Тёмный

ಕಲ್ಯಾಣ ಕರ್ನಾಟಕದ ಶಿಕ್ಷಕರ ನೇಮಕಾತಿ 

ನಮ್ಮ ಸ್ಪರ್ಧಾ ಕಾಶಿ (NAMMA SPARDHA KASHI)
Просмотров 16 тыс.
50% 1

Teligram group 👉t.me/Spardhakashi
WhatsApp group 👉chat.whatsapp.....
#pst #pstr #gpstr #gpst #hstr #hstr2023 #hstr2024 #kpsc #kpscclasses #kannada #kpscgk #hk #education #geography #worldgeography #history #constitution #computer #psiexams #pc #psi #gk #gkquiz #groupc #fda #sda #science

Опубликовано:

 

11 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 396   
@hamsavlogs8245
@hamsavlogs8245 День назад
D.ed candidate's Training ಮಾಡ್ಬೇಕಾದ್ರೆ 1to 7 class ತನಕ T.P, internship ಎಲ್ಲ ಮಾಡಿರ್ತಾರೆ, ಆಗ 1to7th primiry and 8to10th high school ಅಂತ ಇದಿದ್ದು,D.ed candidate primary teacher,B.ed candidate high school teacher antha ಇತ್ತು. ನಂತರದಲ್ಲಿ government 1to5th,6to8th,9,10th(PST,GPT,HST) ಅಂತ ಮೂರು ಭಾಗಗಳಾಗಿ ಮಾಡ್ತು.D.ed candidate's ge PST, B.ed candidate's HST, D.ed and B.ed candidate's ge GPT yali ಅವಕಾಶ ಕೊಟ್ಟಿದೆ. ಅದು ಸರಿಯಾಗೇ ಇದೆ.ಈಗ ಏನು B.ed candidate pst yali ಅವಕಾಶ ಕೊಡ್ಬೇಕು ಅಂತಿದರೂ,,ಅದು ಸರಿ ಇಲ್ಲ,,ಆಗೇನಾದ್ರು pst yali B.ed adavrge ಅವಕಾಶ ಕೊಟ್ರೆ D.ed avargu HST ಯಲ್ಲಿ ಅವಕಾಶ ಕೊಡ್ಬೇಕು.B.ed candidate 1st paper agide so pst Kodi anodadre D.ed candidate 2nd paper agide so Hst yali ಅವಕಾಶ ಕೊಡಿ ಮತ್ತೆ... ಇಲ್ಲಿ B.ed and D.ed candidate's ಎಲ್ಲರೂ ಒಂದೇ,,ಯಾರಿಗೂ ಅನ್ಯಾಯ ಆಗ್ಬರ್ದು.so Gpt and Hst post's jasthi madbeku. ದಯವಿಟ್ಟು ಇದನ್ನು ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲ D.ed and B.ed candidate's ge ಸಹಾಯ ಮಾಡಿ sir please 🙏
@HanCanKaR
@HanCanKaR 22 часа назад
@@hamsavlogs8245 100%true sir, ಸರಿಯಾಗಿ ಹೇಳಿದ್ದೀರಿ
@myschoolmyworksanthosh2532
@myschoolmyworksanthosh2532 20 часов назад
Sir Hindi b. Ed du please diteals heltira
@bhavyas2214
@bhavyas2214 18 часов назад
Yes
@arunkumarbadiger9190
@arunkumarbadiger9190 День назад
GPT 78 post ಇದ್ದದ್ದು atleast 780 post ಆಗಬೇಕು and backup score, descriptive remove ಆದಮೇಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ callfar ಆಗಬೇಕು sir please
@deepika9423
@deepika9423 День назад
Gpstrge warden, vasathi school edhe but D. Ed ge edhondhe chance sir. Badhkolli bidi antha bidi sir nammannu
@indianreactsprashant
@indianreactsprashant 5 часов назад
​@@deepika9423ಅಲ್ಲ pst d.ed and tet ೧ ಆದವರು 2000 ಇದ್ದಾರೆ ಕಲ್ಯಾಣ ಕರ್ಣಾಟಕ ಅಲ್ಲಿ 50000 ಜನ b.ed tet pass ಆದವರು ಇದ್ದಾರೆ PST ge b.ed ಆದವರಿಗೆ ಅವಕಾಶ ಕೊಡಬೇಕು ಈಗ ಅವಕಾಶ ಮಿಸ್ ಆದ್ರೆ 5 ವರ್ಷ ಆಗುತ್ತೆ next ಅವಕಾಶಕ್ಕೆ 1000 gpt adru ಕರೀಬೇಕು ಇಲ್ಲ ಅಂದ್ರೆ PST na b.ed ಅವರಿಗೂ ಕೊಡಬೇಕು ಟ್ಯಾಲೆಂಟ್ ಇದ್ದವರು ಆಯ್ಕೆ ಆಗಬೇಕು 😢😢😢 B.ed ಅವರಿಗೆ ಅನ್ಯಾಯ ಆಗ್ತಿದೆ 😢
@indianreactsprashant
@indianreactsprashant 5 часов назад
​@@deepika9423ವಾರ್ಡನ್ 75-80 ಕರೀತಾರೆ ಅಷ್ಟೇ ಲಕ್ಷಗಟ್ಟಲೆ b.ed ಓದಿದವರು ಇದ್ದಾರೆ 80 ರಲ್ಲಿ 40 ಲೇಡೀಸ್ Sc.St.2b .PDP ಹೀಗೆ ಎಲ್ಲ ತಗೆದರೆ ಕೊನೆಗೆ ಟಾಪ್ 3 ಬರಬೇಕು ಜಾಬ್ ಗೆ
@bheem149
@bheem149 День назад
ಸರ್ ದಯವಿಟ್ಟು GPT & HST post ಹೆಚ್ಚಿಸಿ ನಿಮ್ಮ ಕೈ ಮುಗಿತಿವಿ🥲🙏🙏
@mallunayak8000
@mallunayak8000 День назад
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಮತ್ತು B.ED4th sem ವಿದ್ಯಾರ್ಥಿಗಳಿಗೆ gpt and HSTR ಬರಿಯುವುದಕ್ಕ ಅವಕಾಶ ಮಾಡಿ ಕೊಡಿ ಸರ್🙏
@indianreactsprashant
@indianreactsprashant 5 часов назад
GPT HST post ಗಳ ಸಂಖ್ಯೆ ಹೆಚ್ಚು ಆಗಬೇಕು
@deepayadav2448
@deepayadav2448 День назад
10 years aitu navu wait mdataedivi Gpstr 15000call madru matte namge chance bedva sir pstr average nivu Mosa mdataedira sir 😮gpt post increase madi adre pstr Alli barbedi pleaseeeeeeeeeeeeeees. Sir namma age mugitaede bed average avkash kodbaradu kodbardu kodabardu
@mahboobihungund1824
@mahboobihungund1824 День назад
Yes
@SukrutBShetty
@SukrutBShetty День назад
Yes
@BheemuPapli
@BheemuPapli День назад
Sir nimgu madli namgu
@HanCanKaR
@HanCanKaR День назад
ಹೌದು sir ನಾವು teacher ಆಗ್ಬೇಕು ಅನ್ನೋ ಕನಸು ಹೊತ್ಕೊಂಡು ded ಮಾಡ್ಕೊಂಡು ಕಾಯ್ತಾ ಇದೀವಿ,ದಯವಿಟ್ಟು pst li bed madkondoru ಗಿ ಅವಕಾಶ ಕೊಡಬಾರದು ಏಕೆಂದರೆ ded ಮಾಡ್ಕೊಂಡು ನೇಮಕಾತಿಗಾಗಿ 10 ವರ್ಷದಿಂದ ಕಾಯ್ತಾ ಇದೀವಿ sir namage ಅನ್ಯಾಯವಾಗದಿರಲಿ .ಈಗಾಗಲೇ gpstr 4 to 5 time ನೇಮಕಾತಿ ಆಗಿದೆ,ನಮಗೂ ಒಂದು ಅವಕಾಶ ಬಂದಿದೆ,ಇದರಲ್ಲಿ ded ಮಾಡ್ಕೊಂಡು ಇರೋರಿಗೆ ಅನ್ಯಾಯ ಆಗಲ್ಲ ಅಂತ ಭಾವಿಸಿದ್ದೇವೆ.
@Rrjrj-h8x
@Rrjrj-h8x День назад
​​@@HanCanKaRyaru enu madakagalla bidi avrige yake kidtare avakasha
@expeditionwithnature6731
@expeditionwithnature6731 День назад
Bcom Bed ಅದೋರಿಗೆ ಒಂದು ಸಲ ಅವಕಾಶ ನೀಡಬೇಕು.. ಹಲವು ಆಕಾಂಕ್ಷಿ ಗಳಿಗೆ ವರವಾಗಬಹುದು.
@manjulaar5029
@manjulaar5029 18 часов назад
Howdhu sir
@nivedithaambigara2788
@nivedithaambigara2788 13 часов назад
Huodu sir
@SudhiN-r2z
@SudhiN-r2z 20 часов назад
Sir nanu TET na 2015 ralli qualified agidini cet ge avakasha edena sir
@hajaratalihk5410
@hajaratalihk5410 20 часов назад
Sir namaste namdu PUC Ded and 1St paper TET pass agide navu pst ge Apply madbahudaa??1 to 5 teachers recruitment madi may be 10 years agide sir adashtu bega call madsi
@anandn5855
@anandn5855 День назад
ಉಳಿದ ಕರ್ನಾಟಕದ ಪಾಡು ಏನು
@kumaraswami535
@kumaraswami535 День назад
BED ದವರಿಗೆ p1 ಬರೆವುತ್ವದಕ್ಕ್ ಸುಪ್ರೀಂ ಕೋರ್ಟ್ ಹೇಳೋಲ್ವಾ sir sir
@amareshnayak6526
@amareshnayak6526 День назад
D,ED ಆದವ್ರು GPSTR ಬರೀಬಹುದು ಆದ್ರೆ, B,ED ಆದವ್ರು PST ಬರಿಯೋ ಹಾಗಿಲ್ಲ, ಏನು ಶಿಕ್ಷಣಇಲಾಖೆ....
@jkjk9384
@jkjk9384 День назад
Ask court...ded adavru gpstr baribekadere degree agirbeku only ded allow ell
@tippusultansantu
@tippusultansantu 22 часа назад
@@amareshnayak6526 ಹಾಗಾದ್ರೆ b.ed davaru 6 to 8 ಕೂಡ ಮತ್ತೆ high school ಕೂಡ d.ed ನವರೋ tet paper 2 pass ಆಗಿರ್ತಾರೆ ಅವರಿಗೂ high school ಕೊಡ್ಬೇಕಲ್ವ ಹಾಗಾದ್ರೆ
@smithatk620
@smithatk620 15 часов назад
Idu neethi sari illa
@indianreactsprashant
@indianreactsprashant 5 часов назад
ಅನ್ಯಾಯ ಇದು😢
@indianreactsprashant
@indianreactsprashant 5 часов назад
​@tippusulta highschool ge tet illa 1-5 b.ed ಅವರಿಗೆ ಕೊಡಲಿಲ್ಲ ಅಂದ್ರೆ ದೊಡ್ಡ ಅನ್ಯಾಯ ಅದು
@raghuml5552
@raghuml5552 День назад
B,ed agirorge avakasha kodbek sir yak tet ge avakasha kotru matte .certificate 3 times eligible agide .bed avrge avakasha kodtare sir adu kvs ge matra supreme court decision ega army public schools and other state recruitment ge bed eligible kotidare sir pst ge
@vasantgangadhar2749
@vasantgangadhar2749 День назад
Kottilla Maharashtra, Rajasthan ge vapas order tagondare
@Hmwktd1411
@Hmwktd1411 День назад
2020 ರಲ್ಲಿ Puc result 3000 ವಿದ್ಯಾರ್ಥಿಗಳದ್ದು 100%ಕ್ಕೆ 100% ಇದೆ. ಅದಕ್ಕೆ VAO ಗೆ ಸ್ಪರ್ಧಾತ್ಮಕ ಪರೀಕ್ಷೆ ಮಾಡಿದ್ದಾರೆ ಸರ್.
@hanumeshb2383
@hanumeshb2383 День назад
But evaga exam ede alva sir
@Hmwktd1411
@Hmwktd1411 День назад
@@hanumeshb2383 ಹೌದು.ಅದರಂತೆ pst ನೇಮಕಾತಿಯಲ್ಲಿ PUC back Score remove ಮಾಡಬೇಕು.
@hanumeshb2383
@hanumeshb2383 День назад
@@Hmwktd1411 yes Sir.. Backup score yavdannu add madbardu..only CET +TET. Or DED+TET1+CET Bed+TET 2+Bed
@ravichandrallakshmi6354
@ravichandrallakshmi6354 День назад
​@@Hmwktd1411 gpstr ಗೆ ಡಿಗ್ರಿ add madta ರಲ್ವಾ adakke
@Hmwktd1411
@Hmwktd1411 День назад
@@hanumeshb2383 ಹೌದು ಮಾಡಲೇಬೇಕು ಸರ್.
@smithatk620
@smithatk620 15 часов назад
Dayamafi degree adavrigu avakasha kodi .illa andre yake paper 1 avakasha kotru
@HanCanKaR
@HanCanKaR День назад
ಹೌದು sir ನಾವು teacher ಆಗ್ಬೇಕು ಅನ್ನೋ ಕನಸು ಹೊತ್ಕೊಂಡು ded ಮಾಡ್ಕೊಂಡು ಕಾಯ್ತಾ ಇದೀವಿ,ದಯವಿಟ್ಟು pst li bed madkondoru ಗಿ ಅವಕಾಶ ಕೊಡಬಾರದು ಏಕೆಂದರೆ ded ಮಾಡ್ಕೊಂಡು ನೇಮಕಾತಿಗಾಗಿ 10 ವರ್ಷದಿಂದ ಕಾಯ್ತಾ ಇದೀವಿ sir namage ಅನ್ಯಾಯವಾಗದಿರಲಿ .ಈಗಾಗಲೇ gpstr 4 to 5 time ನೇಮಕಾತಿ ಆಗಿದೆ,ನಮಗೂ ಒಂದು ಅವಕಾಶ ಬಂದಿದೆ,ಇದರಲ್ಲಿ ded ಮಾಡ್ಕೊಂಡು ಇರೋರಿಗೆ ಅನ್ಯಾಯ ಆಗಲ್ಲ ಅಂತ ಭಾವಿಸಿದ್ದೇವೆ.
@naveenchatriki8474
@naveenchatriki8474 День назад
TET ಬಾರಿಯೋಕೆ ಅವಕಾಶ ಕೊಟ್ಟ ಮೇಲೆ BEd ಅದವರಿಗೆ CET ಲಿ ಅವಕಾಶ ಕೊಡಲೇಬೇಕು...ಇಲ್ಲವಾದಲ್ಲಿ Court ಗೆ ಹೋಗ್ತಾರೆ..
@naveenchatriki8474
@naveenchatriki8474 День назад
ನಾವು BEd maadkondu Paper 1 TET ಕ್ಲಿಯರ್ ಮಾಡಿ wait maadtideevi ..ನಮಗೂ ಅವಕಾಶವಿರಲಿ..ಅರ್ಹರು ಆಯ್ಕೆಯಾಗಲಿ..
@amaragundi2984
@amaragundi2984 День назад
​@@naveenchatriki8474Hogu already supreme court ugidu agide
@devarajkukkubai
@devarajkukkubai День назад
Pst ge ಅವಕಾಶ ಕೊಡಲಿಲ್ಲ ಅಂದ್ರೆ ಕೋರ್ಟ್ ಗೆ ಹೋಗತಿವಿ
@Rrjrj-h8x
@Rrjrj-h8x День назад
Yake hogtare d.ed adavrige hstr kodli nodona supreme court helide mugitu Kate enu madokagalla
@ravichandrallakshmi6354
@ravichandrallakshmi6354 День назад
Sir gpstr ge degree score count madtare Alva ...same illi puc nu count madbeku..... Adyake bedhabhava ... Navu ded madidivi .... ಡಿಗ್ರಿ ನೂ ಮಾಡಿವಿ .... But ಡಿಗ್ರಿ ಸ್ಕೋರ್ ಇಲ್ಲ.... ಅದಕ್ಕೆ ನಮ್ಮದು 15 ವರ್ಷ ಆದ್ರೂ ನೇಮಕ ಆಗ್ತಾ ಇಲ್ಲ... ಇಲ್ಲಿ ನೀವು ನೋಡಿದ್ರೆ puc Anka count ಮಾಡಬಾರದು ಅಂತ ಹೇಳ್ತಾ ಅದಿರ.....ನಾವು 1-5 ಗೋಸ್ಕರ 10 ವರ್ಷ wait madidivi
@prakashacd3493
@prakashacd3493 День назад
@@ravichandrallakshmi6354 ಹೌದು remove agbardu
@prakashacd3493
@prakashacd3493 День назад
@@ravichandrallakshmi6354 Back up score tegiyalla
@vasantgangadhar2749
@vasantgangadhar2749 День назад
Science mattu arts davaaru percentage ge compare agudilla. Arts 95% davaru D.ed madatare, science 60% davaru D.ed madatare. How to compare them
@prakashacd3493
@prakashacd3493 День назад
@@vasantgangadhar2749 yes
@tippusultansantu
@tippusultansantu День назад
ಅಯ್ಯೋ ಪಾಪ ಇದರ ಅರ್ಥ ನಿಮದು ಪಿಯುಸಿ ಎಲ್ಲಿ 90% ಇರುತ್ತೆ ಬಿಡಿ ಹಾಗಾದ್ರೆ
@raghuml5552
@raghuml5552 День назад
B,ed eligible kodbek pst ge aste illa certificate vapas tagobek protest madbek hella stay tarbek edakke bed avrge avakasha kodlila andrr
@vasantgangadhar2749
@vasantgangadhar2749 День назад
D.ed course yaku madidare matte direct b.ed madari anta helbeku
@Rrjrj-h8x
@Rrjrj-h8x День назад
Supreme court helide enu madokagalla d.ed avrige hstr kodtara bariyoke ?
@sharanappabanni
@sharanappabanni День назад
Houdu sir B. Ed ದವರಿಗೂ pst ge ಅವಕಾಶ ಕೊಡಬೇಕು ಸರ್
@vasantgangadhar2749
@vasantgangadhar2749 День назад
@@sharanappabanni Anganwadige kuda chance kudatarari
@smithatk620
@smithatk620 15 часов назад
Sir kvs nali kottiddare
@manjuangdimvangadi6501
@manjuangdimvangadi6501 День назад
Gpstr ಅವರದು ಕಣ್ಣೀರು,d.ed ಅವರದು ರಕ್ತ ಕಣ್ಣೀರು....
@sharanunandavadagi2819
@sharanunandavadagi2819 День назад
Suraaaaaaaa...
@anilsajjangeography9682
@anilsajjangeography9682 День назад
Hege
@bhavinmohite6181
@bhavinmohite6181 День назад
S sir better B, Ed & D. Ed course stop madodhe olledhu berevr aadru nammang suffer padodh thapputthe, eagagle B. Ed, D. Ed madirorge kelsa sigthilla namm golu kelavrilla 😥🤦‍♀️
@Rrjrj-h8x
@Rrjrj-h8x День назад
Chennagi odi yake agalla
@huligemmachallamarad9499
@huligemmachallamarad9499 День назад
Nija ten years aytu
@ShilpaM-g8w
@ShilpaM-g8w 16 часов назад
Gpstr ಪೋಸ್ಟ್ ತುಂಬಾ ಕಡಿಮೆ ಇದಾವೆ ಅಲ್ವಾ ಸರ್ ಜಾಸ್ತಿ ಆಗ್ಬೇಕು ಸರ್ 🙏🙏🙏🙏
@indianreactsprashant
@indianreactsprashant 5 часов назад
S correct 😢
@PmU167
@PmU167 День назад
Post increase bagge oottu kodi... bari backup Andre hege sir
@lingarajupral4773
@lingarajupral4773 День назад
ನೇಮಕಾತಿ ಬೇಗ ಅದ್ರೆ ಸಾಕು...ಸರ್ 🙏🏻🙏🏻💐💐
@shwetharanikl3252
@shwetharanikl3252 День назад
First D. Ed. Navru training maadbekadre 1-7 vargu intrnship,, practial, teaching practic madiddu, b. Ed navru 8. -10 practice madodu just 10 month alli,,, D. Ed madudorige value ಮಾಡೇ illa,, egladru madidare bidi,,, B. Ed madiroru primary school maklige paata madu practice maadeiralla
@HanCanKaR
@HanCanKaR День назад
😅
@deepika9423
@deepika9423 День назад
Super I agree with this
@geetageetan2713
@geetageetan2713 День назад
Curect nam government enadru bed davrige pst kotre ded davru court ge hogale beku yakandreb1 to 5 nalli avru yaw class practice madirtare
@indianreactsprashant
@indianreactsprashant 5 часов назад
B.ed 2 varsha
@indianreactsprashant
@indianreactsprashant 5 часов назад
ನೀವು ನಿಜ ಹೇಳಿ ಎಷ್ಟು ವರ್ಷದ ಹಿಂದೆ ಪ್ರಾಕ್ಟಿಸ್ ಗೆ ಹೋಗಿದ್ರಿ ಮತ್ತು b.ed ಅವರಿಗೆ 6 ತಿಂಗಳ ಬ್ರಿಡ್ಜ್ ಕೋರ್ಸ್ ಅಥವಾ ಟ್ರೈನಿಂಗ್ ಹಾಕಿದ್ರೆ ಮುಗೀತು
@shrikantarahunasi6674
@shrikantarahunasi6674 День назад
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು... 🙏
@ravikumarahk8193
@ravikumarahk8193 День назад
Pst ge ded tet paper 1 saku Alva sir
@jkjk9384
@jkjk9384 День назад
non hk notification madsi ottad haki sir... Please
@py8162
@py8162 День назад
Hstr 10 years old notification evaga agide 10 yeras 6 subject 121 post hegge kali edave atleast 1000 bahal e 121 post saluvagi 10 varush kayibeka government students jote atavadutide sir
@MBForever-d9n
@MBForever-d9n День назад
Pst ge b ed adavarige avakashe kotre d ed adavarige HSTR bareyoke avakashe madi kodoke agutttaa ri🤦‍♂️
@venkateshnayak3130
@venkateshnayak3130 День назад
ಸರ್ ಈಗಾಗಲೇ ಕೌನ್ಸಲಿಂಗ್ ಹಾಜಾರಾಗದೇ ಇರುವ ಸ್ಥಳಗಳಿಗೆ Second list ಮಾಡ್ತಾರ ಇಲ್ವಾ ಸರ್🙇🙇
@ganapatiantaragatti1793
@ganapatiantaragatti1793 13 часов назад
Avaru degree madiratare
@MurthujaM-x5i
@MurthujaM-x5i День назад
ಸರ್ pst ಗೆ ಎಕ್ಸಾಮ್ ಪ್ಯಾಟರ್ನ್ ಏನು ಆಗಬಹುದು ತಿಳಿಸಿ ಹೇಳಿ
@manjunathhugar9128
@manjunathhugar9128 13 часов назад
DED ಮಾಡಿದವರಿಗೆ ಯಾಕೆ gpstr ಕೊಟ್ರು ಸರ್. ಏನ್ ಸರ್ಕಾರ ಸರ್ ಇದು.
@manjunathbiradar6624
@manjunathbiradar6624 День назад
Gpstr post hechige madbeku sir🙏🙏🙏🙏🙏🙏🙏
@pratibhachange2086
@pratibhachange2086 День назад
ಧನ್ಯಾವಾಗಳು ಸರ್ ನಾವು D.Ed ಕಾದು ಕಾದು ಸಾಕಾಗಿದೆ ಹೆದರು ಮಾಡಿ ಈ ಸಲ ನಮಗೆ PST ಬರೆಯೋಕ್ಕೆ ಅವಕಾಶ ಸಿಗೊ ಹಾಗೆ ಮಾಡಿ
@basavaraju5706
@basavaraju5706 День назад
ಇವ್ರು ಕೊಟ್ಟಿರೋ ಅವಕಾಶ ನ kiloke ಮಾಡ್ತಿದಾರೆ
@sharanappabanni
@sharanappabanni День назад
B. Ed ದವರಿಗೂ pst ಗೆ ಅವಕಾಶ ಕೊಡಬೇಕು ಸರ್ ಮತ್ತೆ ಯಾಕೆ, D. Ed ದವರಿಗೆ paper 2 ಗೆ ಅವಕಾಶ ಕೊಟ್ಟಿದ್ದಾರೆ ಇದರಿಂದ B. Ed ದವರಿಗೆ ಅನ್ಯಾಯ aglva sir
@mrtruth4661
@mrtruth4661 День назад
1 to 7th teacher aagoke d ed maadirodu Nivu puksatte 6th 7th gpstr nalli bandiroru
@shareefmulla7713
@shareefmulla7713 День назад
Modalu ninage gpt gu avakas kodabardu
@tippusultansantu
@tippusultansantu День назад
ಅದು ಹೇಗೆ ಅನ್ಯಾಯ ಆಗುತ್ತೆ sir d.ed ನವರಿಗೆ 1 to 7th ಅಂತಾನೆ ಅವಕಾಶ ಇತ್ತು ಆದ್ರೆ b.ed ನವರಿಗೆ only high school ge ಅವಕಾಶ ಇತ್ತು ಆದ್ರೂ ನಿಮಗೆ 6 to 8 ge ಅವಕಾಶ ಕೊಟ್ಟಿದ್ದಾರೆ ಅದಕ್ಕೆ ಖುಷಿ ಪಡಬೇಕು ನೀವು
@jkjk9384
@jkjk9384 День назад
Ask court...ded adavru gpstr baribekadere degree agirbeku only ded allow ell
@ashwiniashwini8273
@ashwiniashwini8273 15 часов назад
Ded degree madbeku
@JayaManjukadtoka-t1i
@JayaManjukadtoka-t1i День назад
Super information sir
@MasoodSab-lo9os
@MasoodSab-lo9os День назад
Tnxu soo much sir
@padmavatidudni
@padmavatidudni День назад
Sir PST DEd navara paravagiyu oderadu mathadi..
@imranakhanum2360
@imranakhanum2360 День назад
sir... what about moulana azad and moorarji recruitment..
@aleemmainoddin8769
@aleemmainoddin8769 День назад
Gpstr post increase agbeku sir pls
@shrikantchandakawate8659
@shrikantchandakawate8659 19 часов назад
ಕೇವಲ ಸಿ ಇ ಟಿ ಅಂಕಗಳನ್ನು ಮಾತ್ರ ಪರಿಗಣಿಸುವಂತೆ ಒತ್ತಾಯಿಸಿ.
@mahmadshareefnadaf2702
@mahmadshareefnadaf2702 День назад
Tq very much.... Sir good guide
@SandeepSwamy-w5l
@SandeepSwamy-w5l День назад
Sir ded davarige BA mugisidre 6 to 8 th paper avakasha kotidare Bed davarige yake 1 to 5 th ge avakasha kodtila???
@swamyten741.77
@swamyten741.77 День назад
Govt bed adavarige ಯಾಕೆ paper 1 bariyoke madidru puc adamele ne ba .and bed madodu
@tippusultansantu
@tippusultansantu День назад
Hun correct but neevu ಓದಿದ್ದು high school ಮಕ್ಕಳ ಸೈಕಾಲಜಿ
@ningappadhruva7638
@ningappadhruva7638 День назад
Sir PSTR dalli B ed davarige kodbeku yakandre D ed davarige GPSTR nalli avakashe ede andre namge yak ellq
@hamsavlogs8245
@hamsavlogs8245 День назад
Hstr ಗೆ d.ed candidate ge ಅವಕಾಶ ಕೊಡಿ ಆಗ pst ge B.ed ge ಅವಕಾಶ ಕೊಡ್ತಾರೆ,,Gpstr B.ed ge mathra antha ellu helila,, primary first 1to7 ididhu ag nodidre D.ed candidate 1to7th, B.ed candidate 8to 10 idru .aduna govt change madirodrinda Ded,Bed ibrigu kotide aste
@ganeshbhuvan3901
@ganeshbhuvan3901 День назад
ಜಿಪಿಎಸ್‌ಟಿಆರ್ ಕೂಡ ಕೇವಲ ಡಿಎಡ್ ರವರಿಗೆ ಮಾತ್ರ ಕೊಡಬೇಕು. ಏಕೆಂದರೆ ಇದು ಕೂಡ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ. ಪ್ರೌಢಶಾಲಾ ಶಿಕ್ಷಕ ನೇಮಕಾತಿಯಲ್ಲ. ​@@hamsavlogs8245
@ningappadhruva7638
@ningappadhruva7638 День назад
@@hamsavlogs8245 kodtare nivu B ed mugsi
@Rrjrj-h8x
@Rrjrj-h8x День назад
D.ed avrdu gpstr b.ed avru bandu serkondiri nimge 8th to 10th ashte avakasha iddiddu navu degree d.ed madivi hstr kodli avakasha avaga nimgunu 1 to 5 th kodri antivi
@yamanurappakinnal7570
@yamanurappakinnal7570 День назад
Yes,, i think it's started a big "poltics of teacher recruitment"!!
@maktumsabtahashildar7984
@maktumsabtahashildar7984 День назад
Sir PUC&DEd minimum percentage estu erbeku Eligiblety ge
@ManammaMRudrappagol
@ManammaMRudrappagol День назад
Dgree, d-ed mugisi paper 2 , pasadavarige gpstr bareyalu avakash kottiddare. Adare puc,dgree, b_ed , paper _1 pasadavarige yake pst bareyalu avakash ella ? Sir plz naya kodshi sir😢😢
@Rrjrj-h8x
@Rrjrj-h8x День назад
Nimige 6 to 8 , High school avakasha kottidare nange hstr avakasha kodsi
@tippusultansantu
@tippusultansantu День назад
ನಮಗೂ ನ್ಯಾಯ kodsi sir ನಾವು degree d.ed Maadi paper 2 pass ಆಗಿದ್ದುವಿ ಹಾಗಾದ್ರೆ ನಮಗೂ high school teacher ಆಗೋದಕ್ಕೆ ಅವಕಾಶ ಕೊಡಿ sir idu ಹೇಗಿದೆ
@pallavisgowda-gh7og
@pallavisgowda-gh7og 18 часов назад
Sir HK region avrge call aago gpt ge non HK avru baribahdaa
@ganeshsutar888
@ganeshsutar888 День назад
NEP state alli innu jari agilla,ಹಾಗಾಗಿ supreme court order ನಡೆಯಲ್ಲ
@tippusultansantu
@tippusultansantu День назад
ಹಾಗಾದ್ರೆ 1to 5 and 6 to 8 anta ಯಾಕೆ ಮಾಡಿದ್ದೂ ಹಾಗಾದ್ರೆ ಮೊದಲಿನ ಹಾಗೆ 1 to 7th ge d.ed ನವರಿಗೆ ತಗೋಬೇಕಿತ್ತು 6 to 8 ge ನಿಮಗೆ ಕೊಟ್ಟಿದ್ದೆ ತಪ್ಪು ಆಯ್ತಾ
@jkjk9384
@jkjk9384 День назад
Ask court...ded adavru gpstr baribekadere degree agirbeku only ded allow ell
@shreyarjunja6861
@shreyarjunja6861 День назад
ಸರ್ ಮತ್ತೆ tet ಆಗುತ್ತಾ ಸರ್
@Basavanagoudak-c2d
@Basavanagoudak-c2d 21 час назад
Sir enndondu sari Tet Agabeku Hk 1st Papar tet pass adavaru Bahama kademe eddare Gk vibhagadalli 1st paper tet adavaru 5000 sigalla sir plz edara bagge gamana tegolli sir. Plz
@rajeshwarisg9172
@rajeshwarisg9172 22 часа назад
GPSTR court Case iddirodu yavaga clear agutte sir
@RajaRamesh-nw5nc
@RajaRamesh-nw5nc 18 часов назад
Sir TET matte calform yavag sir....
@satyavathideshpande7629
@satyavathideshpande7629 18 часов назад
Music teacher post dear sir?
@jotiangadi9641
@jotiangadi9641 16 часов назад
Vasati shale callform agutta sir
@PuttappaTalvar
@PuttappaTalvar 23 часа назад
ಸರ್ ಇನ್ನೊಂದು ಬಾರಿ ಟಿಇಟಿ ಮಾಡಿಸಿ pst
@geethashree2489
@geethashree2489 День назад
Very much thank you sir.
@munirajarmunirajar1213
@munirajarmunirajar1213 15 часов назад
Age yastu sir sc st students dayavittu tilisi sir
@shabanabegammohammedibrahi168
@shabanabegammohammedibrahi168 День назад
Tq sir for building our confidence
@bhavaninenga5562
@bhavaninenga5562 День назад
Thank you sir🙏🏻🙏🏻
@gopidkattimane9817
@gopidkattimane9817 День назад
ಪಿಯು ಉಪನ್ಯಾಸಕರ ನೇಮಕಾತಿ ಯಾವಾಗ ಸರ್...
@mrtruth4661
@mrtruth4661 День назад
#GPSTR Ded navara swattu . 1 to 7th teacher aagoke ded maadiddu gpt anta matte degree maadsi gpstr ded navrige kodod bittu Bed navrigu awakasha kottu Ded navrige mosa maadidira
@ramanagoudabudni1043
@ramanagoudabudni1043 День назад
Ded puc back up tagisi sir
@bhimaraymarathi5627
@bhimaraymarathi5627 18 часов назад
ಸರ್ ಮತೆ ಹೇಗೂ B. Ed ದವರಿಗೆ TET ಬರಿಯಲು ಅವಕಾಶ ಕೊಟ್ಟಿದ್ದಾರೆ ಇದೊಂದು ಬಾರಿ ಅರ್ಹತೆಗೆ ಅವಕಾಶಕ್ಕೆ ಪ್ರಯತ್ನ ಮಾಡಿ ಅಷ್ಟಕ್ಕೂ ಮೊದಲ ಪತ್ರಿಕೆಯಲ್ಲಿ ಕಡಿಮೆ ಸ್ಪರ್ಧಾರ್ಥಿಗಳು ಅರ್ಹತೆ ಪಡೆದಿದ್ದಾರೆ ಅಲ್ವಾ ಸರ್
@srikantkulkarni2041
@srikantkulkarni2041 День назад
Gpstr 2022 adnitional list ಮಾಡುತ್ತಾರೆ ತಿಳಿಸಿ.
@mrtruth4661
@mrtruth4661 День назад
2yearsDed + 3years degree maadodra badlu ded bittu 10 months bed maadbahudittu yaake maadilla?????
@manjunathkembhavi5101
@manjunathkembhavi5101 День назад
non hk davru hk postali20% baribahuda edanna first clarify madi sir.non hk davru class join adbeka bedva anta doubt ede elrigu
@RenukaMegalamani-c8d
@RenukaMegalamani-c8d День назад
Thank you sir... 🎉
@devumagi8239
@devumagi8239 День назад
Thank you sir
@renukagutttedar645
@renukagutttedar645 День назад
ದೈಹಿಕ ಶಿಕ್ಷಣ ದಲ್ಲಿ ಪ್ರೈಮರಿ ಹಂತದಲ್ಲಿ ಸಿ ಪಿ ಎಡ್ ಆದವರಿಗೂ ಪೋಸ್ಟ್ ಕರೀತಾರ ಸರ್
@NainaNaina-n6v
@NainaNaina-n6v 22 часа назад
Sir.2015.alli.1st paper able.agide.bt.iga.adu...mattomme.exam.baribeka.bcz.7.yr.validity.ide
@ningavvabelagavi3379
@ningavvabelagavi3379 День назад
Sir non hk avaru avakash ede na sir
@ShilpaBevoor
@ShilpaBevoor День назад
ಸರ್ 2015 ರಲ್ಲಿ tet ಹಾಗಿದೆ pstr ಗೆ apply ಮಾಡಬಹುದಾ ಸರ್
@Sitakadambarichannel
@Sitakadambarichannel День назад
Madbahu
@tippusultansantu
@tippusultansantu День назад
Han 100% ಆಗುತ್ತೆ
@dyamanna.gollar7190
@dyamanna.gollar7190 10 часов назад
innoda sari tet call madabahuda sir
@KavitaChandavar
@KavitaChandavar День назад
Sir nonHK notification madsi
@kongandiyellappa6751
@kongandiyellappa6751 День назад
Sir pu commerce ide sir ded nu agide tet paper 1 nu agide i am eligible? Sir... Please tell me
@ನಮ್ಮಕರುನಾಡು-ಙ6ಢ
ನಂದು ಸೇಮ್ ಪ್ರಶ್ನೆ ಸರ್
@ನಮ್ಮಕರುನಾಡು-ಙ6ಢ
ಸರ್ ನಮ್ದು puc ಕಾಮರ್ಸ್ ಆಗಿದೆ ded ಆಗಿದೆ ಪೇಪರ್ 1 ಪಾಸ್ ಆಗಿದೆ puc ಲಿ ಕಾಮರ್ಸ್ ಇದ್ರೆ ನಡಿಯುತ್ತಾ ಸರ್
@veerashekar2087
@veerashekar2087 День назад
Sir nandhu puc li 1st language English mathe 2nd language Sanskrit government teacher aagoke eligible aagutha sir?
@raju1234rathod
@raju1234rathod День назад
Tq sir
@bjbj8936
@bjbj8936 3 часа назад
Sir,.pls gpstr posts jaasti madsi
@jkjk9384
@jkjk9384 День назад
Ask court...ded adavru gpstr baribekadere degree agirbeku only ded allow ell
@priyaanur7883
@priyaanur7883 День назад
sir NHK gu agale bekari PSTR Pls idar bagge swalpa Keli
@Gangamma798
@Gangamma798 День назад
Sir innomme tet karibahuda plz heli
@jkjk9384
@jkjk9384 День назад
Non hk
@harshithago4044
@harshithago4044 День назад
Sr, paper 2 tet pass,adorunu D.ed agirorge PST attend madange madsi Sr plssss
@Rrjrj-h8x
@Rrjrj-h8x День назад
Tet 1 St paper adavrige matra
@shalikahattagale2890
@shalikahattagale2890 День назад
Thank you so much sir 🙏🙏🙏🙏
@mrtruth4661
@mrtruth4661 День назад
Ded #2 warsha maadi matte degree maadi ella bed navrige bittu kododukke ded maado awashyakate enittu 2 warsha ded maado time nalli 10 months bed maadabahudittu
@shivukallur4038
@shivukallur4038 День назад
Plz sir. GPSTR jasti madsi 🙌🙌
@gourisinchu197
@gourisinchu197 День назад
Anna. Nandu ondu doubt .nanu HK candidate but married in non HK evaga reservation hogutta.manu caste and income Elli madisbeku heli bro
@Sitakadambarichannel
@Sitakadambarichannel 22 часа назад
Hogalla
@parashuramroogi7540
@parashuramroogi7540 20 часов назад
Bro plz modlu tet exam madokeli next pstr exam madokeli plz
@drakshayanik9405
@drakshayanik9405 23 часа назад
ಟೆಟ್ matte ಯಾವಾಗ call agutte
@shivushivarjshivushivarj3481
@shivushivarjshivushivarj3481 20 часов назад
Sir TET cell maduvadake heli sir Government ge
@sanjukumarsanthpure2649
@sanjukumarsanthpure2649 День назад
Yavaga bidtare sir my age will loss sir in this year
@MadhuMadhubarkir
@MadhuMadhubarkir День назад
Sir nanu tet marks card illa ena madodu sir rigister number illa sir 1
@sangeetasantosh3781
@sangeetasantosh3781 День назад
hy sir namaste ,kalyan karnatakadavaru maatra e exam baribahuda or bere vibhagadavatige andre bere dist davrigu avakaasha ilwa sir
@Rrjrj-h8x
@Rrjrj-h8x День назад
20 Percent alli HK avr jote fight madbeku
@jkjk9384
@jkjk9384 День назад
Puc ded....????
@rajeshre131
@rajeshre131 День назад
PST ge qualification en bek rii sir .and GPSTR post nalli English post adav riii ell tilisi sirrrr..
@manjappahalemani2181
@manjappahalemani2181 День назад
Gpstr next call madtare pst e sari madli bitbidi
@shubhakulkarni9693
@shubhakulkarni9693 День назад
Sir non hk yavag call agutte..
@irappagokak457
@irappagokak457 День назад
🙏🙏
@ashasjashasj8855
@ashasjashasj8855 День назад
Nimma nisvartha sevege nanna namanagalu 🙏🙏🙏🙏🙏🙏🙏sir,,
Далее
Hurricane Milton: Storm damage in Fort Myers, Fla.
01:05
Авто уровни Happy Glass level 604 - 606
00:49
Hurricane Milton: Storm damage in Fort Myers, Fla.
01:05