Тёмный

ಕರ್ಮ,ಯಾರಿಗೂ ಬಿಡಲ್ಲ 

Dr. Trimurthy
Подписаться 224 тыс.
Просмотров 77 тыс.
50% 1

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 292   
@GajendraSingh-zl5fd
@GajendraSingh-zl5fd 20 дней назад
Tks Sr ನಿಮಗೆ ಧನ್ಯವಾದಗಳು ಕಾರಣ ಚಿಕ್ಕ ವಯಸ್ಸಿನಲ್ಲಿ 60ವರ್ಷದ ಅನುಭವ ನಿಮಗಿದೆ ಇನ್ನೂ ಈಗೆ ಒಳ್ಳೆ ಒಳ್ಳೆ ವಿಷಯ ಗಳನ್ನ ಕೊಡುತ್ತೀರಿ. 🙏 ಅರೋಗ್ಯ ನೂ ಅಷ್ಟೇ ಸರ್ ಯಾವುದೇ ಕಾಯಿಲೆ ನ್ಯೂ ಅಷ್ಟೇ 123 dr ಅತ್ರ ವಾಸಿ ಆಗಿಲ್ಲ ವೆಂದರೆ ಅದು ಸಹ ಕರ್ಮ
@shivuvictory4589
@shivuvictory4589 2 года назад
ಇದು ನಿಜವಾದ ವೈದ್ಯರ ಜ್ಞಾನ , finally i decided to say only one word about you and your topic regarding karma -- """ NO WORDS """""
@user-ny5mt1rh4l
@user-ny5mt1rh4l 4 года назад
ಕರ್ಮಫಲ ಅನ್ನೋದು ಒಬ್ಬ ವ್ಯಕ್ತಿಗೆ ಒಂದೇ ಭಾರಿಗೇ ಅರ್ಥ ಆಗಿಬಿಡುವುದಿಲ್ಲ. ಯಾಕೆಂದ್ರೆ, ಕೆಟ್ಟ ಕೆಲಸ ಮಾಡಿದರೆ ಕೆಟ್ಟದ್ದೇ ಆಗುತ್ತದೆ ಅಂತನೇ ಎಲ್ಲರೂ ಹೇಳಿದರೂ ಸಹ, ಎಷ್ಟೋ ಭಾರಿ ಕೆಟ್ಟ ಕೆಲಸ ಮಾಡಿಯೂ ಸಹ ತುಂಬಾನೇ ಸುಖ ಅನುಭವಿಸಿರುತ್ತಾರೆ ಮತ್ತು ಒಳ್ಳೆ ಕೆಲಸ ಮಾಡಿಯೂ ತುಂಬಾನೇ ಕೆಟ್ಟ ಪರಿಣಾಮ ಅನುಭವಿಸಿರುತ್ತಾರೆ. ಮನುಷ್ಯ ತುಂಬಾನೇ ಗೊಂದಲಕ್ಕೆ ಒಳಗಾಗೋದು ಇಲ್ಲೇ. ಹಾಗಾಗಿ, ಈ ಗೊಂದಲಗಳನ್ನು ಮೀರಿ ಮನುಷ್ಯ ನಿಜವಾದ ಸತ್ಯ ಅರಿಯುವುದಕ್ಕೆ ಖಂಡಿತಾ ತುಂಬಾನೇ ಸಮಯ ಬೇಕಾಗುತ್ತದೆ. ಆದರೆ, ಎಲ್ಲರಿಗೂ ಒಂದಲ್ಲಾ ಒಂದು ದಿನ ಸತ್ಯ ಅರಿವಾಗುತ್ತದೆ ಅನ್ನೋದಂತೂ ಸತ್ಯ. ಅಲ್ಲಿವರೆಗೂ ಯಾರೆಷ್ಟೇ ಬುದ್ಧಿವಾದ ಹೇಳಿದರೂ ತಲೆಗೆ ಹೋಗಲ್ಲ. ಪ್ರತಿಯೋಬ್ಬರು ಸ್ವಂತ ಅನುಭವದಿಂದ ಮಾತ್ರ ಕರ್ಮದ ಮಹತ್ವ ಅರಿಯಲು ಸಾಧ್ಯ. ಅದನ್ನೇ ನಾವು ಕಲಿಯಲು ಬಂದಿರುವುದು ಮತ್ತು ಈ ಜಗದಲ್ಲಿ ಬೇರೆಲ್ಲಾ ಕೇವಲ ನೆಪ ಮಾತ್ರಕಷ್ಟೇ ಇರುವುದು. ಕೊನೆಗೆ ಉಳಿಯುವುದು ಶೂನ್ಯ ಮಾತ್ರ; ಈ ಸೃಷ್ಟಿಯಿಂದ ನಾವು ಗಳಿಸಿದ ಜ್ಞಾನ ಮಾತ್ರ. "ಆ ಜ್ಞಾನ ಪರಿಪಕ್ವ ಆಗಿದ್ದರೆ ಮೋಕ್ಷ, ಇಲ್ಲಾ ಅಂದ್ರೆ ಮತ್ತೆ ಮತ್ತೆ ಪಾಪದ ಪಾಶ" ನಮ್ಮನ್ನು ಸೆಳೆಯುತ್ತದೆ ಅಷ್ಟೇ..‌.
@MahabaleshwarBhat-kn7xe
@MahabaleshwarBhat-kn7xe 2 месяца назад
Great knowledge
@marutiraosutar2113
@marutiraosutar2113 4 месяца назад
Beautiful sir,,,,,,,
@user-un2vz6if8d
@user-un2vz6if8d 27 дней назад
ನಿಮ್ಮ ಜ್ಞಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಸರ್
@janakirama4849
@janakirama4849 4 года назад
"....ತಿರುಗಿ ಬಂದವರಿಲ್ಲ ವರದಿ ತಂದವರಿಲ್ಲ...." ಮಂಕುತಿಮ್ಮ
@yogiyoga516
@yogiyoga516 2 года назад
ಎಲ್ಲವೂ ಕರ್ಮವೇ ನಿರ್ಧರಿಸಿದರೆ ನಮ್ಮ ಜವಾಬ್ದಾರಿ ಏನು,?
@MahabaleshwarBhat-kn7xe
@MahabaleshwarBhat-kn7xe 2 месяца назад
Karmanye wa adikaraha ma faleshu ...
@sharathgsk8483
@sharathgsk8483 2 месяца назад
Superb sir nailed it
@rachegowda6610
@rachegowda6610 4 года назад
ಅದ್ಭುತ ವಿಚಾರ ದಾರೆ ನಿಮ್ಮ ಈ ಸಾಮಾಜಿಕ ಕಳಕಳಿಗೆ ಧನ್ಯವಾದಗಳು. ನಿಮ್ಮ ಆಧ್ಯಾತ್ಮಿಕ ಚಿಂತನೆಗಳ ಅಭಿಮಾನಿ ನಾನು
@prakashd9149
@prakashd9149 3 года назад
Very good information keep it up sir
@Kiranp54321
@Kiranp54321 4 года назад
Yes ಕರ್ಮ ಯಾರಿಗೂ ಬಿಡಲ್ಲ .ಒಳ್ಳೆದಾಗಿರಬಹುದು, ಕೆಟ್ಟದಗಿರಬಹುದು. ಕರ್ಮ ಪ್ರತಿಫಲ ಅನುಭವಿಸಲೇಬೇಕು.super sir
@whatstalk8848
@whatstalk8848 7 месяцев назад
ಈ ವಿಡಿಯೋ ನೋಡಿ ಕಣ್ಣೀರು ಬಂತು, ಹೃತ್ಪೂರ್ವಕ ಧನ್ಯವಾದಗಳು ಸರ್🎉
@vasantishetti8978
@vasantishetti8978 27 дней назад
100% correct sir fantastic awesome wonderful knowledge
@Harish-wt5bh
@Harish-wt5bh 5 месяцев назад
ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಷ್ಟು ತಿಳಿವಳಿಕೆ
@ratnas7944
@ratnas7944 2 года назад
ವಿಡಿಯೋ ತುಂಬಾ ಚೆನ್ನಾಗಿದೆ ಸರ್ ತುಂಬಾ ಧನ್ಯ ವಾದಗಳು ನಾವು ಮಾಡಿದ ಕೆಲಸಕ್ಕೆ ತಕ್ಕಂತೆ ನಮ್ಮ ಕರ್ಮ ನಿರ್ಧಾರ ವಾಗುತ್ತದೆ ಎನ್ನುವುದನ್ನ ನಾನು ನಂಬುತ್ತೇನೆ ಸರ್
@pkgereprasadkr1582
@pkgereprasadkr1582 4 года назад
ಹೌದು ಇದು ಯಾಕೆ ಯಾರಿಗೂ ಅರ್ಥ ಆಗ್ತಿಲ್ಲ ಅನ್ನೋದೇ ನನ್ನ ಪ್ರಶ್ನೆ ಅಂದ್ರೆ ಇಲ್ಲಿ ಶೇ 70 ಬಾಗ ಜನರಿಗೆ ನಾವು ಇಲ್ಲಿ ಯಾಕೆ ಬಂದ್ದಿದ್ದೇವೆ ಅನ್ನೋದು ಗೊತ್ತಿಲ್ಲ ಏನೋ ಒಂದು ಮಾಡಿ ತಿನ್ನಬೇಕು ಮಲಕ್ಕೋಬೇಕು ಇದರ ಮದ್ಯೆ ಒಂದಷ್ಟು ಕೆಲಸ ಮಾಡಬೇಕು ಅದ್ರಲ್ಲಿ ಒಳ್ಳೇದು ಯಾವುದು ಕೆಟ್ಟದ್ದು ಯಾವುದು ಅನ್ನೋದರ ಅರಿವೇ ಇರೋಲ್ಲ ಓದೋ ಅಭ್ಯಾಸ ಅಂತೂ ಮೊದ್ಲೇ ಇಲ್ಲಾ ಇನ್ನ ಈ ಕರ್ಮದ ಬಗ್ಗೆ ಹೇಳುದ್ರೆ ಅರ್ಥ ಮಾಡ್ಕೋತಾರ ಸಾರ್ ಒಟ್ಟಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಜನಕ್ಕಾದ್ರೂ ತಿಳುವಳಿಕೆ ಮೂಡಿಸುತ್ತೆ ಧನ್ಯವಾದಗಳು
@user-ly4kl2gm4x
@user-ly4kl2gm4x 3 месяца назад
Olleya salahe koduve brother
@user-ii6oz6kz9v
@user-ii6oz6kz9v 2 месяца назад
ನಮಸ್ಕಾರ
@japsltd
@japsltd 11 месяцев назад
Super... Need more like this
@pratibhakulkarni4453
@pratibhakulkarni4453 2 месяца назад
S doctor..do agree.. Nice information u gave sir
@halagani5731
@halagani5731 4 года назад
No words to explain your knowledge, I salute you Doctor really great job you are doing Doctor.
@lakshmis579
@lakshmis579 4 года назад
Very good information to know each and every human being great knowledge brother
@naaneeruvudeninngaagi3546
@naaneeruvudeninngaagi3546 Год назад
yes u r true very knowledgable person but one question what about his wife?? It i sure that it is here karma to lead life with him it is my opinion
@premchandra1689
@premchandra1689 Месяц назад
ದೊಡ್ಡ ವ್ಯಕ್ತಿಗಳನ್ನು ಸಣ್ಣತನ ಮಾಡುವುದು ಕೂಡ ಒಂದು ಕರ್ಮವೇ, ಕರ್ಮದ ಮೇಲೆ ಇಟ್ಟಿರುವಂತಹ ಅನುಭವ 100% ಸತ್ಯ
@deepividyashreearjunarjun5945
@deepividyashreearjunarjun5945 6 месяцев назад
ಸೂಪರ್ ಡಾಕ್ಟ್ರೇ ಸೂಪರ್
@madhugowda3765
@madhugowda3765 4 года назад
ಧನ್ಯವಾದಗಳು ಸರ್ 🙏......ಏನನ್ನು ಬಯಸದೆ ಇರು ಬೇಕಾದ್ದು ಸಿಕ್ಕಿೀತು...ನಿನ್ನ ಭಾಗ್ಯದಲ್ಲಿ ಏನಿದೆಯೊ ಅದು ದಕ್ಕೀತು..ಅನ್ನುವುದು ನಮ್ಮ ಕರ್ಮವಲ್ಲದೆ ಬೇರೆನು ಅಲ್ಲ...ಆದರೆ ನಾವು ಮನುಷ್ಯರಿ ಗೆ ತಾಳ್ಮೆ ಇಲ್ಲ ಅಷ್ಟೆ...ಅದ್ಬುತವಾದ ವಿಷಯ 🙏
@adivasisanjeeviniherbals
@adivasisanjeeviniherbals 4 года назад
om shanthi
@MadanMadan-mp2vi
@MadanMadan-mp2vi 4 года назад
Amazing subject. It is full of facts. I had near unfortunate happenings and I am still recollecting. In my humble opinion some devine force is controlling destiny. When i was crossing a road at bellary, a speed ing car had just touched my body and stoped suddenly on putting a break. Similarly i had such experiance at different stages of my life. Thank you sir. You are really a man of wisdom.
@aradhyavlogs9288
@aradhyavlogs9288 4 года назад
ನೀವು ಹೇಳಿದ್ದು ನಿಜ sir, ಅನುಭವಿಸಿದ ಮೇಲೆ ಎಲ್ಲ ಧರ್ಮ ಕರ್ಮ ಅರ್ಥ ಆಗುತ್ತೆ
@user-kg8gf2md5g
@user-kg8gf2md5g 3 месяца назад
Namaste sir good information thank you so much 🌺🙏🙏🙏🌺
@shankarv4010
@shankarv4010 3 года назад
Awesome examples on Karma & Karmapala this is very good Info excellent, Dr.UR very very great
@saimanohar702
@saimanohar702 4 месяца назад
Thankyou sir ❤❤❤❤❤❤❤❤❤
@veerabhadragoudabadri373
@veerabhadragoudabadri373 4 года назад
I'm Also Big Great Fan Of U Sir...Thank U Bro U R Very Knowledgeable I Saw U R All Videos ...God Bless U Bro
@shwetaayattishwetaayatti4572
@shwetaayattishwetaayatti4572 4 месяца назад
True. True❤
@geethanjaligowda3894
@geethanjaligowda3894 10 месяцев назад
❤❤ ಜ್ಞಾನೋದಯವಾಗಿತೂ
@ArunKumar-qm7du
@ArunKumar-qm7du 2 года назад
Super
@sreenathbg7102
@sreenathbg7102 4 года назад
good information about" KARMA" THANK U SIR
@hanamanthbalichakra2761
@hanamanthbalichakra2761 3 года назад
Super sir, ಇದು ಅವರ್ಣನೀಯ ಇದು ಬಣ್ಣನೆ ಮಾಡಲಿಕ್ಕೆ ಅಸಾಧ್ಯ
@danceprincessmanju7468
@danceprincessmanju7468 3 года назад
Jaii Bheem Ambedkar 💙💙💙💙💙💙💙💙💙💙💙💙💙💙
@b_solutions6388
@b_solutions6388 3 года назад
His parents got divorced, and he gave promise to a woman and at the same time his grandmother in I'll. He came back to India. He is such a noble person gave lot of money to society .for covid. Ratan tata is principled person.
@kumarj5628
@kumarj5628 4 года назад
Thrimurthy gaLe..good attempt...BK Shivani has explained this concept in hundreds of series .. kudos to your thought process and explanation
@krupathrinesh642
@krupathrinesh642 4 месяца назад
ಖಂಡಿತ
@Mallu-qp7px
@Mallu-qp7px 3 месяца назад
What a talking bro iam your fan
@krupathrinesh642
@krupathrinesh642 4 месяца назад
ಕರ್ಮ ಇದೆ ನಾನು ಹಲಾವಾರು case ನೋಡಿದೆನೆ
@praveenmavoor3197
@praveenmavoor3197 Год назад
ನಾನು ನಿಮ್ಮ ಅಭಿಮಾನಿ ಸರ್...
@swarnahb1779
@swarnahb1779 2 года назад
Your words are very useful to us, to lead a good life, thanks a lot
@chanduyadav812
@chanduyadav812 2 года назад
Super ede
@manjularamachandra1797
@manjularamachandra1797 Год назад
Your knowledge is . . Super . . . Way of telling is . . . Very simple . . . Impact very . . . .deep.
@swamyguru2189
@swamyguru2189 Год назад
Nimma prathiyondu maathugalu benki sir... Super agi yallarigu ಅರ್ಥ aaguvage heltira sir...
@user-lv3cr9pn6w
@user-lv3cr9pn6w Год назад
VERY GOOD SIR 😊 VERY BEAUTIFUL TOPIC
@divyadivya1253
@divyadivya1253 4 года назад
I like ur videos
@santoshshettar9960
@santoshshettar9960 2 года назад
ಸರ್ ನನ್ನ ಪ್ರಕಾರ ಮುಂದಿನ ಜನ್ಮ ಇದೆಯೋ ಇಲ್ಲಾ ಗೊತ್ತಿಲ್ಲ. ನನ್ ಮುಂದೇನೆ ಅತ್ಯಂತ ಕೆಟ್ಟದಾಗಿ ಕೆಲಸ ಮಾಡುತ್ತಿರುತ್ತಾರೆ ಆದ್ರೂ ಇವತ್ತಿನ ಕಾಲದಲ್ಲಿ ಅತ್ಯಂತ ಸುಂದರವಾಗಿದೆ ಮತ್ತು ನೆಮ್ಮದಿ ಜೀವನ ಮಾಡ್ತಾ ಇರ್ತಾರೆ ಅದಕ್ಕೆ ಏನಂತೀರಿ..
@santoshshettar9960
@santoshshettar9960 2 года назад
Plz sir edakke answer madi
@panchajanyaias
@panchajanyaias 3 года назад
Mind Blowing, our all doubts cleared 🙏
@jayaprakashabelur5871
@jayaprakashabelur5871 4 года назад
Dr ನಿಮ್ಮ ಜ್ಞಾನ ಮತ್ತೆ ಸಲಹೆಗೆ ನನ್ನ ನಮಸ್ಕಾರ.👌👌🙏🙏
@rajeshprakash7524
@rajeshprakash7524 5 месяцев назад
Wow super Sir..what a knowledge ❤
@shobhachillal7129
@shobhachillal7129 Год назад
Your all videos super sir...
@dummadummi474
@dummadummi474 4 года назад
Suppper nice sir realy true
@laxmandodamani552
@laxmandodamani552 4 года назад
ಧನ್ಯವಾದಗಳು ಸಹೊದರ
@chanduvishwakarma1415
@chanduvishwakarma1415 4 года назад
ಸರ್ ಮುಂದಿನ ವಿಡಿಯೋ ದೇವರು ಇರುವ ಬಗ್ಗೆ ವಿಡಿಯೋ ಪ್ಲೀಸ್ ಸರ್
@sundrammad9915
@sundrammad9915 4 года назад
Good
@vijaymohana6
@vijaymohana6 4 года назад
ದೇವರು ಇದ್ದಾರೆ ಆಪ್ತ ಮಿತ್ರ ಸಿನಿಮಾ ದಲ್ಲಿ ಅದರ ಬಗ್ಗೆ ಹೇಳಲಾಗಿದೆ ದುಷ್ಟ ಶಕ್ತಿಗಳು ಇದ್ದ ಮೇಲೆ ದೈವ ಶಕ್ತಿಯೂ ಇದೆ ಎಂದು ಹೇಳಲಾಗಿದೆ
@swamyge8428
@swamyge8428 4 года назад
ದೇವರೇ ರಾಸಾಯನಿಕ ಕ್ರಿಯೆ, ರಾಸಾಯನಿಕ ಕ್ರಿಯೆಯೇ ದೇವರು.
@MohanKumar-qw6nw
@MohanKumar-qw6nw 4 года назад
Chandu Vishwakarma ,devaru annodu manavana nambike ,nimmahesarinalle vishwakarma antha devara hesaru edeyalla .bere bere mathagalalli ,dharmagalalli bere bere roopagala kalpane ede ,namma sanathana dharmadalli karma thatvakke mahathva kottiddarinda ,devarannu rigvedadalli virat vishwakarma endu karediddare .ananthara purana kathegalalli halavaru devathegala kalpana ulleka ede .nanna anubavdalli devaru , honesty and love .
@dharshand9159
@dharshand9159 4 года назад
Devru iddare adre adara swaroopa enu... Devrandre naave devru.. Namma atmane devru.. Atma so paramaatma... Krishna, rama elru nammange ide prapanchadalli iddavru... Avru atmana nija swaroopa gottagi atmane paramaatma anta hardwork maadi geddu paramaatma adavaru... Nivu agbodu.. Olle karma madidre olle janma sigutte kettu karma madidre kettu janma sigutte.. Karmane madadidre devru atava paramaatma agbodu nimge ene innu doubt idre 9449626094 ge call madi devru dindru ella vishayada bagge ondu 70 rinda 80 percent vargu helaballe... Free of cost yenu duddu kodbekilla
@danceprincessmanju7468
@danceprincessmanju7468 3 года назад
Suuupppeerrr bb sir💙 Your speaking style is superb 💙
@vishalsinnur272
@vishalsinnur272 2 года назад
tq u sir. your mater vere good. your mater shar karma wall.
@vyshalisharanu1988
@vyshalisharanu1988 3 года назад
hi sir good night so thank god for you Dr.b.r.ambedkar with the indian tiger
@hemaips9481
@hemaips9481 4 года назад
Nimm ee video ge koti dhanyavad 🙏 🙏
@surendrakumar-iv9fh
@surendrakumar-iv9fh 2 года назад
34:45 Punith Sir example told by you 1 yr back only... Very very true sir, after watching this video ten times I started accepting things happening in my life and trying to do Good karma in my life .. thank you for ur explanation with patience
@bhogeshsagar3730
@bhogeshsagar3730 7 месяцев назад
🙏🏻🙏🏻🙏🏻🙏🏻🌹🌹🌹super sir Every thing is correct
@sankappamenasinkayi1001
@sankappamenasinkayi1001 4 года назад
Sir, seen your video about Karma really wonderful ideas which help in coming days very very thanks
@sudhamani4163
@sudhamani4163 2 года назад
ಸುಪರ್
@ravihiremaniravihiremani5548
@ravihiremaniravihiremani5548 4 года назад
Love good morning
@mrschannegowda4341
@mrschannegowda4341 2 года назад
Beautifully explained sir ThnX💐
@swamyge8428
@swamyge8428 4 года назад
ಕರ್ಮದ ವಿಷಯ ತುಂಬಾ ಜಟಿಲ, ಇದನ್ನು ವಿವರಿಸಲು ಅಥವಾ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಾಮಾನ್ಯ ವ್ಯಕ್ತಿಗೆ ತುಂಬಾ ಗೊಂದಲ ಉಂಟು ಮಾಡುತ್ತದೆ. ಮತ್ತು ಯಾವ ವ್ಯಕ್ತಿ ಕರ್ಮದ ಫಲವನ್ನು ಬಯಸದೆ ಅಥವಾ ಅಪೇಕ್ಷಿಸದೆ ಕರ್ಮದಲ್ಲಿ ತೊಡಗುತಾನೋ ಅವನು ಎಷ್ಟೇ ಹಣ ಇದ್ದರೂ, ಇಲ್ಲದ್ದಿದರು ಶ್ರೀಮಂತ ಅಥವಾ ಬಡವ ರೋಗಿಯಾದರು ಅಥವಾ ಸಾವು ಸಮೀಪ ಇದ್ದರೂ ಸಹ ಆನಂದ ದಿಂದ ಇರುತ್ತಾನೆ, ಯಾರಲ್ಲಿ ಕರ್ಮ ಫಲದ ಅಪೇಕ್ಷೆ ಹೆಚ್ಚು ಹೆಚ್ಚಾದಷ್ಟು ಅವನ ಹತ್ತಿರ ಎಷ್ಟೇ ಹಣ ಆಸ್ತಿ ಇದ್ದರೂ ಹೆಚ್ಚು ದುಃಖಕ್ಕೆ ಅಥವಾ ನೋವಿಗೆ ಗುರಿ ಆಗುತ್ತಾನೆ.
@sbnhotel199
@sbnhotel199 Год назад
Super sar❤️
@sujathac.k697
@sujathac.k697 4 года назад
Sir pls make karma part 2 , part 1 was very interesting with facts
@maheshls1669
@maheshls1669 2 года назад
Super sir
@sachinkumard4755
@sachinkumard4755 4 месяца назад
This is what we call law of karma. Doctor explained in a very understanding way. We should learn and accept the life as it is by understanding these examples of karma. But still in most of the instances, how karma exactly works and cause of karma are still way beyond human consciousness. If the life is predestined then some karma's are out of the control of human being. whether it is good or bad.
@rakeshml11
@rakeshml11 Год назад
Yours each and every videos are informative.. What and all you have been told it's absolutely 100 % right.. We are not a nature, we are the part of nature. I THOUGHT ON THING THAT "EVERYTHING HAS BEEN WRITTEN IN OUR DESTINY BY SOME DIVINE FORCE ( BY NATURE)" . ♥️♥️🥰
@rockmusic_1012
@rockmusic_1012 3 года назад
1000% true
@gopalkrishanagopalkrishana2713
@gopalkrishanagopalkrishana2713 2 года назад
ಇಂತಹ ಘಟನೆಗಳು ಪುರಾಣ ದಿಲ್ಲಿ ಸಹ ನೆಡೆದಿದೆ
@aishwaryaaishu9613
@aishwaryaaishu9613 3 года назад
Really great sir karma
@prakashk7975
@prakashk7975 Год назад
You are right sir Thank you so much
@basammasgadagi5504
@basammasgadagi5504 Год назад
First time i believed u sir everyone are done youtube videos only for money.u have good knowledge all the best sir .
@pramodn32
@pramodn32 4 года назад
hara hara Mahadev 🖤🖤🖤 All answers are available in Bhagwat gita...
@wcreations....8293
@wcreations....8293 3 года назад
I too interested on this subject sir ....thanks for knowledge .....sir
@srikanthkanakapura2228
@srikanthkanakapura2228 4 года назад
Superb
@wbfansoriginal1159
@wbfansoriginal1159 3 года назад
Super sir 👌👏👍
@paragoudapatil3093
@paragoudapatil3093 4 года назад
ನೀವು ಹೇಳಿರುವ ಮಾತು ಸತ್ಯ 100%
@paragoudapatil3093
@paragoudapatil3093 4 года назад
ನಮಗೆ ಕನ್ನಡದಾಗ ಹೇಳುತಬರಿ ಇಂಗ್ಲಿಷ್ ಬ್ಯಾಡರಿ
@lingarajudasudilingarajuda1653
@lingarajudasudilingarajuda1653 4 года назад
Thank you sir good information first comment sir
@vskants
@vskants 4 года назад
Good job dr satya sir
@kumar77728
@kumar77728 2 года назад
Nice subject sir
@gangaumesh320
@gangaumesh320 Год назад
Nice sri
@ravindrachar3117
@ravindrachar3117 Год назад
ನಿಜವಾದ ಮಾತುಗಳು ಸರ್
@spurthysj879
@spurthysj879 2 года назад
Thank u sooooo much sir for this wonderful video which u done. It more helpful for many others. ..BT yak sir kettorge karma chenage help madta eratte life long. ....olle avrge karma innu pain kodta eratte.
@nandeeshyadav4454
@nandeeshyadav4454 4 года назад
Nimma e Karma video ge thumba dinadinda wait madthidde sir. Tq u sir "genius informations.
@rshvin
@rshvin Год назад
👌
@savithasavisavi2148
@savithasavisavi2148 Год назад
Thank you so much sir 💞😌
@sharanalmel6331
@sharanalmel6331 4 года назад
ಎಂತ ಅದ್ಬುತವಾದ ವಿಷಯಗಳನ್ನ ಹೇಳ್ತಿರಾ ಸರ್
@ravikumar.ravikumar9630
@ravikumar.ravikumar9630 2 года назад
Super sir..👍👍
@anithamp7331
@anithamp7331 4 года назад
Thank you sir 🙏🙏🙏
@jayalaxmiii2081
@jayalaxmiii2081 2 года назад
👌👌👌
@prabhakarbhat8999
@prabhakarbhat8999 4 года назад
Thank you for giving AWARENESS.
@prakashpalled9017
@prakashpalled9017 4 года назад
ಸರ್. ಈ ಕರ್ಮ ಅನ್ನೋದು ಈ ಯುಗದಲ್ಲಿ ಈಗ ಏನ್ ಮಾಡಿರ್ತಾರೋ ಇಲ್ಲೇಅವರ ಕರ್ಮವನ್ನು ಅನುಭವಿಸಿ ಹೋಗ್ಬೇಕು ಹಾಗಿದೆ ಪರಿಸ್ಥಿತಿ..... ಅಲ್ವಾ ಸರ್
@supreethaks4366
@supreethaks4366 Месяц назад
Pls do video about manifestation n law of attraction. Please sir
@partheeshlv9104
@partheeshlv9104 4 года назад
ದೊಡ್ಡ ವ್ಯಕ್ತಿ ಹೆಸರು ಹೇಳುವಾಗ ಅವ್ರ್ ಹೆಸರನ್ನು ಏಕವಚನದಲ್ಲಿ ಹೇಳಬೇಡಿ ಸರ್ plz
@rekhashetty3978
@rekhashetty3978 3 года назад
Thank u sir good information
@pushpalathapushpalathatj6005
@pushpalathapushpalathatj6005 3 месяца назад
Manusa advanu manusa agi huttuthana prani agi huttalla
Далее
Oh No! My Doll Fell In The Dirt🤧💩
00:17
Просмотров 6 млн