ಈ ಕಲಿಯುಗದ ಕಾಲಘಟ್ಟದಲ್ಲಿ ನಿಮ್ಮಂತ ಗುರುಗಳ ದರ್ಶನ ಭಾಗ್ಯಕರುಣಿಸಿದ ಭಗವಂತನಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರು ಕಮ್ಮಿನೇ.🙏🙏🙏🙏🙏🙏.ನಿಮ್ಮಂತ ಗುರುಗಳ ನೋಡಿದ ನಾವೇ ಧನ್ಯರು.🙏🙏🙏💐💐💐
ನಮಸ್ಕಾರ ಓಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಕೃಪೆ ನಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡೋಣ
ಶ್ರೀ ಗುರುಭ್ಯೋನಮಃ!!! ಗುರುಗಳೇ, ತಮ್ಮಂತಹ ದೈವ ಶಕ್ತಿ ಹೊಂದಿರುವ ಇನ್ನೂ ಅನೇಕ ಗುರುವೃಂದ ದವರಿಂದ ಪ್ರತಿಭಾ ಪುರಸ್ಕಾರ ದ ಜೊತೆಗೆ - ವಿನಯ ಪುರಸ್ಕಾರ ತ್ಯಾಗ " ಸ್ನೇಹ ಪುರಸ್ಕಾರ ದೈವಭಕ್ತಿ ಪುರಸ್ಕಾರ ಸಮಾಜ ಸೇವಾ ಪುರಸ್ಕಾರ ಇತ್ಯಾದಿ ಪುರಸ್ಕಾರ ಗಳ ಅನುಷ್ಠಾನ ಕ್ಕೆ ಬರುವಂತೆ ಸರ್ಕಾರ, ಸಂವಿಧಾನ ದ ಮಟ್ಟದಲ್ಲಿ ಪ್ರಯತ್ನ ಹಾಗೂ ಕೃಪೆ ತಮ್ಮದಾಗಬೇಕೆಂದು ಪ್ರಾರ್ಥನೆ!!!!👆👌👍 🙏🙏🙏🙏🙏
Vandanegalu Swamiji, very very interesting Pravachana by You. I regularly listen to Your Pravachanas. I am so lucky to be Born as a Madhwa and that too You are My Gurugalu. I don't know how to Thank God
Vishesha sandesha! 🙏😇 Loved the story from mahabharata! Lot of subtle points he touched, almost all stakeholders of the society had been addressed to, this discourse is a guide in itself! Lot of learnings and awakening to draw 🙏