪೊಳಲಿ ಇಲ್ಲಿನ ಶ್ರೀ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಳೆ
Bhagavataru : Shree Dinesh Ammannaya
Chende : Shree Devananda Bhat
Maddale: Shree Lakshmeesha Ammannaya
Krishna : Shree Ujire Ashok Bhat
Karna: Shree Vasudeva Ranga Bhat
Kunthi : Shree Vadiraja Kalluraya
Videography : Ravichandra
ಸಂಗ್ರಹ, ಸಲಹೆ, ಕೊಡುಗೆ :- ಶ್ರೀ ಅನಂತ ಕಾರಂತ್ ಪಚ್ಚನಾಡಿ
#yakshagana #sukeshbhat #talamaddale

Развлечения

Опубликовано:

 

31 июл 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 40   
@manilaiyer782
@manilaiyer782 5 месяцев назад
ಭಾಗವತರ ಹಾಡುಗಾರಿಕೆ ಮಿಕ್ಕ ಎಲ್ಲವನ್ನೂ ಮೀರಿ ವಿಜೃಂಭಿಸಿದೆ. ಅಭಿನಂದನೆಗಳು. 🙏
@shankaramoorthy.kayarabett8403
@shankaramoorthy.kayarabett8403 2 года назад
ಬಹಳ ಸುಂದರವಾದ ಪಾತ್ರ ಅರ್ಥಧಾರಿತ್ವ... ಮೇರು ವಿದ್ವಾಂಸರ ಪ್ರಸ್ತುತಿ...
@ramasantunayak6167
@ramasantunayak6167 3 года назад
ಅತ್ಯದ್ಬೂತವಾದ ತಾಳಮದ್ದಲೆ. ಮರೆಯಲಸಾಧ್ಯವಾದ ಮೂರೂ ಪಾತ್ರಗಳು. ವರ್ಣಿಸಲು ನಿಜಕ್ಕೂ ಪದಗಳಿಲ್ಲ. ಧನ್ಯ! ಧನ್ಯ! ನೋಡಲವಕಾಶ ಸಿಕ್ಕದ್ದಕ್ಕೆ ನಾನು ಧನ್ಯ!!!
@ramakrishnapai1598
@ramakrishnapai1598 2 года назад
ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ ಇವರ ಮದ್ದಳೆ ಅದ್ಭುತ. ಇನ್ನೂ ಇನ್ನೂ ಕೇಳೋಣ ಅನ್ನಿಸಿದೆ
@user-ns8dw8db9n
@user-ns8dw8db9n 3 года назад
ಅದ್ಭುತ ಪ್ರಬುದ್ಧ ಕಲಾವಿದರ ಅತ್ಯುತ್ತಮ ಮಾತುಗಾರಿಕೆ ಮಹಾಭಾರತದಲ್ಲಿ ಕರ್ಣನ ಪಾತ್ರವೇ ನನಗೆ ತುಂಬಾ ಇಷ್ಟ ಪ್ರತಿ ಕ್ಷಣವೂ ಕರ್ಣನ ಪಾತ್ರವೇ ಕಣ್ಣೀರು ಬರಿಸುತ್ತದೆ ದುರಂತ ನಾಯಕನಾದರು ಸಜ್ಜನ ಕರ್ಣ
@damodarabhat7013
@damodarabhat7013 2 года назад
ಪ್ರಭುದ್ಧ ಅರ್ಥಗಾರಿಗೆ. ಸುಶ್ರಾವ್ಯವಾದ ಭಾಗವತಿಕೆ. ತುಂಬಾ ಚೆನ್ನಾಗಿದೆ.
@keshavnaik4592
@keshavnaik4592 Год назад
ಉತ್ತಮ ಗುಣಮಟ್ಟದ ಅಥ೯ಗಾರಿಕೆ,ಸುಶ್ರಾವ್ಯ ಕಂಟದ ಬಾಗವತಿಗೆ
@kdurgeshacharya6636
@kdurgeshacharya6636 2 года назад
🙏🙏🙏🙏🙏🙏🙏🙏🙏🙏🙏🙏
@somiatmaram5775
@somiatmaram5775 3 года назад
Dialog between Ashokanna and Vasudev Rangaji is very nice👍
@somiatmaram5775
@somiatmaram5775 3 года назад
Thank you Sukesh for this nice Presentation👍May God bless you👌
@Shetty3357
@Shetty3357 Год назад
ಅಮ್ಮಣ್ಣಯರ ಭಾಗವತಿಕೆ 🎉🎉🎉
@charanbandari1235
@charanbandari1235 4 года назад
ಆಹಾ ಅತ್ಯದ್ಭುತ ಜೋಡಿ ಸೂಪರ್
@avinashkarantham9839
@avinashkarantham9839 4 года назад
ಸೂಪರ್ ತಾಳಮದ್ದಳೆ
@jayakeerthyjain4786
@jayakeerthyjain4786 3 года назад
ಇಬ್ಬರೂ ಅತ್ಯದ್ಭುತ. ಅಭಿನಂದನೆಗಳು
@vasudevkotian869
@vasudevkotian869 2 года назад
Good performance by Ashok Bhat
@user-gu3th2ds1w
@user-gu3th2ds1w 4 года назад
ಇಂತಃ ತಾಳಮದ್ಲೆ ಹಾಕಿ ಸ್ವಾಮಿ ನಾವು ಧನ್ಯ ರಾಗುತ್ತೆವೆ
@SukeshBhat
@SukeshBhat 4 года назад
ಖಂಡಿತ😄🙏
@gunduh3501
@gunduh3501 3 года назад
ಕರ್ಣನನ್ನು ಪಡೆದ ಈ ಭರತಭೂಮಿಯೇ ಧನ್ಯ, ನಿಮ್ಮ ತಾಳಮದ್ದಳೆ ಅದ್ಭುತ ಸರ್ ಕುರುಕ್ಷೇತ್ರ ಯುದ್ಧವು ಕಣ್ಮುಂದೆ ಕಟ್ಟಿದಂತೆ ಇದೆ
@prabhakarshetty7698
@prabhakarshetty7698 3 года назад
Thank u Bhat navare what a great performance by all of you . I salute u
@sampathkamalashile1194
@sampathkamalashile1194 Год назад
👏
@rajeshas9390
@rajeshas9390 4 года назад
Super
@shivaramprabhu8562
@shivaramprabhu8562 11 месяцев назад
🙏🚩
@vinayasharma764
@vinayasharma764 4 года назад
,👍👍👍
@nprasannakumar733
@nprasannakumar733 3 года назад
🙏
@harishrajbhandary2939
@harishrajbhandary2939 3 года назад
Karna super
@user-gu3th2ds1w
@user-gu3th2ds1w 4 года назад
ಅದ್ಬುತ ಅಶೂಕಭಟ್ರು ಏನ್ ಎತ್ತರದಲ್ಲಿ ಅರ್ಥಹೇಳಿದರು ವಾಸುದೇವಭಟ್ರು ಬಿಡಿ ಆಳದ ಮಾತುಗಾರಿಕೆ
@surishetty39
@surishetty39 4 года назад
super
@ushau2627
@ushau2627 2 года назад
Beautiful and heart touching
@sridharganiga8392
@sridharganiga8392 3 года назад
🙏
@sabithashetty5490
@sabithashetty5490 4 года назад
Shravya
@sudhakarpadmashali1902
@sudhakarpadmashali1902 3 года назад
Super
@surishetty39
@surishetty39 4 года назад
sir thekatte avara vidio utta?
@skumari1029
@skumari1029 3 года назад
🌈🌚🙊🦔
@chanakya832
@chanakya832 4 года назад
ತುಂಬಾ ಚಂದ ಆಗಿದೆ. ಇದು ಯಾವ ಇಸವಿಯಲ್ಲಿ ಆಗಿದ್ದು ಅಂತ ಒಂದು ಸಾಧ್ಯ ಆದರೆ ತಿಳಿಸಿ ಸರ್.
@SukeshBhat
@SukeshBhat 4 года назад
ಇಸವಿ ಗೊತ್ತಿಲ್ಲ ಸರ್
@krishnanandkamath8433
@krishnanandkamath8433 4 года назад
Too good...
@vinayasharma764
@vinayasharma764 4 года назад
Yako play agthilla
@SukeshBhat
@SukeshBhat 4 года назад
innomme prayatnisi
Далее
Kumble SUNDAR RAO Yakshagana and Talamaddale  Artist
3:20
Karna Parva 15
21:29
Просмотров 72 тыс.
It worked for me)
0:19
Просмотров 17 млн