Тёмный
No video :(

ಕರ್ನಾಟಕದಿಂದ ಕೇದಾರನಾಥ ಪ್ರತಿ ಶುಕ್ರವಾರ ರೈಲು 950ರೂ ಟಿಕೆಟ್ |ಕೇದಾರನಾಥ ಯಾತ್ರೆ ಮಾಡಬೇಕೆ ಈ ವಿಡಿಯೋ ಮಿಸ್ ಮಾಡಬೇಡಿ 

Nomad Ganesh Poojary
Подписаться 58 тыс.
Просмотров 42 тыс.
50% 1

ಕರ್ನಾಟಕದಿಂದ ಕೇದಾರನಾಥ ಇರುವ ರೈಲುಗಳು ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದೇವೆ ಈ ವಿಡಿಯೋ ಮಿಸ್ ಮಾಡಬೇಡಿ ತಪ್ಪದೇ ನೋಡಿ ಶೇರ್ ಮಾಡಿ ನಮ್ಮ ಚಾನೆಲ್ Subscribe ಮಾಡಿ
#ಕೇದಾರನಾಥರೈಲು #ಮಂಗಳೂರುಕೇದಾರನಾಥ #ಉಡುಪಿಕೇದಾರನಾಥ #bangaloretokedarnath #karnatakatokedarnath #kedarnath2024
#kedarnathtourpackage #kedarnathtrain ##bangalore #hubballi
#kedarnathyatra #specialtrain
ಮಂಗಳೂರಿನಿಂದ ಕೇದಾರನಾಥ ರೈಲು
ಉಡುಪಿಯಿಂದ ಕೇದಾರನಾಥ ರೈಲು
ಕರ್ನಾಟಕದಿಂದ ಕೇದಾರನಾಥ ರೈಲು
ಹುಬ್ಬಳ್ಳಿಯಿಂದ ಕೇದಾರನಾಥ ರೈಲು
ಕೇದಾರನಾಥ ಹೇಗೆ ತಲುಪುವುದು
ಕರ್ನಾಟಕದಿಂದ ಕೇದಾರನಾಥ ಟೂರ್ ಪ್ಲಾನ್
ಕೇದಾರನಾಥ 2024
ಕೇದಾರನಾಥ ರೈಲು ನಿಲ್ದಾಣ
ಕೇದಾರನಾಥ ರೈಲು ಮಾರ್ಗ
ಕೇದಾರನಾಥ ಕಡಿಮೆ ಖರ್ಚಿನಲ್ಲಿ ಹೇಗೆ ತಲುಪುವುದು
ಕೇದಾರನಾಥ ಟೂರ್ ಪ್ಲಾನ್
ಕೇದಾರನಾಥ ಟೂರ್ ಪ್ಯಾಕೇಜ್
ಕೇದಾರನಾಥ ರೈಲು ಟಿಕೆಟ್ ಎಷ್ಟು
Kedarnath yatra 2024
Karnataka to kedarnath train
Mangaluru to kedarnath train
Kedarnath train ticket
Udupi to kedarnath
Shivamogg to kedarnath
Bangalore to kedarnath train
Mysuru to kedarnath
Hubballi to kedarnath
Kedarnath tour plan
Kedarnath package

Опубликовано:

 

14 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 16   
@madhukeshwara3931
@madhukeshwara3931 3 месяца назад
Sleeper class. ಪ್ರಯಾಣ ಕಷ್ಟ ಆಗುತ್ತಾ ಹೆಂಗೆ ಅಂತ ತಿಳಿಸಿ
@aManju3925
@aManju3925 Месяц назад
ಅಣ್ಣ ಕೇದಾರನಾಥ ಹೋಗ್ಬೇಕು ಅಂದ್ರೆ ಯಾವ ತರ ರಿಜಿಸ್ಟ್ರೇಷನ್ ಮಾಡ್ಬೇಕು ಏನೇನು ಬೇಕು ಅಂತ ಸ್ವಲ್ಪ ಹೇಳಿ
@raghavendradevadiga3421
@raghavendradevadiga3421 3 месяца назад
ಉತ್ತರ ಭಾರತದ ಕಡೆ ಹೋಗುವಾಗ ಸ್ಲೀಪರ್ ಕೋಚ್ ಅಲ್ಲಿ ಪ್ರಯಾಣ ಯಾಕೆ ಕಷ್ಟ ಆಗುತ್ತೆ ಅಂತ ದಯವಿಟ್ಟು ತಿಳಿಸಿ ಸರ್
@nomadganeshpoojary
@nomadganeshpoojary 3 месяца назад
Ac coach ಒಳಗೆ ಕೂಡ ಟಿಕೆಟ್ ಇಲ್ಲದವರು general coach ಅವರು ಎಲ್ಲಾ ಬರತ್ತಾರೆ ಇನ್ನು normal sleeper coach ನಲ್ಲಿ ಜಾಸ್ತಿ ಇರುತ್ತಾರೆ
@yashustoryteller
@yashustoryteller 3 месяца назад
Bangalore to haridwar
@nagarajarao1732
@nagarajarao1732 3 месяца назад
You can go horse from guarikund.i gone 2 times.
@sreestravelvlogs
@sreestravelvlogs 2 месяца назад
If Humans Are Fit Better to Walk and go instead Torturing the Animals 😂😂😂
@raghavsamrat7702
@raghavsamrat7702 3 месяца назад
Return barodu yestu days agbodu andre total agi yestu days bekagbodu
@irannalalasangi3918
@irannalalasangi3918 3 месяца назад
ಸರ್ ನಾವು ಯಾದಗಿರಿ ಇಂದ ಹೊರಡಲು ರೆಡಿ ಆಗಿದ್ದೇವೆ ನಮಗೆ ಯಾದಗಿರಿ ಇಂದ ಕೇದಾರನಾಥಕ್ಕೆ ಹೋಗಲು ಸ್ವಲ್ಪ ಮಾಹಿತಿ ಹೇಳಿ ಸರ್
@nomadganeshpoojary
@nomadganeshpoojary 3 месяца назад
ದೆಹಲಿಗೆ ರೈಲು ಮೂಲಕ ಹೋಗಿ ದೆಹಲಿಯಿಂದ ಹರಿದ್ವಾರ ರೈಲು ಅಥವಾ ಬಸ್ ಮೂಲಕ ಹೋಗಿ ತಲುಪಬೇಕು ಹರಿದ್ವಾರದಿಂದ sonprayag ಬಸ್ ಮೂಲಕ ಹೋಗಬೇಕು sonprayag ನಿಂದ Gaurikund ಜೀಪ್ ಮೂಲಕ ಹೋಗಿ Gaurikund ನೆಡೆದುಕೊಂಡು ಹೋಗಿ ಕೇದಾರನಾಥ ದೇವಾಲಯ ತಲುಪಬಹುದು
@irannalalasangi3918
@irannalalasangi3918 3 месяца назад
ಯಾದಗಿರಿ ಇಂದ ಹರಿದ್ವಾರಕ್ಕೆ ಟ್ರೈನ್ ಇದೆಯಾ ಸರ್
@gunduh8663
@gunduh8663 2 месяца назад
​@@irannalalasangi3918illa sr
@triveniv8738
@triveniv8738 3 месяца назад
Helicopter offline tickets available?
@spoorthigr1207
@spoorthigr1207 3 месяца назад
ಬ್ರೋ ನಂದು ಕೇದಾರನಾಥ ಬುಕ್ಕಿಂಗ್ ಆಗ್ತಾ ಇಲ್ಲಾ ಪ್ಲೀಜ್ ಹೆಲ್ಪ್ ಮೀ
@nomadganeshpoojary
@nomadganeshpoojary 3 месяца назад
Offline registration ಮಾಡಬಹುದು ಹರಿದ್ವಾರದಲ್ಲಿ ಮಾಡಬಹುದು
@nagarajarao1732
@nagarajarao1732 3 месяца назад
Train goes to haridwar last station is rishikesh.then you can go by by bus.then 30 k.m.treakking or horse.GUARI KUND IS LAST.YOU CANNOT GET ANY TRANSPORT.
Далее